ಸಿಟ್ಟು ಕಡಿಮೆ ಮಾಡಲು ಯಾವ ಆಹಾರ ಸಹಾಯ ಮಾಡುತ್ತದೆ!
ಪುರುಷರಿಗೆ ಒಳಿಸಿದರೆ ಸಿಟ್ಟು ಹೆಚ್ಚಾಗಿ ಇರುವುದು ಮಹಿಳೆಯರಿಗೆ. ಇವರು ಹೆಚ್ಚಾಗಿ ತಮ್ಮನ್ನು ತಾವು ಕಂಟ್ರೋಲ್ ಮಾಡಲು ಎಲ್ಲಾ ವಿಷಯಗಳಲ್ಲೂ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ. ಅದರೆ ಕೋಪದಿಂದಗಿ ಎಲ್ಲಾ ಸಂಬಂಧಗಳು ಅಳಿಸಿ ಹೋಗುತ್ತದೆ. ಕೋಪ ಹೆಚ್ಚಾದರೆ ಬ್ಲಾಡ್ ಪ್ರೆಷರ್ ಹೆಚ್ಚಾಗುತ್ತದೆ ಹಾಗು ಹೃದಯದ ಬಡಿತ ಹೆಚ್ಚಾಗುತ್ತದೆ.ವೈದ್ಯರ ಅನುಸರವಾಗಿ ನ್ಯೂಟ್ರಿಟ್ಸ್ ಮೆಗ್ನಿಷಿಯಂ ವಿಟಮಿನ್ ಸಿ ಮತ್ತು ವಿಟಮಿನ್ ಬಿ ಕಡಿಮೆ ಇರುವ ಜನರಿಗೆ ಹೆಚ್ಚು ಕೋಪ ಬರುತ್ತದೆ. ಈ ಕೋಪವನ್ನು ಕಡಿಮೆ ಮಾಡಬೇಕು ಎಂದರೆ ನೀವು ಕೆಲವೊಂದಿಷ್ಟು ಆಹಾರಗಳನ್ನು ಸೇವಿಸಬೇಕು. ಈ ಆಹಾರವನ್ನು ಸೇವನೆ ಮಾಡಿದರೆ ಕೋಪ ಕಡಿಮೆ ಆಗುವ ಸಾಧ್ಯತೆ ಇದೆ.
ಬಾದಾಮಿ ನಿಮ್ಮ ಮೆದುಳಿನ ನರಗಳು ಸರಿಯಾಗಿ ಕಾರ್ಯ ನಿರ್ವಹಿಸಲು ನೆರವು ನೀಡುತ್ತದೆ. ಆದ್ದರಿಂದ ಕೋಪ ಬಂದಾಗ ಬಂದಾಮಿ ಸೇವನೆ ಮಾಡಿದರೆ ಕೋಪ ಕಡಿಮೆ ಆಗುತ್ತದೆ.
ಕೋಪ ಬಂದಾಗ ಎಳೆನೀರು ಸೇವನೆ ಮಾಡಿದರೆ ಕೋಪ ಬೇಗನೆ ಕಡಿಮೆ ಆಗುತ್ತದೆ. ತೆಂಗಿನಕಾಯಿ ಹಾಗೆ ಸೇವನೆ ಮಾಡುವುದರಿಂದಲೂ ಕೋಪ ಕಡಿಮೆ ಆಗುತ್ತದೆ.
ಡಾರ್ಕ್ ಚಾಕಲೇಟ್ ಸೇವನೆ ಮಾಡುವುದರಿಂದ ಕೋಪ ಕಡಿಮೆ ಆಗುತ್ತದೆ. ಇನ್ನು ಹಸಿರು ತರಕಾರಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನಿಷಿಯಂ ಇರುತ್ತದೆ. ಇದು ಮಾಂಸಕಂಡಗಳಿಗೆ ಆರಾಮ ನೀಡುತ್ತದೆ. ಅಲ್ಲದೆ ಮೆದುಳಿನ ಎಕ್ಸಟ್ಮೆಂಟ್ ನು ಕೂಡ ಇದು ಕಡಿಮೆ ಮಾಡುತ್ತದೆ.