ಈ 5 ಹೆಸರು ಇರುವ ಪುರುಷರು ಹುಟ್ಟುವಾಗಲೇ ಮಾಲೀಕರಾಗುವ ಭಾಗ್ಯವನ್ನು ತೆಗೆದುಕೊಂಡೆ ಬಂದಿರುತ್ತಾರೆ

0 27

ಈ 5 ಹೆಸರು ಇರುವ ಪುರುಷರು
ಹುಟ್ಟುವಾಗಲೇ ಮಾಲೀಕರಾಗುವ ಭಾಗ್ಯವನ್ನು ತೆಗೆದುಕೊಂಡೆ ಬಂದಿರುತ್ತಾರೆ

ನಮಸ್ಕಾರ ಸ್ನೇಹಿತರೆ, ನಮ್ಮ ಒಂದು ಹೆಸರು ಏನಿರುತ್ತದೆ ಅಂದರೆ ನಮ್ಮ ಮನೆಯಲ್ಲಿ ನಮ್ಮ ಅಪ್ಪ ಅಮ್ಮ ಇಟ್ಟಿರುವಂತಹ ಒಂದು ಹೆಸರು ಏನಿರುತ್ತದೆ ಇದು ನಮಗೆ ಒಂದು ಪರಿಚಯ ಅಂತಾನೆ ಹೇಳಬಹುದು ಅದು ಬಿಟ್ಟು ನಿಮಗೆ ನಿಮ್ಮ ಸ್ನೇಹಿತರಾಗಲಿ ಅಥವಾ ನಿಮ್ಮ ಕುಟುಂಬವೇ ಆಗಲಿ ಬೇರೆ ಯಾವುದೇ ಒಂದು ಅಡ್ಡ ಹೆಸರು ಇಟ್ಟರೂ ಕೂಡ ನಿಮ್ಮ ಮುಖ್ಯವಾದಂತಹ ಹೆಸರು ಏನಿರುತ್ತದೆ ಅದೇ ನಿಮ್ಮ ಪರಿಚಯ ಅಂತಾನೆ ಹೇಳಬಹುದು ಇನ್ನು ತುಂಬಾ ಜನ ಹೇಳುತ್ತಾರೆ ಹೆಸರಿನಲ್ಲಿ ಏನಿದೆ ಅದು ಇದು ಎಂದು ಚಿಕ್ಕ ಪುಟ್ಟ ವಿಷಯಗಳನ್ನು ಹೇಳುತ್ತಾರೆ ಆದರೆ ಈ ಒಂದು ಹೆಸರಿನ ಮೇಲೆ ನಮ್ಮ ಒಂದು ಜೀವನವಾಗಲಿ ಅಥವಾ ಒಂದು ಲೈಫ್ ಆಗಲಿ ಆಧಾರಿತವಾಗಿರುತ್ತದೆ ಅಂದರೆ ನಮ್ಮ ಒಂದು ಹೆಸರು ಒಳ್ಳೆಯ ಹೆಸರಾಗಿದ್ದರೆ ಹೆಸರು ಮೀನಿಂಗ್ ಫುಲ್ ಆಗಿದ್ದರೆ ನಮಗೆ ಜೀವನದಲ್ಲಿ ತುಂಬಾ ಒಳ್ಳೆಯದಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ನಾವು ಜೀವನದಲ್ಲಿ ಮುಂದೆ ಹೋಗುತ್ತೇವೆ ಅಥವಾ ಸಕ್ಸಸ್ ಅನ್ನು ಮುಂದೆ ಪಡೆಯುತ್ತೇವೆ ಎಂದು ಹೇಳಲಾಗುತ್ತದೆ ಈ ದಿನ ಚಾಣಕ್ಯರು ಹೇಳಿರುವ ಪ್ರಕಾರ ನಿಮ್ಮ ಹೆಸರು ಯಾವ ಅಕ್ಷರದಿಂದ ಶುರುವಾಗಿದ್ದರೆ ಒಳ್ಳೆಯದು ಅಂದರೆ ಯಾವ ಒಂದು ಅಕ್ಷರದಿಂದ ಶುರುವಾಗುವ ಹೆಸರಿನವರು ಫ್ಯೂಚರ್ ನಲ್ಲಿ ಸಕ್ಸಸ್ ಫುಲ್ ಆಗುತ್ತಾರೆ ಎಂಬುದನ್ನು ತಿಳಿಸುತ್ತೇವೆ ಮೊದಲನೆಯದಾಗಿ C ಅಕ್ಷರದಿಂದ ಶುರುವಾಗುವ ಹೆಸರಿನವರು ವಿಶೇಷವಾಗಿ ಇವರು ಏನಪ್ಪಾ ಎಂದರೆ ಇವರಿಗೆ ಕ್ರಿಯೇಟಿವ್ ಮೈಂಡ್ ಇರುತ್ತದೆ ಅಂದರೆ ಇವರು ಬೇರೆಯವರ ಹತ್ತಿರ ಹೋಗಿ ಕೆಲಸ ಮಾಡುವುದಕ್ಕೆ ಯಾವತ್ತು ಇಷ್ಟಪಡುವುದಿಲ್ಲ

ಇವರು ಖುದ್ದಾಗಿ ಏನಾದರೂ ಮಾಡಿ ಅಂದರೆ ತಾವೇ ಏನಾದರು ಮಾಡಿ ಒಂದು ಕಂಪನಿ ಅಥವಾ ವ್ಯಾಪಾರವನ್ನು ಸ್ಟಾರ್ಟ್ ಮಾಡಿ ಏನಾದರೂ ಒಂದು ಸ್ವಂತ ಅವರೇ ಮಾಡಿ ಅದನ್ನು ಇವರು ಮುಂದೆ ತರುವುದಕ್ಕೆ ಪ್ರಯತ್ನ ಪಡುತ್ತಾರೆ ಹೊರತು ಬೇರೆಯವರ ಕೈ ಕೆಳಗಡೆ ಕೆಲಸ ಮಾಡುವುದಕ್ಕೆ ಎಂದಿಗೂ ಇಷ್ಟಪಡುವುದಿಲ್ಲ ಎಂದು ಹೇಳಬಹುದು ಹಾಗೆ ಇದಲ್ಲದೆ ಇವರು ತಮ್ಮ ಕೆಲಸದಲ್ಲಿ ಪರಿಶ್ರಮಪಟ್ಟು ಆ ಒಂದು ಕಂಪನಿಯಾಗಲಿ ಅಥವಾ ಅವರ ಒಂದು ಲೆವೆಲ್ ಅನ್ನು ಮೇಲಕ್ಕೆ ತೆಗೆದುಕೊಂಡು ಹೋಗುತ್ತಾರೆ

ಇನ್ನು ಎರಡನೆಯದಾಗಿ H ಅಕ್ಷರದಿಂದ ಶುರುವಾಗುವ ಹೆಸರಿನವರು ಇವರು ವಿಶೇಷವಾಗಿ ಹಣಕ್ಕೆ ಸಂಬಂಧಪಟ್ಟಂತಹ ಯಾವುದಾದರೂ ಒಂದು ವಿಚಾರವನ್ನು ಇವರು ಯೋಚನೆ ಮಾಡುತ್ತಾರೆ ಅಥವಾ ಏನಾದರೂ ಐಡಿಯಾಗಳು ಇವರಿಗೆ
ಹೊಳೆಯುತ್ತಲೇ ಇರುತ್ತದೆ ಅಂದರೆ ಏನಾದರೂ ಒಂದು ಮಾಡಬೇಕು ಎಂದು ಹಾಗೆ ಇವರು ತಮ್ಮದೇ ಆದಂತಹ ಒಂದು ಕೆಲಸವನ್ನು ಮಾಡುವುದಕ್ಕೆ ತುಂಬಾನೇ ಇಷ್ಟಪಡುತ್ತಾರೆ ಇವರು C ಅಕ್ಷರದವರ ತರಾನೇ ಹಾಗಾಗಿ ಇವರು ಜೀವನದಲ್ಲಿ ಇವರು ಸಕ್ಸಸ್ಅನ್ನು ಪಡೆಯುತ್ತಾರೆ ಅಂತಾನೆ ಹೇಳಬಹುದು

ಇನ್ನು ಮೂರನೆಯದಾಗಿ M ಅಕ್ಷರದಿಂದ ಶುರುವಾಗುವ ಹೆಸರಿನ ವ್ಯಕ್ತಿಗಳು ಇವರು ಕೂಡ ಅಷ್ಟೇ ತುಂಬಾನೇ ಬುದ್ಧಿವಂತರಾಗಿರುತ್ತಾರೆ ವಿಶೇಷವಾಗಿ ಹಾಗೆ ಇವರು ತುಂಬಾ ಸಾಹಸಿ ಕೂಡ ಆಗಿರುತ್ತಾರೆ ಅಂದರೆ ಯಾವುದೇ ಕಷ್ಟಗಳು ಬಂದರೂ ಕೂಡ ಇವರು ಹಿಂಜರಿಯುವುದಿಲ್ಲ ಅಂತಾನೆ ಹೇಳಬಹುದು ಈ ಒಂದು ಕಾರಣದಿಂದಾಗಿ ಇವರು ತಮ್ಮ ಜೀವನದಲ್ಲಿ ಸಾಕಷ್ಟು ಬೇಗ ಸಕ್ಸಸ್ ಅನ್ನು ಪಡೆಯುತ್ತಾರೆ ಎಂದು ಹೇಳಬಹುದು

ಇನ್ನು ನಾಲ್ಕನೆಯದಾಗಿ S ಅಕ್ಷರದಿಂದ ಶುರುವಾಗುವ ವ್ಯಕ್ತಿಗಳು ಅಂತಾನೆ ಹೇಳಬಹುದು ಇವರ ತಮ್ಮ ಜೀವನದಲ್ಲಿ ತುಂಬಾನೇ ಆಸೆಗಳನ್ನು ಇಟ್ಟುಕೊಂಡಿರುತ್ತಾರೆ ಹಾಗೆ ತುಂಬಾ ಹಾರ್ಡ್ ವರ್ಕ್ ಮಾಡುತ್ತಿರುತ್ತಾರೆ ಅಂದರೆ ಆ ಆಸೆಗಳನ್ನು ಇವರು ಈಡೇರಿಸಿಕೊಳ್ಳುವುದಕ್ಕೆ ತುಂಬಾನೇ ಕಷ್ಟಪಡುತ್ತಿರುತ್ತಾರೆ ಹಾಗಾಗಿ ಒಂದಲ್ಲ ಒಂದು ದಿನ ಇವರು ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳುತ್ತಾರೆ ಹಾಗೆ ಒಳ್ಳೆಯ ಲೆವೆಲ್ ನಲ್ಲಿ ಇವರು ಇರುತ್ತಾರೆ ಅಂತಾನೆ ಹೇಳಬಹುದು ಹಾಗಾಗಿ ಇವರಿಗೆ ಕೂಡ ಸಕ್ಸಸ್ ಎನ್ನುವುದು ತುಂಬಾ ಬೇಗನೆ ಸಿಗುತ್ತದೆ ಅಂತಾನೆ ಹೇಳಬಹುದು

ಇನ್ನು ಕೊನೆಯದಾಗಿ V ಅಕ್ಷರದಿಂದ ಶುರುವಾಗುವ ಹೆಸರಿನ ವ್ಯಕ್ತಿಗಳು ಇನ್ನು ಇವರು ಕೂಡ ತುಂಬಾನೇ ಪರಿಶ್ರಮ ಜೀವಿಗಳಾಗಿರುತ್ತಾರೆ ಅಂತಾನೆ ಹೇಳಬಹುದು ತುಂಬಾ ಲೈಫ್ ನಲ್ಲಿ ಕಷ್ಟಪಟ್ಟು ಒಂದು ಒಳ್ಳೆಯ ಹಂತಕ್ಕೆ ಇವರು ಹೋಗುತ್ತಾರೆ ಅಂತಾನೆ ಹೇಳಬಹುದು ತನ್ನ ತಂದೆಯಿಂದಾಗಲಿ ಅಥವಾ ಫ್ಯಾಮಿಲಿಯಿಂದ ಯಾವುದೇ ಸಪೋರ್ಟ್ ಇಲ್ಲ ಎಂದರು ಕೂಡ ಇವರು ಒಳ್ಳೆಯ ಲೆವೆಲ್ ಗೆ ಬಂದು ಸಕ್ಸಸ್ ಅನ್ನು ಪಡೆಯುತ್ತಾರೆ ತಮ್ಮ ಜೀವನದಲ್ಲಿ ಅಂತಾನೇ ಹೇಳಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.