ತಾಮ್ರದ ಚೊಂಬನ್ನು ಮನೆಯಲ್ಲಿ ಈ ಸ್ಥಳದಲ್ಲಿ ಇಟ್ಟರೆ ಕಷ್ಟಗಳು ತೊಲಗಿ ಅಂದುಕೊಂಡ ಕೆಲಸಗಳು ನೆರವೇರುತ್ತವೆ

0 5,393

ತಾಮ್ರದ ಚೊಂಬನ್ನು ಮನೆಯಲ್ಲಿ ಈ ಸ್ಥಳದಲ್ಲಿ ಇಟ್ಟರೆ ಕಷ್ಟಗಳು ತೊಲಗಿ ಅಂದುಕೊಂಡ ಕೆಲಸಗಳು ನೆರವೇರುತ್ತವೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಸಾಮಾನ್ಯವಾಗಿ ತಾಮ್ರದ ಚೊಂಬನ್ನು ನೀರಿನಿಂದ ತುಂಬಿ ಮನೆಯಲ್ಲಿ ಇಡುವುದರಿಂದ ವಾಸ್ತುದೋಷ ನಿವಾರಣೆಯಾಗುವುದಲ್ಲದೆ ಮನಸ್ಸಿಗೆ ನೆಮ್ಮದಿ ಹಾಗೂ ಸಮೃದ್ಧಿ ಸಿಗುತ್ತದೆ ಎಂದು ಅನಾದಿ ಕಾಲದಿಂದಲೂ ಹಿರಿಯರು ಹೇಳುವುದುಂಟು ಹಾಗಾದರೆ ಈ ತಾಮ್ರದ ತಂಬಿಗೆಯನ್ನು ಎಲ್ಲಿಡಬೇಕು? ಹೊರಗೋ, ಒಳಗೋ ಎನ್ನುವ ಸಂದೇಹ ಮೂಡುವುದು ಸಹಜ ಸಾಮಾನ್ಯವಾಗಿ ಕೆಲವರು ತಾಮ್ರದ ತಂಬಿಗೆಯನ್ನು ತುಂಬಿ ಅದರಲ್ಲಿ ಅರಿಶಿನ, ಕುಂಕುಮ ಹಾಗೂ ಒಂದು ಪುಷ್ಪವನ್ನು ಮತ್ತು ಒಂದು ಚಿಲ್ಲರೆ ನಾಣ್ಯವನ್ನು ಇಲ್ಲವೇ ಕರಿಮೆಣಸಿನ ಪುಡಿಯನ್ನು ಹಾಕಿ ಮನೆಯ ಪ್ರಧಾನ ಬಾಗಿಲಿನ ಹೊರಗಡೆ ಇಡುತ್ತಾರೆ ಇದರಿಂದ ಅನಗತ್ಯವಾದ ಚಿಂತೆ ಬರುತ್ತದೆ ಹಾಗೂ ಇದರಿಂದ ಬರುವ ಲಾಭಗಳು ಯಾವುವು ಇಲ್ಲ ಯಾಕೆಂದರೆ

ತಾಮ್ರದ ತಂಬಿಗೆಯನ್ನು ಹೊರಗಿಟ್ಟರೆ ಕಳ್ಳ ಕಾಕರರ ಭಯ ಅದು ಇರುತ್ತೋ ಹೋಗುತ್ತೋ ಗೊತ್ತಿರುವುದಿಲ್ಲ ಆದ್ದರಿಂದ ಅದು ಮಾನಸಿಕ ಚಿಂತೆಯನ್ನು ಹೆಚ್ಚಿಸುತ್ತದೆ ಹಾಗೆಯೇ ಆಧ್ಯಾತ್ಮಿಕ ಪರವಾಗಿ ಇಲ್ಲಸಲ್ಲದ ಸಂದೇಹಗಳನ್ನು ಹುಟ್ಟಿಸುತ್ತದೆ ಹೀಗಾಗಿ ನೀರು ತುಂಬಿದ ತಾಮ್ರದ ತಂಬಿಗೆಯನ್ನು ಶುಭ್ರವಾಗಿ ತೊಳೆದುಕೊಂಡು ಅಂದರೆ ತಾಮ್ರ ಹೆಚ್ಚು ಕೀಲು ಬಣ್ಣ ಬಿಡುವುದು ಹೌದು ಒಂದು ದಿನ ಅದನ್ನು ತೊಳೆಯಲಿಲ್ಲ ಎಂದರೆ ಅದು ಕಪ್ಪು ಬಣ್ಣಕ್ಕೆ ತಿರುಗುತ್ತದೆ ಆದ್ದರಿಂದ ಮೊದಲಿಗೆ ತಾಮ್ರದ ತಂಬಿಗೆಯನ್ನು ಒಳಗೆ ಹಾಗೂ ಹೊರಗೆ ಶುಭ್ರ ಗಳಿಸಿಕೊಳ್ಳಬೇಕು ಶುದ್ಧಗೊಳಿಸಿದ ನಂತರ ಪ್ರತಿನಿತ್ಯ ಅದರಲ್ಲಿ ತಾಜ ಗಂಗಾಜಲವನ್ನು ತುಂಬಿ ಹರಿಶಿನ ಕುಂಕುಮವನ್ನು ಹಾಕಿ ಒಂದು ಚಿಲ್ಲರೆ ನಾಣ್ಯವನ್ನು ಇಟ್ಟು ಮತ್ತು ಒಂದು ಹೂವನ್ನು ಹಾಕಿ ಪಚ್ಚ ಕರ್ಪೂರವನ್ನು ಹಾಕಿ ನಿಮ್ಮ ಮನೆಯ ಪ್ರಧಾನ ಬಾಗಿಲಿನ ಒಳಗೆ ಇಟ್ಟರೆ ಸಾಕು ಬಾಗಿಲಿನ ಹಿಂದಗಡೆ ಇದರಿಂದ ವಾಸ್ತುದೋಷ ನಿವಾರಣೆಯಾಗುವುದಲ್ಲದೆ ದೃಷ್ಟಿದೋಷ ಕೂಡ ಪರಿಹಾರವಾಗುತ್ತದೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಹಾಗೆಯೇ ಮಾನಸಿಕ ಚಿಂತೆಗಳು ದೂರವಾಗುತ್ತವೆ

ಇದರಿಂದ ಯಾವ ತೊಂದರೆಗಳು ಇರುವುದಿಲ್ಲ ನಕಾರಾತ್ಮಕ ಶಕ್ತಿಯನ್ನು ಹೊರದೂಡುತ್ತದೆ ಈ ತಾಜ ಗಂಗಾಜಲ ಆದ್ದರಿಂದ ಹೀಗೆ ಪ್ರತಿನಿತ್ಯ ಗಂಗಾಜಲವನ್ನು ಅದೇ ಸ್ಥಾನದಲ್ಲಿ ತುಂಬಿಟ್ಟು ತುಂಬಿಡುವಾಗ ಅದರ ಅಂದರೆ ತಂಬಿಗೆಯ ಕೆಳಗೆ ಒಂದು ಚಿಕ್ಕದಾದ ಎಲೆಯನ್ನು ಇಟ್ಟು ತಂಬಿಗೆಯನ್ನು ಇಡಿ ನೆಲದ ಮೇಲೆ ತಂಬಿಗೆಯನ್ನು ಇಡಬೇಡಿ ಹೀಗೆ ತಂಬಿಗೆಯನ್ನು ಇಡುವುದರಿಂದ ಸಾಕಷ್ಟು ಸಕರಾತ್ಮಕ ಫಲಿತಾಂಶಗಳು ದೊರೆಯುತ್ತದೆ ಎಂದು ಹಿರಿಯರು ಹೇಳುವುದುಂಟು ಅಷ್ಟೇ ಅಲ್ಲ ವಾಸ್ತುಕಾರರು ಕೂಡ ಇದನ್ನೇ ಧೃಡಪಡಿಸುತ್ತಿದ್ದಾರೆ ಹೀಗಾಗಿ ತಾಮ್ರದ ತಂಬಿಗೆಯನ್ನು ಪ್ರತಿನಿತ್ಯ ನೀವು ನಿಮ್ಮ ಮನೆಯ ಪ್ರಧಾನ ಬಾಗಿಲಿನ ಒಳಗಡೆ ಅಂದರೆ ಬಾಗಿಲಿನ ಹಿಂದೆ ಇಡುವುದರಿಂದ ಸಾಕಷ್ಟು ಸತ್ಫಲಿತಗಳು ಉಂಟಾಗುತ್ತವೆ ಸಕಾರಾತ್ಮಕ ಚಿಂತನೆಗಳು ಪ್ರಸಾರವಾಗುತ್ತವೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.