ಶ್ರೀ ಗಣೇಶ ದೇವರ ಚಿತ್ರ ಮನೆಯ ಮುಖ್ಯ ದ್ವಾರದ ಮೇಲೆ ಇದ್ದರೆ ಎಷ್ಟೆಲ್ಲ ಲಾಭಗಳು ಗೊತ್ತಾ

0 77

ಶ್ರೀ ಗಣೇಶ ದೇವರ ಚಿತ್ರ ಮನೆಯ ಮುಖ್ಯ ದ್ವಾರದ ಮೇಲೆ ಇದ್ದರೆ ಎಷ್ಟೆಲ್ಲ ಲಾಭಗಳು ಗೊತ್ತಾ

ಎಲ್ಲರಿಗೂ ನಮಸ್ಕಾರ ವೀಕ್ಷಕರೇ. ವೀಕ್ಷಕರೆ ಇವತ್ತಿನ ಮಾಹಿತಿಯಲ್ಲಿ ನಾನು ನಿಮಗೆ ತಿಳಿಸಿ ಕೊಡುತ್ತಾ ಇರುವಂತಹ ವಿಷಯ ಈ ವಿಜ್ಞಾನಿರುವ ರಕ ಗಣೇಶ ದೇವರ ಮಹತ್ವ ಈ ಗಣೇಶ ಸ್ವಾಮಿಯ ಮನೆಯ ಮುಖ್ಯ ದ್ವಾರಗಳ ಮೇಲೆ ಪ್ರತಿಮೆ ಅಥವಾ ಚಿಹ್ನೆಗಳನ್ನು ಸ್ಥಾಪಿಸುವುದರಿಂದ ಮನೆಯ ಮೇಲೆ ಆಗುವಂಥ ಪರಿಣಾಮಗಳು ಏನು ಅನ್ನುವುದನ್ನು ಸಂಪೂರ್ಣವಾಗಿ ಇವತ್ತಿನ ಮಾಹಿತಿಯಲ್ಲಿ ತಿಳಿಸಿ ಕೊಡುತ್ತೇವೆ ಬನ್ನಿ ಹಾಗಾಗಿ ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಮತ್ತು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ತಪ್ಪದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಫ್ರೆಂಡ್ಸ್. ಮತ್ತು ಲೈಕ್ ಮಾಡಿ.

ಬನ್ನಿ ಮಾಹಿತಿಯನ್ನು ನೋಡೋಣ ವೀಕ್ಷಕರೇ ಗಣೇಶ ಸ್ವಾಮಿಯ ಚಿಹ್ನೆಯನ್ನು ಅನೇಕ ಹರ ನಡುವೆ ನಾವು ನೋಡಬಹುದಾಗಿದೆ. ಇನ್ನು ಅನೇಕ ಮನೆಗಳಲ್ಲಿ ಜನರು ಯಾವುದೇ ದೇವರ ಚಿತ್ರಗಳು ಮನೆಯ ಮುಖ್ಯ ದ್ವಾರಗಳ ಮೇಲೆ ಕೆತ್ತನೆ ಮಾಡಬಾರದು ಎನ್ನುವಂತಹ ಜನರನ್ನು ಕೂಡ ನಾವು ಕಾಣಬಹುದು.

ಇನ್ನು ಕೆಲ ವೇಳೆ ಮನೆಯ ಮುಖ್ಯ ದ್ವಾರಗಳ ಮೇಲೆ ದೇವರ ಚಿತ್ರಗಳನ್ನು ಇರಲೇಬೇಕು ಎನ್ನುವಂತಹ ಜನರನ್ನು ಕೂಡ ನಾವು ಕಾಣಬಹುದಾಗಿದೆ. ಆದರೆ ಶಾಸ್ತ್ರಗಳ ಪ್ರಕಾರ ವಿಜ್ಞಾನ ನಿವಾರಕವಾದ ವಿನಾಯಕ ಗಣೇಶ ಸ್ವಾಮಿ ಎಲ್ಲ ದೇವರುಗಳಲ್ಲಿ ಅಗ್ರಪೂಜ್ಯಕ್ಕನಾಗಿರುವುದರಿಂದ ಸ್ವಾಮಿಯಾಗಿದ್ದಾನೆ. ನಾವು ಪ್ರಥಮವಾಗಿ ಗಣೇಶ ಸ್ವಾಮಿಯ ಪೂಜೆ ಮಾಡಿದ ನಂತರವೇ ಮುಂದಿನ ಕಾರ್ಯವನ್ನು ನೆರವೇರಿಸುತ್ತೇವೆ

ಏಕೆಂದರೆ ಸಕಲ ಇಷ್ಟಾರ್ಥಗಳನ್ನು ನೆರವೇರಿಸುವನು ಶ್ರೀ ವಿನಾಯಕನಾಗಿರುತ್ತಾನೆ. ಹಾಗಾಗಿ ಮನೆಯ ಮುಖ್ಯ ದ್ವಾರದ ಮೇಲೆ ಗಣೇಶ ಸ್ವಾಮಿಯ ಪ್ರತಿಭೆ ಅಥವಾ ಚಿಹ್ನೆಯನ್ನು ಸ್ಥಾಪಿಸಿದರು ಅದನ್ನು ದಿನನಿತ್ಯವೂ ಪೂಜಿಸುವುದರಿಂದ ಆ ಮನೆಯಲ್ಲಿ ಶಾಂತಿ ನೆಲೆಸುವುದಲ್ಲದೆ ಸರ್ವ ಮಂಗಳಕರಾಗುವುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.