ವಾಹನ ಖರೀದಿ ಮಾಡುವವರು ಈ ರಾಶಿಯವರು ಏನೆಲ್ಲ ಗಮನಿಸಬೇಕು

0 94

ವಾಹನ ಖರೀದಿ ಮಾಡುವವರು ಈ ರಾಶಿಯವರು ಏನೆಲ್ಲ ಗಮನಿಸಬೇಕು

ನೀವು ವಾಹನವನ್ನು ಖರೀದಿಸುತ್ತಿದ್ದೇವೆ ವಾಹನವನ್ನು ಯಾವ ರೀತಿ ಖರೀದಿಸಬೇಕು ಮತ್ತು ಅದರನ್ನು ಖರೀದಿಸುವಾಗ ಯಾವ ಶಾಸ್ತ್ರವನ್ನು ನೀವು ಪಾಲಿಸಬೇಕು ಎಂದು ನಿಮಗೆ ತಿಳಿದಿದೆಯೇ ಇದು ನಿಮಗೆ ತಿಳಿಯದೇ ಹೋದರೆ ಈಗ ನಾವು ಇದನ್ನು ತಿಳಿದುಕೊಳ್ಳಿ ಮನೆಯಲ್ಲಿ ಹೊಸ ವಾಹನಗಳು ಬಂತು ಎಂದರೆ ಅಂತಹ ಮನೆಗಳಲ್ಲಿ ತುಂಬಾ ಸಂತೋಷ ಹೆಚ್ಚಾಗಿರುತ್ತದೆ ವಾಹನದ ರೀತಿಯಲ್ಲಿ ಶುಭಮುಹೂರ್ತದಲ್ಲಿ ಮಾಡುವುದು ಒಳ್ಳೆಯದು ವಾಹನ ಖರೀದಿಯ ಸಮಯವನ್ನು ತಿಳಿದುಕೊಂಡು ಜಾತಕ ದಂತೆ ಕುಂಡಲಿಯನ್ನು ನಾವು ಸಿದ್ಧ ಮಾಡಿಕೊಳ್ಳಬೇಕು ನಂತರ ಕೆಲವು ನಿಯಮಗಳನ್ನು ಪಾಲಿಸಬೇಕು

ಮೊದಲನೆಯದಾಗಿ ವಾಹನ ಖರೀದಿಗ ಕೃಷ್ಣಪಕ್ಷದಲ್ಲಿ ಪಂಚಮಿ ನವಮಿ ಶುಕ್ಲಪಕ್ಷ ಚೌತಿ ದ್ವಾದಶಿ ಚತುರ್ದಶಿ ಮತ್ತು ನಕ್ಷತ್ರಗಳ ಪ್ರಕಾರ ಅಶ್ವಿನಿ ಮೃಗಶಿರ ಪುನರ್ವಸು ಪುಷ್ಯ ಹಸ್ತ ಚಿತ್ತ ಶ್ರವಣ ಧನಿಷ್ಠಾ ಕ್ಷತ್ರಿಯ ಶತಭಿಷಾ ರೇವತಿ ನಕ್ಷತ್ರ ಗಳು ವಾಹನ ಖರೀದಿಗೆ ಯೋಗ್ಯವಾಗಿರುತ್ತದೆ ಸೋಮವಾರ ಬುಧವಾರ ಗುರುವಾರ ಶುಕ್ರವಾರ ಗಳು ವಾಹನ ಖರೀದಿಗೆ ಶ್ರೇಷ್ಠವಾಗಿರುತ್ತದೆ ಎಂದು ಹೇಳಲಾಗುತ್ತದೆ

ವೃಷಭ ಮಿಥುನ ಕರ್ಕ ತುಲಾ ಧನಸ್ಸು ಮೀನ ಲಗ್ನಗಳು ತುಂಬಾ ಒಳ್ಳೆಯದು ವಾಹನವನ್ನು ಖರೀದಿಸುವ ದಿನ ಸೂರ್ಯನು ಯಾವ ನಕ್ಷತ್ರದಲ್ಲಿ ಇರುವನು ಆ ನಕ್ಷತ್ರದಿಂದ ಚಂದ್ರನೋ ಯಾವ ನಕ್ಷತ್ರದಲ್ಲಿ ಇರುತ್ತಾನೆ ಅಲ್ಲಿಯವರೆಗೂ ಲೆಕ್ಕಹಾಕಬೇಕು ಅಕ್ರಮದಲ್ಲಿ ಒಂದರಿಂದ ಒಂಬತ್ತರ ಒಳಗಿನ ಸಂಖ್ಯೆಯು ಏನಾದರೂ ಬಂದರೆ ಆ ನಕ್ಷತ್ರಗಳಲ್ಲಿ ವಾಹನಗಳನ್ನು ಖರೀದಿಸಬಾರದು ಹತ್ತರಿಂದ 12ನೇ ನಕ್ಷತ್ರದವರೆಗೆ ವಾಹನವನ್ನು ತೆಗೆದುಕೊಳ್ಳುವುದು ತುಂಬಾ ಒಳ್ಳೆಯದು ವಾಹನವನ್ನು ಖರೀದಿಸುವ ರಾಶಿಯಲ್ಲಿ 4 8 ಚಂದ್ರ ಇರಬಾರದು ಇವುಗಳನ್ನು ತಿಳಿದುಕೊಂಡು ವಾಹನವನ್ನು ಖರೀದಿಸುವುದು ತುಂಬಾ ಉತ್ತಮ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.