ಮೊದಲು ಅವನನ್ನು ಪಡೆದುಕೋ ನಂತರ ಎಲ್ಲವು ತಾನಾಗಿಯೇ ಬರುತ್ತದೆ

0 8

ಮೊದಲು ಅವನನ್ನು ಪಡೆದುಕೋ ನಂತರ ಎಲ್ಲವು ತಾನಾಗಿಯೇ ಬರುತ್ತದೆ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ರಾತ್ರಿಯ ಹೊತ್ತು ನೀಲಾಕಾಶದಲ್ಲಿ ಕಾಣ ಬರುವ ಅಸಂಖ್ಯಾತ ನಕ್ಷತ್ರಗಳು ಸೂರ್ಯೋದಯದ ನಂತರ ಕಾಣುವುದಿಲ್ಲ ಎಂದ ಮಾತ್ರಕ್ಕೆ ನಕ್ಷತ್ರಗಳು ಅದರಲ್ಲಿ ಇರುವುದಿಲ್ಲ ಎಂದು ಹೇಳಲಾಗುವುದಿಲ್ಲ ನಿನ್ನ ಅಜ್ಞಾನದ ದಿನಗಳಲ್ಲಿ ಭಗವಂತ ಕಾಣದಿದ್ದರೆ ಅವನು ಇಲ್ಲವೇ ಇಲ್ಲ ಎಂದು ಅಂದುಕೊಳ್ಳಬೇಡ

ದುರ್ಬಲವಾದ ಮಾನವ ಜನ್ಮ ದೊರೆತ ನಂತರವೂ ಈ ಜನ್ಮದಲ್ಲಿ ಭಗವಂತನ ಸಾಕ್ಷಾತ್ಕಾರಕ್ಕಾಗಿ ಪ್ರಯತ್ನಿಸಿದವನ ಜನ್ಮ ವ್ಯರ್ಥ, ಕಲಿಯುಗದಲ್ಲಿ ಸತ್ಯವನ್ನು ನುಡಿಯುವುದೇ ತಪಸ್ಸು ಈ ತರಹ ಕಠಿಣ ವ್ರತಗಳನ್ನು ಆಚರಿಸುವುದು ಈ ಯುಗದಲ್ಲಿ ಕಷ್ಟ ಸತ್ಯಪಾಲನೆಯಿಂದ

ಒಬ್ಬ ವ್ಯಕ್ತಿ ಭಗವಂತನನ್ನು ಕಾಣುತ್ತಾನೆ ಮೊದಲು ಭಗವಂತನನ್ನು ಪಡೆದುಕೋ ನಂತರ ಸಂಪತ್ತನ್ನು ಇದಕ್ಕೆ ವಿರುದ್ಧವಾಗಿ ಮಾಡಲು ಯತ್ನಿಸ ಬೇಡ ಮೊದಲು ಭಗವಂತನ ಸಾಕ್ಷಾತ್ಕಾರ ಪಡೆದುಕೊಂಡು ನಂತರ ಪ್ರಾಪಂಚಿಕ ಜೀವನ ನಡೆಸಿದರು ನಿನ್ನ ಮನ ಶಾಂತಿ ಎಂದಿಗೂ ನಷ್ಟವಾಗುವುದಿಲ್ಲ ರೂಡಿಗತ ಧರ್ಮ ಕ್ರಿಯೆಗಳನ್ನು ಅನುಸರಿಸಬೇಕು ಆದರೆ ಆಧ್ಯಾತ್ಮಿಕತೆಯಲ್ಲಿ ಮುಂದುವರೆದಂತೆಲ್ಲ ಇನ್ನು ಅವುಗಳ ಅಗತ್ಯವಿರುವುದಿಲ್ಲ

ಆಗ ಮನಸ್ಸು ಭಗವಂತನಲ್ಲಿ ಏಕಾಗ್ರಗೊಂಡು ಅವನಲ್ಲಿ ಲೀನವಾಗುತ್ತದೆ ನಿಮ್ಮ ಹೃದಯದ ಗರ್ಭಗುಡಿಯಲ್ಲಿ ಇಷ್ಟ ದೇವತೆಯನ್ನು ಪ್ರತಿಷ್ಠಾಪಿಸಬೇಕಿದ್ದರೆ ಸುಮ್ಮನೆ ಸದ್ದು ಗದ್ದಲ ಮಾಡಿದರೆ ಲಾಭವಿಲ್ಲ ಮೊದಲು ಮನಸ್ಸು ಪರಿಶುದ್ಧಗೊಳಿಸು ಪರಿಶುದ್ಧ ಹೃದಯದಲ್ಲಿ ಭಗವಂತನು ನೆಲೆಸುತ್ತಾನೆ.

ಭಗವಂತನ ಕೃಪೆಗೆ ಅಸಾಧ್ಯವಾದದ್ದು ಯಾವುದು ಇಲ್ಲ ಸಾವಿರಾರು ವರ್ಷಗಳಿಂದ ಕತ್ತಲಾಗಿದ್ದ ಕೋಣೆಯೊಳಗೆ ಒಂದು ದೀಪವನ್ನು ತಂದರೆ ಅದು ಕತ್ತಲೆಯನ್ನು ಸ್ವಲ್ಪ ಸ್ವಲ್ಪವಾಗಿ ಹೋಗಲಾಡಿಸುವುದಿಲ್ಲ ಕೋಣೆಯು ಒಮ್ಮೆಲೆ ಪ್ರಕಾಶಮಾನವಾಗುತ್ತದೆ, ಬಿಡುವು ಸಿಕ್ಕಾಗಲೆಲ್ಲ ಭಗವಂತನನ್ನು ವ್ಯಾಕುಲತೆಯಿಂದ ಕರೆಯಿರಿ ಹೃತ್ಪೂರ್ವಕವಾಗಿ ಪ್ರಾರ್ಥಿಸಿ, ನಿಮ್ಮೆಲ್ಲ ದುಃಖಗಳನ್ನು ನಿವಾರಿಸಿಕೊಳ್ಳಿ ಖಂಡಿತವಾಗಿ ಭಗವಂತನು ಸಕಾಲದಲ್ಲಿ ನಿಮ್ಮನ್ನು ಉದ್ದರಿಸುತ್ತಾನೆ

ಮತ್ತು ನೀವು ಆನಂದ ಸಾಗರದಲ್ಲಿ ಈಜಲು ಸಾಧ್ಯವಾಗುವಂತೆ ಮಾಡುತ್ತಾರೆ ಭಗವಂತನ ಪವಿತ್ರನಾಮವನ್ನು ಭಕ್ತಿಯಿಂದ ಭಜಿಸು ನಿನ್ನ ಪಾಪದ ಬೆಟ್ಟ ಕರಗಿಬಿಡುತ್ತದೆ ಹತ್ತಿಯ ರಾಶಿಯ ಮೇಲೆ ಬೆಂಕಿಯ ಒಂದೇ ಒಂದು ಕಿಡಿ ಬಿದ್ದರೂ ಅದು ಸುಟ್ಟು ಬೂದಿಯಾಗುತ್ತದೆ ಹಾಗೆಯೇ ಭಗವಂತನ ಕೃಪೆ ಒಮ್ಮೆ ನಿನ್ನ ಮೇಲೆ ಬಿದ್ದರೆ ನಿನ್ನ ಜೀವನವೇ ಪಾವನವಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.