ಮಂಗಳವಾರ ಹಾಗು ಶುಕ್ರವಾರದದಿನ ಯಾವುದೇ ಕಾರಣಕ್ಕೂ ಈ ವಸ್ತು ವನ್ನು ಮನೆ ಯಿಂದ ಹೊರಗೆ ನೀಡಬಾರದು!

0 5,161

ಮಂಗಳವಾರ ಹಾಗು ಶುಕ್ರವಾರದದಿನ ಯಾವುದೇ ಕಾರಣಕ್ಕೂ ಈ ವಸ್ತು ವನ್ನು ಮನೆ ಯಿಂದ ಹೊರಗೆ ನೀಡ ಬಾರದು. ಮನೆಗೆ ಯಾರಾದರೂ ಬಂದಾಗ ಈ ವಸ್ತು ವನ್ನು ಈ ದಿನ ಗಳನ್ನು ನೀಡಿದ ರೆ ನಮ್ಮ ಜೀವನ ದಲ್ಲಿ ದಟ್ಟ ದರಿದ್ರ ಕಾಡುವುದು ಖಚಿತ. ಈ ವಸ್ತು ಯಾವುದು ಹಾಗೂ ಈ ವಸ್ತುವಿನ ವಿಶೇಷತೆಗಳೇನು ತಿಳಿಯೋಣ. ಬನ್ನಿ ವೀಳ್ಯದೆಲೆ ವೀಳ್ಯದೆಲೆ ತುದಿಯಲ್ಲಿ ಲಕ್ಷ್ಮೀ ವಾಸವಿರುತ್ತಾಳೆ. ವೀಳ್ಯದೆಲೆಯ ಬಲ ಭಾಗದಲ್ಲಿ ಬ್ರಹ್ಮ ದೇವರ ವಾಸ ವಿರುತ್ತದೆ. ವೀಳ್ಯದೆಲೆ ಮದ್ಯದಲ್ಲಿ ಸರಸ್ವತಿ ದೇವಿಯು ವಾಸವಿದ್ದಾಳೆ.ವೀಳ್ಯದೆಲೆ ಎಡಭಾಗದ ಲ್ಲಿ ಪಾರ್ವತಿ ದೇವಿಯ ವಾಸ ವಿರುತ್ತದೆ.

ವೀಳ್ಯದೆಲೆಯ ಸಣ್ಣ ದಂಟಿನ ಲ್ಲಿ ಮಹಾ ವಿಷ್ಣುವಿನ ವಾಸ ವೀಳ್ಯದೆಲೆ ಹಿಂಭಾಗದ ಲ್ಲಿ ಚಂದ್ರ ದೇವತೆ ವಾಸ ವೀಳ್ಯದೆಲೆ ಎಲ್ಲ ಮೂಲೆ ಗಳಲ್ಲೂ ಪರಮೇಶ್ವರನ ವಾಸ ವಿರುತ್ತದೆ. ವೀಳ್ಯದೆಲೆ ಬುಡ ದಲ್ಲಿ ಮೃತ್ಯು ದೇವತೆಯ ವಾಸ ವಿರುತ್ತದೆ. ಈ ಕಾರಣ ಕ್ಕೆ ತಾಂಬೂಲ ಆಗಿ ಕೊಳ್ಳುವಾಗ ತುದಿ ಭಾಗ ತೆಗೆದು ಹಾಕಿಕೊಳ್ಳುವುದು ವೀಳ್ಯದೆಲೆ ತೊಟ್ಟಿನಲ್ಲಿ ಅಹಂಕಾರ ದೇವತೆ ಹಾಗು ಧಾರಿದ್ರ್ಯ ಲಕ್ಷ್ಮಿ ಇರುತ್ತಾರೆ ಆದ್ದರಿಂದಲೇ.
ವೀಳ್ಯದೆಲೆ ಹಾಕಿಕೊಳ್ಳುವ ವರು ತೊಟ್ಟನ್ನು ಮುರಿದು ಹಾಕುತ್ತಾರೆ.ಅಹಂಕಾರ ಹಾಗೂ ದಾರಿದ್ರ್ಯ ಲಕ್ಷ್ಮಿ ಬರ ಬಾರದು ಎಂಬ ಅರ್ಥ ಇದಾಗಿದೆ.

ವೀಳ್ಯದೆಲೆ ಮಧ್ಯಭಾಗದ ನಂತರ ಮನ್ಮಥನ ವಾಸ ವಿರುತ್ತದೆ. ಈ ಎಲ್ಲಾ ದೇವರು ಗಳು ಇರುವುದರಿಂದನೇ ವೀಳ್ಯದೆಲೆ ತಾಂಬೂಲ ಕ್ಕೆ ಇಷ್ಟು ಮಹತ್ವ ವಿದೆ. ಪೂರ್ವ ಅಥವಾ ಉತ್ತರ ದಿಕ್ಕಿಗೆ ತುದಿ ಬರುವ ತರಹ ಇಟ್ಟು ದೇವರಿಗೆ ಈ ವೀಳ್ಯದೆಲೆ ಯನ್ನು ನೈವೇದ್ಯ ಮಾಡಬೇಕು. ಯಾರ ಮನೆಯಲ್ಲಿ ತಾಂಬೂಲ ಕೊಟ್ಟ ರು ದೇವರ ಮುಂದೆ ಇಟ್ಟು ನಮಸ್ಕಾರ ಮಾಡಿ ಆ ನಂತರ ಉಪಯೋಗಿ ಬೇಕು ಈ ರೀತಿ.ನಾವು ಮತ್ತೊಬ್ಬರ ಮನೆಗೆ ಹೋದಾಗ ಮುತ್ತೈದೆಯ ರಿಗೆ ತಾಂಬೂಲ ವನ್ನು ನೀಡುವುದು ಸಹಜ. ಅಂತಹ ತಾಂಬೂಲದ ವೀಳ್ಯದೆಲೆ ಯನ್ನು ದೇವರ ಮುಂದೆ ಇಟ್ಟು ನಮಸ್ಕಾರ ಮಾಡಿ ಅದನ್ನು ಉಪಯೋಗಿಸಿ ದರೆ ಶುಭ ಫಲ ವನ್ನು ಕಾಣ ಬಹುದು.

ಹಸಿರಾಗಿರುವ ಮತ್ತು ಅಂದ ವಾಗಿ ಅಸ್ತದ ಕಾರಿರುವ ವೀಳ್ಯದೆಲೆ ನೈವೇದ್ಯ ಮಾಡುವುದರಿಂದ ನಮ್ಮ ಜೀವನ ದಲ್ಲಿ ಇರುವ ದಾರಿದ್ರ ವನ್ನು ನಾಶ ಮಾಡಬಹುದು. ಆದರೆ ಯಾವುದೇ ಕಾರಣ ಕ್ಕೂ ಮಂಗಳವಾರ ಶುಕ್ರವಾರ ಗಳಂದು ಈ ವೀಳ್ಯದೆಲೆ ಯನ್ನು ಮನೆಗೆ ಮನೆ ಯಿಂದ ಹೊರಹಾಕ ಬಾರದು. ಈ ರೀತಿಯ ಕ್ರಮ ವನ್ನು ನೀವು ಪಾಲಿಸಿದ್ದೇ ಆದಲ್ಲಿ ನಿಮ್ಮ ಜೀವನ ದಲ್ಲಿ ಶುಭ ಫಲ ವನ್ನು ಕಾಣ ಬಹುದು.ಈ ಮಾಹಿತಿ ನಿಮಗೆ ಇಷ್ಟ. ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯ ಗಳನ್ನು ಕಮೆಂಟ್ ಮುಖಾಂತರ ನಮಗೆ ತಿಳಿಸಿ.

Leave A Reply

Your email address will not be published.