ತುಲಾ ರಾಶಿ! ಸೆಪ್ಟಂಬರ್ 2022!
ಸಂಪೂರ್ಣ ರಾಶಿ ಭವಿಷ್ಯ

0 54

ತುಲಾ ರಾಶಿ! ಸೆಪ್ಟಂಬರ್ 2022!
ಸಂಪೂರ್ಣ ರಾಶಿ ಭವಿಷ್ಯ

ಸರ್ವರಿಗೂ ನಮಸ್ಕಾರ, ತುಲಾ ರಾಶಿ ಫಲಗಳನ್ನು ಐದು ಗಟ್ಟಗಳಲ್ಲಿ ವಿಶ್ಲೇಷಿಸುತ್ತೇವೆ ಹಣಕಾಸು, ವೃತ್ತಿ ಜೀವನ, ಆರೋಗ್ಯ, ಶಿಕ್ಷಣ, ಕುಟುಂಬ ಮತ್ತು ಸಂಬಂಧ ತುಲಾ ರಾಶಿ ರಾಶಿ ಚಕ್ರದ ಎರಡನೆಯ ಜ್ಯೋತಿಷ್ಯ ಚಿಹ್ನೆಯಾಗಿದೆ ಇದು ಚಿತ್ತ ನಕ್ಷತ್ರದ ಮೂರು ನಾಲ್ಕು ಪಾದ ಸ್ವಾತಿ ನಕ್ಷತ್ರದ ನಾಲ್ಕು ವಿಶಾಖ ನಕ್ಷತ್ರದ ಒಂದು ಎರಡು ಮೂರು ಪಾದದ ಅಡಿಯಲ್ಲಿ ಹುಟ್ಟಿದವರು ತುಲಾ ರಾಶಿ ಅಡಿಯಲ್ಲಿ ಬರುತ್ತಾರೆ ಈ ರಾಶಿ ಅಧಿಪತಿ ಶುಕ್ರ

ಕುಟುಂಬ ಮತ್ತು ಸಂಬಂಧ :- ನಿಮ್ಮ ಕುಟುಂಬ ಸದಸ್ಯರೊಂದಿಗೆ ನೀವು ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳುತ್ತೀರಿ ಈ ತಿಂಗಳು ಸಂಗಾತಿಯ ಹುಟ್ಟಿದ ಹಬ್ಬ ಮತ್ತು ಮದುವೆ ವಾರ್ಷಿಕೋತ್ಸವ ಮತ್ತಿತರ ಸಮಾರಂಭಗಳಿಂದ ನಿಮಗೆ ನಿಮ್ಮ ಜೀವನ ಸಂಗಾತಿಯಿಂದ ಅಚ್ಚರಿಯ ಉಡುಗೊರೆ ಸಿಗುತ್ತದೆ ನಿಮ್ಮ ಕುಟುಂಬ ಸದಸ್ಯರೊಂದಿಗೆ ನೀವು ಕುಟುಂಬ ಕಾರ್ಯಕ್ಕೂ ಸಹ ಹಾಜರಾಗಬಹುದು ಆಸ್ತಿಯ ಪಾಲುದಾರಿಕೆಯಲ್ಲಿ ಸ್ವಲ್ಪ ಸಮಸ್ಯೆಗಳನ್ನು ಎದುರಿಸಬಹುದು

ಕೆಲವು ದಿನಗಳಿಂದ ನಿಮ್ಮ ಕುಲದೇವರ ಆರಾಧನೆ ಮಾಡದ ಕಾರಣ ಕುಟುಂಬದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚು ಇರಬಹುದು ಈ ತಿಂಗಳು ಕುಟುಂಬ ಸಮೇತ ನಿಮ್ಮ ಕುಲದೇವರ ದೇವಸ್ಥಾನಕ್ಕೆ ಹೋಗುವುದು ನಿಮಗೆ ಒಳ್ಳೆಯದಾಗುತ್ತದೆ ಈ ರಾಶಿ ಚಕ್ರದ ಮಹಿಳೆಯರ ಸ್ನೇಹಿತೆ ಮಾಡಿದ ತಪ್ಪಿಗೆ ನೀವು ಕಷ್ಟ ಮತ್ತು ಅವಮಾನ ಇತ್ಯಾದಿಯನ್ನು ಅನುಭವಿಸಬೇಕಾಗುತ್ತದೆ ನಿತ್ಯದ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ

ಶಿಕ್ಷಣ : ವಿದ್ಯಾರ್ಥಿಗಳಿಗೆ ಅತ್ಯುತ್ತಮ ತಿಂಗಳು ಇರುತ್ತದೆ ಅವರು ತಮ್ಮ ಪರೀಕ್ಷೆಗಳಲ್ಲಿ ಸಾಕಷ್ಟು ಮಾನ್ಯತೆ ಮತ್ತು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ ಎರಡನೇ ವಾರದ ನಂತರ ನಿಮಗೆ ಅರಿವು ಇಲ್ಲದಂತೆ ಆಲಸ್ಯ ಜಾಸ್ತಿಯಾಗುತ್ತದೆ ಸಮಸ್ಯೆ ಅಂದರೆ ಅದು ನಿಮ್ಮ ಅಧ್ಯಯನವನ್ನು ಹಾಳು ಮಾಡಲಿದೆ ನೀವು ಚುರುಕು ಆಗದೇ ಇದ್ದಲ್ಲಿ ನಿಮಗೆ ಓದುವ ವಿಚಾರದಲ್ಲಿ ಆಸಕ್ತಿ ಕಡಿಮೆಯಾಗುತ್ತದೆ

ಮತ್ತು ಅಧ್ಯಾಪಕರಿಂದ ಬೈಗುಳಗಳನ್ನು ಪಡೆಯುತ್ತೀರಿ ಈ ಹಿಂದೆ ಬರೆದಿದ್ದಂತಹ ಸರಕಾರಿ ಕೆಲಸದ ಪರೀಕ್ಷೆಯ ಫಲಿತಾಂಶ ಶೀಘ್ರದಲ್ಲಿ ಬರಬಹುದು ಮತ್ತು ಈ ಫಲಿತಾಂಶದಿಂದ ಸರಕಾರಿ ಕೆಲಸದ ಕನಸು ಗಟ್ಟಿ ಆಗುತ್ತದೆ ವಿದ್ಯಾಭ್ಯಾಸದ ಸಲುವಾಗಿ ದೂರದ ಊರುಗಳಲ್ಲಿ ಇರುವ ಜನರ ಅಭಾವ ಹೆಚ್ಚಾಗಲಿದ

ಆರೋಗ್ಯ : ಈ ರಾಶಿಯ ಹಿರಿಯ ನಾಗರಿಕರಲ್ಲಿ ಹಳೆಯ ನೋವುಗಳು ಕೀಲು ನೋವುಗಳು ವಿಪರೀತವಾಗಿ ಬಾಧಿಸಬಹುದು ಮೊದಲೆರಡು ವಾರ ಆರೋಗ್ಯ ಸ್ಥಿರವಾಗಿದ್ದರು ದಿನ ಕಳೆದಂತೆ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಯಾಕೆಂದರೆ ಆರೋಗ್ಯದ ದೃಷ್ಟಿಯಿಂದ ಈ ಸಮಯವು ಉತ್ತಮವಾಗಿಲ್ಲ ತಿಂಗಳ ಕೊನೆಯ ವಾರದಲ್ಲಿ ಜ್ವರ ಮತ್ತು

ಕೆಮ್ಮು ಶೀತದಂತಹ ಸ್ಥಿತಿ ಮೇಲುಗೈ ಸಾಧಿಸುತ್ತದೆ ಹವಮಾನ ವೈಪರಿತ್ಯದಿಂದಾಗಿ ಈ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಹೆಚ್ಚು ಚಿಂತೆ ಮಾಡದಿರುವುದು ಒಳ್ಳೆಯದು ಹೆಚ್ಚಿನ ಚಿಂತೆ ಮಾಡಬೇಡಿ ಶೀಘ್ರದಲ್ಲೇ ಗುಣಮುಖರಾಗುವಿರಿ ನಿಮ್ಮ ದಿನ ಚರಿಯಲ್ಲಿ ಯೋಗ ಮತ್ತು ವ್ಯಾಯಾಮಗಳನ್ನು ಸೇರಿಸಿಕೊಳ್ಳಿ

ವೃತ್ತಿ ಜೀವನ : ವೃತ್ತಿಯಲ್ಲಿ ನೀವು ಪರಿಪೂರ್ಣ ಸಮಯವನ್ನು ಹೊಂದಿರುತ್ತೀರಿ ನಿಮ್ಮ ಸಹೋದ್ಯೋಗಿಗಳು ಮತ್ತು ಉನ್ನತ ಅಧಿಕಾರಿಗಳಿಂದ ನಿಮಗೆ ಉತ್ತಮ ಬೆಂಬಲ ಸಿಗುತ್ತದೆ ನೀವು ಕೆಲಸದ ವಿಚಾರವಾಗಿ ವಿದೇಶಕ್ಕೆ ಹೋಗಲು ಅಥವಾ ಬೇರೆ ಯಾವುದಾದರೂ ಸ್ಥಳಕ್ಕೆ ಹೋಗಲು ಅವಕಾಶವನ್ನು ಪಡೆಯುತ್ತೀರಿ ಇದು ಉತ್ತಮ ಸ್ಥಾನಗಳು ಮತ್ತು ಗಳಿಕೆಗಳನ್ನು ಹೊಂದಲು ನಿಮಗೆ ಸಹಾಯ ಮಾಡುತ್ತದೆ ಈ ತಿಂಗಳು ನೀವು ಅನೇಕ ಪ್ರಯಾಣಗಳನ್ನು ಸಹ ಮಾಡಬಹುದು ಕೆಲವು ಸಂವಹನ ಸಮಸ್ಯೆಯಿಂದಾಗಿ ನಿಮ್ಮ ವಿದೇಶದ ಅವಕಾಶದಲ್ಲಿ ಸ್ವಲ್ಪ ವಿಳಂಬವಾಗುತ್ತದೆ ಜನರು ನಿಮ್ಮನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದರಿಂದ ಮಾತನಾಡುವಾಗ ಜಾಗರೂಕರಾಗಿರಬೇಕು ಉದ್ಯೋಗದಲ್ಲಿ ಮಾತ್ರ

ಹೊಸ ಹೊಸ ಸವಾಲುಗಳನ್ನು ಎದುರಿಸುತ್ತೀರಾ ಬಹಳ ಜಾಗರೂಕರಾಗಿರಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ದಿನಗಳು ಉರುಳಿದಂತೆ ಬದಲಾವಣೆಗಳು ಕಂಡುಬರುತ್ತದೆ ಒತ್ತಡಗಳು ಕಡಿಮೆಯಾಗುತ್ತವೆ ಆರೋಗ್ಯದಲ್ಲಿ ಬದಲಾವಣೆ ಬಯಸುವವರು ಈ ಸಮಯದಲ್ಲಿ ತೆಗೆದುಕೊಳ್ಳಬೇಕು ಉದ್ಯೋಗವನ್ನು ಅರಸುತ್ತಿರುವವರು ನೀವಾಗಿದ್ದಲ್ಲಿ ಈ ತಿಂಗಳ ಅಂತ್ಯದಲ್ಲಿ ತಕ್ಕ ಉದ್ಯೋಗ ಲಭಿಸುವ ಅವಕಾಶ ಹೆಚ್ಚಿದೆ ಇನ್ನು ಕೆಲವರಿಗೆ ಅವರು ಬಯಸದೆ ಇದ್ದರೂ ಉದ್ಯೋಗ ಬದಲಾವಣೆ ಅನಿವಾರ್ಯವಾಗಬಹುದು ಒಟ್ಟಾರೆಯಾಗಿ ವೃತ್ತಿ ಜೀವನವು ಸಾಮಾನ್ಯವಾಗಿರುತ್ತದೆ

ಹಣಕಾಸು : ಆರ್ಥಿಕವಾಗಿ ಈ ತಿಂಗಳು ನಿಮಗೆ ಉತ್ತಮವಾಗಿರುತ್ತದೆ ಆದಾಯದ ಅರಿವನ್ನು ಹೊಂದಿರುತ್ತೀರಿ ಮತ್ತು ಕೆಲವು ಅನಿರೀಕ್ಷಿತ ಲಾಭಗಳು ಸಹ ಈ ತಿಂಗಳಲ್ಲಿ ಪಡೆಯುತ್ತೀರಿ ನಿಮ್ಮ ವೈಯಕ್ತಿಕ ಅಗತ್ಯಗಳು ಮತ್ತು ಐಷಾರಾಮಿ ವಸ್ತುಗಳಿಗೆ ನೀವು ಹೆಚ್ಚು ಹಣವನ್ನು ಖರ್ಚು ಮಾಡಬಹುದು ಈ ತಿಂಗಳು ಹೂಡಿಕೆ ಮತ್ತು ಖರೀದಿಗೆ ಸಹ ಸೂಕ್ತವಾಗಿದೆ ಉದ್ಯಮಿಗಳು ತಮ್ಮ ವ್ಯವಹಾರದಲ್ಲಿ ಉತ್ತಮ ಹೆಚ್ಚಳವನ್ನು ಹೊಂದಿರುತ್ತಾರೆ ಮತ್ತು

ಹೆಚ್ಚಾಗಿ ನೀವು ಈ ತಿಂಗಳಲ್ಲಿ ಉತ್ತಮ ಆದಾಯವನ್ನು ಹೊಂದಿರುತ್ತೀರಿ ವ್ಯವಹಾರಕ್ಕಾಗಿ ಹಣವನ್ನು ಹೂಡಿಕೆ ಮಾಡಲು ಬಯಸುವವರು ಅಥವಾ ಅದನ್ನು ವಿಸ್ತರಿಸಲು ಪ್ರಯತ್ನಿಸಿದವರು ಈ ತಿಂಗಳು ಅದರ ಮೇಲೆ ಕೆಲಸ ಮಾಡಲು ಪ್ರಾರಂಭಿಸಬಹುದು ಎರಡನೇ ವಾರದ ನಂತರ ಆದಾಯಕ್ಕಿಂತ ಖರ್ಚುಗಳು ಕಾಣುತ್ತಿವೆ ಅನಿವಾರ್ಯವಿಲ್ಲದೆ ಇದ್ದಲ್ಲಿ ಕೆಲವು ಖರ್ಚುಗಳನ್ನು ಮುಂದೂಡಿದರೆ ಉತ್ತಮ

ಶೇರು ಮಾರುಕಟ್ಟೆಯಲ್ಲಿ ಸಹ ಲಾಭಕ್ಕಿಂತಲೂ ನಿಮ್ಮ ಹೂಡಿಕೆ ಪ್ರಮಾಣವೇ ಹೆಚ್ಚಾಗಿ ಸಮಸ್ಯೆ ಎನಿಸಬಹುದು ಪಾಲುದಾರಿಕೆಯಲ್ಲಿ ವ್ಯವಹಾರ ನಡೆಸುವವರು ನಿಮ್ಮ ಮಾತೆ ಅಂತಿಮವಾಗಬೇಕು ನೀವು ಬಯಸಿದಂತೆ ನಡೆಯಬೇಕು ಎಂದಾದಲ್ಲಿ ಈ ತಿಂಗಳ ಕೊನೆಯ ತನಕ ಕಾಯಬೇಕಾಗಿದೇ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.