ಶ್ರೀ ಪೂರಿ ಜಗನ್ನಾಥ ಸ್ವಾಮಿಯ ಕೃಪೆ ಈ ರಾಶಿಯವರಿಗೆ

0 11

ಇಂದಿನ ರಾಶಿ ಭವಿಷ್ಯ

ನಮಸ್ಕಾರ ಸ್ನೇಹಿತರೇ, ಈ ದಿನದ ರಾಶಿ ಫಲಗಳು ಹೀಗಿವೆ:

ಮೇಷ ರಾಶಿ: ಅದೃಷ್ಟದಿಂದ ನಿಮಗೆ ಹಣ ಸುಲಭವಾಗಿ ಸಿಗುತ್ತದೆ ಬೇಕಾಬಿಟ್ಟಿ ಖರ್ಚು ಮಾಡಬೇಡಿ.

ವೃಷಭ ರಾಶಿ: ಕುಟುಂಬದ ಸದಸ್ಯರೊಂದಿಗೆ ಹೊಂದಿಕೊಂಡು ಹೋಗಲು ಪ್ರಯತ್ನ ನಡೆಸಿ.

ಮಿಥುನ ರಾಶಿ: ಕೆಲಸಕಾರ್ಯಗಳಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಅಡೆತಡೆಗಳು ಎದುರಾಗುವುದಿಲ್ಲ.

ಕಟಕ ರಾಶಿ: ಇತರರಿಗೆ ಮುಜುಗರ ಉಂಟು ಮಾಡಬೇಡಿ ಬಂಧು ಮಿತ್ರರಲ್ಲಿ ಸಣ್ಣಪುಟ್ಟ ವಿರಸ ಉಂಟಾಗಬಹುದು.

ಸಿಂಹ ರಾಶಿ: ಹಳೆಯ ಸ್ನೇಹಿತರಿಂದ ಶುಭಸುದ್ದಿ ಕೇಳುತ್ತೀರಿ.

ಕನ್ಯಾ ರಾಶಿ ವ್ಯಾಪಾರ ಹಾಗೂ ದೂರ ಪ್ರಯಾಣ ಮಾಡುವುದರಿಂದ ಲಾಭದಾಯಕವಾಗಿರುತ್ತದೆ.

ತುಲಾ ರಾಶಿ: ಕಚೇರಿಯಲ್ಲಿ ಉನ್ನತ ಅಧಿಕಾರಿಯೊಂದಿಗೆ ವಾದ-ವಿವಾದ ನಡೆಯುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ: ಹೊಸ ಜನರನ್ನು ಭೇಟಿ ಮಾಡುವುದರಿಂದ ಹೆಚ್ಚು ಪ್ರಯೋಜನವಾಗಲಿದೆ.

ಧನಸ್ಸು ರಾಶಿ: ಅತಿಥಿಗಳ ಆಗಮನದಿಂದಾಗಿ ಖರ್ಚುವೆಚ್ಚಗಳು ಇದ್ದಕ್ಕಿದ್ದಂತೆಯೇ ಹೆಚ್ಚಾಗುತ್ತದೆ.

ಮಕರ ರಾಶಿ: ವೃತ್ತಿ ಜೀವನದಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ ದೂರ ಪ್ರಯಾಣ ಮಾಡುತ್ತೀರಿ.

ಕುಂಭ ರಾಶಿ: ತಂದೆಯ ಆಶೀರ್ವಾದದೊಂದಿಗೆ ಸರ್ಕಾರದಿಂದ ಗೌರವಿಸುವ ಸಾಧ್ಯತೆಗಳಿವೆ.

ಕೊನೆಯದಾಗಿ ಮೀನ ರಾಶಿ: ರಿಯಲ್ ಎಸ್ಟೇಟ್ ಗೆ ಸಂಬಂಧಿಸಿದಂತೆ ಆ ಕ್ಷೇತ್ರಗಳಲ್ಲಿ ಉತ್ತಮ ಲಾಭವಿದೆ.

ಹೀಗಿವೆ ಈ ದಿನದ ರಾಶಿ ಫಲಗಳು ಸರ್ವರಿಗೂ ಶುಭವಾಗಲಿ ಶುಭ ದಿನ

Leave A Reply

Your email address will not be published.