ದೇವರಿಗೆ ಈ ಹೂವುಗಳನ್ನು ಯಾವುದೇ ಕಾರಣಕ್ಕೂ ಇಡಬೇಡಿ

0 49

ದೇವರಿಗೆ ಈ ಹೂವುಗಳನ್ನು ಯಾವುದೇ ಕಾರಣಕ್ಕೂ ಇಡಬೇಡಿ

ನಾವು ದೇವರ ಪೂಜೆ ಮಾಡಬೇಕಾದರೆ ಯಾವ ಹೂವು ಸಿಗುತ್ತದೆ ಅದನ್ನು ಇಟ್ಟು ಪೂಜೆ ಮಾಡುತ್ತೇವೆ ಆದರೆ ಇದು ಬಹಳಷ್ಟು ದೊಡ್ಡ ತಪ್ಪು ಎಂದು ಹೇಳಬಹುದು ಯಾಕೆಂದರೆ ಹಲವಾರು ದೇವರುಗಳಿಗೆ ಹಲವಾರು ಹೂವುಗಳನ್ನು ಇಡಬಾರದು ಅದರಲ್ಲೂ ಮುಖ್ಯವಾಗಿ ದೇವರಿಗೆ ಹೂವನ್ನು ಅರ್ಪಿಸುವಾಗ ಅದು ಬಹಳ ಸುವಾಸನೆಯುಕ್ತ,ಸುಗಂಧ ಬರಿತ ಹಾಗೂ ಸ್ವಚ್ಛವಾಗಿರಬೇಕು ಯಾವುದೇ ಕಾರಣಕ್ಕೂ ಒಣಗಿರುವ ಕೊಳೆತ ಹೂವುಗಳನ್ನು ದೇವರಿಗೆ ಅರ್ಪಿಸಬಾರದು ಬಹಳ ಭಕ್ತಿಯಿಂದ ಹೂವನ್ನು ಅರ್ಪಿಸಿ ದೇವರಿಗೆ ಪೂಜೆಯನ್ನು ಮಾಡಬೇಕು ಮೊದಲ ಪೂಜೆಯ ಅಧಿಪತಿ ಗಣೇಶನಿಗೆ ತುಳಸಿ ಹೂವನ್ನು ಅಥವಾ ತುಳಸಿಪತ್ರೆಯನ್ನು ಅರ್ಪಿಸಬಾರದು ಯಾಕೆಂದರೆ ತುಳಸಿ ಗಣೇಶನಿಗೆ ಇಷ್ಟವಿಲ್ಲ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಯಾಕೆಂದರೆ ತುಳಸಿ ಧರ್ಮ ಧ್ವಜೇಯ ಸಂಕೇತ ಆಕೆ ಗಣೇಶನನ್ನು ಪ್ರೀತಿಸಿ ಮದುವೆಯಾಗಲು ಕೇಳುತ್ತಾಳೆ ಆದರೆ ಗಣೇಶ ಮದುವೆಯನ್ನು ನಿರಾಕರಿಸಿ ಆಕೆಗೆ ರಾಕ್ಷಸಿ ಜನ್ಮವನ್ನು ತಾಳುವಂತೆ ಶಾಪ ಕೊಡುತ್ತಾನೆ ಆಗ ಆಕೆ ಅದನ್ನು ಅರಿತು ತಾನು ಈ ರೀತಿ ಆಗಲು ಸಾಧ್ಯವಿಲ್ಲ ಎಂದಾಗ ಗಣೇಶ ಆಕೆಗೆ ನೀನು ತುಳಸಿಯಾಗಿ ಹುಟ್ಟಿ ಶಾಪವಿಮೋಚನೆಯನ್ನು ಮಾಡು ಎನ್ನುತ್ತಾನೆ ಆದ ಕಾರಣ ತುಳಸಿಯನ್ನು ಗಣೇಶನಿಗೆ ಯಾವುದೇ ಕಾರಣಕ್ಕೂ ಅರ್ಪಿಸಬಾರದು ಗಣೇಶನಿಗೆ ಗರಿಕೆಯನ್ನು ಅರ್ಪಿಸಬೇಕು ಇನ್ನು ನಾರಾಯಣ ವಿಷ್ಣುವಿಗೆ ಕಣಗಳು ಹೂವನ್ನು ಇಡಬಾರದು ಅದನ್ನು ಬಿಟ್ಟು ಬೇರೆ ಎಲ್ಲ ಹೂವುಗಳನ್ನು ಅರ್ಪಿಸಬಹುದು ಶಿವನಿಗೆ ಸಂಪಿಗೆ ಹಾಗೂ ಬಹಳಷ್ಟು ಸುಗಂಧ ಭರಿತವಾದ ಪುಷ್ಪವನ್ನು ಅರ್ಪಿಸಬಾರದು

ಕೇವಲ ಬಿಲ್ವಪತ್ರೆಯನ್ನು ಅರ್ಪಿಸಿದರೆ ಶಿವನ ನಿಮಗೆ ಒಲಿಯುತ್ತಾನೆ ಇನ್ನೂ ಲಕ್ಷ್ಮಿ, ಪಾರ್ವತಿ, ಮಹಾಕಾಳಿ ದೇವರಿಗೆ ಯಾವುದೇ ಕಾರಣಕ್ಕೂ ಗರಿಕೆಯನ್ನು ಅರ್ಪಿಸಬಾರದು ಅದರ ಬದಲು ಕೆಂಪು ಪುಷ್ಪಗಳಿಂದ ಹೆಣ್ಣು ದೇವರ ಆರಾಧನೆಯನ್ನು ಮಾಡಬೇಕು ಇದರಿಂದ ಆ ದೇವತೆಗಳು ನಿಮಗೆ ಒಲಿಯುತ್ತಾರೆ ಇನ್ನು ಸೂರ್ಯನಾರಾಯಣನಿಗೆ ಯಾವುದೇ ಕಾರಣಕ್ಕೂ ಬಿಲ್ವಪತ್ರೆಯನ್ನು ಅರ್ಪಿಸಬಾರದು

ಅದನ್ನು ಬಿಟ್ಟು ಬೇರೆ ಯಾವುದಾದರೂ ಹೂವನ್ನು ಅರ್ಪಿಸಬಹುದು ಇನ್ನು ಕಾಲಭೈರವನೀಗೆ ಯಾವುದೇ ಕಾರಣಕ್ಕೂ ಮಲ್ಲಿಗೆ ಪುಷ್ಪವನ್ನು ಮಲ್ಲಿಗೆಯ ಬದಲು ದಾಸವಾಳ, ಕನಕಂಬರ ಬೇರೆ ಹೂವುಗಳನ್ನು ಅರ್ಪಿಸಬಹುದು ಇನ್ನು ದುರ್ಗೆಗೆ ಯಾವುದೇ ಕಾರಣಕ್ಕೂ ಬಿಲ್ವಪತ್ರೆಯನ್ನು ಇಡಬಾರದು ದುರ್ಗಾದೇವಿಗೆ ತಾವರೆ, ಕಮಲ, ದಾಸವಾಳ ಮತ್ತು ಮಲ್ಲಿಗೆಯಿಂದ ಪೂಜೆಯನ್ನು ಮಾಡಿದರೆ ತಾಯಿ ನಿಮಗೆ ಒಲಿಯುತ್ತಾಳೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.