ದಿನ ಭವಿಷ್ಯ

0 13

ದಿನ ಭವಿಷ್ಯ

ಇವತ್ತಿನ ದ್ವಾದಶ ರಾಶಿಗಳ ಫಲ ನೋಡಿಕೊಳ್ಳೋಣ ಸ್ತ್ರೀಯರಿಗೂ ಸಮಾನವಾಗಿ ಅನ್ವಯವಾಗುತ್ತದೆ. ಮೊದಲಿಗೆ ಮೇಷ ರಾಶಿ ಇವರು ಕೆಲವೊಂದು ಪ್ರೀತಿ ಪಾತ್ರರು ಮನಸ್ಸಿನಲ್ಲಿ ನಿಮ್ಮ ಮುಂದೆ ಕೆಲವೊಂದು ವಿಷಯಗಳನ್ನು ಹೇಳುವುದಕ್ಕೆ ಅವರಿಗೆ ಸಾಧ್ಯವಾಗುವುದಿಲ್ಲ ಇನ್ನು ಅದರಿಂದ ನಿಮಗೆ ಸ್ವಲ್ಪ ಅಸಮಾಧಾನ ಗೊಳ್ಳುವಂತಹ ಸಾಧ್ಯತೆ ಇದೆ ಅನೇಕ ಜನರು ಒಂದಿಷ್ಟು ಮೊಬೈಲ್ ನಲ್ಲಿ ಸಮಯವನ್ನು ವ್ಯರ್ಥ ಮಾಡುವಂತಹ ಸಾಧ್ಯತೆಗಳು ಮೊಬೈಲ್ ನಲ್ಲಿ ಕಾಲಾವಕಾಶ ಹೋಗುವುದು ಗೊತ್ತಾಗುವುದಿಲ್ಲ ಯಾವುದೋ ಮೂವಿ ನೋಡಬಹುದು ಅಥವಾ ಸುಮ್ಮನೆ ಕಾಲವನ್ನು ಕಡೆಯುವಂತ ಸಾಧ್ಯತೆಗಳು ಇದರಿಂದ ಮನಸ್ಸಿಗೆ ಬಹಳಷ್ಟು ಸಾಯಂಕಾಲ ಬೇಸರಾಗುವಂತಹದ್ದು

ಇವತ್ತು ಬಹಳಷ್ಟು ಮೊಬೈಲ್ ನೋಡಿ ಬಿಟ್ನಲ್ಲ ಅಂತ ಹೇಳಿ ಸಾಧ್ಯವಾದರೆ ಅದನ್ನು ಅವಾಯ್ಡ್ ಮಾಡುವಂತಹ ಪ್ರಯತ್ನ ಮಾಡುವಂತಹದ್ದು ಬಹಳಷ್ಟು ಒಳ್ಳೆಯದು ಇನ್ನು ಸ್ವಲ್ಪ ಆರಾಮಾಗಿ ಸಂತೋಷವನ್ನು ಅನುಭವಿಸುವಂತಹ ಒಂದು ದಿನ ಇರುವಂತಹದು ಇನ್ನು ನೀವು ವಿದ್ಯಾರ್ಥಿಯಾಗಿದ್ದರೆ ಇವತ್ತು ಒಂದಿಷ್ಟು ಜನರು ಬೇರೆ ಕಡೆಗೆ ಹೋಗಿ ಅಧ್ಯಯನ ಮಾಡುವಂತ ಸಾಧ್ಯತೆಗಳು ಇನ್ನು ಕೆಲವು ಒಂದು ಜನ ವಿದೇಶಕ್ಕೆ ಹೋಗುವಂತ ಅವಕಾಶಗಳು ಕಂಡುಬರುವಂತಹ

ಇನ್ನು ಆರ್ಥಿಕ ಬಿಕ್ಕಟ್ಟು ಕೂಡ ನಿಮಗೆ ಸ್ವಲ್ಪ ಸಮಸ್ಯೆಯನ್ನು ಎಲ್ಲೋ ಒಂದು ಕಡೆ ಒಂದು ಆತಂಕವನ್ನು ಉಂಟುಮಾಡುವಂತಹದು ಹಣಕಾಸಿನ ಕೊರತೆ ಕೂಡ ಕಂಡುಬರುವಂತಹದ್ದು ಇನ್ನು ನಿಮ್ಮ ಪ್ರಯತ್ನಗಳು ಕೂಡ ನಿಮ್ಮ ಕುಟುಂಬ ಸದಸ್ಯರ ಕೆಲವೊಂದು ಬೆಂಬಲದಿಂದಾಗಿ ಏನೇ ಒಂದು ಪ್ರಯತ್ನ ಮಾಡಿದರು ಕೂಡ ಒಂದಿಷ್ಟು ಕಾಣುವಂತಹದ್ದು ಅದರಿಂದ ಸಂತೋಷವನ್ನು ಆನಂದವನ್ನು ಅನುಭವಿಸುವಂತಹ

ಒಂದು ಒಳ್ಳೆಯ ಸಮಯವನ್ನು ಕಳೆಯುವಂತಹದ್ದು ಇನ್ನು ನಿಮ್ಮ ಏನೇ ಒಂದು ಕೆಲಸ ಕಾರ್ಯಗಳಲ್ಲಿಯೂ ಕೂಡ ಒಂದಿಷ್ಟು ಪ್ಲಾನ್ ಮಾಡಿಕೊಂಡು ಸಮಯವನ್ನು ವ್ಯರ್ಥ ಮಾಡದೇ ಯೋಚನೆ ಮಾಡುವುದರಿಂದ ಖಂಡಿತವಾಗಿಯೂ ಒಳ್ಳೆಯ ಫಲ ಸಿಗುವಂತಹದು ಇನ್ನು ದಾಂಪತ್ಯ ಜೀವನದಲ್ಲಿ ತುಂಬಾ ಆರಂಭವಾಗಿರುವಂತಹದ್ದು ಅದರ ಬಗ್ಗೆ ಏನು ತೊಂದರೆ ಇಲ್ಲ ಸ್ನೇಹಿತರೊಬ್ಬರು ನಿಮ್ಮನ್ನು ತುಂಬಾ ಹೊಗಳುವಂತಹ ಸಾಧ್ಯತೆಗಳು ಕಂಡುಬರುತ್ತವೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.