ನಿಮ್ಮ ಹೆಸರು S ಅಕ್ಷರದಿಂದ
ಶುರುವಾಗುತ್ತಾ?
ನಿಮ್ಮ ಸ್ವಭಾವ ಏನು? ಜೀವನಶೈಲಿ ಹೇಗಿರುತ್ತದೆ ಅದೃಷ್ಟದ ದಿನ, ಸಂಖ್ಯೆ ಯಾವುದು? ನೀವು ಏನ್ ಕೆಲಸ ಮಾಡಿದರೆ ಲಕ್ ಗೊತ್ತಾ

0 80

ನಿಮ್ಮ ಹೆಸರು S ಅಕ್ಷರದಿಂದ
ಶುರುವಾಗುತ್ತಾ?
ನಿಮ್ಮ ಸ್ವಭಾವ ಏನು? ಜೀವನಶೈಲಿ ಹೇಗಿರುತ್ತದೆ ಅದೃಷ್ಟದ ದಿನ, ಸಂಖ್ಯೆ ಯಾವುದು? ನೀವು ಏನ್ ಕೆಲಸ ಮಾಡಿದರೆ ಲಕ್ ಗೊತ್ತಾ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ
S ಅಕ್ಷರದವರ ಗುಣ ಸ್ವಭಾವ ಹೇಗಿರುತ್ತೆ ಅವರ ದಾಂಪತ್ಯ ಜೀವನ ಹೇಗಿರುತ್ತೆ S ಅಕ್ಷರದವರು ಯಾವ ಅಕ್ಷರದವರ ಜೊತೆಗೆ ವಿವಾಹ ಆದರೆ ಅವರ ದಾಂಪತ್ಯ ಜೀವನ ಬಹಳಷ್ಟು ಚೆನ್ನಾಗಿರುತ್ತೆ ಪ್ರತಿಯೊಂದು ಹೆಸರಿನ ಹಿಂದೆ ಒಂದು ಅರ್ಥವಿರುತ್ತೆ ವ್ಯಕ್ತಿಯ ಭವಿಷ್ಯದ ಮುನ್ಸೂಚನೆ ಇರುತ್ತೆ ನಾಮಕರಣ ಮಾಡುವಂತ ಸಂದರ್ಭದಲ್ಲಿ ವ್ಯಕ್ತಿಯ ನಕ್ಷತ್ರ ಹುಟ್ಟಿದಗಳಿಗೆ ಹಿರಿಯರ ಹೆಸರು ಕುಲದೇವತೆಯ ಆಧಾರದ ಮೇಲೆ ಹೆಸರನ್ನು ಇಡುವ ಪದ್ಧತಿ ಇದೆ ನಿಮ್ಮ ಹೆಸರೇನಾದ್ರೂ S ಅಕ್ಷರದಿಂದ ಪ್ರಾರಂಭವಾದರೆ ನೀವು ಜೀವನದಲ್ಲಿ ಏನನ್ನು ನಿರೀಕ್ಷಿಸಬಹುದು ಎಂದು ತಿಳಿಯೋಣ S ಅಕ್ಷರ ಅತ್ಯಂತ ಶಕ್ತಿಶಾಲಿಗಳಲ್ಲಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಒಂದು A Z ಹಾಗೆ O ಅಕ್ಷರದಂತೆ S ಅಕ್ಷರವು ಕೂಡ ಅತ್ಯಂತ ಪವರ್ ಫುಲ್ S ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನ ಯಾರೆಲ್ಲಾ ಇಟ್ಕೊಂಡಿದಿರಾ ನೀವು ಗಮನಿಸುತ್ತಾ ಹೋಗಿ ನಿಮ್ಮಲ್ಲಿ ನ್ಯಾಯಕತ್ವ ಗುಣಗಳಿರುತ್ತೆ ಅಂದ್ರೆ ಲೀಡರ್ಷಿಪ್ ಕ್ವಾಲಿಟಿ ಎಲ್ಲಾದ್ರಲ್ಲೂ ಕೂಡ ನೀವೇ ಮುಂದಿರುತ್ತೀರಿ ಎಲ್ಲದರಲ್ಲೂ ಕೂಡ ಮುಂಚೂಣಿಯಲ್ಲಿ ಇರುತ್ತೀರಿ S ಅಕ್ಷರವನ್ನು ಸಂಖ್ಯಾಶಾಸ್ತ್ರದಲ್ಲಿ ನಂಬರ್ ಒನ್ ಗೆ ಸಮ ಅಂತ ಕೂಡ ನಂಬಲಾಗುತ್ತೆ ಎಂದು ಹೇಳಲಾಗುತ್ತದೆ S ಅಕ್ಷರದ ಹೆಸರಿನವರು ನಾಯಕರು ಅಂತ ಅನ್ನಿಸಿಕೊಳ್ತೀರಾ ಜೀವನದ ಎಲ್ಲಾ ಕ್ಷೇತ್ರದಲ್ಲೂ ಕೂಡ S ಅಕ್ಷರ ಇಟ್ಟುಕೊಂಡವರು ಬಹಳಷ್ಟು ಚೆನ್ನಾಗಿ ಕಾರ್ಯ ನಿರ್ವಹಿಸುತ್ತಾರೆ

S ಅಕ್ಷರದವರು ಮಹತ್ವಕಾಂಕ್ಷೆಯುಳ್ಳವರು ಸಾಮಾನ್ಯವಾಗಿ S ಅಕ್ಷರದಿಂದ ಪ್ರಾರಂಭವಾಗುವವರು ಮಹತ್ವಕಾಂಕ್ಷೆ ಉಳ್ಳವರಾಗಿರುತ್ತಾರೆ ದೃಢ ನಿರ್ಣಯವಾದಿಗಳಾಗಿರುತ್ತಾರೆ ಸ್ವಾವಲಂಬಿಗಳಾಗಿರುತ್ತಾರೆ ಜೀವನದಲ್ಲಿ ತಮ್ಮ ಎಲ್ಲಾ ಕನಸುಗಳನ್ನು ಸಾಧಿಸುವುದಕ್ಕೆ ಬಹಳ ಶ್ರಮವಹಿಸುವುದಕ್ಕೂ ಕೂಡ ಸಿದ್ದರಾಗಿರುತ್ತಾರೆ ಇನ್ನೂ S ಅಕ್ಷರದವರು ಧೈರ್ಯದಲ್ಲಿ ಇತರ ಅಕ್ಷರಗಳಿಗಿಂತ ಭಿನ್ನ ಅದು ನಿರ್ಣಾಯಕ ಸ್ವಭಾವದಾಗಿದ್ದು ಅವರ ನಿರ್ಣಯಗಳು ಪ್ರಬಲ ಹೊಡೆತವೆ ಅಂತ ಹೇಳಬಹುದು ಅವರು ಕಲ್ಪಿಸಿಕೊಳ್ಳುತ ಕಾಲ ಕಳೆಯುವುದಿಲ್ಲ ಸಮಯ ವ್ಯರ್ಥ ಮಾಡದೆ ಏನ್ ಸಾಧನೆ ಮಾಡಬೇಕು ಅದರ ಕಡೆ ಗಮನ ಹರಿಸುತ್ತಾರೆ

ಇನ್ನು S ಅಕ್ಷರದವರು ತೀವ್ರ ನಿಷ್ಠೆ ಉಳ್ಳವರಾಗಿರುತ್ತಾರೆ ಬಹಿರಂಗ ಸ್ಥಳಗಳಲ್ಲಿ ರೋಮ್ಯಾಂಟಿಕ್ ಆಗಿರಲ್ಲ ದುಬಾರಿ ಉಡುಗೊರೆಗಳು ಹಾಗೆ ಮಾತಿಗಿಂತ ಹೆಚ್ಚಾಗಿ ಮೌನವಾಗಿದ್ದು ಕಾರ್ಯ ಸಾಧನೆ ಮಾಡುವುದನ್ನು ಹೆಚ್ಚು ನಂಬುತ್ತಾರೆ ಇನ್ನು ಸಂಖ್ಯಾಶಾಸ್ತ್ರದ ಪ್ರಕಾರ ಇವರ ನಂಬರ್ ಒಂದು ಇಂಥವರು ಇತರರ ಬಗ್ಗೆ ಪ್ರೀತಿ ಹಾಗೆ ಸಹಾನುಭೂತಿ ತೋರಿಸುತ್ತಾರೆ ಅವರು ತೊಂದರೆಯಲ್ಲಿರುವ ಯಾರಿಗಾದರೂ ಸಹಾಯ ಮಾಡುವುದಕ್ಕೆ ಬೇಗ ಧಾವಿಸಿ ಬರುತ್ತಾರೆ ಬಹಳ ಪ್ರಾಮಾಣಿಕರಾಗಿರುತ್ತಾರೆ ಬಹಳಷ್ಟು ಕೋಪ ಅಸಮಾಧಾನಗೊಂಡಾಗ ಹಠವಾಗಿ ವರ್ತಿಸುತ್ತಾರೆ

ಈ ನಡುವಳಿಕೆಯಿಂದ ಅವರನ್ನ ಎದುರಿಸೋದು ಬಹಳಷ್ಟು ಕಷ್ಟಕರ ಅಂತಾನೇ ಹೇಳಬಹುದು ಎಸ್ ಅಕ್ಷರದವರು ಬಹಳ ಆತ್ಮೀಯತೆಯಿಂದ ಇರುತ್ತಾರೆ ಅವರ ಸಂಬಂಧವನ್ನು ಹೆಮ್ಮೆಯಿಂದ ಎಗಲ ಮೇಲೆ ಹೊತ್ತುಕೊಳ್ಳುತ್ತಾರೆ ಇನ್ನು ಉದ್ಯೋಗ ಇಂಥ ಹೆಸರಿನ ವ್ಯಕ್ತಿಗಳು ಹಣಕ್ಕೆ ಸಹ ಪ್ರಾಮುಖ್ಯತೆ ಕೊಡುತ್ತಾರೆ ಉದ್ಯಮ ರಾಜಕರಣ ಕಲಾವಿದರಾಗಿ ಯಶಸ್ಸನ್ನು ಪಡೆಯುತ್ತಾರೆ ಆರ್ಥಿಕ ಜೀವನ ಕೂಡ ಎಸ್ ಅಕ್ಷರದ ಅವರದು ಬಹಳಷ್ಟು ಚೆನ್ನಾಗಿರುತ್ತೆ S ಅಕ್ಷರದವರು H ಅಕ್ಷರದವರ ಜೊತೆ ಅವರೊಂದಿಗೆ ವಿವಾಹವಾದರೆ ಚೆನ್ನಾಗಿರುತ್ತೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.