ಈ ಶತಭಿಷ ನಕ್ಷತ್ರದವರು ಇರೋದೆ ಹೀಗೆ,
ಸರ್ವರಿಗೂ ನಮಸ್ಕಾರ,
ಸ್ನೇಹಿತರೆ ಶತಭಿಷ ನಕ್ಷತ್ರ ಈ ನಕ್ಷತ್ರಕ್ಕೆ ಕಾರ್ಯಸಿದ್ಧಿ ನಕ್ಷತ್ರ ಅಂತಾನೆ ಹೆಸರಿದೆ ಈ ಹೆಸರೇ ಹೇಳುವ ಹಾಗೆ ಕೈ ಹಾಕಿದ ಕೆಲಸದಲ್ಲಿ ಗೆಲುವು ಇವರದ್ದೆ ಎಷ್ಟೇ ಟಪ್ ಕೆಲಸ ಕೊಡಿ ತಲೆ ಹಾಳಾಗುವಂತಹ ಟ್ವಿಸ್ಟ್ ಇರಲಿ ಅದಕ್ಕೆಲ್ಲಾ ಒಂದು ಸಲ್ಯೂಷನ್ ಹುಡುಕುತ್ತಾರೆ ಹಾಗಂತ ಕಷ್ಟಪಟ್ಟು ದುಡಿತಾರೆ ಬಿಡುವಿಲ್ಲದ ಕೆಲಸ ಮಾಡುತ್ತಾರೆ,
ಅಂತ ಅಲ್ಲ ಸ್ಮಾರ್ಟ್ ವರ್ಕರ್ ಗಳು ಬೆವರು ಸುರಿಸಿ ದುಡಿಯುವುದಕ್ಕಿಂತ ಹೆಚ್ಚಾಗಿ ಬುದ್ಧಿ ಉಪಯೋಗಿಸಿ ಸುಲಭವಾದ ಮೆಥಡ್ ಹುಡುಕಿ ಕೆಲಸ ಮಾಡುವ ಜನ ಹಾಗಾಗಿ ಶತ್ರುಗಳ ವಿರುದ್ಧ ಯಾವಾಗಲೂ ಜಯಗಳಿಸುತ್ತಾರೆ ಅಂತ ಹೇಳಬಹುದು ಇದು ಒಂದು ಸಣ್ಣ ಜಲ ಕಾತು ಈಗ ಈ ಶತಭಿಷ ನಕ್ಷತ್ರದವರು ಹೇಗೆ ಇವರ ಸ್ಪೆಷಲ್ ಕ್ವಾಲಿಟಿಗಳೇನು ಅವರು ಮುಚ್ಚಿಡುವ ಗುಟ್ಟುಗಳು ಹಾಗೆ ನೆಗೆಟಿವ್ ಗುಣಗಳ ಬಗ್ಗೆ ತಿಳಿಯೋಣ ಬನ್ನಿ.
ಸ್ನೇಹಿತರೆ ಸಂಸ್ಕೃತದಲ್ಲಿ ಶತ ಎಂದರೆ 100 ಭಿಷ ಅಂದರೆ ವೈದ್ಯ ಎನ್ನುವ ಅರ್ಥ ಇವರ ಕೈಚಳಕ ನೂರು ವೈದ್ಯರಿಗೆ ಸಮನಾಗಿರುತ್ತದೆ ಅಂತ ಹೇಳಬಹುದು ಶತಭಿಷದ ಇನ್ನೂ ಒಂದು ಅರ್ಥ ಅಂದರೆ 100 ಪರಿಹಾರಗಳು ಅಂತ ಒಂದು ಸಮಸ್ಯೆಗಳನ್ನ ಹೇಳಿದರೆ ಅದಕ್ಕೆ ನೂರು ರೀತಿಯಲ್ಲಿ ಯೋಚನೆ ಮಾಡಿ ಸಲ್ಯೂಷನ್ ಹುಡುಕುವರು ಅಂತ ನೂರು ಅಂದರೆ ಒಂದೆರಡು ಅಂತ ಲೆಕ್ಕ ಹಾಕಕ್ಕೆ ಹೋಗಬೇಡಿ ಸಿಕ್ಕಾಪಟ್ಟೆ ಸೊಲ್ಯೂಷನ್ ಇವರ ಹತ್ತಿರ ಇರುತ್ತದೆ.
ಅನ್ನುವುದು ನನ್ನ ಮಾತಿನ ಅರ್ಥ ಇನ್ನು ಈ ಶತಭಿಷದ ಸಂಕೇತ ಖಾಲಿ ವೃತ್ತ ನೋಡಿ ನಿಮಗೆ ಏನನಿಸುತ್ತದೆ ಖಾಲಿ ವೃತ್ತವನ್ನು ನೋಡಿದರೆ ಒಂದು ಅದರೊಳಗೆ ಏನು ಬೇಕಾದರೂ ತುಂಬಬಹುದು ಅಥವಾ ತಮಗೆ ಬೇಕಾದ ಹಾಗೆ ಯೂಸ್ ಮಾಡಿಕೊಳ್ಳಬಹುದು ಎರಡನೆಯದಾಗಿ ಎಲ್ಲಾ ಖಾಲಿಯಾಗಿದೆ ಅಂದರೆ ಆಧ್ಯಾತ್ಮಿಕವಾಗಿ ತುಂಬಾ ಡಿಪ್ ನಾಲೆಡ್ಜ್ ಇದೆ ಅಂತ ಅರ್ಥ .
ಅಂದರೆ ನಾನು ನನ್ನದು ಅಂತ ಹೇಳುವುದಕ್ಕಿಂತ ಎಲ್ಲಾ ದೇವರ ಇಚ್ಛೆ ಅವನು ಇಟ್ಟ ಹಾಗೆ ಇರುತ್ತೇನೆ ಎಲ್ಲಾ ಶೂನ್ಯ ಅನ್ನುವ ಭಾವನೆ ಇದೆ ಅಂತ ಅರ್ಥ ಇನ್ನು ಮೂರನೆಯದಾಗಿ ಕಾಲಿ ಅನ್ನುವುದು ಒಂತರ ನಿಗೂಢತೆಯ ಸಂಕೇತ ತನ್ನೊಳಗಿನ ಶಕ್ತಿಯನ್ನು ತೋರಿಸುವುದಕ್ಕೆ ಇಷ್ಟ ಇಲ್ಲ ಅಂತಾನು ಆಗುತ್ತದೆ ಹಾಗೇನೆ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಈ ಶತಭಿಷ ನಕ್ಷತ್ರದ ಅಧಿಪತಿ ರಾಹು ಆಗಿರುವುದರಿಂದ ಇವರು ಮುಚ್ಚುಮರೆ ಮಾಡುವುದು ಜಾಸ್ತಿ,
ಮತ್ತೆ ಈ ನಕ್ಷತ್ರದ ಅಭಿಮಾನಿ ದೇವತೆ ವರುಣ ಇಡೀ ಬ್ರಹ್ಮಾಂಡದಲ್ಲಿರುವ ನೀರಿಗೆ ಹಾಗೆ ಭೂಮಿಯಲ್ಲಿರುವ ಸಮುದ್ರಕ್ಕೂ ಅಧಿಪತಿ ಈತ ಇವನನ್ನ ಶತಭಿಷಕ್ಕೆ ಮುಸುಕು ನಕ್ಷತ್ರ ಅಂತಾನೂ ಕರೀತಾರೆ ಯಾಕೆಂದರೆ ಈಗ ಸಮುದ್ರದ ಒಡಲಲ್ಲಿ ತುಂಬಾ ವಸ್ತುಗಳ ಅಡಗಿಕೊಂಡಿರುತ್ತವೆ ಮುತ್ತು ಚಿನ್ನ ವಜ್ರ ವೈಡೂರ್ಯ ತೈಲಗಳು ಹೀಗೆ ಅದರಲ್ಲಿ ಏನಿದೆ ಏನಿಲ್ಲ ಅನ್ನುವ ರಹಸ್ಯಗಳನ್ನು ಬಯಲು ಮಾಡಲು ಇದುವರೆಗೂ ಯಾರಿಂದಲೂ ಸಾಧ್ಯವಾಗಿಲ್ಲ .
ಹಾಗೇನೆ ಈ ನಕ್ಷತ್ರದವರ ಮನಸ್ಸು ಕೂಡ ಏನು ಯೋಚನೆ ಮಾಡುತ್ತಾರೆ, ಯಾವ ಉದ್ದೇಶ ಇಟ್ಟುಕೊಂಡು ಕೆಲಸ ಮಾಡುತ್ತಾರೆ ಅಂತ ಹೇಳುವುದಕ್ಕೆ ತುಂಬಾನೇ ಕಷ್ಟವಾಗುತ್ತದೆ ಇದನ್ನ ಯಾಕೆ ಪಾಸಿಟಿವ್ ಅಂದೆ ಅಂದ್ರೆ ಈಗಿನ ಕಾಲದಲ್ಲಿ ನೋಡಿ ನಮ್ಮ ನೆರಳನ್ನ ನಾವೆ ನಂಬೋಕೆ ಆಗುವುದಿಲ್ಲ ಹಾಗಿದ್ದಾಗ ಗುಟ್ಟು ಮಾಡುವುದರಲ್ಲಿ ನಿಮಗೆ ಒಳ್ಳೆಯದಾಗುತ್ತೆ ಅಂದರೆ ಯಾಕೆ ಬೇಡ ಅಲ್ವಾ ಇವರ ಲೈಫ್ ಕೂಡ ಅಷ್ಟೇ ಒಂತರ ಕಣ್ಣ ಮುಚ್ಚಾಲೆ ಆಟದ ತರ ಇರುತ್ತೆ .
ಹೊಸ ಹೊಸ ಸಂಶೋಧನೆ ಮಾಡುವುದು ಒಗಟು ಅಥವಾ ಕಗ್ಗಂಟಾಗಿರುವ ರಹಸ್ಯ ಭೇಧಿಸುವುದರಲ್ಲೂ ತುಂಬಾ ಆಸಕ್ತಿ ಇರುತ್ತದೆ ಹಾಗೇನೆ ಹುಷಾರಾಗಿದ್ಕೊಂಡು ಸೂಕ್ಷ್ಮವಾಗಿ ನೋಡಿ ಮಾಡುವಂತಹ ನಿಷ್ಠೆ ಕೆಲಸದಲ್ಲಿ ಆಸಕ್ತಿ ಇರುವುದರಿಂದ ಗೂಢಚಾರಿಕೆಯಿಂದಲೂ ಇವರು ಫೇಮಸ್ ಆಗಬಹುದು ಹಾಗೇನೆ ಆಧ್ಯಾತ್ಮಿಕತೆಯ ಕಡೆಗೆ ಜಾಸ್ತಿ ವಾಲುವ ಕೆಲವರಿಗೆ ಸೀಕ್ರೆಟ್ ಆಗಿರುವ ಒಂದಷ್ಟು ನಿಷ್ಠ ಶಕ್ತಿಗಳು ಇರಬಹುದು.
ಈಗ ಇವರು ನೋಡುವುದಕ್ಕೆ ಹೇಗೆ ಇರುತ್ತಾರೆ ಅಂತ ತಿಳಿದುಕೊಳ್ಳೋಣ ಇವರದ್ದು ಸಿಂಪಲ್ ಪರ್ಸನಾಲಿಟಿ ಮೀಡಿಯಂ ಹೈಟ್ ರಫ್ ಆಗಿ ಇರುವುದು ಕಮ್ಮಿನೇ ಅಂದರೆ ತುಂಬಾ ಸ್ಮೂತ್ ಆಗಿ ಇರ್ತಾರೆ ತುಂಬಾನೇ ಸೈಲೆಂಟ್ ಅನ್ನಿಸುವ ವ್ಯಕ್ತಿತ್ವ ಮುಖದಲ್ಲಿ ಯಾವಾಗಲೂ ಒಂದು ಗ್ಲೋ ಇರುತ್ತೆ ಹಾಗೆ ಆಕರ್ಷಕವಾದ ಕಣ್ಣುಗಳು ಎದ್ದು ಕಾಣುವ ಮೂಗು ಸ್ವಲ್ಪ ಅಗಲವಾಗಿರುವ ಹಣೆ ಹಾಗೇನೇ ಹಲ್ಲುಗಳು ಕೂಡ ಚೆನ್ನಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512