ಮೇಷ ರಾಶಿ, ಸೆಪ್ಟೆಂಬರ್ ತಿಂಗಳ ರಾಶಿ ಭವಿಷ್ಯ! 2022

0 27

ಮೇಷ ರಾಶಿ, ಸೆಪ್ಟೆಂಬರ್ ತಿಂಗಳ ರಾಶಿ ಭವಿಷ್ಯ! 2022

ಮೇಷ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಿನಲ್ಲಿ ಯಾವೆಲ್ಲ ರಾಶಿ ಫಲಗಳಿವೆ ಯಾವ ವಿಶೇಷ ಎಚ್ಚರಿಕೆಗಳನ್ನು ಮೇಷ ರಾಶಿಯ ಜಾತಕದವರು ಹೊಂದಿರಬೇಕು ಎಂಬುದನ್ನು ತಿಳಿದುಕೊಳ್ಳೋಣ ಸೆಪ್ಟಂಬರ್ ತಿಂಗಳು ಬಹುತೇಕ ಮೇಷ ರಾಶಿ ಜಾತಕದವರಿಗೆ ಒಳ್ಳೆಯದಾಗಲಿದೆ ಹಾಗಾಗಿ ಕೆಲ ಗ್ರಹ ಗೋಚರದ ಫಲಗಳು ಒಂದಿಷ್ಟು ಎಚ್ಚರಿಕೆಗಳನ್ನು ನಿಮಗೆ ಕರುಣಿಸಲಿದೆ ಮೇಷ ರಾಶಿಯ ಜಾತಕದವರು ಜನ್ಮತಹ ಉತ್ತಮ ನೇತೃತ್ವದ ಕ್ಷಮತೆಯಿಂದಾಗಿ ಪರಿಪೂರ್ಣರಾಗಿರುತ್ತಾರೆ ಹೀಗಿರಬೇಕಾದರೆ

ಈಗ ವರ್ಷ 2022ರ ಸೆಪ್ಟೆಂಬರ್ ತಿಂಗಳಲ್ಲಿ ಮೇಷ ರಾಶಿಯ ಜಾತಕದವರ ನೇತೃತ್ವ ಕ್ಷಮತೆ ವೃದ್ಧಿ ಉಂಟಾಗಲಿದೆ ವಿಶೇಷವಾಗಿ ಈ ಅವಧಿಯಲ್ಲಿ ಮೇಷ ರಾಶಿಯ ಜಾತಕದವರ ಕೆರಿಯರ್ ನಲ್ಲಿ ವಿಶೇಷ ಸಫಲತೆಯ ಪ್ರಾಪ್ತಿ ಉಂಟಾಗಬಹುದು ಹಾಗಾಗಿ ಮೇಷ ರಾಶಿಯ ಕೆಲ ನೌಕರಸ್ಥ ಜಾತಕದವರು ತಮ್ಮ ಸ್ವಯಂಕೃತ ಪ್ರಮಾದಗಳಿಂದ ಕೊಂಚ ಹಿನ್ನಡೆಯನ್ನು ಸಹ ಅನುಭವಿಸಬೇಕಾಗುತ್ತದೆ ಆದರೆ ಇಲ್ಲಿ ವ್ಯಾಪಾರ ವಹಿವಾಟಿನಲ್ಲಿ ತೊಡಗಿರುವ ಜಾತಕದವರು ಮಾತ್ರ ಈ ವಿಶೇಷ ಅವಧಿಯಲ್ಲಿ ತಮ್ಮ ವ್ಯಾಪಾರ ವಹಿವಾಟಿನ ವಿಸ್ತಾರ ಮಾಡಬಲ್ಲರು ಎಂದು ಹೇಳಬಹುದು ಜೊತೆಗೆ ಇಲ್ಲಿ

ತಮ್ಮ ವ್ಯಾಪಾರದಲ್ಲಿ ಸ್ವಲ್ಪ ಲಾಭವನ್ನು ಸಹ ಹೊಂದುತ್ತಾರೆ ಆದರೆ ಇಲ್ಲಿ ನಿಮ್ಮ ದಶಮಭಾವ ಅಂದರೆ ಕೆರಿಯರ್ ಭಾವದಲ್ಲಿ ಶನಿದೇವನ ಉಪಸ್ಥಿತಿಯು ಕೂಡ ಇರಬಹುದು ನೌಕರಸ್ಥ ಜಾತಕದವರಿಗೆ ಕೊಂಚ ವಿರೋಧಾಭಾಸದ ಫಲಗಳನ್ನು ಕರುಣಿಸಬಹುದಾಗಿದೆ ಜೊತೆಗೆ ಈ ಅವಧಿಯಲ್ಲಿ ನಿಮ್ಮ ಸಹಕರ್ಮಿಗಳೊಂದಿಗೆ ವಿವಾದ ಉಂಟಾಗಬಹುದಾಗಿದೆ ವಿಶೇಷವಾಗಿ ಇಲ್ಲಿ ನೀವು ನಿಮ್ಮ ಸಹಕರ್ಮಿಗಳೊಂದಿಗೆ ತರ್ಕಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಇರಲಿದೆ ಹಾಗೆ ಇಲ್ಲಿ ಮಂಗಳ ಸ್ಥಿತಿಯು ಕೂಡ

ನಿಮ್ಮ ಪಾಲಿಗೆ ಕೊಂಚ ವಿರೋಧ ಬಾಸ ಫಲವನ್ನು ಕರುಣಿಸಲಿದೆ ವಿಶೇಷವಾಗಿ ಮಂಗಳನು ನಿಮ್ಮ ಸ್ವಭಾವದಲ್ಲಿ ಕ್ರೋಧವನ್ನು ಕರುಣಿಸಲಿದ್ದಾನೆ ಹಾಗಾಗಿ ಈ ಅವಧಿಯಲ್ಲಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಯಾರು ವಿದೇಶಗಳಿಗೆ ಸಂಬಂಧಿತ ಕಾರ್ಯಗಳಲ್ಲಿ ತೊಡಗಿಕೊಂಡಿರುವರೋ ಅವರಿಗೆ ಇಲ್ಲಿ ವಿಶೇಷ ಸಫಲತೆಯ ಪ್ರಾಪ್ತಿ ಉಂಟಾಗಲಿದೆ ಜೊತೆಗೆ ಅನೇಕ ಶುಭ ಅವಕಾಶಗಳು ಕೂಡ ನಿಮ್ಮದಾಗಿರಲಿವೆ ಜೊತೆಗೆ ಇಲ್ಲಿ ವ್ಯಾಪಾರಿ ಜಾತಕದವರು ಕೂಡ ವಿದೇಶಗಳಿಗೆ ಸಂಬಂಧಿತ ವ್ಯವಹಾರಗಳಲ್ಲಿ ಧನ ಲಾಭವನ್ನು ಹೊಂದಲಿದ್ದಾರೆ ಇನ್ನು ಸೆಪ್ಟೆಂಬರ್ ತಿಂಗಳು

ಮೇಷ ರಾಶಿ ವಿದ್ಯಾರ್ಥಿಗಳ ಪಾಲಿಗೆ ಮಾತ್ರ ವಿಶೇಷ ಫಲಗಳನ್ನು ಕಳುಹಿಸಲಿದೆ ಇಲ್ಲಿ ನಿಮ್ಮ ಪಂಚಮ ಭಾವದಲ್ಲಿ ಸೂರ್ಯ ಮತ್ತು ಶುಕ್ರದೇವನ ಮಿತಿಯು ವಿದ್ಯಾರ್ಥಿ ಜಾತಕದವರಿಗೆ ಲಾಭಕಾರಿಯಾಗಿ ಸಾಬೀತಾಗಲಿದೆ ಇನ್ನು ವಿದ್ಯಾರ್ಥಿ ಜಾತಕದವರಿಗೆ ಖಂಡಿತ ಫಲಗಳ ಪ್ರಾಪ್ತಿ ಉಂಟಾಗಲಿದೆ ವಿಶೇಷವಾಗಿ ಇಲ್ಲಿ ಸೆಪ್ಟೆಂಬರ್ ತಿಂಗಳಿನ ಪೂರ್ವಾರ್ಧದಲ್ಲಿ ಸೂರ್ಯದೇವ ನಿಮಗೆ ಎಲ್ಲಾ ರೀತಿಯ ಪರೀಕ್ಷೆಗಳಲ್ಲಿ ಸಫಲತೆಯನ್ನು ಒದಗಿಸಲಿದ್ದಾನೆ ಇಲ್ಲಿ ನಿಮ್ಮ ಪ್ರದರ್ಶನವೂ ಕೂಡ ಉತ್ತಮವಾಗಿ ಇರಲಿದೆ

ಇನ್ನು ವಿದ್ಯಾರ್ಥಿ ಜಾತಕದವರಿಗೆ ಶಿಕ್ಷಕರ ಸಹಕಾರವೂ ಕೂಡ ಖಂಡಿತ ಲಭಿಸಬಹುದಾಗಿದೆ ಸೆಪ್ಟೆಂಬರ್ ತಿಂಗಳಿನ ಉತ್ತರಾರ್ಧದಲ್ಲಿ ಸೂರ್ಯ ದೇವನು ನಿಮ್ಮ ಸಿಸ್ಟಮ ಭಾವದಲ್ಲಿ ಗೋಚರಿಸುತ್ತಿರುವುದು ಈ ಅವಧಿಯಲ್ಲಿ ಯಾರು ಕ್ರೀಡಾ ಕ್ಷೇತ್ರದೊಂದಿಗೆ ಬೆಸೆದುಕೊಂಡಿದ್ದರು ಅವರಿಗೆ ಅಧಿಕ ಅನುಕೂಲಕರ ಯೋಗವನ್ನು ಕರುಣಿಸಲಿದೆ ಇದರ ಜೊತೆಗೆ ಇವರ ಪಾರಿವಾರಿಕ ಜೀವನ ದೃಷ್ಟಿಯಿಂದಲೂ ಸೆಪ್ಟೆಂಬರ್ ತಿಂಗಳು ನಿಮ್ಮ ಪಾಲಿಗೆ ಉತ್ತಮವಾಗಿ ಸಾಬೀತಾಗಲಿದೆ ಇಲ್ಲಿ ನಿಮ್ಮ ದ್ವಿತೀಯ ಭಾವದಲ್ಲಿ ಮಂಗಳನ ಉಪಸ್ಥಿತಿಯು ನಿಮಗೆ ಪಾರಿವಾರಿಕ ಸುಖವನ್ನು ಕರುಣಿಸಲಿದೆ

ನಿಮ್ಮ ಕುಟುಂಬದಲ್ಲಿ ಖಂಡಿತ ಖುಷಿಯ ಆಗಮನವೂ ಕೂಡ ಉಂಟಾಗಲಿದೆ ವಿಶೇಷವಾಗಿ ಇಲ್ಲಿ ನಿಮ್ಮ ಮನೆಯ ಪರಿವಾರದಲ್ಲಿ ಸುಖ ಸಮೃದ್ಧಿಯ ಜೊತೆಗೆ ಶಾಂತಿಯ ವಾತಾವರಣ ನೆಲೆಗೊಳ್ಳಲಿದೆ ಇನ್ನು ಈ ವಿಶೇಷ ಅವಧಿಯಲ್ಲಿ ನಿಮ್ಮ ಪರಿವಾರದಲ್ಲಿ ಯಾವುದಾದರೂ ಮಾಂಗಲ್ಯ ಕಾರ್ಯಕ್ರಮಗಳು ಕೂಡ ಆಯೋಜನೆಗೊಳ್ಳಬಹುದಾಗಿದೆ ಇದರಿಂದಾಗಿ ನಿಮ್ಮ ಸಂಬಂಧಿಗಳೊಂದಿಗೆ ಉತ್ತಮ ಸಮಯವನ್ನು ಕಳೆಯುವ ಅವಕಾಶ ಪಡೆದುಕೊಂಡಿದ್ದೀರಿ ಇನ್ನು ಪ್ರೇಮ ಸಂಬಂಧಗಳ ದೃಷ್ಟಿಯಿಂದಲೂ ಸೆಪ್ಟೆಂಬರ್ ತಿಂಗಳು ವಿಶೇಷ ಫಲದಾಯಿಯಾಗಿ ಸಾಬೀತಾಗಲಿದೆ

ಎಲ್ಲಿ ಪ್ರೇಮದ ಕಾರಕ ಗ್ರಹನಾಗಿರುವ ಶುಕ್ರದೇವನು ಸೂರ್ಯ ದೇವನೊಂದಿಗೆ ವಿತಿ ಹೊಂದಿರುವ ಮೂಲಕ ನಿಮ್ಮ ಪಂಚಮ ಭಾವದಲ್ಲಿ ವಿರಾಜಮಾನ ಆಗಿರಲಿದ್ದಾನೆ ಹೀಗಾಗಿ ಇಲ್ಲಿ ಪ್ರೇಮಿ ಜಾತಕದವರ ಸಂಬಂಧವು ಸದೃಢಗೊಳ್ಳುವದರೊಂದಿಗೆ ಪರಸ್ಪರ ಮಧ್ಯದಲ್ಲಿ ಪ್ರೇಮ ವೃದ್ಧಿಯಾಗಲಿದೆ ಹಾಗಾಗಿ ಇಲ್ಲಿ ಸೆಪ್ಟೆಂಬರ್ ಉತ್ತರಾರ್ಧದಲ್ಲಿ ಸೂರ್ಯದೇವ ನಿಮ್ಮ ಸ್ವಭಾವದಲ್ಲಿ ಕಠಿಣತೆಯನ್ನು ಉಂಟುಮಾಡಲಿದ್ದು ಇದು ಪ್ರೇಮ ಸಂಬಂಧದಲ್ಲಿ ವಿವಾದಗಳನ್ನು ಸಹ ಹುಟ್ಟುವಾಗಾಗಿದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.