171 ವರ್ಷಗಳ ಬಳಿಕ ಮತ್ತೆ ಶನಿ ಹಾಗೂ ಸೂರ್ಯನ ಕಣ್ಣು ಈ ನಾಲ್ಕು ರಾಶಿಯವರ ಮೇಲೆ ಬೀಳಲಿದೆ ಕೆಲವೇ ದಿನಗಳಲ್ಲಿ ಕೋಟ್ಯಾಧಿಪತಿಗಳಾಗುವಿರಿ
171 ವರ್ಷಗಳ ಬಳಿಕ ಮತ್ತೆ ಶನಿ ಹಾಗೂ ಸೂರ್ಯನ ಕಣ್ಣು ಈ ನಾಲ್ಕು ರಾಶಿಯವರ ಮೇಲೆ ಬೀಳಲಿದೆ ಕೆಲವೇ ದಿನಗಳಲ್ಲಿ ಕೋಟ್ಯಾಧಿಪತಿಗಳಾಗುವಿರಿ
ನಮಸ್ಕಾರ ಸ್ನೇಹಿತರೇ, ಭೂಲೋಕದಲ್ಲಿ ಶನಿ ದೇವರಿಗೆ ಸಾಕಷ್ಟು ಜನರು ಹೆದುರುತ್ತಾರೆ ಇನ್ನು ಶನಿ ದೇವರ ಕಾಟದಿಂದ ನಿವಾರಣೆಯನ್ನು ಪಡೆದುಕೊಳ್ಳಲು ಶನಿ ದೇವರಿಗೆ ಎಳ್ಳೆಣ್ಣೆಯ ಅಭಿಷೇಕವನ್ನು ಮತ್ತು ತುಪ್ಪದ ದೀಪವನ್ನು ಹಚ್ಚುವುದು ಸಾಮಾನ್ಯವಾಗಿದೆ ಇನ್ನು ಶನಿ ದೇವರು ಕಟು ಕಠೋರ ಗ್ರಹವಲ್ಲ ಮತ್ತು ಶನಿ ದೇವರು ಅವರವರ ಕರ್ಮಕ್ಕೆ ಅನುಗುಣವಾಗಿ ಜನರಿಗೆ ಶಿಕ್ಷೆಯನ್ನು ಕೊಡುತ್ತಾನೆ ಇನ್ನು ಈಗ 171 ವರ್ಷಗಳ ನಂತರ ನಡೆಯುತ್ತಿರುವ ಈ ಮಹಾ ಸಂಯೋಗದಿಂದ ಈ ನಾಲ್ಕು ರಾಶಿಯವರಿಗೆ ಶನಿ ಹಾಗೂ ಸೂರ್ಯದೇವನಿಂದ ಬಹಳಷ್ಟು ಲಾಭ ಸಿಗಲಿದೆ ಮತ್ತು ಇವರ ಜಾತಕವೇ ಬದಲಾಗಲಿದೆ ಹಾಗಾದರೆ ಆ ರಾಶಿಗಳು ಯಾವುವು ತಿಳಿಯೋಣ ಬನ್ನಿ
ಮೊದಲನೆಯದಾಗಿ ಕನ್ಯಾ ರಾಶಿ : ಈ ರಾಶಿಯವರು ಬಹಳ ಪ್ರತಿಭಾವಂತರು ಮತ್ತು ಏನೇ ಕಷ್ಟ ಬಂದರೂ ಅದನ್ನು ಎದುರಿಸುವ ಶಕ್ತಿ ಈ ರಾಶಿ ಅವರಲ್ಲಿ ಇದೆ ಶನಿ ದೇವರ ಆಶೀರ್ವಾದ ಈ ರಾಶಿಯವರ ಮೇಲೆ ಇರುವುದರಿಂದ ಇವರು ವೃತ್ತಿಯಲ್ಲಿ ಯಶಸ್ಸನ್ನು ಸಾಧಿಸಲಿದ್ದಾರೆ ಯಾರಿಂದಲೂ ಸಲಹೆ ಮತ್ತು ಸೂಚನೆಯನ್ನು ತೆಗೆದುಕೊಳ್ಳುವುದು ಇವರಿಗೆ ಇಷ್ಟವಿಲ್ಲ ಈ ರಾಶಿಯವರು ಪ್ರತಿಯೊಂದು ಕೆಲಸವನ್ನು ತಾವೇ ಮಾಡಬೇಕು ಅನ್ನುವವರು ಆಗಿರುವುದರಿಂದ ಈ ರಾಶಿಯವರು ಯಾವುದೇ ಕೆಲಸ ಮಾಡಿದರು ಅದರಲ್ಲಿ ಜಯವನ್ನು ಸಾಧಿಸಲಿದ್ದಾರೆ ಶನಿ ದೇವರ ಕೃಪೆ ಈ ರಾಶಿಯವರ ಮೇಲೆ ಇರುವುದರಿಂದ ಇವರಿಗೆ ಇರುವ ಎಲ್ಲಾ ದೃಷ್ಟಿ ದೋಷಗಳು ನಿವಾರಣೆ ಆಗಲಿದೆ ಮತ್ತು ಕಂಡ ಕನಸುಗಳನ್ನು ನನಸು ಮಾಡಿಕೊಳ್ಳಲು ಇದು ಸೂಕ್ತವಾದ ಸಮಯವಾಗಿದೆ
ಇನ್ನು ಎರಡನೆಯದಾಗಿ ವೃಶ್ಚಿಕ ರಾಶಿ : ಈ ರಾಶಿಯವರ ಮೇಲೆ ಶನಿ ಮತ್ತು ಸೂರ್ಯದೇವರ ಕೃಪೆ ಇರುವುದರಿಂದ ಇವರ ಅದೃಷ್ಟ ದುಪ್ಪಟ್ಟಾಗಲಿದೆ ಸಮಾಜದಲ್ಲಿ ಇವರು ಮಾಡುವ ಸಮಾಜಮುಖಿ ಕೆಲಸಗಳಿಂದ ಇವರಿಗೆ ಸಮಾಜದಲ್ಲಿ ಒಳ್ಳೆಯ ಸ್ಥಾನ ಮಾನ ಸಿಗಲಿದೆ ಹೊಸ ಉದ್ಯಮವನ್ನು ಆರಂಭ ಮಾಡಲು ಇದು ಸೂಕ್ತವಾದ ಸಮಯವಾಗಿದೆ ಶನಿ ದೇವರ ದೃಷ್ಟಿ ಇವರ ಮೇಲೆ ಇರುವುದರಿಂದ ಯಾರು ಕೂಡ ಇವರನ್ನು ಏನು ಮಾಡಲು ಸಾಧ್ಯವಿಲ್ಲ
ಮೂರನೆಯದಾಗಿ ಮಕರ ರಾಶಿ : ಈ ರಾಶಿಯವರು ಏನೇ ಕಷ್ಟ ಬಂದರೂ ಒಮ್ಮೆ ಶನಿ ದೇವರನ್ನು ಕಣ್ಣು ಮುಚ್ಚಿ ಪ್ರಾರ್ಥನೆ ಮಾಡಿದರೆ ಅವರ ಎಲ್ಲಾ ಕಷ್ಟಗಳು ನಿವಾರಣೆ ಆಗಲಿದೆ ನಿಮಗೆ ತೊಂದರೆ ಕೊಡುವವರನ್ನು ಯಾವುದೇ ಕಾರಣಕ್ಕೂ ಹತ್ತಿರ ಸೇರಿಸಿಕೊಳ್ಳಬೇಡಿ ಮತ್ತು ಅವರ ಸಹವಾಸವನ್ನು ಬಿಟ್ಟುಬಿಡಿ ಇನ್ನು ದೂರದ ಪ್ರಯಾಣವನ್ನು ಮಾಡುವವರು ಸ್ವಲ್ಪ ಜಾಗರೂಕತೆಯಿಂದ ಇರುವುದು ಒಳ್ಳೆಯದು ನಿಮ್ಮ ಸಂಗಾತಿ ನಿಮ್ಮ ಮನಸ್ಸಿನ ಮಾತುಗಳನ್ನು ಅರ್ಥ ಮಾಡಿಕೊಳ್ಳಲಿದ್ದಾರೆ ಮತ್ತೆ ಏನೇ ಕಷ್ಟ ಬಂದರೂ ಅವರು ನಿಮ್ಮ ಜೊತೆಗೆ ಇರುತ್ತಾರೆ ನಿರುದ್ಯೋಗಿಗಳಿಗೆ ಬಹಳ ಒಳ್ಳೆಯ ಉದ್ಯೋಗವಕಾಶಗಳು ಸಿಗಲಿದ್ದು ಉದ್ಯೋಗ ಸಿಕ್ಕ ನಂತರ ಒಮ್ಮೆ ಶನಿ ದೇವರಿಗೆ ತುಪ್ಪದ ದೀಪವನ್ನು ಅಚ್ಚಿ ಶನಿಯ ಆರಾಧನೆಯನ್ನು ಮಾಡಿ