ಹೊಟ್ಟೆಯ ಬೊಜ್ಜು ಬೆಣ್ಣೆಯಂತೆ ಕರಗಿಸಿ “38” ಇಂಚೆಸ್ ಇರುವ ಹೊಟ್ಟೆಯ ಸುತ್ತಳತೆ “30” ಇಂಚೆಸ್ ಮಾಡಿ!
ಹೊಟ್ಟೆಯ ಬೊಜ್ಜನ್ನು ಬೆಣ್ಣೆಯಂತೆ ಕರಗಿಸಬಹುದು.38 ಇಂಚು ಇರುವ ಹೊಟ್ಟೆಯ ಸುತ್ತಳತೆ ಅನ್ನು 30 ಇಂಚಿಗೆ ಮಾಡಿಕೊಳ್ಳಬಹುದು.ಆಹಾರದ ಬದಲಾವಣೆಯಿಂದ ಹೊಟ್ಟೆಯ ಬೊಜ್ಜನ್ನು ಕರಗಿಸಬಹುದು.3 ತಿಂಗಳು ಅನ್ನ ರಾಗಿ ಜೋಳ ಬಿಟ್ಟು 80% ಎನರ್ಜಿ ಅನ್ನು ಕೊಬ್ಬಿನಿಂದ ಪ್ರೊಟೀನ್ ಇಂದ ಪಡೆದುಕೊಂಡರೆ ಸಾಧ್ಯ.ತುಪ್ಪ ಬೆಣ್ಣೆ ಮೊಸರು ಮಜ್ಜಿಗೆ ಇವುಗಳನ್ನು ಹೆಚ್ಚು ಸೇವನೆ ಮಾಡಬೇಕು.ಒಳ್ಳೇ ಕೊಲೆಸ್ಟ್ರೇಲ್ ಇರುವ ಆಹಾರ ಪದಾರ್ಥವನ್ನು ಸೇವನೇ ಮಾಡಬೇಕು.ಒಂದು ದಿನಕ್ಕೆ ಬೆಳಗ್ಗೆ ಹಾಗೂ ಸಂಜೆ 4 ಚಮಚ ತುಪ್ಪವನ್ನು ಬಿಸಿ ನೀರಿಗೆ ಹಾಕಿ ಕುಡಿಯಬೇಕು ಹಾಗೂ ಅರ್ಧ ತೆಂಗಿನಕಾಯಿ,50ಗ್ರಾಂ ಡ್ರೈ ಫ್ರೂಟ್ಸ್,200ಗ್ರಾಂ ಪನ್ನೀರ್ ಸೇವನೆ ಮಾಡಬಹುದು. ಈ ಆಹಾರ ಕ್ರಮದಿಂದ ಹೊಟ್ಟೆಯನ್ನು ಕರಗಿಸಬಹುದು.ಯಾವುದೇ ವ್ಯಾಯಾಮ ಇಲ್ಲದೆ ಹೊಟ್ಟೆಯ ಬೊಜ್ಜನ್ನು ಕರಗಿಸಬಹುದು.
ಹೊಟ್ಟೆಯ ಬೊಜ್ಜು ಬೆಣ್ಣೆಯಂತೆ ಕರಗಿಸಿ “38” ಇಂಚೆಸ್ ಇರುವ ಹೊಟ್ಟೆಯ ಸುತ್ತಳತೆ “30” ಇಂಚೆಸ್ ಮಾಡಿ!ಹೊಟ್ಟೆಯ ಬೊಜ್ಜನ್ನು ಬೆಣ್ಣೆಯಂತೆ ಕರಗಿಸಬಹುದು.38 ಇಂಚು ಇರುವ ಹೊಟ್ಟೆಯ ಸುತ್ತಳತೆ ಅನ್ನು 30 ಇಂಚಿಗೆ ಮಾಡಿಕೊಳ್ಳಬಹುದು.ಆಹಾರದ ಬದಲಾವಣೆಯಿಂದ ಹೊಟ್ಟೆಯ ಬೊಜ್ಜನ್ನು ಕರಗಿಸಬಹುದು.3 ತಿಂಗಳು ಅನ್ನ ರಾಗಿ ಜೋಳ ಬಿಟ್ಟು 80% ಎನರ್ಜಿ ಅನ್ನು ಕೊಬ್ಬಿನಿಂದ ಪ್ರೊಟೀನ್ ಇಂದ ಪಡೆದುಕೊಂಡರೆ ಸಾಧ್ಯ.ತುಪ್ಪ ಬೆಣ್ಣೆ ಮೊಸರು ಮಜ್ಜಿಗೆ ಇವುಗಳನ್ನು ಹೆಚ್ಚು ಸೇವನೆ ಮಾಡಬೇಕು.ಒಳ್ಳೇ ಕೊಲೆಸ್ಟ್ರೇಲ್ ಇರುವ ಆಹಾರ ಪದಾರ್ಥವನ್ನು ಸೇವನೇ ಮಾಡಬೇಕು.ಒಂದು ದಿನಕ್ಕೆ ಬೆಳಗ್ಗೆ ಹಾಗೂ ಸಂಜೆ 4 ಚಮಚ ತುಪ್ಪವನ್ನು ಬಿಸಿ ನೀರಿಗೆ ಹಾಕಿ ಕುಡಿಯಬೇಕು ಹಾಗೂ ಅರ್ಧ ತೆಂಗಿನಕಾಯಿ,50ಗ್ರಾಂ ಡ್ರೈ ಫ್ರೂಟ್ಸ್,200ಗ್ರಾಂ ಪನ್ನೀರ್ ಸೇವನೆ ಮಾಡಬಹುದು. ಈ ಆಹಾರ ಕ್ರಮದಿಂದ ಹೊಟ್ಟೆಯನ್ನು ಕರಗಿಸಬಹುದು.ಯಾವುದೇ ವ್ಯಾಯಾಮ ಇಲ್ಲದೆ ಹೊಟ್ಟೆಯ ಬೊಜ್ಜನ್ನು ಕರಗಿಸಬಹುದು.