ಜೂನ್ 7 ಶುಕ್ರವಾರ ಬಾರಿ ಅದೃಷ್ಟ 5 ರಾಶಿಯವರಿಗೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಸುರಿಯುತ್ತದೆ ಆಕಸ್ಮಿಕ ಧನಯೋಗ

0 762

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇಂದು ವಿಶೇಷವಾಗಿರುವಂತಹ ಶುಕ್ರವಾರ . ಕೆಲವೊಂದು ರಾಶಿಯವರಿಗೆ ಶನಿದೇವನ ಸಂಪೂರ್ಣವಾದ ಆಶೀರ್ವಾದ ದೊರೆಯುತ್ತಿದೆ. ಹೀಗಾಗಿ ಈ ರಾಶಿಯವರು ಉದ್ಯೋಗದಲ್ಲಿ ಲಾಭ ಹಾಗೂ ಜೀವನದಲ್ಲಿ ಅತ್ಯುತ್ತಮವಾದ ಯಶಸ್ಸನ್ನು ಕಂಡುಕೊಳ್ಳುತ್ತಾರೆ.

ಈ ರಾಶಿಯವರಿಗೆ ಇನ್ನು ಮುಂದೆ ಇವರ ಮನೆಯಲ್ಲಿ ಹಣದ ಸುರಿಮಳೆಯೇ ಸುರಿಯುತ್ತದೆ. ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳು ದೊರೆಯುತ್ತದೆ ಎಂದು ತಿಳಿದುಕೊಳ್ಳೋಣ.

ಹೌದು ಈ ರಾಶಿಯಲ್ಲಿರುವಂತಹ ವಿದ್ಯಾರ್ಥಿಗಳು ಅತ್ಯುತ್ತಮವಾದ ವಿದ್ಯಾಭ್ಯಾಸವನ್ನ ಮಾಡುತ್ತಾರೆ. ಇದರಿಂದ ಎಲ್ಲ ರೀತಿಯಿಂದಲೂ ಲಾಭ ಎನ್ನುವುದು ದೊರೆಯುತ್ತದೆ. ಉದ್ಯೋಗದಲ್ಲಿ ಇರುವಂತಹ ತೊಂದರೆಗಳು ದೂರವಾಗುತ್ತದೆ.

ಪ್ರಯಾಣ ಮಾಡುವ ಸಂದರ್ಭ ಒದಗಿಬರಬಹುದು. ಸ್ವಂತ ಸಾಮರ್ಥ್ಯದಿಂದ ನೀವು ಎಲ್ಲವನ್ನೂ ನಿಭಾಯಿಸುತ್ತೀರ.ನಿಮಗೆ ಒಂದು ಸಮಯದಲ್ಲಿ ಆಕಸ್ಮಿಕವಾಗಿ ತನ್ನ ಯೋಗ ಪ್ರಾಪ್ತಿಯಾಗುತ್ತದೆ. ಉದ್ಯೋಗದಲ್ಲಿ ಬಡ್ತಿ ಸಿಗುತ್ತದೆ. ದಾಂಪತ್ಯ ಕಲಹ ದೂರವಾಗುತ್ತದೆ ಎಂದು ಹೇಳಬಹುದು.

ಬಂಧುಗಳಿಂದ ಸ್ವಲ್ಪ ಕಿರಿಕಿರಿಯನ್ನು ಅನುಭವಿಸಬಹುದು. ವ್ಯವಹಾರದಲ್ಲಿ ನಷ್ಟವಾಗುತ್ತದೆ. ಆದ್ದರಿಂದ ನೀವು ಯಾವುದೇ ಒಂದು ವ್ಯವಹಾರವನ್ನು ಮಾಡುವಾಗ ಯೋಚನೆ ಮಾಡಿ ನಿರ್ಧಾರವನ್ನು ತೆಗೆದುಕೊಳ್ಳಿ.

ಹಣಕಾಸಿನ ವಿಚಾರದಲ್ಲಿ ಆತುರದ ನಿರ್ಧಾರ ತಪ್ಪಿಸಬೇಕಾಗುತ್ತದೆ. ಆರೋಗ್ಯದಲ್ಲೂ ಕೂಡ ಸ್ವಲ್ಪ ಮಟ್ಟದ ಜಾಗರೂಕತೆಯನ್ನು ವಹಿಸಬೇಕು.ಶನಿದೇವನ ಕೃಪಾಕಟಾಕ್ಷದಿಂದ ಈ ರಾಶಿಯವರಿಗೆ ಇನ್ನು ಮುಂದೆ ಎಲ್ಲ ರೀತಿಯಿಂದಲೂ ಉಜ್ವಲವಾದ ಭವಿಷ್ಯವನ್ನು ಕಂಡುಕೊಳ್ಳುತ್ತಾರೆ. ಮಾನಸಿಕವಾದ ಒತ್ತಡದಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು. ಹಣಕಾಸಿನ ವಿಚಾರದಲ್ಲಿ ಅದೃಷ್ಟವಿರುತ್ತದೆ.

ಎಲ್ಲ ಕೆಲಸಗಳು ಕೂಡ ಈ ಒಂದು ಸಮಯದಲ್ಲಿ ಪೂರ್ಣಗೊಳ್ಳುತ್ತದೆ. ಅವಸರದಲ್ಲಿ ಎಂದಿಗೂ ಕೂಡ ಪ್ರಯಾಣಿಸುವ ಯೋಚನೆಯನ್ನು ಮಾಡಬಾರದು. ಆಸ್ತಿ ವಿಚಾರದಲ್ಲಿ ವಿವಾದ ಉಂಟಾಗಬಹುದು.

ಇಷ್ಟೆಲ್ಲವಾಗುವ ಅದೃಷ್ಟವನ್ನ ಬರಮಾಡಿಕೊಂಡು ಇನ್ನು ಮುಂದಿನ ದಿನಗಳಲ್ಲಿ ರಾಜನಂತೆ ಜೀವನವನ್ನು ನಡೆಸುವ ರಾಶಿಗಳು ಯಾವುವು ಎಂದರೆ ಕನ್ಯಾ ರಾಶಿ, ವೃಷಭ ರಾಶಿ, ಮಿಥುನ ರಾಶಿ, ಮೇಷ ರಾಶಿ, ಧನಸ್ಸು, ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಶನಿ ದೇವಾಯ ನಮಃ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.

Leave A Reply

Your email address will not be published.