ದೇವರಿಗೆ ಯಾಕೆ ಪ್ರದಕ್ಷಿಣೆ ಹಾಕಬೇಕು ಗೊತ್ತಾ
ದೇವರಿಗೆ ಯಾಕೆ ಪ್ರದಕ್ಷಿಣೆ ಹಾಕಬೇಕು ಗೊತ್ತಾ
ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಪ್ರದಕ್ಷಿಣೆ ಎಂಬುದು ಸಂಸ್ಕೃತದ ಪದವಾಗಿದೆ ಇದರ ಅರ್ಥ ಬಲಕ್ಕೆ, ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಭಾರತದಲ್ಲಿನ ಹಲವಾರು ಧಾರ್ಮಿಕ ಸಂಪ್ರದಾಯಗಳಲ್ಲಿ ಇದನ್ನು ನೋಡಬಹುದು ಇದನ್ನು ಪರಿಕರ್ಮ ಎಂದು ಕರೆಯುತ್ತಾರೆ ಇದರ ಅರ್ಥ ಏನಾದರೂ ಸುತ್ತುವ ಹಾದಿ ಪ್ರದಕ್ಷಿಣೆಯನ್ನು ಹಾಕುವುದು ಹೇಗೆ? ಪ್ರದಕ್ಷಿಣೆಯನ್ನು ಹಾಕುವಾಗ ಯಾವೆಲ್ಲ ನಿಯಮಗಳನ್ನು ಅನುಸರಿಸಬೇಕು? ಪ್ರದಕ್ಷಿಣೆ ಹಾಕುವಾಗ ಯಾವ ಮಂತ್ರಗಳನ್ನು ಪಠಿಸಬೇಕು?
ಈ ಎಲ್ಲದರ ಬಗ್ಗೆ ಮಾಹಿತಿ ಇಲ್ಲಿದೆ :-
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512
ಪ್ರತಿಯೊಂದು ಧರ್ಮದಲ್ಲಿಯೂ ಕೂಡ ಪರಿಕ್ರಮ ಅಥವಾ ಪ್ರದಕ್ಷಿಣೆ ಮುಖ್ಯ ಎಂದು ಹೇಳಲಾಗುತ್ತದೆ ನೀವು ದೇವಾಲಯವನ್ನು ಪ್ರವೇಶಿಸಿದ ತಕ್ಷಣ ನೀವು ಗಂಟೆಯನ್ನು ಬಾರಿಸುವ ಮೂಲಕ ಭಗವಂತನನ್ನು ಸ್ಮರಿಸುತ್ತೀರಿ ಅದರ ನಂತರ ಭಗವಂತನ ಮುಂದೆ ನಮಸ್ಕರಿಸಿದ ನಂತರ ಅವನನ್ನು ಯಥಾವತ್ತಾಗಿ ಪೂಜಿಸುತ್ತೀರಿ ಇದಾದ ನಂತರ ಭಗವಂತ ಅಥವಾ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಲು ಮುಂದಾಗುತ್ತೀರಿ ಪ್ರದಕ್ಷಿಣೆ ಅಥವಾ ಪರಿಕ್ರಮದ ಉಲ್ಲೇಖವು ಸನಾತನ ಧರ್ಮದ ಪ್ರಮುಖ ಪಠ್ಯವಾದ ಋಗ್ವೇದದಲ್ಲಿ ಕಂಡುಬರುತ್ತದೆ ಪರಿಕ್ರಮವನ್ನು ಆರಾಧನೆಯ ಪ್ರಮುಖ ಭಾಗವೆಂದು ಪರಿಗಣಿಸಲಾಗುತ್ತದೆ
ಭಗವಂತನಿಗೆ ಪ್ರದಕ್ಷಿಣೆ ಹಾಕುವುದರಿಂದ ಪಾಪಗಳು ನಾಶವಾಗುತ್ತದೆ ಎನ್ನುವ ನಂಬಿಕೆಯಿದೆ ಹೆಚ್ಚಾಗಿ ಒಂದು ಬಾರಿ ಅಥವಾ ಮೂರು ಬಾರಿ ಜನರು ಪ್ರದಕ್ಷಿಣೆಯನ್ನು ಹಾಕುವ ಮೂಲಕ ಪೂಜೆಯನ್ನು ಪೂರ್ಣಗೊಳಿಸುತ್ತಾರೆ ಎಂದು ಪರಿಗಣಿಸುತ್ತಾರೆ ದೇವರಿಗೆ ಅಥವಾ ದೇವಾಲಯಕ್ಕೆ ಪ್ರದಕ್ಷಿಣೆ ಹಾಕಲು ಕೆಲವು ನಿಯಮಗಳು ಮತ್ತು ವಿಧಾನಗಳಿವೆ ಅಲ್ಲದೆ ಪ್ರದಕ್ಷಿಣೆಯನ್ನು ಯಾವ ದಿಕ್ಕಿನಿಂದ ಪ್ರಾರಂಭಿಸಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ಹಾಕಬೇಕು ಯಾಕೆಂದರೆ ಪ್ರದಕ್ಷಿಣೆಯ ದಿಕ್ಕು ದೇವರ ಅನುಗ್ರಹದ ಮೇಲು ಕೂಡ ಪರಿಣಾಮ ಬೀರುತ್ತದೆ ಪ್ರದಕ್ಷಿಣೆ ಹಾಕಲು ಅದರದೇ ಆದ ನಿಯಮಗಳಿದೆ ಪ್ರತಿ ದೇವರ ಪ್ರದಕ್ಷಿಣೆ ವಿಭಿನ್ನವಾಗಿರುತ್ತದೆ ಹನುಮಂತನಿಗೆ ಮೂರು ಬಾರಿ ಪ್ರದಕ್ಷಿಣೆ ಮಾಡಬೇಕು, ಸೂರ್ಯದೇವನಿಗೆ ಏಳು ಬಾರಿ ಮತ್ತು ಗಣಪತಿಗೆ ನಾಲ್ಕು ಬಾರಿ ಪ್ರದಕ್ಷಿಣೆ ಮಾಡಬೇಕು, ಅದೇ ಸಮಯದಲ್ಲಿ ವಿಷ್ಣು ಮತ್ತು ಅವನ ಎಲ್ಲಾ ಅವತಾರಗಳಿಗೆ ನಾಲ್ಕು ಬಾರಿ ಪ್ರದಕ್ಷಿಣೆಯನ್ನು ಹಾಕಬೇಕು,
ದುರ್ಗಾದೇವಿಗೆ ಕೇವಲ ಒಂದು ಬಾರಿ ಮಾತ್ರ ಪ್ರದಕ್ಷಿಣೆ ಹಾಕಬೇಕು, ಇದರೊಂದಿಗೆ ಶಿವನಿಗೆ ಅರ್ಧ ಪ್ರದಕ್ಷಿಣೆ ಹಾಕಬೇಕು ಸಾಮಾನ್ಯವಾಗಿ ದೇವಾಲಯ ಅಥವಾ ಪ್ರತಿಮೆಯನ್ನು ವೃತ್ತಾಕಾರದ ಚಲನೆಯಲ್ಲಿ ಪ್ರದಕ್ಷಿಣೆ ಮಾಡಬೇಕು ಆದರೆ ಅನೇಕ ದೇವಾಲಯಗಳಲ್ಲಿ ಅಥವಾ ಪ್ರತಿಮೆಯ ಹಿಂದೆ ಸ್ಥಳಾವಕಾಶವಿರುವುದಿಲ್ಲ ಅಂತಹ ಸ್ಥಳದಲ್ಲಿ ಪ್ರದಕ್ಷಿಣೆ ಹಾಕಲು ಹೋಗಬಾರದು ಬದಲಾಗಿ ಅಂತಹ ಸಂದರ್ಭದಲ್ಲಿ ಮೂರ್ತಿ ಅಥವಾ ದೇವಸ್ಥಾನದ ಮುಂದೆ ಪ್ರದಕ್ಷಿಣೆ ಹಾಕಬೇಕು.
“ಯಾನಿಕಾನಿಚ ಪಾಪನಿ ಜನ್ಮಾಂತರ ಕೃತಾನಿಚ ತಾನಿ ಸವರ್ಣಿ ನಶ್ಯಂತು ಪ್ರದಕ್ಷಿಣೆ ಪದೇಪದೇ”
ಇದರ ಅರ್ಥ ನಾವು ತಿಳಿದು ತಿಳಿದು ಪಾಪಗಳು ಮತ್ತು ಹಿಂದಿನ ಜನ್ಮಗಳ ಎಲ್ಲಾ ಪಾಪಗಳು ಪ್ರದಕ್ಷಿಣೆಯೊಂದಿಗೆ ನಾಶವಾಗಬೇಕು ಸರ್ವಶಕ್ತನಾದ ದೇವನು ನನಗೆ ಬುದ್ಧಿಯನ್ನು ನೀಡಲಿ ಎಂಬುದು ಇದರ ಅರ್ಥವಾಗಿದೆ,
ಶಾಸ್ತ್ರಗಳ ಪ್ರಕಾರ ದೇವಾಲಯ ಮತ್ತು ಭಗವಂತನ ಸುತ್ತ ಪ್ರದಕ್ಷಿಣೆ ಮಾಡುವುದರಿಂದ ಧನಾತ್ಮಕ ಶಕ್ತಿಯು ದೇಹವನ್ನು ಪ್ರವೇಶಿಸುತ್ತದೆ ಮತ್ತು ಈ ಶಕ್ತಿಯು ವ್ಯಕ್ತಿಯೊಂದಿಗೆ ಮನೆಗೆ ಬರುತ್ತದೆ ಇದು ಸಂತೋಷ ಮತ್ತು ಶಾಂತಿಗೆ ಕಾರಣವಾಗುತ್ತದೆ ದೇವಾಲಯದಲ್ಲಿ ಪ್ರದಕ್ಷಿಣೆಯನ್ನು ಯಾವಾಗಲೂ ಪ್ರದಕ್ಷಿಣಾಕಾರವಾಗಿ ಹಾಗೂ ನೀವು ಯಾವಾಗಲೂ ಭಗವಂತನ ಬಲಭಾಗದಿಂದಲೆ ಪ್ರಾರಂಭಿಸಬೇಕು ಎಂಬುದನ್ನು ಸಹ ತಿಳಿದಿರಬೇಕು ಪ್ರದಕ್ಷಿಣೆಯ ಸಮಯದಲ್ಲಿ ನಿಮ್ಮ ನೆಚ್ಚಿನ ದೇವತೆಯ ಮಂತ್ರವನ್ನು ಪಠಿಸುವುದರಿಂದ ಮಂಗಳಕರ ಪಲಿತಾಂಶವನ್ನು ಪಡೆದುಕೊಳ್ಳಬಹುದಾಗಿದೆ,
ಭಗ್ನ ಪ್ರದಕ್ಷಿಣೆ:- ಇದನ್ನು ಶೈನಾ ಪ್ರದಕ್ಷಿಣೆಯೆಂದು ಕರೆಯುತ್ತಾರೆ ಈ ಪ್ರದಕ್ಷಿಣೆಯಲ್ಲಿ ಒಬ್ಬ ಭಕ್ತನು ನೆಲದ ಮೇಲೆ ಮಲಗಿ ದೇವರಿಗೆ ಪ್ರದಕ್ಷಿಣೆಯನ್ನು ಹಾಕುತ್ತಾನೆ.
ಮುಟ್ಟಿ ಪೋಡುದಾಲ್ :- ಇದು ಭಕ್ತರು ಮೊಣಕಾಲುಗಳ ಮೇಲೆ ಮಾಡುವ ಪ್ರದಕ್ಷಿಣೆ ಆಗಿದೆ