ದಿನ ಭವಿಷ್ಯ

0 11

ದಿನ ಭವಿಷ್ಯ

ಮೇಷ ರಾಶಿ: ಆರ್ಥಿಕ ವ್ಯವಹಾರ ಕೊಡು ಕೊಳ್ಳುವಿಕೆಯಲ್ಲಿ ಎಚ್ಚರಿಕೆ ಇರಲಿ ವಿವಾದಗಳಿಂದ ದೂರ ಇರಬೇಕು ಕುಟುಂಬ ಸದಸ್ಯರೊಂದಿಗೆ ಕಲಹಗಳು ಉಂಟಾಗುವ ಸಾಧ್ಯತೆಗಳು ಇದೆ

ವೃಷಭ ರಾಶಿ: ಇವತ್ತಿನ ದಿನ ಅತ್ಯಂತ ಲಾಭದಾಯಕವಾಗಿದೆ ಶಾರೀರಿಕ ಮತ್ತು ಮಾನಸಿಕವಾಗಿ ಆರೋಗ್ಯವಾಗಿರುತ್ತಿರಿ ದಿನವಿಡೀ ಆಯಾಸದಿಂದ ಕೂಡಿರುತ್ತೀರಿ

ಮಿಥುನ ರಾಶಿ: ವ್ಯಾಪಾರ ಮತ್ತು ವ್ಯವಹಾರದಲ್ಲಿ ಅತ್ಯಂತ ಎಚ್ಚರಿಕೆ ಮತ್ತು ಸಮಾಧಾನ ಇರಬೇಕು ನಿಮ್ಮ ಮಾತಿನಿಂದಲೇ ತಪ್ಪು ಗ್ರಹಿಕೆ ಉಂಟಾಗುವ ಸಾಧ್ಯತೆಗಳು ಇದೆ ಹಾಗಾಗಿ ಮಾತು ಮಿತವಾಗಿ ಇರಲಿ

ಕಟಕ ರಾಶಿ: ಇವತ್ತು ನಿಮಗೆ ಲಾಭದಾಯಕವಾದ ದಿನ ಉದ್ಯೋಗ ಮತ್ತು ವ್ಯಾಪಾರದಲ್ಲಿ ಅನುಕೂಲಕರ ಪರಿಸ್ಥಿತಿ ಇರುತ್ತದೆ ಧನ ಲಾಭ ದೊರೆಯುವ ಸಾಧ್ಯತೆಗಳು ಇದೆ

ಸಿಂಹ ರಾಶಿ: ದೃಢ ನಿಶ್ಚಯ ಮತ್ತು ಆತ್ಮವಿಶ್ವಾಸದಿಂದ ಪ್ರತಿ ಕಾರ್ಯವನ್ನು ಯಶಸ್ವಿಯಾಗಿ ಮಾಡುವಿರಿ ವ್ಯಾಪಾರದಲ್ಲಿ ನಿಮ್ಮ ಭೌತಿಕ ಪ್ರತಿಭೆ ಪ್ರದರ್ಶಿಸಲು ಅವಕಾಶ ಸಿಗುತ್ತದೆ

ಕನ್ಯಾ ರಾಶಿ: ಇಂದು ನಿಮಗೆ ಅತ್ಯಂತ ಆನಂದದಾಯಕ ದಿನವಾಗಿದೆ ಆರ್ಥಿಕ ಲಾಭ ಉಂಟಾಗುತ್ತದೆ ವಿದೇಶಗಳಲ್ಲಿ ನೆಲೆಸಿರುವ ಸಂಬಂಧಿಕರಿಂದ ಶುಭ ಸಮಾಚಾರಗಳು ದೊರೆಯುತ್ತದೆ

ತುಲಾ ರಾಶಿ: ಹೊಸ ಕಾರ್ಯವನ್ನು ಆರಂಭಿಸದೆ ಇರುವುದು ಒಳ್ಳೆಯದು ನಿಮ್ಮ ಮಾತು ಮತ್ತು ವ್ಯವಹಾರದ ಮೇಲೆ ನಿಯಂತ್ರಣ ಇರಬೇಕು ಇಲ್ಲವಾದರೆ ತಪ್ಪು ಗ್ರಹಿಕೆಯಿಂದ ನಿಮಗೆ ನಷ್ಟ ಆಗಬಹುದು

ವೃಶ್ಚಿಕ ರಾಶಿ: ಇವತ್ತಿನ ದಿನವನ್ನು ಮೋಜು-ಮಸ್ತಿಗಳಿಂದ ಕಳೆಯಲು ಇಚ್ಚಿಸುತ್ತೀರಿ ದೈಹಿಕ ಕಾರ್ಯಗಳಿಂದ ಮುಕ್ತಿ ಪಡೆದು ನಿಮಗಾಗಿ ಸ್ವಲ್ಪ ಬಿಡುವು ಮಾಡಿಕೊಳ್ಳಲು ಇಚ್ಛಿಸುವಿರಿ

ಧನಸ್ಸು ರಾಶಿ; ಇವತ್ತಿನ ದಿನ ನಿಮ್ಮ ಪಾಲಿಗೆ ಉತ್ತಮವಾಗಿದೆ ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸನ್ನು ಕಾಣುವಿರಿ ಈ ದಿನ ಹಣಕಾಸು ಖರ್ಚು ಮಾಡುವಾಗ ಎಚ್ಚರಿಕೆಯಿಂದ ಇರಬೇಕು

ಮಕರ ರಾಶಿ: ಮನಸ್ಸಿನಲ್ಲಿ ಅಶಾಂತಿ ತುಂಬಿರುತ್ತದೆ ಯಾವುದೇ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ಹಾಗಾಗಿ ಯಾವುದೇ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಬೇಡಿ

ಕುಂಭ ರಾಶಿ: ಇಂದು ಅತ್ಯಂತ ಸಂವೇದನಶೀಲರಾಗಿರುತ್ತಿರಿ ಇದರಿಂದಾಗಿ ಮನಸ್ಸಿನಲ್ಲಿ ಒಂದು ರೀತಿಯ ಆತಂಕ ಮತ್ತು ಅಸ್ವಸ್ಥತೆ ಕಂಡುಬರುತ್ತದೆ ಒಂದು ಬಗೆಯ ಜಡತ್ವ ನಿಮ್ಮನ್ನು ಆವರಿಸಲಿದೆ

ಮೀನ ರಾಶಿ: ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲು ಇಂದು ಶುಭದಿನ ಸಾಕಷ್ಟು ಸೃಜನಾತ್ಮಕ ವಿಚಾರಗಳು ಮನೆಯಲ್ಲಿ ಮತ್ತು ಮನಸ್ಸಿನಲ್ಲಿ ಮೂಡಲಿದೆ ಈದಿನ ನಿಮಗೆ ತುಂಬಾ ಉತ್ತಮವಾಗಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.