ನಿಮ್ಮದು ಲವ್ ಮ್ಯಾರೇಜ್ ಅಥವಾ ಅರೆಂಜ್ ಮ್ಯಾರೇಜ್ ಎಂದು ಈ ಮಾಹಿತಿಯಲ್ಲಿ ನೋಡಿ
ನಿಮ್ಮದು ಲವ್ ಮ್ಯಾರೇಜ್ ಅಥವಾ ಅರೆಂಜ್ ಮ್ಯಾರೇಜ್ ಎಂದು ಈ ಮಾಹಿತಿಯಲ್ಲಿ ನೋಡಿ
ನಮಸ್ಕಾರ ವೀಕ್ಷಕರೇ ಪ್ರತಿಯೊಬ್ಬರಿಗೂ ನಮ್ಮದು ಲವ್ ಮ್ಯಾರೇಜ್ ಆಗುತ್ತಾ ಅಥವಾ ಅರೇಂಜ್ ಮ್ಯಾರೇಜ್ ಆಗುತ್ತಾ ಅಂತ ಮದುವೆ ಆಗುವವರೆಗೂ ಕನ್ಫ್ಯೂಷನ್ ಮತ್ತು ಒಂದು ರೀತಿಯ ಆಲೋಚನೆ ಇದ್ದೇ ಇರುತ್ತದೆ. ಆದರೆ ನೀವು ಹುಟ್ಟಿದ ದಿನಾಂಕದ ಪ್ರಕಾರ ನಿಮ್ಮದು ಲವ್ ಮ್ಯಾರೇಜ್ ಅಥವಾ ಅರೆಂಜ್ ಮ್ಯಾರೇಜ್ ಅಂತ ತಿಳಿದುಕೊಳ್ಳಬಹುದು
ಹಾಗಾದರೆ ನೀವು ಈ ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ. ನಿಮ್ಮದು ಲವ್ ಮ್ಯಾರೇಜ್ ಅಥವಾ ಅರೇಂಜ್ ಮ್ಯಾರೇಜ್ ಎಂದು ತಿಳಿದುಕೊಳ್ಳಿ. ಅದಕ್ಕೂ ಮುನ್ನ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ. ಹೇಗಪ್ಪ ನಮ್ಮದು ಲವ್ ಮ್ಯಾರೇಜ್ ಅಥವಾ ಅರೆಂಜ್ ಮ್ಯಾರೇಜ್ ಎಂದು ಕಂಡುಹಿಡಿಯುವುದು ಎಂದರೆ ನಿಮ್ಮ ಹುಟ್ಟಿದ ದಿನಾಂಕದ ಪ್ರಕಾರ ಅಂದರೆ ನೀವು 7ನೇ ತಾರೀಕು ಹುಟ್ಟಿದರೆ ನಿಮ್ಮ ಸಂಖ್ಯೆ ಏಳು.
ನಿಮ್ಮ ಹುಟ್ಟಿದ ದಿನಾಂಕ 27 ಆಗಿದ್ದರೆ 7 + 2 9. ಅಂದರೆ ನಿಮ್ಮ ಸಂಕಿ 9 ಇದೇ ರೀತಿ ನಿಮ್ಮ ಹುಟ್ಟಿದ ದಿನಾಂಕದಲ್ಲಿ ಬಂದು ಅಂಕಿ ಇದ್ದರೆ ಎರಡು ಅಂಕಿ ಇದ್ದರೆ ಎರಡು ಅಂಕಿಯನ್ನು ಕೂಡಿಸಿ ಬರುವ ಸಂಖ್ಯೆಯೇ ನಿಮ್ಮ ಸಂಖ್ಯೆಯಾಗಿದೆ
ಆ ಸಂಕಿಯಲ್ಲಿ ನಾನು ಏನು ಹೇಳುತ್ತೇನೆ ಆ ರೀತಿ ಆಗುತ್ತದೆ. ಆ ರೀತಿ ಆಗುತ್ತದೆ ನಿಮ್ಮ ಮದುವೆ. ಹಾಗಾದರೆ ಬನ್ನಿ ನಿಮ್ಮ ಸಂಖ್ಯೆ ಏನಾದರೂ ಒಂದು ಆಗಿದ್ದರೆ ನಿಮಗೆ ಯಾವ ರೀತಿಯ ಮದುವೆ ಆಗುತ್ತದೆ ಎಂದು ತಿಳಿದುಕೊಳ್ಳೋಣ. ಸಂಖ್ಯೆ ಒಂದನ್ನು ಸೂರ್ಯ ಎಂದು ಹೇಳಲಾಗುತ್ತದೆ. ಈ ಸಂಖ್ಯೆಯವರು ಬಹಳಷ್ಟು ನಾಚುಕಿ ಸೌಹಾರ್ದವರು ಆಗಿರುತ್ತಾರೆ
ಮತ್ತು ಇವರು ಯಾವತ್ತೂ ಸಹ ಪ್ರೀತಿಯನ್ನು ಬೇರೆಯವರಿಗೆ ತಿಳಿಸುವುದಿಲ್ಲ. ಆದ್ದರಿಂದ ಇವರು ಲವ್ ಮ್ಯಾರೇಜ್ ಇಂದ ತುಂಬಾ ದೂರನೇ ಇರುತ್ತಾರೆ. ಇವರಿಗೆ ಪರ್ಫೆಕ್ಟ್ ಆಗಿರುವ ಹುಡುಗಿ ಅರೇಂಜ್ ಮ್ಯಾರೇಜ್ ಅಲ್ಲಿ ಸಿಗುತ್ತಾಳೆ. ಸಂಖ್ಯೆ 2 ಸಂಖ್ಯೆ ಎರಡನ್ನು ಚಂದ್ರ ಅಂತ ಹೇಳಲಾಗುತ್ತದೆ. ಇವರಿಗೆ ತುಂಬಾ ನಿಧಾನವಾಗಿ ಪ್ರೀತಿಯಾಗುತ್ತದೆ. ಒಂದು ವೇಳೆ ಪ್ರೀತಿಯಲ್ಲಿ ಗಂಭೀರವಾಗಿ ಬಿದ್ದರೆ ಲವ್ ಮ್ಯಾರೇಜ್ ಆಗುವುದು ಅಂತ ಪಕ್ಕ ಖಂಡಿತ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512