ಏಪ್ರಿಲ್29+ಭಯಂಕರ ಸೋಮವಾರ!5ರಾಶಿಯವರಿಗೆ ಮುಟ್ಟಿದ್ದೆಲ್ಲಾ ಬಂಗಾರ ಮಂಜುನಾಥನ ಕೃಪೆ ಕೋಟ್ಯಧಿಪತಿ
ಏಪ್ರಿಲ್ 29ನೇ ತಾರೀಖು ಭಯಂಕರವಾದ ಸೋಮವಾರ ನಾಳೆಯಿಂದ ಐದು ರಾಶಿಯವರಿಗೆ ಮುಟ್ಟಿದ್ದೆಲ್ಲ ಬಂಗಾರವಾಗುತ್ತೆ. ಒಂದು ತಿಂಗಳಲ್ಲಿ ಕೋಟ್ಯಾಧಿಪತಿಗಳಾಗುತ್ತಾರೆ. ಮಂಜುನಾಥ ಸ್ವಾಮಿಯ ಅನುಗ್ರಹ ಐದು ರಾಶಿಯವರಿಗೆ ಸಿಕ್ಕಿರುತ್ತದೆ.ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು? ಹಾಗೆ ಅವುಗಳಿಗೆ ಯಾವೆಲ್ಲಾ ಲಾಭ ಸಿಗಲಿದೆ ಅಂತ ನೋಡೋಣ ಬನ್ನಿ.
ಈ ಐದು ರಾಶಿಯವರಿಗೆ ಮಂಜುನಾಥ ಸ್ವಾಮಿಯ ಸಂಪೂರ್ಣ ಕೃಪೆ, ನಾಳೆಯಿಂದ ಇರುವುದರಿಂದ ತುಂಬಾನೇ ಶುಭವಾಗುತ್ತೆ. ಸಾಕಷ್ಟು ರೀತಿಯ ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ. ನಿಮ್ಮ ಜೀವನದಲ್ಲಿ ಅನುಭವಿಸಿದಂತಹ ಎಲ್ಲ ರೀತಿಯ ಸಮಸ್ಯೆಗಳು ಕೂಡ ದೂರವಾಗಿ ಸಾಕಷ್ಟು ರೀತಿಯ ಅನುಕೂಲವನ್ನು ಪಡೆಯುತ್ತೀರ.
ನಿಮ್ಮ ಮುಂದಿನ ದಿನಗಳು ಶುಭದಾಯಕವಾಗಿರುತ್ತದೆ. ಸರಿಯಾದ ರೀತಿಯ ನಿರ್ಧಾರಗಳ ಮೂಲಕ ನೀವು ಮುಂದುವರೆದರೆ ಮಾತ್ರ ನಿಮಗೆ ಅನುಕೂಲಕರಗಳು ಉಂಟಾಗುತ್ತೆ. ಇಲ್ಲವಾದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ.
ಮದುವೆಯಾಗದೆ ಇರುವಂತಹ ವ್ಯಕ್ತಿಗಳಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ. ಸಂಗಾತಿಯ ಸಂಪೂರ್ಣ ಬೆಂಬಲವನ್ನು ಪಡೆದುಕೊಂಡು ನೀವು ನಿಮ್ಮ ಕೆಲಸವನ್ನು ಮಾಡುವುದರಿಂದ ತುಂಬಾನೇ ಒಳಿತಾಗುತ್ತೆ. ತುಂಬಾನೇ ಪ್ರಯೋಜನವನ್ನು ಕೂಡ ಪಡೆಯುತ್ತೀರ.
ಆರೋಗ್ಯದ ಕಡೆಗೆ ಹೆಚ್ಚು ಗಮನವನ್ನು ಕೊಡಬೇಕು. ಆರೋಗ್ಯವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ. ಏಕೆಂದರೆ ಆರೋಗ್ಯಕ್ಕೆ ಸಂಬಂಧಿಸಿದಂತಹ ಸಾಕಷ್ಟು ರೀತಿಯ ತೊಂದರೆಗಳು ಎದುರಾಗುತ್ತೆ.ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಸಣ್ಣಪುಟ್ಟ ಸಮಸ್ಯೆಗಳು ಬರುತ್ತದೆ. ಅವುಗಳನ್ನು ನಿರ್ಲಕ್ಷ ಮಾಡಬೇಡಿ.
ಧಾರ್ಮಿಕ ಕೆಲಸಕಾರ್ಯಗಳು ಕೂಡ ಹೆಚ್ಚು ಕಾರ್ಯವನ್ನು ನಿರ್ವಹಿಸುತ್ತೀರಾ? ಧಾರ್ಮಿಕ ಕೆಲಸಗಳಲ್ಲಿ ಏನಾದರೂ ತೊಂದರೆಗಳಿದ್ದರೆ ಅವುಗಳನ್ನು ದೂರ ಮಾಡಿಕೊಳ್ಳುತ್ತೀರಾ? ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳು ರಾಜಕೀಯದಲ್ಲಿ ಉತ್ತಮ ಸಾಧನೆಯನ್ನು ಮಾಡಿ ಇವರ ಕೆಲಸವನ್ನು ಮಾಡಿ ಮುಗಿಸುತ್ತಾರೆ.
ಸಾಕಷ್ಟು ಅಭಿವೃದ್ಧಿಯನ್ನು ಕಾಣುತ್ತೀರ. ರಾಜಕೀಯದಲ್ಲಿ ಉತ್ತಮವಾಗಿ ನಿಮ್ಮ ಜೀವನವನ್ನು ಇಟ್ಟುಕೊಳ್ಳಲು ಸಾಧ್ಯವಾಗುತ್ತೆ. ಉದ್ಯೋಗ ಮಾಡುತ್ತಿರುವಂತಹ ವ್ಯಕ್ತಿಗಳು ಉದ್ಯೋಗದಲ್ಲಿ ಸಾಕಷ್ಟು ರೀತಿಯ ಪ್ರಶಂಸೆಯನ್ನು ಪಡೆದುಕೊಳ್ಳಬಹುದು.
ಹಿರಿಯರ ಮಾರ್ಗದರ್ಶನಗಳ ಮೂಲಕ ಕೆಲಸವನ್ನು ಮಾಡುವುದರಿಂದ ತುಂಬಾನೇ ಒಳಿತಾಗುತ್ತೆ ಮತ್ತು ಒಳ್ಳೆಯ ಪ್ರಯೋಜನವನ್ನು ಪಡೆಯುತ್ತೀರ ಯಾರೊಂದಿಗಾದರೂ ಮಾತನಾಡುವಾಗ ಅಥವಾ ಯಾವುದೇ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ತುಂಬಾನೇ ಯೋಚನೆ ಮಾಡಬೇಕು. ಇಲ್ಲವಾದಲ್ಲಿ ನಿಮಗೆ ಇದರಿಂದ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಆದ್ದರಿಂದ ತುಂಬ ಎಚ್ಚರಿಕೆಯಿಂದ ಇರುವುದು ಉತ್ತಮ. ಹಾಗೇ ಮಂಜುನಾಥ ಸ್ವಾಮಿಯ ಸಂಪೂರ್ಣ ಕೃಪೆಗೆ ಪಾತ್ರರಾಗಲಿರುವ ಅದೃಷ್ಟವಂತ ಐದು ರಾಶಿಗಳು ಯಾವುದು ಎಂದರೆ ಮೇಷ ರಾಶಿ ಧನಸ್ಸು ರಾಶಿ ಮಿಥುನ ರಾಶಿ ಕರ್ಕಾಟಕ, ರಾಶಿ, ಕುಂಭ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ತಪ್ಪದೆ ಈಗಲೇ ಭಕ್ತಿಯಿಂದ ಒಂ ಮಂಜುನಾಥ ಸ್ವಾಮಿ ಅಂತ ಕಮೆಂಟ್ ಮಾಡಿ ಧನ್ಯವಾದಗಳು.