ತುಲಾ ರಾಶಿ 2023ರಲ್ಲಿ ಮಾಡೋದಿದೆ ಒಂದು ಆಶಾಕಿರಣ

0 29

ತುಲಾ ರಾಶಿ 2023ರಲ್ಲಿ ಮಾಡೋದಿದೆ ಒಂದು ಆಶಾಕಿರಣ

ನಮಸ್ಕಾರ ಸ್ನೇಹಿತರೇ, ತುಲಾ ರಾಶಿಯ 2023ರ ವರ್ಷ ಭವಿಷ್ಯವನ್ನು ಈಗ ತಿಳಿಯೋಣ ಬನ್ನಿ ತುಲಾ ರಾಶಿಯವರು ತುಂಬಾ ಕಷ್ಟ ಪಡುತ್ತಿದ್ದೀರ ಗೊತ್ತು ಆದರೆ ಒಂದು ಆಶಾಕಿರಣ ಒಂದು ಬೆಳ್ಳಿ ಬೆಳಕು ನಿಮ್ಮನ್ನು ಹುಡುಕಿಕೊಂಡು ಬರುತ್ತಿದೆ ಸಾಕಷ್ಟು ಶತ್ರು ಭಾದೆಗಳು ಕೆಲಸದಲ್ಲಿ ಕಿರಿಕಿರಿ ಮನಸ್ಸಿಗೆ ಒಂಚೂರು ನೆಮ್ಮದಿಯಲ್ಲಿ ಕೊರತೆನೆ ಆರೋಗ್ಯ ಕೂಡ ಅಷ್ಟೊಂದು ಸ್ವಾಧೀನದಲ್ಲಿ ಇಲ್ಲ ತುಂಬಾ ಜನರಿಗೆ ನೆಗೆಟಿವ್ ಘಟನೆಗಳು ನಡೆಯುತ್ತಿದೆ ತುಲಾ ರಾಶಿಯವರು 2023ಕ್ಕೆ ಕಾಲಿಡುತ್ತಿದ್ದಾರೆ ಈಗಲಾದರೂ ಒಳ್ಳೆಯದು ನಡೆಯುತ್ತದ ಒಳ್ಳೆಯದಾಗದಿದ್ದರೂ ಕೆಟ್ಟದ್ದು ನಡೆಯುತ್ತಿದೆ ಅದಾದರೂ ನಿಂತು ಹೋಗುತ್ತಾ ಎಂದು ಪ್ರಶ್ನೆ ಕೇಳುವವರಿಗೆ ಬಹಳ ಪಾಸಿಟಿವ್ ಉತ್ತರನೇ ಇದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಈ ಸಲ ತುಲಾ ರಾಶಿ ಎಂದ ತಕ್ಷಣ ನಮಗೆ ಮೊದಲಿಗೆ ಮನಸ್ಸಿಗೆ ಬರುವುದು ವ್ಯಾಪಾರಸ್ಥರು ವ್ಯಾಪಾರಿಗಳಿಗೆ ಹೇಗೆ ಇರುತ್ತದೆ ಈ ವರ್ಷ ಬಿಸಿನೆಸ್ ಅಲ್ಲಿ ಎತ್ತಿದ ಕೈ ಇವರು ಹಲವಾರು ಉದ್ಯಮಗಳಲ್ಲಿ ತಮ್ಮ ಚಾಪನ್ನು ಮೂಡಿಸಿರುತ್ತಾರೆ ಕ್ರಿಯೇಟಿವ್ ಆಗಿದ್ದು ಹೊಸ ಹೊಸ ವಿಧಾನಗಳನ್ನು ಆವಿಷ್ಕಾರ ಮಾಡುತ್ತಾರೆ ಸಂಶೋಧಕರು ರಿಸರ್ಚರಗಳು ಆ ತರದ ವ್ಯಕ್ತಿಗಳು ಕೂಡ ಇದ್ದಾರೆ ಹಾಗೆ ಕಲೆ ಸಾಹಿತ್ಯ ಪತ್ರಿಕೋದ್ಯಮ ಮುಂತಾದ ಕ್ಷೇತ್ರಗಳಲ್ಲಿಯೂ ಇವರ ಕೈ ಮೇಲೆನೇ ಅಂತ ಹೇಳಬಹುದು ವ್ಯಾಪಾರಿಗಳಿಗೆ ನೋಡುವುದಾದರೆ ವರ್ಷದ ಆರಂಭ ಸ್ವಲ್ಪ ನಿಧಾನ ಗತಿಯಲ್ಲಿ ಹೋಗುತ್ತದೆ ಅಷ್ಟೊಂದು ರಷ್ ಏನು ಇರುವುದಿಲ್ಲ ನಿಮ್ಮ ವ್ಯಾಪಾರಕ್ಕೆ ತುಂಬಾ ಚೆನ್ನಾಗಿದೆ ಅನ್ನುವ ತರಹ ಇರಲ್ಲ

ಪಾರ್ಟ್ನರ್ ಶಿಪ್ ಬಿಸಿನೆಸ್ ಮಾಡುವವರಿಗೆ ಒಂದಿಷ್ಟು ಕಿರಿಕಿರಿಗಳು ಇದಾವೆ ಬಹಳಷ್ಟು ಪಾರ್ಟ್ನರ್ ಗಳು ಬಿಟ್ಟು ಹೋಗುವ ತರ ಇದಾರೆ ಅಥವಾ ಬಿಟ್ಟೆ ಹೋಗಿದ್ದಾರೆ ಕಳೆದ ಕೆಲವು ದಿನಗಳಲ್ಲಿ ಅಥವಾ ಸಣ್ಣ ಪುಟ್ಟ ವ್ಯಾಜ್ಯಗಳು ಬರುತ್ತಾ ಇದ್ದಾವೆ ಯಾರ ಪಾಲು ಎಷ್ಟು ಎಷ್ಟರಮಟ್ಟಿಗೆ ಕೆಲಸದಲ್ಲಿ ಇನ್ವಾಲ್ಮೆಂಟ್ ಹೇಗೆ ಇದೆ ನೀನೆಷ್ಟು ಕೆಲಸ ಮಾಡಬೇಕು ನಾನು ಎಷ್ಟು ಕೆಲಸ ಮಾಡಬೇಕು ನನ್ನ ಪಾತ್ರವೇನು ನಿನ್ನ ಪಾತ್ರವೇನು ಈ ತರದ ವಿಚಾರಗಳ ಬಗ್ಗೆ ವ್ಯಾಜ್ಯಗಳು ಹುಟ್ಟಿಕೊಂಡಿರುತ್ತವೆ ಸ್ವಲ್ಪ ಸಮಾಧಾನದಿಂದ ಸಾಧ್ಯವಾದಷ್ಟು ಡಿಪ್ಲೋಮೆಟಿಕ್ ಆಗಿ ಹೋಗಬೇಕಾದ ಪರಿಸ್ಥಿತಿ ನಿಮಗೆ ಇದೆ ಈ ಸಲ ನೋಡಿ ಸ್ನೇಹಿತರೆ ಈ ತರದ ವ್ಯಾಜ್ಯಗಳು ಬಗೆಹರಿಯುತ್ತ ಅದ್ಭುತ ಅವಕಾಶಗಳು ಬರುವಲಿವೆ

ನಿಮ್ಮ ಶತ್ರು ಭಾವದಲ್ಲಿದ್ದ ಗುರು ಸಪ್ತಮಕ್ಕೆ ಬರುತ್ತಾನೆ ಗುರುವಿನ ಪೂರ್ಣ ದೃಷ್ಟಿ ನಿಮ್ಮ ರಾಶಿಯ ಮೇಲೆ ಇರುತ್ತದೆ ಅದು ಬಂದಾಗ ಒಂದಷ್ಟು ಶತ್ರುತ್ವ ಭಾದೆಗಳು ಈ ಪಾರ್ಟ್ನರ್ ಶಿಪ್ ನಲ್ಲಿ ನೆಗೋಷಿಯೇಶನ್ ನಲ್ಲಿ ಏನಾದರೂ ಫೇಲ್ಯೂರ್ ಆಗಿದ್ದರೆ ಅದು ರೀ ಸೆಟ್ ಆಗುವ ತರ ಮತ್ತೊಮ್ಮೆ ಕೂತು ಮಾತಾಡೋಣ ಬಾ ಎಂದು ಹೇಳಿ ಕರೆದು ನೀವೇ ಮಾತನಾಡಿಸಿ ಅಥವಾ ಅವರೇ ಮಾತನಾಡಿಸಿ ಯಾವುದೋ ಒಂದು ರೀತಿಯಲ್ಲಿ ಸರಿಯಾದ ಮಾರ್ಗದಲ್ಲಿ ಹೋಗುವ ದಾರಿ ಕಾಣಿಸುತ್ತದೆ ನಿಮಗೆ ಹಾಗೇನೆ ಈ ರಾಶಿಯ ಬಹಳಷ್ಟು ವ್ಯಕ್ತಿಗಳು ಟೆಕ್ ಫೀಲ್ಡ್ ನಲ್ಲಿ ಕೂಡ ಇರಬಹುದು ಅವರಿಗೆಲ್ಲ ಒಂದಷ್ಟು ದಾರಿಗಳು ಗೋಚರವಾಗಬಹುದು ದಾರಿ ಎಂದರೆ ಯಾವ ತರ ಅಂದರೆ ಎಲ್ಲೋ ಒಂದು ಕಡೆ ಉದ್ಯೋಗ ಸಿಗುವಂತದ್ದು ಇಂಟರ್ವ್ಯೂ ಅಥವಾ ಅವಕಾಶಗಳು ಸಿಗುವಂತದ್ದು

ಆ ತರದ ಸಾಧ್ಯತೆಗಳು ಹೆಚ್ಚಳವಾಗಿ ಇವೆ ಇನ್ನು ಕೆಲವು ಜನ ಟೆಕ್ನಾಲಜಿ ಅಥವಾ ಬೇರೆ ಬೇರೆ ಫೀಲ್ಡ್‌ಗಳಲ್ಲಿ ಇರುವವರು ಒಂದು ತೀರ್ಮಾನ ತೆಗೆದುಕೊಂಡಿರುತ್ತೀರಾ ಕೆಲಸ ಬಿಟ್ಟುಬಿಡಬೇಕು ಏನೋ ಒಂದು ಬಿಸಿನೆಸ್ ಮಾಡಬೇಕು ಎಂದು ಈ ರಾಶಿಯವರಿಗೆ ಬಿಸಿನೆಸ್ ನ ಕ್ರಿಯೇಟಿವ್ ಮೈಂಡ್ ಇರುತ್ತದೆ ಸ್ವಂತ ಉದ್ಯೋಗ ಮಾಡುವ ಬಗ್ಗೆ ಬಹಳ ಆಸಕ್ತಿ ಇರುತ್ತದೆ ಆತರದವರಿಗೆ

ಈ ಸಲ ಒಂದು ಸರಿಯಾದ ದಾರಿ ಸಿಗುತ್ತದೆ ಕೆಲಸ ಬಿಟ್ಟು ಒಂದು ಸ್ವಲ್ಪ ವೇಟ್ ಮಾಡುವ ಹಾಗಾಗಿದ್ದರೆ ಲೋನ್ ಸಿಗುವುದು ಅಥವಾ ಒಂದು ಸರಿಯಾದ ಜಾಗ ಹುಡುಕುವುದು ಬಿಜಿನೆಸ್ ಗೆ ಈ ತರೆದ ವಿಚಾರಗಳಲ್ಲಿ ಅಡ್ಡಿ ಆತಂಕಗಳು ಎದುರಾಗಿದ್ದರೆ ಅವುಗಳೆಲ್ಲ ಸೆಟಲಾಗಿ ಸರಿಯಾದ ದಾರಿ ಸಿಗುವ ತರ ಅವಕಾಶಗಳಿದ್ದಾವೆ ತುಂಬಾನೇ ಈ ಗುರುವಿನ ಅನುಗ್ರಹ ಎನ್ನುವುದು ಹಲವಾರು ರೀತಿಗಳಲ್ಲಿ ಕೆಲಸ ಮಾಡುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.