ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಆಶೀರ್ವಾದ ಪಡೆಯುತ್ತಾ ಮಂಗಳವಾರದ ದಿನ ಭವಿಷ್ಯ
ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಆಶೀರ್ವಾದ ಪಡೆಯುತ್ತಾ ಮಂಗಳವಾರದ ದಿನ ಭವಿಷ್ಯ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಮೊದಲಿಗೆ ಮೇಷ ರಾಶಿ: ಪ್ರತಿಯೊಂದು ಕೆಲಸದಲ್ಲಿಯೂ ವಿಳಂಬ ಉಂಟಾಗುವ ಸಾಧ್ಯತೆ ಇದೆ ಅನಗತ್ಯ ಖರ್ಚುಗಳು ಹೆಚ್ಚಾಗುತ್ತದೆ ವ್ರತ ತಿರುಗಾಟ ಇರುತ್ತೆ ಆದರೂ ಕೀರ್ತಿದಾಯಕ ಫಲ ಇರುತ್ತೆ.
ವೃಷಭ ರಾಶಿ : ಮಾತು ಹಿಡಿತದಲ್ಲಿರಲಿ ಅನಾವಶ್ಯಕ ವಾಗ್ವಾದ ಉಂಟಾಗುವ ಸಂಭವ ಇದೆ ಆರ್ಥಿಕ ಸ್ಥಿತಿ ಸುಧಾರಿಸುವ ಉಪಾಯ ಕಂಡುಬರುತ್ತದೆ ಹಿತೈಷಿಗಳ ಸಲಹೆ ಯತ್ತ ಮುಂದುವರಿಯಬೇಕು.
ಇನ್ನು ಮಿಥುನ ರಾಶಿ : ಕೈ ಹಾಕಿದ ಕೆಲಸಗಳು ನಿರಾತಂಕವಾಗಿ ಮುಂದುವರೆಯುತ್ತೆ ಉತ್ತಮವಾದ ಸಮಯ ಇರುವುದರಿಂದ ಮನೆಯಲ್ಲಿ ಸಂಭ್ರಮ ವಾತಾವರಣ ಇರುತ್ತೆ ಹೊಸ ಯೋಜನೆಗಳಿಗೆ ಚಾಲನೆ ಕೂಡ ಸಿಗುತ್ತೆ ಕಟಕ ರಾಶಿ ಉನ್ನತ ಹುದ್ದೆ ದೊರೆಯುವ ಸಾಧ್ಯತೆ ಇದೆ ಸಾಧನೆಗೆ ಸೂಕ್ತ ಅವಕಾಶ ಕೂಡ ಸಿಗುತ್ತೆ ಹಣಕಾಸಿನ ತೊಂದರೆಗಳು ಪರಿಹಾರ ಕೂಡ ಆಗುತ್ತೆ ವ್ಯವಹಾರಗಳಲ್ಲಿ ಶ್ರದ್ಧೆ ಇರಬೇಕು ಹಿತ ಶತ್ರುಗಳಿಂದ ತೊಂದರೆಯಾಗುವ ಸಾಧ್ಯತೆ ಇದೆ ಆದ್ದರಿಂದ ಜಾಗೃತರಾಗಿರಿ.
ಸಿಂಹ ರಾಶಿ : ಪೂರ್ವಾ ತಯಾರಿ ಇಲ್ಲದ ಕೆಲಸವನ್ನು ಸಕಾಲಕ್ಕೆ ಮುಗಿಸುವಿರಿ ಅನಿಯಮಿತ ಬದುಕು ಇರುತ್ತೆ ಮೇಲಾಧಿಕಾರಿಗಳ ಹತ್ತಿರ ಬೇಸರ ಕೂಡ ಆಗುತ್ತೆ ಇನ್ನು ಕಾರ್ಯ ಕ್ಷೇತ್ರಗಳಲ್ಲಿ ಗೌರವ ಪ್ರಾಪ್ತಿಯಾಗುತ್ತೆ ಶ್ರಮಕ್ಕೆ ತಕ್ಕ ಲಾಭ ಕೂಡ ಇಂದು ನಿಮಗೆ ಸಿಗಲಿದೆ.
ಕನ್ಯಾ ರಾಶಿ : ಸಹನೆ ಇಲ್ಲದ ಆತುರದ ನಡೆಯಿಂದ ಹಾನಿ ಸಂಭವ ಎಚ್ಚರಿಕೆ ವಹಿಸಬೇಕು ಅನಿರೀಕ್ಷಿತವಾಗಿ ಬರುವ ವಿಜ್ಞಗಳು ತಾವಾಗಿಯೇ ಪರಿಹಾರ ಕಂಡುಕೊಳ್ಳುತ್ತವೆ ಗಣ್ಯರ ಒಡನಾಟದಿಂದ ಮಹತ್ವದ ಕಾರ್ಯಗಳು ಸಿದ್ಧಿಸುತ್ತೆ.
ಇನ್ನು ತುಲಾ ರಾಶಿ : ಭಾವುಕತೆಯಿಂದ ಕಾರ್ಯ ಸಾಧಿಸಲು ಪ್ರಯತ್ನಿಸುವಿರಿ ಪಾರವಾಲಂಬಿ ವ್ಯವಹಾರದಲ್ಲಿ ಹೂಡಿಕೆ ಬೇಡ ಸಂಶಯುತ ನಡೆಯಿಂದ ಮನಸ್ತಾಪಗಳು ಉಂಟಾಗುತ್ತೆ ಸಣ್ಣಪುಟ್ಟ ಕೆಲಸಗಳು ಸಹ ವಿಳಂಬ ಆಗುವ ಸಾಧ್ಯತೆ ಇದೆ
ಇನ್ನು ವೃಶ್ಚಿಕ ರಾಶಿ : ಅನಾವಶ್ಯಕ ಅಲೆದಾಟದ ಸಾಧ್ಯತೆ ಇದೆ ಕರ್ತವ್ಯಕ್ಕೆ ಚುತಿಯಾಗದಂತೆ ನಡೆದುಕೊಳ್ಳಲು ಪ್ರಯತ್ನವನ್ನ ಮಾಡುವಿರಿ ಹಿತ ಶತ್ರುಗಳಿಂದ ತೊಂದರೆಯಾಗುವ ಸಾಧ್ಯತೆ ಇದೆ ಆರ್ಥಿಕ ಬಲ ಕುಗ್ಗುವ ಸಂಭವ ಕೂಡ ಇದೆ.
ಧನಸ್ಸು ರಾಶಿ : ಅನಿರೀಕ್ಷಿತ ಧನ ನಷ್ಟವಾಗುತ್ತೆ ತಿರುಗಾಟ ಒದಗಿ ಬಂದು ದೇಹಾಲಸ್ಯವು ತಲೆ ದೊರುತ್ತೆ ಸಾಂಸಾರಿಕ ದೃಷ್ಟಿಯಲ್ಲಿ ಉತ್ತಮವಾಗಿರುವುದರಿಂದ ಚಿಂತೆಯ ಅವಶ್ಯಕತೆ ಇನ್ನೂ ಇಲ್ಲ.
ಇನ್ನು ಮಕರ ರಾಶಿ : ಅತಿಯಾದ ಆತ್ಮವಿಶ್ವಾಸ ಆಲಸ್ಯದಿಂದ ಬಹುವಿಧವಾದ ಕಷ್ಟ ನಷ್ಟಗಳ ಅನುಭವ ಆಗುತ್ತೆ ಸಹನೆಯಿಂದ ವ್ಯವಹರಿಸಬೇಕು ಗುರುಬಲ ವೃದ್ಧಿಸುತ್ತೆ ಮದುವೆಯ ಸಂಭ್ರಮ ವಾತಾವರಣವು ಕಂಡು ಬರುತ್ತದೆ ಹಿರಿಯರ ಮಾತಿನಂತೆ ನಡೆದುಕೊಳ್ಳುವುದು ಉತ್ತಮ.
ಕುಂಭ ರಾಶಿ : ಅಲ್ಪ ತ್ರಾಸದಾಯಕ ಆಗುತ್ತೆ ಗಡಿಬಿಡಿಯ ವಾತಾವರಣ ಕೂಡ ಆರೋಗ್ಯದಲ್ಲಿ ಏರುಪೇರು ಆಗುವ ಸಂಭವ ಕೂಡ ಇದೆ ಮಹತ್ವದ ಕೆಲಸಗಳನ್ನ ಮುಂದೂಡುವುದು ಒಳ್ಳೆಯದು ಮಂಗಳ ಕಾರ್ಯ ಹೆಸರು ಕಡಲೆ ಬೇಳೆ ಇಂದು ನೀವು ದಾನ ಮಾಡಬೇಕು.
ಕೊನೆಯದಾಗಿ ಮೀನ ರಾಶಿ : ಆರಂಭದಲ್ಲಿ ಹರ್ಷ ಉತ್ಸಾಹ ಕೂಡ ಇರುತ್ತೆ ಕೊನೆಗೆ ಮನೋವ್ಯತೆ ಆಗುತ್ತೆ ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತೆ ಗೃಹ ಉಪಯೋಗಿ ವಸ್ತುಗಳ ಖರೀದಿ ಇಂದು ಮಾಡುವಿರಿ. ಮನೆಯಲ್ಲಿ ರಿಪೇರಿ ಮೊದಲಾದ ಕೆಲಸಗಳು ಇಂದು ಆಗುತ್ತೆ.