ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವರನ್ನು ನೆನೆಯುತ್ತಾ ಇಂದಿನ ವಿಶೇಷ ದಿನ ಭವಿಷ್ಯ

0 9

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಮೇಷ ರಾಶಿ :- ದಿನದ ಆರಂಭ ಸ್ಪೂರ್ತಿದಾಯಕವಾಗಿರುತ್ತದೆ ಮನೆಗೆ ಸಂಬಂಧಿಕರ ಮತ್ತು ಮಿತ್ರರ ಆಗಮನವಿದೆ ಅವರ ಆಕಸ್ಮಿಕ ಭೇಟಿಯಿಂದ ಖುಷಿ ದುಪಟ್ಟವಾಗುತ್ತದೆ ಕುಟುಂಬದಲ್ಲಿ ಸಂತೋಷದ ವಾತಾವರಣ ಇದೆ

ವೃಷಭ ರಾಶಿ :- ನಕಾರಾತ್ಮಕ ವಿಚಾರಗಳಿಂದ ದೂರವಿರಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಯೋಚನೆ ಮಾಡುವುದು ಒಳಿತು ಆರೋಗ್ಯದಲ್ಲಿ ಏರುಪೇರಿನಿಂದ ಮನಸ್ಸು ಕೂಡ ಸ್ವಲ್ಪ ಉದಾಸೀನವಾಗಬಹುದು

ಮಿಥುನ ರಾಶಿ :- ಸಾಮಾಜಿಕ ಆರ್ಥಿಕ ಪರಿವಾರಿಕ ಕ್ಷೇತ್ರದಲ್ಲಿ ಲಾಭವಿದೆ ಸಮಾಜದಲ್ಲಿ ಗೌರವ ಪ್ರತಿಷ್ಠೆ ವೃದ್ಧಿಯಾಗುತ್ತದೆ ಮಿತ್ರರಿಂದ ಲಾಭವಿದೆ ಅವರಿಗಾಗಿ ಹಣ ಖರ್ಚು ಮಾಡಬೇಕಾಗಬಹುದು

ಕರ್ಕ ರಾಶಿ :- ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಪ್ರೋತ್ಸಾಹದಿಂದ ನಿಮ್ಮ ಉತ್ಸಾಹ ದ್ವಿಗುಣಗೊಳ್ಳಬಹುದು ವೇತನ ಹೆಚ್ಚಳ ಅಥವಾ ಪದೋನ್ನತಿ ಸಾಧ್ಯತೆ ಇದೆ

ಸಿಂಹ ರಾಶಿ :- ಆಲಸ್ಯ ಮತ್ತು ಆಯಾಸವನ್ನು ಬದಿಗಿಡಬೇಕು ಇಲ್ಲವೆಂದರೆ ಅದು ಕೆಲಸದ ಮೇಲೆ ಪರಿಣಾಮ ಬೀರಬಹುದು ಹೊಟ್ಟೆಗೆ ಸಂಬಂಧಿಸಿದ ಅಸ್ವಸ್ತತೆ ಕಾಡುತ್ತದೆ ನೌಕರಿ ಮತ್ತು ವ್ಯಾಪಾರದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರು ಆಗಬಹುದು

ಕನ್ಯಾ ರಾಶಿ :- ಅತಿಯಾದ ಕೋಪದಿಂದ ಜಗಳ ಏರ್ಪಡುವ ಸಾಧ್ಯತೆಗಳಿದೆ ಹಾಗಾಗಿ ಕೊಂಚ ಸಂಯಮದಿಂದ ಇರಬೇಕು ಹಿತ ಶತ್ರುಗಳು ನಿಮಗೆ ವಿಜ್ಞ ಉಂಟು ಮಾಡಬಹುದು ಎಚ್ಚರಿಕೆಯಿಂದ ಇರಿ

ತುಲಾ ರಾಶಿ :- ದೈನಂದಿನ ಕೆಲಸದ ಹೊರೆ ಕಡಿಮೆಯಾಗುತ್ತದೆ ಪಾರ್ಟಿ ಸಿನಿಮಾ ನಾಟಕ ಎಂದು ಮನೋರಂಜನೆಯಲ್ಲಿ ಕಾಲ ಕಳೆಯುತ್ತಿರಿ ಪ್ರಿಯ ವ್ಯಕ್ತಿಗಳನ್ನು ಭೇಟಿ ಮಾಡುವ ಸಾಧ್ಯತೆ ಇದೆ

ವೃಶ್ಚಿಕ ರಾಶಿ :- ಇವತ್ತು ಕೆಲವೊಂದು ಆಕಸ್ಮಿಕ ಘಟನೆಗಳು ಜರುಗುತ್ತವೆ ಪೂರ್ವ ನಿಗದಿತ ಬೇಟಿ ರದ್ದಾಗಬಹುದು ಇದರಿಂದ ಹತಾಶೆ ಮತ್ತು ಕೋಪ ಆವರಿಸುತ್ತದೆ

ಧನು ರಾಶಿ :- ಮಕ್ಕಳ ಉದ್ಯೋಗ ಮತ್ತು ಆರೋಗ್ಯದ ಬಗ್ಗೆ ಚಿಂತೆಯಿಂದ ಮನಸ್ಸು ವ್ಯಾಘ್ರವಾಗುತ್ತದೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಬಹುದು ಕೆಲಸದಲ್ಲಿನ ಅಸಫಲತೆ ನಿಮ್ಮನ್ನು ಹತಾಶೆಗೆ ದುಡುವ ಸಾಧ್ಯತೆ ಇದೆ

ಮಕರ ರಾಶಿ :- ಪೂರ್ತಿಯ ಅಭಾವ ಇರುತ್ತದೆ ಅದರಿಂದ ಹತಾಶೆ ಮನಸ್ಸಿನಲ್ಲಿ ಚಿಂತೆ, ಭಾವನೆ ಕಾಡಬಹುದು ಕುಟುಂಬದ ಸದಸ್ಯರೊಂದಿಗೆ ಜಗಳವಾಗುವ ಸಾಧ್ಯತೆ ಇದೆ ಜೋಪಾನ

ಕುಂಭ ರಾಶಿ :- ಇವತ್ತು ನಿಮ್ಮ ಮನಸ್ಸು ಚಿಂತನೆಯಿಂದ ಮುಕ್ತವಾಗಿ ಹಗುರವಾಗುತ್ತದೆ ಉತ್ಸಾಹದಲ್ಲಿ ವೃದ್ಧಿ ಇದೆ ಹಿರಿಯರು ಮತ್ತು ಮಿತ್ರರಿಂದ ಲಾಭದ ಅಪೇಕ್ಷೆ ಇಟ್ಟುಕೊಳ್ಳಬಹುದು

ಇನ್ನು ಕೊನೆಯದಾಗಿ ಮೀನ ರಾಶಿ :- ಆರ್ಥಿಕ ವೈವಾಟುಗಳಿಗೆ ಇವತ್ತು ಶುಭದಿನ ನಿರ್ಧಾರದ ಕಾರ್ಯಗಳನ್ನು ಪೂರ್ಣಗೊಳಿಸುತ್ತೀರಿ ಆದಾಯ ವೃದ್ಧಿಯಾಗುತ್ತದೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿಯ ವಾತಾವರಣ ಇದೆ.

Leave A Reply

Your email address will not be published.