ದಿನ ಭವಿಷ್ಯ
ಸ್ನೇಹಿತರೆ ಇವತ್ತಿನ ಮಾಹಿತಿಗೆ ಸ್ವಾಗತ ಬನ್ನಿ ಇವತ್ತಿನ ದಿನ ಭವಿಷ್ಯದ ಬಗ್ಗೆ ಮಾಹಿತಿಯನ್ನು ತಿಳಿಯೋಣ ಮೊದಲಿಗೆ ಮೇಷ ರಾಶಿ ಶಾರೀರಿಕ ಮತ್ತು ಮಾನಸಿಕವಾಗಿ ಸ್ಪೂರ್ತಿಯ ಅನುಭವವಾಗಲಿದೆ ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ ಆರ್ಥಿಕ ಲಾಭವು ಸಾಧ್ಯ ಇದೆ ವೃಷಭ ರಾಶಿ ಇವತ್ತು ಆಕಸ್ಮಿಕವಾಗಿ ಹಣ ಖರ್ಚು ಆಗುವ ಸಾಧ್ಯತೆ ಇದೆ ವಿದ್ಯಾರ್ಥಿಗಳಿಗೆ ಓದು ಬರಹದಲ್ಲಿ ವಿಘ್ನ ಎದುರಾಗಬಹುದು ಮನಸ್ಸು ಸ್ವಲ್ಪ ಆತಂಕಕ್ಕೆ ಒಳಗೊಳಗಳಾಗಿದೆ
ಮಿಥುನ ರಾಶಿ ಜಮೀನು ಮನೆಯಿಂದ ದಾಖಲೆಗಳ ವಿಷಯದಲ್ಲಿ ತುಂಬಾನೇ ಜಾಗರೂಕರಾಗಿ ವರ್ತಿಸಬೇಕು ವಿನಾಕಾರಣ ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಹೆಚ್ಚಾಗುತ್ತದೆ ಮಕ್ಕಳ ವಿಷಯದಲ್ಲಿ ಚಿಂತಿತರಾಗುತ್ತೀರಾ .ಕಟಕ ರಾಶಿ ಆಧ್ಯಾತ್ಮಿಕ ಕೆಲಸಗಳನ್ನು ಮಾಡಲು ಇವತ್ತು ಶುಭದಿನ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರಲಿದೆ ಸಿಂಹ ರಾಶಿ ನಿಮ್ಮ ಮಧುರ ಮಾತುಗಳಿಂದ ಅಂದುಕೊಂಡ ಕಾರ್ಯಕ್ರಮದಲ್ಲಿ ಯಶಸ್ವಿಯಾಗುತ್ತದೆ ಕುಟುಂಬದವರೊಂದಿಗೆ ಸಂತೋಷದವಾಗಿ ಕಾಲ ಕಳೆಯುವುದು ಇರಿ ಆದರೆ ಮಧ್ಯಾಹ್ನದ ನಂತರ ಯಾವುದೇ ವಿಷಯದಲ್ಲಿ ಆತುರದ ನಿರ್ಧಾರ ಬೇಡ ಸ್ವಲ್ಪ ಯೋಚಿಸಿ ಮುಂದುಡಿ ನಂತರ ನಿರ್ಧಾರ ತೆಗೆದುಕೊಳ್ಳಿ
ಕನ್ಯಾ ರಾಶಿ ಇವತ್ತು ನಿಮಗೆ ಶುಭದಿನ ನಿಮ್ಮ ಮಧುರ ಮಾತುಗಳಿಂದಲೇ ಪ್ರೇಮ ಮಯ ಮತ್ತು ಆತ್ಮೀಯ ಸಂಬಂಧವನ್ನು ಹೊಂದಲಿದ್ದೀರಿ ನಿಮ್ಮ ವೈಚಾರಿಕತೆ ಇತರರನ್ನು ಪ್ರಭಾವಿತಗೊಳಿಸುತ್ತದೆ ತುಲಾ ರಾಶಿ ಆಕಸ್ಮಿಕವಾಗಿ ಹಣ ಖರ್ಚು ಆಗುವ ಸಾಧ್ಯತೆ ಇದೆ ಎಚ್ಚರಿಕೆಯಿಂದ ಇರಿ ಶಾರೀರಿಕ ಮತ್ತು ಮಾನಸಿಕ ಅಸ್ವಸ್ಥತೆ ಉಂಟಾಗುತ್ತದೆ ಇದೇ ಕಾರಣಕ್ಕೆ ಮಿತ್ರರ ಜೊತೆಗೆ ಚರ್ಚೆ ಮತ್ತು ಜಗಳ ಮಾಡುವ ಸಾಧ್ಯತೆ ಕೂಡ ಇದೆ ಹಾಗಾಗಿ ಕೊಂಚ ಜಾಗರೂಕರಾಗಿರಿ ಅನೇಕ ಕ್ಷೇತ್ರಗಳಲ್ಲಿ ನಿಮಗೆ ಲಾಭ ಯಶಸ್ಸು ಮತ್ತು ಕೀರ್ತಿ ದೊರೆಯಲಿದೆ ಧನಪ್ರಾಪ್ತಿಯು ಆಗುತ್ತದೆ ಸ್ನೇಹಿತರಿಗಾಗಿ ಹಣ ಖರ್ಚಾಗುತ್ತದೆ ಮಧ್ಯಾಹ್ನದ ನಂತರ ದೇಹ ಮತ್ತು ಮನಸ್ಸು ಸ್ವಲ್ಪ ಅಸ್ವಸ್ಥಗೊಳ್ಳಬಹುದು
ಧನಸ್ಸು ರಾಶಿ ಇವತ್ತು ನಿಮಗೆ ಲಾಭದಾಯಕ ದಿನ ದೈಹಿಕ ಆರೋಗ್ಯ ಉತ್ತಮವಾಗಿರಲಿತ್ತದೆ ಉದ್ಯಮದಲ್ಲೂ ಲಾಭವನ್ನು ನಿರೀಕ್ಷಿಸಬಹುದು ಸರ್ಕಾರಿ ಕೆಲಸಗಳಲ್ಲಿಯೂ ಕೂಡ ಲಾಭ ಇದೆ ಮಕರ ರಾಶಿ ಇವತ್ತಿನ ದಿನ ನಿಮಗೆ ಸಂಪೂರ್ಣ ಲಾಭ ದೊರೆಯಲಿದೆ ವಿದೇಶದಲ್ಲಿರುವ ಸಂಬಂಧಿಕರಿಂದ ದೊರೆಯುವ ಸಂದೇಶದಿಂದ ಮನಸ್ಸು ಪ್ರಫಲಗೊಳ್ಳಲುಗಲಿದೆ ಧಾರ್ಮಿಕ ಯಾತ್ರೆ ಕೈಗೊಳ್ಳಲಿದ್ದೀರಿ ಪೂರ್ಣಗೊಳ್ಳುತ್ತದೆ
ಕುಂಭ ರಾಶಿ ಇವತ್ತು ನಿಮಗೆ ಶುಭದಿನ ಕೋಪ ಮತ್ತು ಮಾತಿನ ಮೇಲೆ ನಿಯಂತ್ರಣ ವಿರಲಿ ಕುಟುಂಬದವರಲ್ಲ ವಾದ ವಿವಾದದಲ್ಲಿ ತೊಡಗಿಕೊಳ್ಳಬೇಡಿ ಏಕೆಂದರೆ ನಿಮ್ಮ ಇಡೀ ಸಂಬಂಧ ಹಾಳಾಗುವಂತ ಪರಿಸ್ಥಿತಿ ಬರುತ್ತದೆ. ಇನ್ನು ಕೊನೆಯ ರಾಶಿ ಮೀನ ರಾಶಿ ಇವತ್ತು ನೀವು ಅಂದುಕೊಂಡಂತಹ ಕೆಲಸವೇಲ್ಲ ಸುಗಮವಾಗಿ ನೆರವೇರುತ್ತದೆ. ಮಿತ್ರರೊಂದಿಗೆ ಪ್ರವಾಸ ಮಾಡುವಂತಹ ಸಮಯ ಬರುತ್ತದೆ ಬಹಳ ದಿನಗಳಿಂದ ಕಾಡುತ್ತಿರುವಂತಹ ಗೊಂದಲ ಹಾಗೂ ಸಮಸ್ಯೆ ಬಗೆಹರಿಯುತ್ತದೆ ಉದ್ಯಮದಲ್ಲಿ ಪಾಲುದಾರಿಕೆಯಲ್ಲೀ ನಿಮಗೆ ಉತ್ತಮ ಲಾಭ ದೊರೆಯಲಿದೆ.