ತ್ರಯಂಬಕೇಶ್ವರ ಸ್ವಾಮಿಯನ್ನು ನೆನೆಯುತ್ತಾ ಇಂದಿನ ವಿಶೇಷ ದಿನ ಭವಿಷ್ಯ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512
ಸ್ನೇಹಿತರೆ ಈ ದಿನದ ರಾಶಿ ಫಲಗಳು ಮೊದಲನೇದಾಗಿ ಮೇಷ ರಾಶಿ ಆರೋಗ್ಯ ವೃದ್ಧಿ ನಿರೀಕ್ಷಿತ ಧನ ಆಗಮನ ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ಭೂಮಿ ವಾಹನ ಆಸ್ತಿ ವಿಚಾರಗಳಲ್ಲಿ ಅಭಿವೃದ್ಧಿ ದಂಪತಿಗಳಲ್ಲಿ ಅನ್ಯೂನತೆ ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ ಹಿರಿಯರ ಆರೋಗ್ಯದಲ್ಲಿ ಸ್ವಲ್ಪ ಗಮನ ಕೊಡಿ.
ವೃಷಭ ರಾಶಿ ಆರೋಗ್ಯದಲ್ಲಿ ಅನುಕೂಲಕರವಾದ ಪರಿಸ್ಥಿತಿ ಧಾರ್ಮಿಕ ಕೆಲಸ ಕಾರ್ಯಗಳಿಗೆ ಧನದ್ವ್ಯಯ ಮಾನಸಿಕ ನೆಮ್ಮದಿ ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ ಸಂದರ್ಭದಲ್ಲಿ ಸರಿಯಾಗಿ ಸಹಾಯ ಒದಗುತ್ತೆ ಸಾಂತರಿಕ ಸುಖದಲ್ಲಿ ಪ್ರಗತಿ ಇದೆ.
ಮಿಥುನ ರಾಶಿ ಆರೋಗ್ಯದಲ್ಲಿ ಉದಾಸೀನತೆ ಮಾಡಬೇಡಿ ಪಾಲುದಾರಿಕ ವ್ಯವಹಾರದಲ್ಲಿ ಎಚ್ಚರಿಕೆ ತಾಳ್ಮೆ ಅಗತ್ಯ ಉದ್ಯೋಗ ಮಿತ್ಯ ಪ್ರಯಾಣ ಧನಾಗಮನಕ್ಕೆ ಕೊರತೆಇರುವುದಿಲ್ಲ ದಂಪತಿಗಳಿಗೆ ವಿದ್ಯಾರ್ಥಿಗಳಿಗೆ ಅನುಕೂಲಕರವಾದ ವಾತಾವರಣ.
ಕಟಕ ರಾಶಿ ಪರರಿಗೆ ಸಹಾಯ ಮಾಡುವಾಗ ಎಚ್ಚರ ವಹಿಸಿ ಗುರು ಹಿರಿಯರಿಂದ ಉತ್ತಮ ಮಾರ್ಗದರ್ಶನ ಮತ್ತು ಪ್ರೋತ್ಸಾಹ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಉದ್ಯೋಗ ವ್ಯವಹಾರಗಳಲ್ಲಿ ಅನಿರೀಕ್ಷಿತ ದನಾಗಮನ ಸಂಸ್ಕಾರಿಕ ಸುಖ ವೃದ್ಧಿ.
ಸಿಂಹ ರಾಶಿ ದೇವತಾ ಸ್ಥಳ ಸಂದರ್ಶನ ದೂರ ಪ್ರಯಾಣ ಕಾರ್ಯಕ್ಷೇತ್ರಗಳಲ್ಲಿ ಅತಿ ಶ್ರಮ ವಯಸ್ಸಿ ನಿರೀಕ್ಷಿತ ಗುರಿ ಸಾಧನೆ ಉನ್ನತ ಸ್ಥಾನ ಸುಖಕ್ಕಾಗಿ ಆರ್ಥಿಕ ವ್ಯಯ ಪಾಲುದಾರಿಕ ವ್ಯವಹಾರಗಳಲ್ಲಿ ಅಭಿವೃದ್ಧಿ ಸಾಂಸಾರಿಕ ಜೀವನ ಉತ್ತಮ.
ಕನ್ಯಾ ರಾಶಿ ಅನಿರೀಕ್ಷಿತ ಪ್ರಯಾಣ ದೂರದ ವ್ಯವಹಾರಗಳಲ್ಲಿ ಪ್ರಗತಿ ಚಲೋಉತ್ಪನ್ನ ವಸ್ತುಗಳಿಂದ ಅಧಿಕ ಲಾಭ ಸಾಂಸ್ಕಾರಿಕ ವಿಚಾರಗಳಲ್ಲಿ ತಾಳ್ಮೆ ಸಹನೆ ಅಗತ್ಯ ವಿದ್ಯಾರ್ಥಿಗಳಿಗೆ ಅಧಿಕ ಶ್ರಮದಿಂದ ಕಾರ್ಯ ಸಫಲತೆ ಹಿರಿಯರ ಆರೋಗ್ಯದ ಕಡೆ ಗಮನಹರಿಸಿ.
ತುಲಾ ರಾಶಿ ಧಾರ್ಮಿಕ ಕೆಲಸ ಕಾರ್ಯಗಳಿಗೆ ಪ್ರಯಾಣ ಗೌರವದ ಧನ ಸಂಪಾದನೆ ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿನ ಜವಾಬ್ದಾರಿ ಆಸ್ತಿ ವಿಚಾರದ ಪ್ರಗತಿ ಸಾಂಸ್ಕಾರಿಕ ಸುಖ ತೃಪ್ತಿಕರ ಆರೋಗ್ಯ ವೃದ್ಧಿ ಗುರುಹಿರಿಯರ ಮಾರ್ಗದರ್ಶನ
ವೃಶ್ಚಿಕ ರಾಶಿ ಉತ್ತಮ ವಾಕ್ಚಕ್ರದಿಂದ ಕೂಡಿದ ಕಾರ್ಯವೈಕರಿ ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿದಾಯಕ ಬದಲಾವಣೆ ಅಧಿಕ ದನಾರ್ಚನೆ ಆಸ್ತಿ ವಿಚಾರಗಳಲ್ಲಿ ಮುನ್ನಡೆ ದಾಂಪತ್ಯ ಸುಖ ಮಾಧ್ಯಮ ಗಣ್ಯರ ಭೇಟಿ ಧಾರ್ಮಿಕ ಕಾರ್ಯಗಳಿಗೆ ಧನವ್ಯಯ.
ಧನು ರಾಶಿ ಆರೋಗ್ಯದಲ್ಲಿ ಸಮಾಧಾನವಿದೆ ಚಿಕ್ಕ ಪ್ರಯಾಣ ಸಂಭವ ಮಾನಸಿಕವಾಗಿ ಸಂಭ್ರಮಿಸುವ ಕಾಲ ಇನ್ನು ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಉತ್ತಮ ಸ್ಥಾನ ಸುಖ ಪ್ರಾಪ್ತಿ ಉದ್ಯೋಗ ವ್ಯವಹಾರಸ್ತರಿಗೆ ಅಧಿಕ ಜವಾಬ್ದಾರಿಗಳಿವೆ ಉತ್ತಮ ಬದಲಾವಣೆ ಅವಕಾಶ.
ಮಕರ ರಾಶಿ ಪರವೂರರ ಮಿತ್ರರ ಭೇಟಿ ದೂರದ ಆಸ್ತಿ ವಿಚಾರದಲ್ಲಿ ವೃದ್ಧಿಯ ನಡೆ ಆರೋಗ್ಯ ವೃದ್ಧಿ ಪಾಲುದಾರಿಕ ಕ್ಷೇತ್ರದವರಿಗೆ ಪರಸ್ಪರ ಸಹಕಾರದಿಂದ ಉನ್ನತಿ ಮೇಲಧಿಕಾರಿಗಳ ಗಣ್ಯರ ಮಾರ್ಗದರ್ಶನ ಸಹಾಯ ಅನುಭವವಾಗುತ್ತದೆ.
ಕುಂಭ ರಾಶಿ ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೆ ಮೀರಿದ ಸ್ಥಾನ ಗೌರವಾದಿ ಸುಖ ಅತ್ಯುತ್ತಮ ದನಾರ್ಜನೆ ಉತ್ತಮ ವಾಕ್ ಚತುರತೆ ಮನರಂಜನೆಯಿಂದ ಕೂಡಿದ ಸಮಯ ಮನೆಯಲ್ಲಿ ಸಂಭ್ರಮದ ವಾತಾವರಣ ದೂರದ ವ್ಯವಹಾರಗಳಲ್ಲಿ ಅಭಿವೃದ್ಧಿ ಶುಭ ಫಲಗಳಿವೆ.
ಇನ್ನು ಕೊನೆಯದಾಗಿ ಮೀನ ರಾಶಿ ಧಾರ್ಮಿಕ ಕಾರ್ಯಗಳ ನೇತೃತ್ವ ದಾನ ಧರ್ಮಗಳಲಿ ಪಾಲ್ಗೊಳ್ಳುವಿಕೆ ಮನ ಸಂತೋಷ ಜನಮನ್ನಣೆ ಕೂಡ ಧೈರ್ಯ ಉತ್ಸಾಹದಿಂದ ಕೂಡಿದ ಕಾರ್ಯವೈಕರಿ ಆರೋಗ್ಯದ ಕಡೆ ಸ್ವಲ್ಪ ಉದಾಸಿನ ಮಾಡಬೇಡಿ ಸಾಂಸಾರಿಕ ಸುಖ ತೃಪ್ತಿಕಾರಕ ಗುರು ಹಿರಿಯರ ಆರೋಗ್ಯ ಸದೃಢ ಹೇಗಿದೆ ಇವತ್ತಿನ ರಾಶಿ ಫಲಗಳು