ಶಿವಾಲಯದಲ್ಲಿ ಪ್ರದಕ್ಷಣೆ ಮಾಡಬಾರದೆ?

0 15

ಶಿವಾಲಯದಲ್ಲಿ ಪ್ರದಕ್ಷಣೆ ಮಾಡಬಾರದೆ -ಶೈವ ಸಂಪ್ರದಾಯಗಳಿಗೂ ವೈಷ್ಣವ ಸಂಪ್ರದಾಯಗಳಿಗೂ ಅನೇಕ ವ್ಯತ್ಯಾಸಗಳಿವೆ. ಶೈವ ಸಂಪ್ರದಾಯಕ್ಕೂ ವೀರಶೈವರ ಸಂಪ್ರದಾಯಗಳಿಗೂ ಸಹ ವ್ಯತ್ಯಾಸವಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಮಹಾಶಿವನು ಅಭಿಷೇಕ ಪ್ರಿಯನು ಮಹಾವಿಷ್ಣು ಅಲಂಕಾರ ಪ್ರಿಯನು ವೈಷ್ಣವ ದೇವಾಲಯದಲ್ಲಿ ತಪ್ಪದೆ ಭಕ್ತರು ಪ್ರದಕ್ಷಿಣೆಯನ್ನು ಮಾಡುತ್ತಾರೆ. ಪ್ರದಕ್ಷಣಾ ಪ್ರಿಯರಿಗೆ ಒಂದು ಮುಖ್ಯ ವಿಷಯವನ್ನು ತಿಳಿಸಬೇಕಾಗಿದೆ. ಪ್ರದಕ್ಷಿಣೆಯನ್ನು ಧ್ವಜಸ್ತಂಭದ ಬಳಿಯಲ್ಲಿ ಪ್ರಾರಂಭಿಸಿ ಧ್ವಜಸ್ತಂಭದ ಬಳಿಯಲ್ಲಿಯೇ ಮುಕ್ತಾಯಗೊಳಿಸಬೇಕು. ಪ್ರದಕ್ಷಿಣೆಯನ್ನು ಅವಸರ ಅವಸರದಿಂದ ಮಾಡಬಾರದು. ಎಡದಿಂದ ಬಲಕ್ಕೆ ಮಾಡಬೇಕು ಪ್ರದಕ್ಷಿಣೆ ಮಾಡುವಾಗ ನಗಬಾರದು. ಯಾರನ್ನೂ ನೋಡಬಾರದು. ” ಓಂ ನಮೋ ನಾರಾಯಣಾಯ” ಎಂದು ಮನಸ್ಸಿನಲ್ಲಿ ಪಠಿಸುತ್ತಾ ಪ್ರದಕ್ಷಿಣೆ ಮಾಡಬೇಕು. ನಾವು ಸ್ಮರಿಸುವ ಮಂತ್ರವಾಗಲಿ, ಶ್ಲೋಕ ಸ್ತುತಿ ಸ್ತೋತ್ರವಾಗಲಿ ಮತ್ತೊಬ್ಬರಿಗೆ ಕೇಳಿಸಬಾರದು. ಮೌನ ಸ್ಮರಣೆ ಮಹತ್ತರ ಫಲದಾಯಕವೆಂದು ಶಾಸ್ತ್ರಗಳ ಮಾತು

ಶಿವಾಲಯದಲ್ಲಿ ಪ್ರದಕ್ಷಿಣೆ ಮಾಡಬಾರದೇ?ಶಿವಾಲಯದಲ್ಲಿ ಎಂದು ಪ್ರದಕ್ಷಿಣೆ ಮಾಡಬಾರದು. ಯಾಕೆಂದರೆ ಶಿವನ ಅಭಿಷೇಕ ಪ್ರಿಯನು ಆಗಿರುವುದರಿಂದ ಬಂದ ಭಕ್ತರು ಅಭಿಷೇಕಗಳನ್ನು ಮಾಡುತ್ತಿರುತ್ತಾರೆ. ಅಭಿಷೇಕ ಜಲ ರಂಧ್ರಗಳಿಂದ ಹೊರಗೆ ಬರುತ್ತದೆ. ಈ ಪರಮ ಪವಿತ್ರ ಜಲವನ್ನು ಪ್ರದಕ್ಷಿಣೆ ಮಾಡುವಾಗ ಭಕ್ತರು ತುಳಿಯುವ ಪ್ರಸಂಗ ಬರುತ್ತದೆ ಇದರಿಂದ ಶಿವಾಲಯದಲ್ಲಿ ಪ್ರದಕ್ಷಣೆ ಮಾಡಬಾರದೆಂದು ಶಾಸ್ತ್ರ ನಿಯಮವಿದೆ ಇಷ್ಟೇ ಅಲ್ಲ

ಪರಮಶಿವನಿಗೆ ಎದುರಲ್ಲಿ ನಂದೀಶ್ವರ ನಿರುತ್ತಾನೆ. ನಂದೀಶ್ವರ ನಿಗೂ ಶಿವಲಿಂಗಕ್ಕೂ ಮಧ್ಯದಲ್ಲಿ ಯಾರು ನಿಲ್ಲಬಾರದು. ಶಿವನಿಗೆ ಎದುರಾಗಿ ನಿಂತು ದರ್ಶನ ಮಾಡಬಾರದು. ಎಡಬಲಗಳಲ್ಲಿ ಮಾತ್ರವೇ ನಮಸ್ಕರಿಸಬೇಕು. ಮೊದಲಿಗೆ ನಂದೀಶ್ವರನನ್ನು ಬಲದಿಂದ ಸ್ಪರ್ಶಿಸಿ ತದ ನಂತರ ಶಿವಲಿಂಗಕ್ಕೆ ನಮಸ್ಕರಿಸಬೇಕು. ಶಿವ ದರ್ಶನವನ್ನು ವಿಭೂತಿ ಧರಿಸಿದ ನಂತರವೇ ಮಾಡಬೇಕು. ಆನಂತರ ವಿಭೂತಿ ಧಾರಣೆ ಮಾಡ ಬಾರದು.
ಶಿವಲಿಂಗದಲ್ಲಿ ಪಾರ್ವತಿ ಪರಮೇಶ್ವರರಿಬ್ಬರೂ ಇರುತ್ತಾರೆ . ಸತಿ-ಪತಿಯರಿಬ್ಬರೂ ಜೊತೆಯಾಗಿ ಬಂದು ಶಿವ ದರ್ಶನವನ್ನು ಮಾಡಿದರೆ ಒಳ್ಳೆಯದು. ಶಿವನು ನಿರಾಡಂಬರನು ಆದ್ದರಿಂದ ನಾವು ಸಹ ನಿರಾಡಂಬರದಿಂದಲೇ ದರ್ಶನವನ್ನು ಮಾಡಬೇಕು.ಶಿವಾಲಯದಲ್ಲಿ ತಪ್ಪದೇ ತೀರ್ಥವನ್ನು ಸ್ವೀಕರಿಸಬೇಕು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.