ಶನಿ ದೇವನು ಮುಂದಿನ ಆರು ತಿಂಗಳು ಈ ಮೂರು ರಾಶಿಗಳಲ್ಲಿ ವಾಸ ಮಾಡುತ್ತಾನೆ
ಇವರಿಗೆ ರಾಜಯೋಗ ಶುರು
ಶನಿ ದೇವನು ಮುಂದಿನ ಆರು ತಿಂಗಳು ಈ ಮೂರು ರಾಶಿಗಳಲ್ಲಿ ವಾಸ ಮಾಡುತ್ತಾನೆ
ಇವರಿಗೆ ರಾಜಯೋಗ ಶುರು
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512
ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಶನಿದೇವನು ಈಗ ಕುಂಭ ರಾಶಿಯಲ್ಲಿ ಇದ್ದಾನೆ ಹೌದು ನೆಕ್ಸ್ಟ್ ಅವನು ಹಿಮ್ಮುಖ ಚಲನೆ ಮಾಡುವಾಗ ತನ್ನದೇ ಆದ ರಾಶಿಯಾದ ಮಕರ ರಾಶಿಗೆ ಅವನು ತನ್ನ ಸ್ಥಾನವನ್ನು ಪಲ್ಲಟ ಮಾಡಲಿದ್ದಾನೆ ಹಾಗಾದರೆ ಈ ಒಂದು ಸ್ಥಾನಪಲ್ಲಟದಿಂದಾಗಿ ಈ ಮೂರು ರಾಶಿಯವರಿಗೆ ಅದೃಷ್ಟವೋ ಅದೃಷ್ಟ ಹಾಗಾದರೆ ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ನಾವು ಈ ದಿನ ನಿಮಗೆ ತಿಳಿಸಿ ಕೊಡುತ್ತೇವೆ,
ಮೊದಲನೆಯದಾಗಿ ವೃಷಭ ರಾಶಿ :-
ಹೌದು, ಇವರಿಗಾಗಿ ಹೊಸ ಉದ್ಯೋಗಾವಕಾಶಗಳು ಹುಡುಕಿಕೊಂಡು ಬರಲಿದೆ ನೀವು ಇಂದು ಉತ್ತಮ ಸಂಭಾವನೆ ಮತ್ತು ಇಂಕ್ರಿಮೆಂಟನ್ನು ಪಡೆಯಲಿದ್ದೀರಿ ಮತ್ತು ಕೆಲಸದ ಕ್ಷೇತ್ರದಲ್ಲಿ ಗೌರವ ಪಡೆಯುತ್ತೀರಿ ಆದಾಯದ ಹೆಚ್ಚಳದಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಏನೇ ಇದ್ದರೂ ಕೂಡ ಅದು ದೂರವಾಗುತ್ತದೆ ಜೀವನದಲ್ಲಿ ಒಂಟಿಯಾಗಿರುವುದು ಸಂಗಾತಿಯೊಂದಿಗೆ ಜಂಟಿಯಾಗಲು ಪ್ರಯತ್ನಿಸಬಹುದಾಗಿದೆ ಹೌದು ಈ ಒಂದು ಸಮಯದಲ್ಲಿ ನೀವು ಹುಡುಗಿಯನ್ನು ಹುಡುಕಿದರೆ ನಿಮಗೆ ಹುಡುಗಿಯರು ಸಿಗುತ್ತಾರೆ.
ಎರಡನೆಯದು ಧನು ರಾಶಿ :-
ಹೌದು ಧನು ರಾಶಿ ಕೂಡ ಶನಿಯು ಮಕರ ರಾಶಿಯಲ್ಲಿ ಹಿಮ್ಮುಖವಾಗಿ ಪ್ರವೇಶಿಸುವ ಕಾರಣದಿಂದಾಗಿ ಈ ಒಂದು 6 ತಿಂಗಳವರೆಗೆ ಧನು ರಾಶಿಯವರಿಗೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಗೆಲುವು ಎನ್ನುವುದು ಸಿಗಲಿದೆ ಅನಿರೀಕ್ಷಿತವಾಗಿ ಹಲವಾರು ಮೂಲಗಳಿಂದ ಹಣ ಹರಿದು ಬರುತ್ತದೆ ಹಾಗೂ ಕೆಲಸ ಮತ್ತು ವ್ಯಾಪಾರ ವ್ಯವಹಾರಗಳಲ್ಲಿ ಕ್ಷೇತ್ರದಲ್ಲಿ ಅದ್ವಿತೀಯ ಗೆಲುವನ್ನು ನೀವು ಸಾಧನೆ ಮಾಡಲಿದ್ದೀರಿ
ಅದರಲ್ಲೂ ಪಾಲುದಾರಿಕೆ ವ್ಯವಹಾರ ಮಾಡುವವರು ಈ ಸಮಯದಲ್ಲಿ ದೊಡ್ಡ ಗೆಲುವನ್ನು ಪಡೆಯುತ್ತಾರೆ ಒಟ್ಟಾರೆಯಾಗಿ ನೀವು ಯಾವುದೇ ಒಂದು ಕೆಲಸವನ್ನು ಆರಂಭಿಸಿದರು ಸಹ ನಿಮಗೆ ಉತ್ತಮವಾದ ಲಾಭ ನಿಮ್ಮ ಕೈಗೆ ಬಂದು ಸೇರಲಿದೆ.
ಇನ್ನು ಮೂರನೆಯದು ಮೀನ ರಾಶಿ :-
ಹೌದು ಚಿಕ್ಕ ವ್ಯಾಪಾರಿಗಳಿಂದ ಇಡಿದು ದೊಡ್ಡ ವ್ಯಾಪಾರಿಗಳವರೆಗೆ ವ್ಯಾಪಾರದಲ್ಲಿ ಹಣ ಮಾಡಲು ಇದೊಂದು ಉತ್ತಮ ಸಮಯ ಅದರಲ್ಲೂ ಉದ್ಯೋಗವಕಾಶಗಳಿಗೆ ತಮ್ಮದೇ ಆದ ಇಷ್ಟದಲ್ಲಿ ನೀವು ಕೆಲಸ ಮಾಡಲು ಅಂದರೆ ಇಷ್ಟವಾದ ಕೆಲಸ ಮಾಡಲು ಹುಡುಕುತ್ತಿದ್ದರೆ ಈ ಒಂದು ಸಮಯದಲ್ಲಿ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ ಹಾಗಾಗಿ
ಬಂದ ಅವಕಾಶಗಳನ್ನು ಕಳೆದುಕೊಳ್ಳದೆ ಉತ್ತಮವಾಗಿ ಬಳಸಿಕೊಂಡು ಕೆಲಸವನ್ನು ಪಡೆದುಕೊಳ್ಳಿ ಹಾಗೂ ಹೂಡಿಕೆ ಮಾಡಲು ಇದು ಅತ್ಯಂತ ಉತ್ತಮ ಸಮಯವಾಗಿದೆ ಇನ್ನು ಹಲವಾರು ವರ್ಷಗಳಿಂದ ಕೋರ್ಟು ಕಚೇರಿ ಕೆಲಸಗಳು ಅರ್ಧಕ್ಕೆ ನಿಂತಿದ್ದರೆ ಈ ಒಂದು ಸಮಯದಲ್ಲಿ ಈ ಕೆಲಸಗಳು ನಿಮಗೆ ಸಕ್ಸಸ್ ಆಗಲಿದೆ