ದೇಹದ ಉಷ್ಣತೆ ಕಡಿಮೆ ಆಗಲು ಮನೆಮದ್ದು! ಬೆವರು ಬರಲು ಕಾರಣ! ದೇಹ ತಂಪಾಗಿಡಲು ಮನೆಮದ್ದು!

0 91

ದೇಹದ ಉಷ್ಣತೆ ಹೆಚ್ಚಾಗಲಿಕೆ ಪಿತ್ತ ಮೂಲ ಕಾರಣವಾಗಿದೆ. ದೇಹದ ಉಷ್ಣತೆ ಕಡಿಮೆ ಮಾಡುವ ಆಹಾರವನ್ನು ಸೇವನೆ ಮಾಡುವುದರಿಂದ ದೇಹವನ್ನು ತಂಪಾಗಿಸಬಹುದು. ದೇಹದಲ್ಲಿ ಉಷ್ಣತೆ ಜಾಸ್ತಿಯಾದರೆ ಹಲವಾರು ರೀತಿಯ ತೊಂದರೆಗಳು ಕಾಡುತ್ತವೆ. ತಡವಾಗಿ ಮಲಗಿ ಏಳುವುದರಿಂದ ರೋಗಗಳು ಬರುತ್ತವೆ ಮತ್ತು ತಡವಾಗಿ ತಿನ್ನುವುದರಿಂದ ರೋಗಗಳು ಬರುತ್ತವೆ. ದುಷ್ಟಚಟಗಳಿಂದ ರೋಗಗಳು ಬರುತ್ತವೆ. ಕಣ್ಣು ಉರಿ ಕಾಲು ಉರಿ ದೇಹ ಉರಿ ಹೊಟ್ಟೆ ಉರಿ ಆಗುತ್ತದೆ. ಪ್ಲಾಸ್ಟಿಕ್ ಬಳಕೆಯಿಂದ ಕೂಡ ಹಲವಾರು ರೀತಿಯ ತೊಂದರೆಗಳು ಕಾಡುತ್ತವೆ.

ಅಲೋವೆರಾ ಪೀಸ್ ಅನ್ನು ಸಣ್ಣದಾಗಿ ಪೀಸ್ ಮಾಡಿ ಮತ್ತು 1 ಚಮಚ ಅರಿತೇಕಿ ಪುಡಿ ಹಾಕಿ ಕಿವುಚಬೇಕು. ನಂತರ ಅದನ್ನು ಬಟ್ಟೆಗೆ ಹಾಕಿ ಶೋದಿಸಿ. ಇದನ್ನು 30ml ಕುಡಿದರೆ ತಕ್ಷಣ ಶರೀರ ತಂಪು ಆಗುತ್ತದೆ. ಇದರಿಂದ ಕಿಡ್ನಿ ಸ್ಟೋನ್ ಸಮಸ್ಸೆ, ಪಿತ್ತ ವಿಕಾರದಿಂದ ಯಾವುದೇ ಸಮಸ್ಸೆ ಇದ್ದರು ಸಹ ನಿವಾರಣೆ ಆಗುತ್ತದೆ.

Leave A Reply

Your email address will not be published.