ಶ್ರೀ ಆಂಜನೇಯ ಸ್ವಾಮಿಯ ಆಶೀರ್ವಾದ ಪಡೆಯುತ್ತ ಶನಿವಾರದ ದಿನ ಭವಿಷ್ಯ

0 6

ಶ್ರೀ ಆಂಜನೇಯ ಸ್ವಾಮಿಯ ಆಶೀರ್ವಾದ ಪಡೆಯುತ್ತ ಶನಿವಾರದ ದಿನ ಭವಿಷ್ಯ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಮೊದಲಿಗೆ ಮೇಷ ರಾಶಿ : ಗುರುಬಲ ಪ್ರಾರಂಭ ಆಗುತ್ತೆ ಆಸ್ತಿ ವಿವಾದ ಸೃಜನರ ಅತ್ರುಪ್ತಿ ಮುಂತಾದ ಕಲಹಗಳು ಪರಿಹಾರವಾಗಿ ಸುಖ ಸಮೃದ್ಧಿಯ ಯೋಗ ಇದೆ ವಿದ್ಯಾರ್ಥಿಗಳು ಉನ್ನತ ಮಟ್ಟದ ಫಲಿತಾಂಶ ಕೀರ್ತಿ ಲಭಿಸುವುದು ಸದಾ ಸಮಾಜದಲ್ಲಿ ಕೀರ್ತಿ ಲಭಿಸುತ್ತದೆ.

ಇನ್ನು ವೃಷಭ ರಾಶಿ : ಪ್ರಯತ್ನಕ್ಕೆ ತಕ್ಕ ಫಲ ಗುರಿ ಸಾಧನೆಗೆ ಇದು ಸೂಕ್ತ ಸಮಯ ಪ್ರಯತ್ನಿಸಿದ ಕಾರ್ಯಗಳು ಕೈಗೂಡುವುದು ವಿದ್ಯಾರ್ಥಿಗಳಿಗೆ ಉನ್ನತ ಪ್ರಶಸ್ತಿ ದೊರಕುವ ಸಾಧ್ಯತೆ ಇರುತ್ತದೆ.

ಮಿಥುನ ರಾಶಿ : ಗುರುಬಲ ಇದೆ ಕೆಲಸ ಹೆಚ್ಚಿನ ಬದ್ಧತೆ ತೋರಿಸುವ ಅವಶ್ಯಕತೆ ಕಂಡು ಬರುತ್ತೆ ಕಾಯಕದಲ್ಲಿ ಯಶಸ್ವಿಗಳಿದೆ ಕೀರ್ತಿ ಧನ ಲಾಭ ಆಗಲಿದೆ ಉದ್ಯೋಗ ಪ್ರಾಪ್ತಿಯ ಯೋಗ ಇದೆ ವೈವಾಹಿಕ ಮಾತುಕತೆಗೆ ಕಾಲ ಕೂಡಿಬರುತ್ತೆ.

ಇನ್ನು ಕಟಕ ರಾಶಿ : ಆತಂಕದ ಹಿತಾ ಶತ್ರುಗಳು ಇನ್ನು ವಾದ ವಿವಾದ ಹಟಸಾದನೆ ತಪ್ಪುಗಳ ಸಮರ್ಥನೆ ಮತ್ತು ಪರರ ಮೇಲೆ ದೋಷಾರೋಪಣೆ ಬೇಡ ಆಯಾಸದಿಂದ ಕೂಡಿದ ಕೆಲಸ ಇರುತ್ತೆ ಅಧಿಕಾರ ಪ್ರಾಪ್ತಿಯಾಗಿ ಅಲೆದಾಟ ಸಂಭವಿಸುತ್ತೆ ಅನಿರೀಕ್ಷಿತ ಆದಾಯಕ್ಕೆ ತೊಂದರೆ ಇಲ್ಲ.

ಸಿಂಹ ರಾಶಿ : ಗುರುಬಲ ಇದೆ ಮಾತಿನಂತೆ ನಡೆದುಕೊಳ್ಳುವ ಪ್ರಯತ್ನ ಮಾಡುವಿರಿ ಹಿರಿಯರೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ ಉದ್ಯೋಗದಲ್ಲಿ ಕೆಲಸ ನಿರ್ವಹಿಸಲು ಆಗದಂತಹ ಸ್ಥಿತಿ ಕೂಡಿ ಬರಬಹುದು ಎಚ್ಚರವನ್ನು ವಹಿಸಬೇಕು.

ಇನ್ನು ಕನ್ಯ ರಾಶಿ : ಹಣ ವ್ಯಯ ಆಗುತ್ತದೆ ಧಾರ್ಮಿಕ ಕ್ಷೇತ್ರಗಳಲ್ಲಿ ಗೌರವ ಸನ್ಮಾನಗಳು ದೊರೆಯುತ್ತದೆ ಅತಿಯಾದ ನಿರೀಕ್ಷೆಯಿಂದ ಅಸಮಾಧಾನ ಕಂಡು ಬರುತ್ತೆ ದೂರದವರೇ ಹೊಗಳಿದ್ದರು ನೆಮ್ಮದಿ ಇರಲಾರದು ಸ್ವಯಂ ಪ್ರತಿಷ್ಠೆಗೆ ಧನವ್ಯಯ ಆಗುವ ಸಾಧ್ಯತೆ ಇದೆ.

ತುಲಾ ರಾಶಿ : ಮಕ್ಕಳಿಂದ ಶುಭ ಸಮಾಚಾರ ಆರ್ಥಿಕ ಸ್ಥಿತಿ ಸುಧಾರಿಸುವುದು ಮಕ್ಕಳ ಉದ್ಯೋಗದ ಸಮಸ್ಯೆಗೆ ಪರಿಹಾರ ಕೂಡ ದೊರೆಯುತ್ತದೆ ಜೀವನದ ಹೊಸ ಆಯಾಮಗಳಿಗೆ ಸಾಗುವ ಸೂಚನೆ ಇದೆ.

ವೃಶ್ಚಿಕ ರಾಶಿ : ಹೊಸ ಉದ್ಯೋಗಕ್ಕೆ ಚಿಂತೆ ಮಾಡಬೇಡಿ ಹೊಸ ಆಸ್ತಿ ಖರೀದಿ ಅಥವಾ ಹೊಸ ಹೂಡಿಕೆ ಈಗ ಬೇಡ ಕಂಠಕದಿಂದ ಪಾರಾಗುವ ಯೋಗ ಇದೆ ಒಳ್ಳೆಯ ಸ್ವಭಾವ ಇರೋದ್ರಿಂದ ಉದ್ಯೋಗದಲ್ಲಿ ಹೆಚ್ಚಿನ ಬಡ್ತಿಯಾಗುವ ಕಾಲ ಇದಾಗಿದೆ ಆಸಕ್ತಿಗೆ ತಕ್ಕಂತೆ ಅವಕಾಶಗಳು ಕೂಡ ದೊರೆಯುತ್ತೆ.

ಧನಸ್ಸು ರಾಶಿ : ಕೋಪ ತಾಪ ಹೆಚ್ಚಾಗಲಿದೆ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಇರುತ್ತೆ ವೈವಾಹಿಕ ಚಿಂತೆ ಇರುತ್ತೆ ಧಾರ್ಮಿಕ ಸಮಾರಂಭಗಳಲ್ಲಿ ಭಾಗಿಯಾಗುವ ಯೋಗ ಕೂಡ ಇದೆ ಹಿರಿಯರ ಸಲಹೆಯಂತೆ ಮುಂದುವರಿಯಬೇಕು.

ಮಕರ ರಾಶಿ : ಮುಜುಗರದ ಸ್ವಭಾವ ಬಿಟ್ಟು ಪರರ ಸಹಾಯವನ್ನು ಪಡೆದುಕೊಳ್ಳುತ್ತೀರಿ ಮರೆತು ಹೋದ ವಸ್ತು ಲಾಭದಾಯಕವಾಗಿ ಪರಿಣಮಿಸುವುದು ಹಳೆಯ ಮಿತ್ರರ ಒಡನಾಟ ಸಂತಸ ತರುತ್ತದೆ ಆರ್ಥಿಕ ಸ್ಥಿತಿಯಲ್ಲಿ ಬೆಳವಣಿಗೆ ಕೂಡ ಇರುತ್ತೆ.

ಕುಂಭ ರಾಶಿ : ಇಂದು ನಿಮಗೆ ಶುಭ ಸುದ್ದಿ ಸಿಗಲಿದೆ ಪ್ರಾಮಾಣಿಕ ಪ್ರಯತ್ನಕ್ಕೆ ತಕ್ಕಂತೆ ಕೆಲಸಗಳು ಕೈಗೂಡುತ್ತವೆ ಮಾತು ಕೇಳದ ಜನರಿಂದ ದೂರವಿರಬೇಕು ಆಸ್ತಿ ಖರೀದಿ ಯೋಗ ಇದೆ ಪ್ರಯತ್ನಿಸಬೇಕು.

ಮೀನ ರಾಶಿ : ಕೌಟುಂಬಿಕ ಕಲಹಗಳು ಹೆಚ್ಚಾಗುವ ಸಾಧ್ಯತೆ ಇದೆ ಸಮಾಧಾನ ಚಿತ್ತದಿಂದ ವರ್ತಿಸಬೇಕು ಜಾರಿಕೊಳ್ಳುವ ಸ್ವಭಾವದಿಂದ ಉದ್ಯೋಗದಲ್ಲಿ ಕಿರಿಕಿರಿ ಕಂಡುಬರುವುದು ಇನ್ನು ಹಾನಿ ಇಲ್ಲ ಆದರೆ ಲಾಭವು ಕೂಡ ಇಲ್ಲದ ಸ್ಥಿತಿ ಎದುರಾಗುತ್ತೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.