ಇಂದು ನವೆಂಬರ್ 1 ಬುಧವಾರ 4 ರಾಶಿಯವರಿಗೆ ಬಾರಿ ಅದೃಷ್ಟ ಶುಕ್ರದೆಸೆ ಗುರುಬಲ ನೀವೇ ಶ್ರೀಮಂತರು ಮುಟ್ಟಿದ್ದೆಲ್ಲ ಬಂಗಾರ

0 1,851

ಇಂದು ವಿಶೇಷವಾದಂತಹ ನವೆಂಬರ್ ಒಂದ ನೇ ತಾರೀಕಿನ ಆರಂಭ. ಇಂದಿನಿಂದ ಈ ಕೆಲವೊಂದು ಗ್ರಹಗಳ ಬದಲಾವಣೆಯಿಂದ ಬಹಳಷ್ಟು ದೊಡ್ಡ ಪ್ರಭಾವ ನ್ನ ಈ ರಾಶಿಯವರ ಜೀವನದ ಮೇಲೆ ಬೀಳುತ್ತ ದೆ ಹಾಗೂ ಈ 1 ನವೆಂಬರ್ ಒಂದ ನೇ ತಾರೀಖು ಮಂಗಳ ಗ್ರಹ ವು ಸಿಂಹ ರಾಶಿಯ ನ್ನು ಪ್ರವೇಶ ಮಾಡುತ್ತದೆ. ಇನ್ನು ನವೆಂಬರ್ ಏಳ ನೇ ತಾರೀಖು ಶುಕ್ರಗ್ರಹವನ್ನು ಸೂರ್ಯ ಗ್ರಹ ವು ಪ್ರವೇಶ ಮಾಡುತ್ತದೆ. ಇದೇ ರೀತಿಯಾಗಿ ನವೆಂಬರ್ ಹನ್ನೊಂದ ನೇ ತಾರೀಖು ಬುಧ ಗ್ರಹ ಕರ್ಕಾಟಕ ರಾಶಿಯ ಪ್ರವೇಶ ಮಾಡುತ್ತಿದೆ. ಈ ರೀತಿಯಾಗಿ ನಾಲ್ಕನೇ ಗ್ರಹ ವು ಚಂದ್ರನ ಪ್ರವೇಶ ಮಾಡುವುದರಿಂದ ಈ ನಾಲ್ಕು ದೊಡ್ಡ ಗ್ರಹಗಳ ಬದಲಾವಣೆಯಿಂದ ಕೆಲವರಿಗೆ ಬಹಳಷ್ಟು ಶುಭಕರ ವಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತಿಳಿಸ ಲಾಗಿದೆ.

ಪ್ರತಿ ಯೊಂದು ಗ್ರಹ ವು ಕಾಲಕಾಲ ಕ್ಕೆ ತನ್ನ ರಾಶಿಯ ನ್ನ ಬದಲಾವಣೆ ಮಾಡುತ್ತಾ ಇರುತ್ತವೆ. ಈ 1 ನವೆಂಬರ್ ತಿಂಗಳ ಲ್ಲಿ ಬಹಳ ವಿಶೇಷ ವಾಗಿರುವಂತಹ 14 ಚತುರ್ದಶಿ ದೀಪಾವಳಿ ಹಬ್ಬ ಬಂದಿರುವುದರಿಂದ. ಈ ಕೆಲವು ರಾಶಿಯವರಿಗೆ ಬಹಳಷ್ಟು ಯೋಗ ಫಲ ಗಳು ದೊರೆಯುತ್ತ ದೆ. ಅಷ್ಟೇ ಅಲ್ಲದೆ ಈ ರಾಶಿ ಚಕ್ರದ ಬದಲಾವಣೆಯಿಂದ ರಾಶಿಗಳ ಮೇಲೆ ಪರಿಣಾಮ ವನ್ನು ಬೀರುತ್ತದೆ. ಇದು ಕೆಲವರಿಗೆ ಶುಭಕರ ವಾಗಿರುತ್ತದೆ. ಇನ್ನು ಇವರ ಜೀವನ ದಲ್ಲಿ ಶುಭ ಪರಿಣಾಮ ಗಳನ್ನು ಬೀರ ಲಿದೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಅದೃಷ್ಟ ದೊರೆಯುತ್ತ ದೆ ಎಂದು ಇವತ್ತಿನ ವಿಡಿಯೋದಲ್ಲಿ ನೋಡೋಣ ಬನ್ನಿ.

ಹೌದು. ಈ ನಾಲ್ಕು ರಾಶಿಯವರು ಲಾಭ ವನ್ನು ಪಡೆದುಕೊಳ್ಳುತ್ತಾರೆ. ವೃತ್ತಿಯ ಲ್ಲಿ ಯಶಸ್ಸ ನ್ನ ಪಡೆದುಕೊಳ್ಳ ಲಿದ್ದಾರೆ. ವ್ಯಾಪಾರ ದಲ್ಲಿ ಹೊಸ ಹೊಸ ಅವಕಾಶ ಗಳು ಕೂಡ ಸಿಗುತ್ತ ಹೋಗುತ್ತದೆ. ಹಾಗೆ ಈ 1 ನವೆಂಬರ್ ತಿಂಗಳು ಮುಗಿಯುವ ವರೆಗೂ ಕೂಡ ಈ ರಾಶಿಯವರಿಗೆ ಆಗರ್ಭ ಶ್ರೀಮಂತಿಕೆಯ ಜೀವನ ದೊರೆಯುತ್ತ ದೆ ಎಂದು ಹೇಳ ಬಹುದು. ಅಷ್ಟೇ ಅಲ್ಲದೇ ನೀವು ಇಷ್ಟಪಟ್ಟ ಅಂತಹ ವ್ಯಕ್ತಿಯ ನ್ನ ಮದುವೆಯಾಗ ಲು ಶುಭ ಫಲ ಗಳು ಕೂಡ ಸಿಗುತ್ತದೆ ಹಾಗು ಈ ರಾಶಿಯವರಿಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೇಳುವುದಾದರೆ ಕೆಲವು ಕೆಲಸದ ಸ್ಥಳದಲ್ಲಿ ಮೇಲಧಿಕಾರಿ ಗಳಿಂದ ಮೆಚ್ಚುಗೆ ಅನ್ನು ಪಡೆದುಕೊಳ್ಳುತ್ತೀರ ಹಾಗೂ ಕೆಲಸದ ಕ್ಷೇತ್ರದಲ್ಲಿ ನೀವು ಉತ್ತಮವಾದ ಪ್ರಗತಿ ಗೆ ಕಾರಣವಾಗುವುದರಿಂದ ನಿಮಗೆ ಅತಿ ದೊಡ್ಡ ಸ್ಥಾನಮಾನ ಸಿಗುವ ಸಾಧ್ಯತೆ ಇದೆ ಹಾಗೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದು ನವೆಂಬರ್ ತಿಂಗಳು ವೃತ್ತಿಯ ಲ್ಲಿ ಪ್ರಗತಿಯ ನ್ನು ಸಾಧಿಸುತ್ತಾರೆ.

ಇವರಿಗೆ ಆರ್ಥಿಕ ಲಾಭ ಕೊಡುತ್ತದೆ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಂಡು ಯಶಸ್ಸು ಅಷ್ಟೈಶ್ವರ್ಯ ವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ವೃಶ್ಚಿಕ ರಾಶಿ ತುಲಾ ರಾಶಿ, ಕನ್ಯಾ ರಾಶಿ ಧನ ಸ್ಸು ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಜೈ ಹನುಮಾನ್ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ.ಧನ್ಯವಾದ ಗಳು.

Leave A Reply

Your email address will not be published.