2023 ಜನವರಿಯಿಂದ ಧನು ರಾಶಿಯವರಿಗೆ 8 ಶುಭ ಫಲಗಳಿವೆ ಆದರೆ ಇದನ್ನು ಮರೆಯಬೇಡಿ

0 21

2023 ಜನವರಿಯಿಂದ ಧನು ರಾಶಿಯವರಿಗೆ 8 ಶುಭ ಫಲಗಳಿವೆ ಆದರೆ ಇದನ್ನು ಮರೆಯಬೇಡಿ

ನಮಸ್ಕಾರ ಸ್ನೇಹಿತರೇ, 2023 ಹೊಸ ವರ್ಷ ಹೌದು ಜನವರಿ ಹೊಸ ವರ್ಷದಲ್ಲಿ ಏನೇನಾಗುತ್ತದೆ ಏನೇನು ಬದಲಾವಣೆ ಆಗುತ್ತದೆ ಎಂಬುದನ್ನು ಈ ದಿನ ತಿಳಿದುಕೊಳ್ಳೋಣ ಬನ್ನಿ ಧನು ರಾಶಿಯವರ ಜನವರಿ ತಿಂಗಳ ಮಾಸ ಭವಿಷ್ಯ ಮತ್ತು 2023ರಲ್ಲಿ ಅವರಿಗೆ ಆಗುವ ಶುಭ ಲಾಭಗಳನ್ನು ತಿಳಿಯೋಣ ಧನು ರಾಶಿಯವರಿಗೆ ತುಂಬಾನೇ ಶುಭಫಲಗಳು ಕೂಡಿ ಬರಲಿವೆ ಹೌದು ಈ ರಾಶಿಯವರಿಗೆ ಅಶುಭ ಫಲಗಳ ಜೊತೆಗೆ ಶುಭ ಫಲಗಳು ಕೂಡ ಇದ್ದಾವೆ ಹೌದು ಈ ರಾಶಿಯವರಿಗೆ ರವಿ ಮತ್ತು ಬುಧ ವಿಶೇಷವಾಗಿ ಈ ರಾಶಿಯಲ್ಲಿ ಇರುತ್ತಾರೆ ನಂತರ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಎರಡನೇ ಸ್ಥಾನದಲ್ಲಿ ರವಿಗೆ ರಾಶಿ ಸ್ಥಾನಪಲ್ಲಟ ಆಗುತ್ತದೆ ಹೌದು ಜನವರಿ 18ನೇ ತಾರೀಖಿನಂದು ಶನಿಯ ಪರಿವರ್ತನೆ ಉಂಟಾಗುತ್ತದೆ ಈ ಸಮಯ ಸಂಪೂರ್ಣವಾಗಿ ಧನು ರಾಶಿಯವರಿಗೆ ಸಾಡೇ ಸಾತಿ ಶನಿ ಮುಗಿದು ಹೋಗುತ್ತದೆ ಇದರಿಂದ ಅವರ ಸಂಕಷ್ಟಗಳೆಲ್ಲ ನಿವಾರಣೆ ಆಗುತ್ತದೆ ವಿಶೇಷವಾಗಿ ಧನು ರಾಶಿಯವರಿಗೆ ಅಧಿಪತಿಯಾಗಲಿರುವ ಗುರು ಚತುರ್ಥಿಯಲ್ಲಿದ್ದಾನೆ ಹೀಗಾಗಿ ಗ್ರಹಗಳ ಸ್ಥಾನ ಬದಲಾವಣೆಯಿಂದ ಕುಟುಂಬದಲ್ಲಿ ಒಳ್ಳೆಯ ಬದಲಾವಣೆಗಳು ಕೂಡ ಉಂಟಾಗುತ್ತದೆ ಮತ್ತೆ ಇದರಿಂದ ವಿಶೇಷವಾದ ಅತಿಥಿಯನ್ನು ಮೀಟ್ ಮಾಡುವ ಅವಕಾಶ ಕೂಡ ಸಿಗುತ್ತದೆ

ಹಾಗೆ ನಿಮ್ಮ ರಾಶಿಯ ಸ್ಥಾನಪಲ್ಲಟ ಆಗುವುದರಿಂದ ಶುಕ್ರನು ಒಂದು ಸ್ಥಾನಪಲ್ಲಟ ಆಗುವುದರಿಂದ ನಿಮಗೆ ಧನಾಗಮನ ಆಗುತ್ತದೆ ಹಿಂದೆ ನೀವು ಯಾವುದೇ ಒಂದು ಕಾರ್ಯಗಳ ಮೇಲೆ ನಂಬಿಕೆಯನ್ನು ಕಳೆದುಕೊಂಡಿದ್ದಲ್ಲಿ ಯಾವುದೇ ಕಾರ್ಯವನ್ನು ಮಾಡಲು ಸೋತಿದ್ದಲ್ಲಿ ಅದು ಈಗ ನಿಮ್ಮ ಪಾಲಿಗೆ ಒಲಿದು ಬರುತ್ತದೆ ಹೌದು ಇದಕ್ಕೆ ನಿಮಗೆ ಭಗವಂತ ಖಂಡಿತವಾಗಿಯೂ ಕೈಹಿಡಿಯುತ್ತಾನೆ ಇನ್ನು ನೀವು ಯಾವುದಾದರು ಕಾರ್ಯವನ್ನು ಕೈಗೆತ್ತಿಕೊಂಡಲ್ಲಿ ಅಥವಾ ಅರ್ಧಕ್ಕೆ ನಿಂತು ಹೋಗಿದ್ದರೆ ಅನಿರೀಕ್ಷಿತವಾಗಿ ಆ ಕೆಲಸ ಮುಂದೆ ಹೋಗುತ್ತದೆ ಅಂದರೆ ಮುಂದೆ ಅಭಿವೃದ್ಧಿ ಸಾಗಿ ನಿಮಗೆ ಅದರಿಂದ ಹಣ ಎನ್ನುವುದು ಬರುತ್ತದೆ ನೀವು ಹಿಂದೆ ಅನುಭವಿಸಿದ ಕಠಿಣ ಸಮಸ್ಯೆಗಳು ನಿಧಾನಗತಿಯಲ್ಲಿ ಬದಲಾವಣೆ ಹೊಂದುತ್ತದೆ

ಈ ವರ್ಷದಲ್ಲಿ ಉತ್ತಮ ರೀತಿಯಲ್ಲಿ ನಿಮ್ಮ ಜೀವನ ಸಾಗುತ್ತದೆ ಅಲ್ಲದೆ ನೀವು ಕೋರ್ಟ್ ಕಚೇರಿಯಲ್ಲಿ ಯಾವುದಾದರೂ ಒಂದು ಸಮಸ್ಯೆಯಲ್ಲಿ ಸಿಲುಕಿ ಹಾಕಿಕೊಂಡಿದ್ದರು ಕೂಡ ಅದು ನಿಮಗೆ ಪರಿಹಾರ ಸಿಗುತ್ತದೆ ಮತ್ತು ಸ್ವಲ್ಪಮಟ್ಟಿಗೆ ಅಭಿವೃದ್ದಿಯನ್ನು ನೀವು ಹೊಂದುತ್ತೀರಿ ಯಾವುದಾದರೂ ಒಂದು ವಸ್ತುವನ್ನು ಮಾರಾಟ ಮಾಡಲು ಬಯಸಿದ್ದಲ್ಲಿ ಗಿರಾಕಿಗಳು ತಾನಾಗಿಯೇ ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ ಮತ್ತು ನೀವು ಮಾತಿನಲ್ಲಿ ಸ್ವಲ್ಪ ಹಿಡಿತವನ್ನು ಇಟ್ಟುಕೊಂಡು ಮಾತನಾಡಬೇಕು ಮತ್ತು ತಾಳ್ಮೆಯಿಂದ ವರ್ತನೆ ಮಾಡಬೇಕಾಗುತ್ತದೆ ಆರೋಗ್ಯದಲ್ಲಿ ಕೂಡ ಸಣ್ಣ ಪುಟ್ಟ ತೊಂದರೆಗಳು ಆಗಬಹುದು ಹಾಗಾಗಿ ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಜಾಗೃತೆಯಿಂದ ಇರುವುದು ಒಳ್ಳೆಯದು ಹಾಗೆ ನೀವು ವಿಘ್ನ ವಿನಾಯಕನನ್ನು ಪೂಜೆ ಮಾಡಿದರೆ ನಿಮ್ಮ ಎಲ್ಲಾ ಸಂಕಷ್ಟಗಳು ಬಗೆಹರಿಯುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.