5 ,14, 23ನೇ ತಾರೀಕಿನಂದು ಹುಟ್ಟಿದವರ ಸ್ವಭಾವ ಹೇಗಿರುತ್ತದೆ ?

0 16

5 ,14, 23ನೇ ತಾರೀಕಿನಂದು ಹುಟ್ಟಿದವರ ಸ್ವಭಾವ ಹೇಗಿರುತ್ತದೆ ?

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಸ್ನೇಹಿತರೆ ಯಾವುದೇ ತಿಂಗಳಿನ 5,14, ಮತ್ತು 23ನೇ ತಾರೀಖನಂದು ಹುಟ್ಟಿದವರ ಸ್ವಭಾವ ಹೇಗಿರುತ್ತೆ ಬನ್ನಿ ಇದರ ಬಗ್ಗೆ ತಿಳಿಯೋಣ. ಸ್ನೇಹಿತರೆ ಯಾವುದೇ ತಿಂಗಳಿನ 5 ,14, ಹಾಗೂ 23ನೇ ತಾರೀಕಿನಂದು ಹುಟ್ಟಿದವರ ಜನ್ಮ ಸಂಖ್ಯೆ ಐದು ಆಗುತ್ತೆ ಈ ದಿನಗಳಂದು ಹುಟ್ಟಿದವರ ಅಧಿಪತಿ ಬುಧ ಗ್ರಹ ಆಗುತ್ತೆ ಇವರಿಗೆ ಎರಡು ಬಗೆಯ ಸ್ವಭಾವ ಇರುತ್ತೆ ವ್ಯಕ್ತಿತ್ವದಲ್ಲಿ ಅದು ತುಂಬಾ ಸ್ಪಷ್ಟವಾಗಿ ಗೋಚರಿಸುತ್ತೆ ಈಗ ಒಂದು ರೀತಿ ಇದ್ದವರು ಮತ್ತೊಂದು ಕ್ಷಣದಲ್ಲಿ ಬೇರೊಂದು ರೀತ ಆಗಿಬಿಡುತ್ತಾರೆ

ಮುಂದೆ ಈಗಾಗಬಹುದು ಎಂಬ ಬಗ್ಗೆ ಸೂಕ್ತ ಮನಸ್ಸು ಇವರಿಗೆ ಸದಾ ಸಂದೇಶಗಳನ್ನು ಕಳುಹಿಸುತ್ತೆ ನಗುನಗುತ ಕಾಣಿಸಿಕೊಳ್ಳುವ ಇವರ ಮನಸ್ಸಿನಲ್ಲಿ ಸದಾ ಒಂದಲ್ಲ ಒಂದು ಲೆಕ್ಕಾಚಾರ ಓಡ್ತಾನೆ ಇರುತ್ತೆ ಸಂಖ್ಯೆ ಐದರ ಜನರಿಗೆ ಮಾಡುವ ಕೆಲಸದಲ್ಲಿ ಥ್ರಿಲ್ ಇರಬೇಕು ಬದಲಾವಣೆಗಳನ್ನು ಬಯಸುತ್ತಾರೆ ಪ್ರಯಾಣ ಮಾಡುವುದೆಂದರೆ ಅಚ್ಚು ಮೆಚ್ಚು ಆಗಿರುತ್ತೆ ಆದರೆ ವಿಪರೀತ ಚೆಂಚಲ ಚಿತ್ತ ಇರುತ್ತೆ ಭಾವನಾತ್ಮಕವಾಗಿ ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ

ನಂತರ ಪಶ್ಚತಾಪ ಕೂಡ ಪಟ್ಟುಕೊಳ್ಳುತ್ತಾರೆ ಸಿಟ್ಟು ಸೆಡಗು ಹೊರಗಾಗ್ತಾರೆ ಆದರೆ ಒಂದಾದ ಮೇಲೆ ಒಂದರಂತೆ ಹಲವು ವಿಷಯಗಳ ಬಗ್ಗೆ ಯೋಚಿಸುತ್ತಾ ಇರುತ್ತಾರೆ ಇದರ ಅರ್ಥ ಏನೆಂದರೆ ಒಂದು ಪ್ರಾಜೆಕ್ಟ್ ಅಥವಾ ಒಂದು ವಿಷಯದಲ್ಲಿ ಬಹಳ ಸಮಯ ಇವರು ಉಳಿಯೋದು ಕಷ್ಟ ಇವರು ಧಾರ್ಮಿಕ ವ್ಯಕ್ತಿಗಳು ಎಲ್ಲಾ ಬಗೆಯ ಜನರನ್ನ ಗೌರವದಿಂದ ಕಾಣುತ್ತಾರೆ ನೈತಿಕತೆಯ ವಿಚಾರಕ್ಕೆ ಬಂದಾಗ ಕಠಿಣವಾಗಿರುತ್ತಾರೆ

ತುಂಬಾ ಕ್ರಿಯೇಟಿವ್ ಆಲೋಚನೆ ಉಳ್ಳ ಸಂಖ್ಯೆ ಐದರ, ಜನರು 10ರಲ್ಲಿ, 11 ಅನಿಸಿಕೊಳ್ಳುವವರು ಅಂತಲ್ಲ ಈ ಕಾರಣದಿಂದ ತಮ್ಮ ವೃತ್ತಿಯಲ್ಲಿ ಬಹಳ ಎತ್ತರಕ್ಕೆ ತಲುಪುತ್ತಾರೆ ಶಿಕ್ಷಕರು ಪ್ರವಾಸ ಉದ್ಯಮ ಕ್ಷೇತ್ರ ಮಾಧ್ಯಮ ವ್ಯಾಪಾರ ಉದ್ಯಮ ಸ್ವಯೋದ್ಯೋಗ ಇವರಿಗೆ ಸೂಕ್ತ ಆಗುವಂತಹದ್ದು, ನಗರಕ್ಕಿಂತ ಹೆಚ್ಚಾಗಿ ಪಟ್ಟಣಗಳು ಹಳ್ಳಿಗಳಲ್ಲಿ ಇರುವುದಕ್ಕೆ ಇವರು ಹೆಚ್ಚು ಇಷ್ಟಪಡುತ್ತಾರೆ

ಆದರೆ ಇವರಿಗೆ ಬದುಕು ರೋಚಕತೆಯಿಂದ ಕೂಡಿರಬೇಕು ಆ ಕಾರಣಕ್ಕಾಗಿ, ತಪ್ಪಾದ ವ್ಯಕ್ತಿಗಳ ಕಡೆಗೆ ಆಕರ್ಷಣೆಗೆ ಒಳಗಾಗುವ ಸಾಧ್ಯತೆ ಇರುತ್ತೆ ಬರುವಂತ ಪದಾರ್ಥಗಳನ್ನ, ಒಮ್ಮೆ ಪ್ರಯತ್ನ ಮಾಡೋಣ ಅಂತ ಕೂಡ ಆಲೋಚಿಸಬಾರದು ಇನ್ನು ಸಂಖ್ಯೆ ಐದರ ಜನರು ಸಹಜವಾಗಿಯೇ ಜನಪ್ರಿಯ ವ್ಯಕ್ತಿಗಳಾಗಿ ಬಿಡುತ್ತಾರೆ ಆ ಕಾರಣಕ್ಕೆ ಇವರಿಗೆ ಸಂಗಾತಿಗಳು ಹೆಚ್ಚು ಜೊತೆಗೆ ಎಲ್ಲರ ಜೊತೆಗೂ ಸಲೀಸಾಗಿ ನಡೆದುಕೊಂಡು, ಹೋಗುವ ಸ್ವಭಾವವೂ ಕೂಡ ಇರುತ್ತೆ

ಬದುಕಿನಲ್ಲಿ ಏರಿಳಿತಗಳನ್ನ ಕಾಣುವ ಇವರು ಎಂದಿಗೂ ಆಶಾವಾದವನ್ನ ಕಳೆದುಕೊಳ್ಳುವುದಿಲ್ಲ, ಗಣಿತ ಕಲೆಗೆ ಸಂಬಂಧ ವಿಷಯಗಳಲ್ಲಿ, ಆಸಕ್ತಿ ಹೆಚ್ಚಾಗಿರುತ್ತೆ ಪ್ರತಿಭಾವಂತರು ಹಾಗೂ ಸುಂದರವಾಗಿರುತ್ತಾರೆ.ಇವರ ಮಾತಿನ ವಿಷಯದಲ್ಲಿ ನೀಗಾ ಇರಿಸಿಕೊಳ್ಳಬೇಕು.ಕೆಲವು ಬಾರಿ ಅತಿ ಅನಿಸುವ ಹಾಗೆ ನಡೆದುಕೊಳ್ಳುತ್ತಾರೆ ಇನ್ನು ಸಂಬಂಧಗಳನ್ನ ನಿರ್ವಹಿಸುವುದು

ಇವರಿಗೆ ಕಷ್ಟ ಏಕೆಂದರೆ ಇವರೇ ಗ್ಯಾನ ಬಂದ ಗಿರಾಕಿಗಳಂತೆ ಇರುತ್ತಾರೆ ಇವರ ಮೂಗಿನ ನೇರಕ್ಕೆ ಇರುವುದು ಬಹಳ ಕಷ್ಟದ ಕೆಲಸ ಆಗಿರುತ್ತೆ ತಮ್ಮ ಕೆಲಸಗಳನ್ನು, ಸಹ ತಮ್ಮ ಮೂಡ್ನ ರೀತಿಯಲ್ಲೇ ಬದಲಾಯಿಸಿಕೊಳ್ಳುತ್ತಾರೆ.ಅದ ಕಾರಣ ಏನೆಂದರೆ ಇವರು ಒಂದೇ ಕೆಲಸವನ್ನ ಬಹಳ ಕಾಲ ಮಾಡಲಾರರು ಆದರೆ ಯಾವ ಕೆಲಸವನ್ನು ಮಾಡ್ತಿರ್ತರೋ ಅದನ್ನ ಶ್ರದ್ಧೆ ಇಟ್ಟು ಮಾಡ್ತಾರೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.