ಅಮಾವಾಸ್ಯೆಗೆ ಹೊಸ್ತಿಲ ಬಳಿ ಇದನ್ನು ಮಾಡಿ 5 ರೂಪಾಯಿ ಖರ್ಚು ಮಾಡಿದ್ರೆ ಕೋಟೆ ಸಿಗುತ್ತೆ….
ಈಗ ಬರೋ ಹತ್ತನೇ ತಾರೀಕು ದರ್ಶ್ ಅಮಾವಾಸ್ಯೆ ಅಂದ್ರೆ ಮಹಾಶಿವರಾತ್ರಿ ಅಮಾವಾಸ್ಯೆ. ಮಾರ್ಚ್ 10ನೇ ತಾರೀಕು ಬರುವ ಅಮಾವಾಸ್ಯೆಗೊಂಡು. ಐದು ಅಮಾವಾಸ್ಯೆ ಮಾಡಿ ನೋಡಿ. ಈ ಮಣ್ಣಿನ ಹಣತೆ ಹೇಗೆ ಜೀವನದಲ್ಲಿ ಚಮತ್ಕಾರ ತರುತ್ತೆ ಅಂತ. ನಿಮ್ಮ ಜೀವನಕ್ಕೆ ಬಂದಂತ ಕಷ್ಟ ದೊಡ್ಡ ಕಷ್ಟವನ್ನು ಒಡೆದು ಉರುಳಿಸಿ. ನಿಮಗೆ ಹೇಗೆ ಜೀವನದಲ್ಲಿ ನೆಮ್ಮದಿ ಸಂತೋಷ ಸಮೃದ್ಧಿ ಎಲ್ಲವನ್ನು ಕೊಡುತ್ತೆ ಅನ್ನೋದನ್ನ .
ವೀಕ್ಷಕರೆ. ಒಂದು ಮಣ್ಣಿನ ಹಣತೆಯನ್ನು ತಗೋಬೇಕು. ಅಮವಾಸೆ ದಿನ. ಬೆಳಗ್ಗೆ ಯಾವಾಗ್ ಬೇಕಾದ್ರೂ ಈ ಮಣ್ಣಿನ ದೀಪದಿಂದ ಪೂಜೆ ಮಾಡಬಹುದು. ಡ್ಯೂಟಿಗ್ ಹೋಗ್ತೀವಿ ಸಾಯಂಕಾಲ ಮಾಡ್ಕೋತೀವಿ ಅಂದ್ರು ಸರಿನೇ ಮನೆಯಲ್ಲಿ ಇರೋರು ಯಾವ ಸಮಯ ಅನುಕೂಲ ಆ ಸಮಯದಲ್ಲಿ ಮಾಡ್ಕೊಳ್ಳಿ.
ಒಂದು ಹೊಸ ಮಣ್ಣಿನ ಹಣತೆಯನ್ನು ಅಥವಾ ಮನೆಯಲ್ಲೇ ಇರುವಂಥ ಮಣ್ಣಿನ ಹಣತೆ ಆದ್ರೂ ಸರಿ. ಇದರಲ್ಲಿ ಎಣ್ಣೆಯನ್ನು ಹಾಕಬೇಕು. ಯಾವ ಎಣ್ಣೆ ಹಾಕಬೇಕು ಅಂದ್ರೆ. ಸಾಸಿವೆ ಎಣ್ಣೆಯನ್ನು ಹಾಕಬೇಕು. ಅಕಸ್ಮಾತ್ ಸಾಸುವೆ ಎಣ್ಣೆ ಇಲ್ಲ ಅಂದ್ರೆ. ಮನೆಯಲ್ಲಿ ದೇವರ ದೀಪಕ್ಕೆ ಯಾವ ಎಣ್ಣೆ ಯೂಸ್ ಮಾಡ್ತೀರೋ. ಅದನ್ನು ಯೂಸ್ ಮಾಡಿ ಆದ್ರೆ ಅದಕ್ಕೆ ಆ ಎಣ್ಣೆಗೆ ಎಣ್ಣೆಗೆ ಸ್ವಲ್ಪ ಕಪ್ಪು ಸಾಸಿವೆಯನ್ನು ಹಾಕೋದಕ್ಕೆ ಮರಿಬೇಡಿ. ಶುದ್ಧವಾದ ದೀಪದ ಬತ್ತಿಯನ್ನು ದೀಪವನ್ನು ಬೆಳಗಿಸಿ. ಬೆಳಗಿಸಿ ಬಿಟ್ಟು ಏನು ಮಾಡಬೇಕು ಅಂದ್ರೆ ಅದಕ್ಕೆ ಪ್ರಾರ್ಥನೆ ಮಾಡಬೇಕು..
ನಮ್ಮುಂದೆ ದೊಡ್ಡ ಕಷ್ಟ ಬಂತು ನಿಂತಿದೆ. ಆದ್ದರಿಂದ ನಮ್ಮನ್ನ ಪಾರು ಮಾಡು. ಅದರಿಂದ ನನಗೆ ಮುಕ್ತಿ ಕೊಡು. ಅಂತ ಹೇಳಿ ಭಗವಂತ. ಈ ದೀಪಕ್ಕೆ ಪ್ರಾರ್ಥನೆ ಮಾಡ್ಕೊಂಡು. ಅದರ ಮೇಲೆ ಏನು ಮಾಡಬೇಕು ಅಂದ್ರೆ. ದೀಪ ಪ್ರಜ್ವಲಿ ಸುವಾಗ ಅದರ ಮೇಲೆ ಸ್ಟೀಲ ತಟ್ಟೆಯನ್ನು ಇಡಬೇಕು. ಅವಾಗ ಏನಾಗುತ್ತೆ ಅಂದ್ರೆ ಸ್ಟೀಲ್ ತಟ್ಟೆ ಮೇಲೆ ವರ್ಜಿನಲ್ ಕಾಡಿಗೆ. ಬರುತ್ತಲ್ಲ ಅದನ್ನ ಎರಡು ನಿಮಿಷ ಸ್ಟೋರ್ ಮಾಡ್ಕೊಳ್ಳಿ. ದೀಪವನ್ನು ಅದರ ಪಾಡಿಗೆ ಬಿಟ್ಟುಬಿಡಿ. ಈ ಕಾಡಿಗೆಯನ್ನು ತಗೊಂಡೆ ಏನು ಮಾಡಬೇಕು ಅಂದ್ರೆ. ಸ್ವಲ್ಪ ಬೆರಳಿಗೆ ಕಾಡಿನ ಇತರ ಸಂಗ್ರಹ ಮಾಡಿಕೊಳ್ಳಿ. ಸಂಗ್ರಹ ಮಾಡ್ಕೊಂಡು ಈ ಕಾಡಿಗೆಯನ್ನು ನಿಮ್ಮ ಮನೆಯ ಮುಖ್ಯದ್ವಾರ ಏನಿದೆಯಲ್ಲ . ಮೇನ್ ಡೋರ್ ಗೆ ಸ್ವಲ್ಪ ಕಾಡಿಗೆಯನ್ನು ಮೇಲ್ಗಡೆ ಹಚ್ಚಿಬಿಡಿ.
1ಇದರಿಂದ ನೆಗೆಟಿವ್ ಎನರ್ಜಿ ಮನೆ ಒಳಗಡೆ ಬರಲ್ಲ . ಮನೆ ಒಳಗಡೆ ಇದ್ರೆ ಹೊರಗಡೆ ಹೋಗುತ್ತೆ.
- ಗಂಡ ಹೆಂಡತಿ ಏನಾದ್ರೂ ವೈ ಮನಸ್ಸು ಏನಾದರೂ ಇದ್ದರೆ ಜಗಳ ಆಗ್ತಾ ಇತ್ತು ಅಂದ್ರೆ. ಕಾಡಿಗೆ ಏನಿದೆಯಲ್ಲ ಇದನ್ನು ತಗೊಂಡು ಬೆಡ್ ಏನಿದೆ. ತಲೆಬಾಗದ ಹಿಂದೆ ನಿಮ್ಮ ಮಂಚ ಏನಿರುತ್ತೆ. ಕಾಟ್ ಏನಿರುತ್ತೆ ಸ್ವಲ್ಪ ಇದನ್ನು ತಿಲ್ಕದ ರೂಪದಲ್ಲಿ ಇಡಿ.
- ಆಮೇಲೆ ಮನೆಯಲ್ಲೇನಾದ್ರು ಮಕ್ಕಳ ಆಟ ಮಾಡ್ತಾ ಇದ್ರೆ. ಕಿರಿಕಿರಿ ಆಗ್ತಾ ಇದ್ದರೆ. ಅಮಾವಾಸ್ಯೆ ದಿನ ಈ ಒಂದು ಕಾಡಿಗೆಯನ್ನು ಇಡಿ.
ನೀವು ಕೂಡ ಮೈಯಲ್ಲಿ ನೆಗೆಟಿವ್ ಎನರ್ಜಿ ಇದ್ರೆ ಅಂತ ಫೀಲ್ ಆಗ್ತಾ ಇದ್ರೆ. ಹಣಗೆ ತಿಲಕವನ್ನು ಇಟ್ಕೋಬಹುದು. ಇಲ್ಲ ಅಂದ್ರೆ ಬಲಗಿವಿಗೆ ಹಿಂದೆ ಕೂಡ ಎಡ ಕಿವಿಗೆ ಹಿಂದೆ ಕೂಡ ಸ್ವಲ್ಪ ಸ್ವಲ್ಪ ತಿಲಕವನ್ನು ಇಟ್ಕೋಬೇಕು. - ಇನ್ನು ಕೂಡ ಹೆಚ್ಚಿನ ರೀತಿಯಾಗಿ ನೀವು ಈ ತಿಲಕವನ್ನು ಮನೆಗೆ ಪ್ರಯೋಗವನ್ನ ಮಾಡ್ಕೋಬಹುದು.
ಅದೇ ಮನೆಯಲ್ಲಿ ಏನ್ ನೆಗೆಟಿವ್ ಎನರ್ಜಿ ಇದೆ ಅಂತ ಅನ್ಸಿದ್ರೆ ನಿಮ್ಮ ಮನೆಯ ಬಾಗಿಲ ಬಾತ್ರೂಮ್ ಟಾಯ್ಲೆಟ್ ದೇವರ ಮನೆಯಲ್ಲಿ . ಮೂರು ಕಡೆ ಬಿಟ್ಬಿಟ್ಟು . ಮನೆಯ ಎಲ್ಲಾ ದ್ವಾರಗಳಿಗೆ . ಏನಿರುತ್ತೆ ಕೊನೆಗೊಬ್ಬಕ್ಕೆ ಡೋರ್ ಅಂತ ಇದ್ದೆ ಇರುತ್ತೆ. ಆಡೊರ್ ಮೇಲ್ಗಡೆ ಸ್ವಲ್ಪ ಸ್ವಲ್ಪ ತಿಲ್ಕದ ರೂಪದಲ್ಲಿ ಇಟ್ಬಿಟ್ಟು.
ಅದೇ ರೀತಿ ದೀಪ ಬೆಳಗಿ ಶಾಂತ ಆದ ನಂತರ. ಅದರಲ್ಲಿರುವ ಬತ್ತಿ ಏನಾದರೂ ಉಳಿದಿತ್ತು ಅಂದ್ರೆ. ಆ ಬರ್ತಿಯನ್ನು ಹೊರಗೆ ಗಿಡದಲ್ಲಿ ಹಾಕಬೇಕು. ಅಕಸ್ಮಾತ್ ಎಣ್ಣೆ ಉಳಿದಿದ್ದರೆ. ಮನೆಯಿಂದ ಹೊರಗೆ ಹಾಕಿ. ಆ ದೀಪವನ್ನು ತೊಳೆದು ಮುಂದಿನ ಅಮಾವಾಸ್ಯೆಗೆ ಇಟ್ಟುಕೊಳ್ಳಬೇಕು. ಐದು ಅಮಾವಾಸ್ಯೆಗೆ ಅದೇ ಬತ್ತಿಯನ್ನು. ಯೂಸ್ ಮಾಡಬಹುದು. ಮನೆಯಲ್ಲಿ ಎಲ್ಲಾ ಸದಸ್ಯರು. ನೋಡಿ ದೀಪದಿಂದ ಬಂದಂತಹ ಕಾಡಿಗೆಯನ್ನು ಎಲ್ಲರೂ ಶ್ರೀರಕ್ಷೆ ಅಂತ ಇಟ್ಕೋಬಹುದು. ಇದರಲ್ಲಿ ಮೈಯಲ್ಲಿರುವಂತ ನೆಗೆಟಿವ್ ಎನರ್ಜಿ ತಟ್ಟಂತ ಇಳಿದ್ದು ಹೋಗುತ್ತೆ. - ಮನೆಯ ಮುಖ್ಯದ್ವಾರಕ್ಕೆ ಇದನ್ನ ಹಚ್ಚಿ . ಗಂಡ ಹೆಂಡತಿ ನಡುವೆ ಜಗಳ ಆಗ್ತಿದ್ರೆ. ಮಂಚಕ್ಕೂ ಸ್ವಲ್ಪ ಇದನ್ನ ಅವರು ತಲೆ ಇಟ್ಟು ಮಲಗತ್ತರಲ ಆ ಜಾಗಕ್ಕೆ ಹಚ್ಚಿ. ಮಕ್ಕಳ ಆಟ ಮಾಡ್ತಾ ಇದ್ರೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಗಮನ ಬರ್ತಾ ಇಲ್ಲ ಅಂದ್ರೆ ಈ ಕಾಡಿಗೆಯನ್ನು ಹಚ್ಬೋದು ಅವರಿಗೆ. ಅದೇ ರೀತಿ ನೀವು ಕೂಡ ನಿಮಗೆ ನೆಗೆಟಿವ್ ಎನರ್ಜಿ ಫೀಲ್ ಆಗ್ತಾ ಇದ್ರೆ ನೀವು ಕೂಡ ಹಚ್ಕಬಹುದು.
ಹೀಗೆ ಮನೆಯ ಕೋಣ ಕೋಣೆಗಳ ದ್ವಾರ ಏನಿರುತ್ತೆ. ಆ ಗೋಡೆ ಮೇಲೆ ಎಲ್ಲಾ ಅಚ್ಚು ಬಹುದು. ಬೆಡ್ ರೂಮ್. ಅಡಿಗೆ ಮನೆಯ ಬಾಗ್ಲು ಇರಬಹುದು. ಎಲ್ಲದಕ್ಕೂ ಸ್ವಲ್ಪ ಸ್ವಲ್ಪ ಇದು ನಿಮಗೆ ಶ್ರೀರಕ್ಷ ಕೊಡುತ್ತೆ. ನಿಮಗೆ ಅದ್ಭುತವಾಗಿ ವರ್ಕ್ ಆಗುತ್ತೆ. ಐದು ಅಮಾವಾಸ್ಯೆ. ಮಣ್ಣಿನ ದೀಪ ಮತ್ತು ಈ ಕಾಡಿಗೆ ರೆಮಿಡಿ ಮಾಡ್ಕೊಂಡ್ರೆ. ನಿಮ್ಮ ಜೀವನದಲ್ಲಿ ಬಂದಂತ ದೊಡ್ಡಕಷ್ಟ ಮಾಜಿನಂತೆ ಕರಗುತ್ತೆ.. - https://www.youtube.com/watch?v=MKK-ntSk8e8&pp=ygULamVldGggbWVkaWE%3D