ನಿಮ್ಮದು ನಾಚಿಕೆ ಸ್ವಭಾವವೇ
ನಿಮ್ಮದು ನಾಚಿಕೆ ಸ್ವಭಾವವೇ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ನೀವು ಬೇರೆಯವರ ಬಳಿ ಅಂತರ್ಜಾಲಗಳಲ್ಲಿ ಸಂಭಾಷಣೆಯನ್ನು ನಡೆಸುತ್ತೀರಾ ಆದರೆ ಮುಖ ಮುಖಮುಖಿಯಾಗಿ ಭೇಟಿಯಾದಾಗ ನಿಮಗೆ ತುಂಬಾ ಮುಜುಗರ ಇರುತ್ತದೆ ಹೆಚ್ಚು ಜನರನ್ನು ಮಾತನಾಡಿಸುವ ಸ್ಥಿತಿ ಬಂದರೆ ಅವರನ್ನು ನೀವು ದೂರವಿಡುತ್ತೀರಾ ಈ ರೀತಿ ನಿಮಗೆ ನಾಚಿಕೆ ಸ್ವಭಾವವನ್ನು ಬೆಳೆಸಲು ಈ ಒಂದು ಐದು ರೀತಿಯ ಟಿಪ್ಸ್ ಗಳನ್ನು ನೀವು ಫಾಲೋ ಮಾಡಿದರೆ ನೀವು ಖಂಡಿತವಾಗಿಯೂ ಇದನ್ನು ಬಿಡುತ್ತೀರಾ ಮೊದಲನೆಯದು ನಾನು ನಾಚಿಕೆ ಸ್ವಭಾವದವನು ಎಂದು ಹೇಳಿಕೊಳ್ಳುವುದನ್ನು ನಿಮಗೆ ನೀವೇ ಹೇಳಿಕೊಳ್ಳಿ
ನಾನು ಹೆಚ್ಚು ಕಾನ್ಫಿಡೆಂಟ್ ಆಗಿ ಇರುತ್ತೇನೆ ಮತ್ತು ಬೆರೆಯುತ್ತೇನೆ ಎಂದು ಎರಡನೆಯದಾಗಿ ನೀವು ನಾಚಿಕೆ ಸ್ವಭಾವದಲ್ಲಿ ಇದ್ದಾಗ ಯಾವ ಸಂದರ್ಭದಲ್ಲಿ ನೀವು ಮಾಡುತ್ತಿರಲಿಲ್ಲ ಅಂತಹದ್ದನ್ನು ಮಾಡಲು ಪ್ರಯತ್ನಿಸಿ ಮೂರನೆಯದಾಗಿ ನಿಮಗೆ ಪರಿಚಯ ಇಲ್ಲದಿದ್ದರೂ ಸಹ ಅವರನ್ನು ಪ್ರತಿದಿನ ಒಬ್ಬರನ್ನಾದರೂ ಮಾತನಾಡಿಸಿ
ಅವರನ್ನು ಸುಮ್ಮನೆ ಆದರೂ ಸಹ ಏನನ್ನಾದರೂ ಮಾತನಾಡಿಸಿ ಅಥವಾ ಸಮಯ ಎಷ್ಟು ಎಂದು ಆದರೂ ಕೇಳಿ ಯಾರನ್ನಾದರೂ ಸಹ ನೀವು ಬೇರೆಯವರನ್ನು ನಿಮಗೆ ಪರಿಚಯ ಇಲ್ಲದವರನ್ನು ಮಾತನಾಡಿಸಿ ನಾಲ್ಕನೆಯದಾಗಿ ನೀವು ಭಾಷಣವನ್ನು ಮಾಡುವಾಗ ಎಲ್ಲರೂ ನನ್ನನ್ನು ನೋಡಿ ನಗುತ್ತಾರೆ ಮುಜರಂಗರವಾಗುತ್ತದೆ ಎಂದುಕೊಳ್ಳುವುದನ್ನು ಬಿಟ್ಟುಬಿಡಿ
ಆ ಸಮಯದಲ್ಲಿ ನೀವು ಎಲ್ಲರ ಮುಂದೆ ಸ್ವಲ್ಪ ಸಮಯ ಸುಮ್ಮನೆ ಇದ್ದುಬಿಡಿ ಐದನೆಯದಾಗಿ ನಿಮ್ಮ ಮೇಲೆ ನೀವು ಯಾವಾಗಲೂ ಫೋಕಸ್ ಮಾಡುವುದನ್ನು ಬಿಟ್ಟುಬಿಡಿ ನಾನು ಸರಿ ಇದೆ ನನ್ನ ಹೇಗೆ ನಿಂತಿದ್ದೇನೆ ನಾನು ಹೇಗೆ ಕಾಣುತ್ತೇನೆ ನನ್ನ ಧ್ವನಿ ಹೇಗೆ ಇದೆ ಅಂದುಕೊಳ್ಳುವುದನ್ನು ಮೊದಲು ಬಿಟ್ಟುಬಿಡಿ
ಬೇರೆಯವರು ನನ್ನ ಬಗ್ಗೆ ಏನು ಅಂದುಕೊಳ್ಳುತ್ತಾರೆ ಅನ್ನುವುದನ್ನು ಮೊದಲು ಬಿಟ್ಟುಬಿಡಿ ನಂತರ ನಿಮಗೇನು ಯಾವುದು ಇಷ್ಟ ಅಂತಹ ಕೆಲಸಗಳನ್ನು ನೀವು ಮಾಡಿದಾಗ ಈ ರೀತಿ ಆಗುವುದು ನಿಮಗೆ ತಪ್ಪುತ್ತದೆ ಎಲ್ಲಾ ರೋಡನ್ನೇ ನಾಚಿಕೆಯಿಂದ ಇರುವುದು ಸಹ ತಪ್ಪುತ್ತದೆ