ಪಶುಪತಿನಾಥ ಮಂದಿರ ವಿಜ್ಞಾನಿಗಳಿಗೂ ಅಚ್ಚರಿ

0 12

ಪಶುಪತಿನಾಥ ಮಂದಿರ ವಿಜ್ಞಾನಿಗಳಿಗೂ ಅಚ್ಚರಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ನೇಪಾಳದಲ್ಲಿ ಇರುವ ಪಶುಪತಿನಾಥನ ಮಂದಿರದ ಬಗ್ಗೆ ಈ ರೀತಿ ಹೇಳಲಾಗಿದೆ ಇಲ್ಲಿ ಭಗವಂತನದ ಶಿವಶಕ್ತಿಯ ವಾಸ ಆಗಿದೆ ಪಶುಪತಿನಾಥ ಮಂದಿರವು ಕೇದಾರನಾಥ ಮಂದಿರದ ಅರ್ಧ ಭಾಗ ಎಂದು ತಿಳಿಯಲಾಗಿದೆ ಪಶುಪತಿನಾಥ ದರ್ಶನ ಪಡೆದವರಿಗೆ ಹೇಳುವುದೇನೆಂದರೆ ಅವರಿಗೆ ಪಶುವಿನ ಜನ್ಮ ಯಾವುದೇ ಕಾರಣಕ್ಕೂ ಸಿಗುವುದಿಲ್ಲ ಎಂದು ಹೇಳಲಾಗುತ್ತದೆ ಪಶುಪತಿನಾಥನ ದರ್ಶನ ಮಾಡುವ ಮೊದಲು ಇವರು ನಂದಿಯ ದರ್ಶನವನ್ನು ಮಾಡಬಾರದು

ಈ ರೀತಿ ಆದರೆ ಆ ವ್ಯಕ್ತಿಗೆ ಪಶುವಿನ ಜನ್ಮ ನೀಡಲು ನಿರ್ಧಾರವಾಗುತ್ತದೆ ಈ ದೇವಸ್ಥಾನದ ಮುಂದೆ ಒಂದು ನೀರಿನ ಕೂಡಿದೆ, ಈ ಕೋಡಿಯ ನೀರನ್ನೆ ಈ ದೇವಾಲಯದಲ್ಲಿ ಪುರಾತನ ಕಾಲದಿಂದ ಬಳಸುತ್ತಾ ಬಂದಿದ್ದಾರೆ ಇದನ್ನು ಬಿಟ್ಟು ಬೇರೆ ನೀರನ್ನು ಒಳಗೆ ತರಲು ಇಲ್ಲಿ ಅನುಮತಿ ಇರುವುದಿಲ್ಲ ಪಶುಪತಿನಾಥ ದೇವಾಲಯದ ಮಂದಿರವು ಜ್ಯೋತಿರ್ಲಿಂಗವಾಗಿದೆ ಈ ದೇವಾಲಯದಲ್ಲಿರುವ ಲಿಂಗವು ಸ್ಪರ್ಶ ಮಣಿಗೆ ಸಮಾನವಾಗಿ ಇದೆ

ಈ ಮಂದಿರದಲ್ಲಿ ಶಿವನನ್ನು ತಲುಪಲು ನಾಲ್ಕು ದ್ವಾರಗಳು ಇದೆ ಈ ನಾಲ್ಕು ದ್ವಾರಗಳು ಸಹ ಬೆಳ್ಳಿಯ ದ್ವಾರಗಳು ಆಗಿದೆ ಈದ್ವಾರದ ಮುಂದೆ ನಂದಿಯ ವಿಶಾಲವಾದ ಪ್ರತಿಮೆ ಇದೆ ಈ ದೇವಾಲಯದ ಬಳಿ ವೈಷ್ಣವ ಪಂತದ ಶಿವ ದೇವಾಲಯದ ಅನೇಕ ಮಂದಿರಗಳು ಈ ದೇವಾಲಯದ ಬಳಿ ಇದೆ ಈ ದೇವರು ನೇಪಾಳದಲ್ಲಿ ಪ್ರಮುಖ ದೇವರಾಗಿದ್ದು ಈ ದೇವರಿಗೆ ನಾಲ್ಕು ಮುಖಗಳು ಇದೆ ಪೂರ್ವ ದಿಕ್ಕಿನ ಮುಖಕ್ಕೆ ತತ್ವಪುರುಷ ಪಶ್ಚಿಮ ದಿಕ್ಕಿನಲ್ಲಿ ಇರುವ ಮುಖಕ್ಕೆ ಸತ್ಯ ಜ್ಯೋತಿ ಉತ್ತರ ದಿಕ್ಕಿನಲ್ಲಿ ಇರುವ ಮುಖಕ್ಕೆ ವಾಮದೇವ ಮತ್ತು ದಕ್ಷಿಣ ಮುಖಕ್ಕೆ ಅಗೋರ ಎಂದು ಕರೆಯಲಾಗುತ್ತದೆ

ಇದು ತಂತ್ರ ವಿದ್ಯೆಯ ನಾಲಕ್ಕು ಪ್ರಮುಖ ವಿದ್ಯೆಗಳು ಆಗಿದೆ ಇಲ್ಲಿಯ ಜನರ ನಂಬಿಕೆಯ ಪ್ರಕಾರ ನಾಲ್ಕು ವೇದಗಳ ಮೂಲವೂ ಇಲ್ಲೇ ಜನ್ಮ ತಾಳಿತು ಎಂದು ಹೇಳಲಾಗುತ್ತದೆ ಈ ಶಿವಲಿಂಗವು ವೇದಗಳಿಗಿಂತ ಮೊದಲು ಇಲ್ಲಿ ಸ್ಥಾಪನೆಯಾಗಿದೆ ಈ ದೇವಾಲಯಕ್ಕೆ ಕೆಲವು ಪೌರಾಣಿಕ ನಂಬಿಕೆಗಳು ಸಹ ಇದೆ ಕುರುಕ್ಷೇತ್ರದ ಯುದ್ಧಕಾಲದಲ್ಲಿ ತಮ್ಮ ಬಂಧುಗಳನ್ನು ಹತ್ಯೆ ಮಾಡಿದ ಕಾರಣ ಪಾಂಡವರು ಇವರು ತಮ್ಮ ಅಣ್ಣತಮ್ಮಂದಿರು ಮತ್ತು ಎಲ್ಲಾ ಸಂಬಂಧಿಕರನ್ನು ಸಾಯಿಸಿದ್ದರು ಅವರಿಗೆ ಪಶ್ಚಾತಾಪವಿತ್ತು ತಮ್ಮನ್ನು ತಾವು ಅಪರಾಧಿಗಳು ಎಂದು ತಿಳಿದುಕೊಂಡಿದ್ದರು

ಈ ದೋಷವನ್ನು ಹುಡುಕಲು ಪಾಪವನ್ನು ಕಳೆಯಲು ಶಿವನನ್ನು ಹುಡುಕಲು ಪ್ರಾರಂಭಿಸಿದರು ಆಗ ಸುಲಭವಾಗಿ ಮುಕ್ತಿ ನೀಡಲು ಶಿವನು ಬಯಸಿರಲಿಲ್ಲ ಆಗ ಪಾಂಡವರ ಕಂಡು ಶಿವನು ನಂದಿಯ ರೂಪವನ್ನು ತಾಳಿದರು ಈ ವಿಷಯ ಪಾಂಡವರಿಗೆ ತಿಳಿಯಿತು ಇವರು ನಂದಿಯನ್ನು ಹಿಡಿಯಲು ತುಂಬಾ ಪ್ರಯತ್ನ ಮಾಡುತ್ತಾರೆ ಈ ಸಮಯದಲ್ಲಿ ಶಿವನು ಭೂಮಿಯಲ್ಲಿ ಸೇರಿಕೊಳ್ಳುತ್ತಾನೆ ಯಾವಾಗ ಇವರು ಅವತಾರ ತಳಿದರು ಇವರ ಶರೀರವು ಭಿನ್ನವಾದ ಭಾಗಗಳಲ್ಲಿ ಹೋಗಿ ಬೀಳುತ್ತದೆ

ನೇಪಾಳದ ಪಶುಪತಿನಾಥ ಮಂದಿರದಲ್ಲಿ ಶಿವನ ತಲೆಯೂ ಬೀಳುತ್ತದೆ ಆಗಿನಿಂದ ಈ ಮಂದಿರವನ್ನು ತುಂಬಾ ವಿಶೇಷವಾದ ಮಂದಿರ ಎಂದು ತಿಳಿಯಲಾಗಿದೆ ನಂದಿಯ ಎರಡು ಕಾಲುಗಳು ತುಂಗಾ ನತು ನಲ್ಲಿ ಬಿದ್ದವು ಪಶುಪತಿನಾಥನ ದೇವಾಲಯವು ಎರಡು ಶರೀರಗಳ ತಲೆಯಾಗಿದೆ ಮೊದಲನೆಯ ಭಾಗವು ದಕ್ಷಿಣ ದಿಕ್ಕಿನಲ್ಲಿ ಇದ್ದು ಎರಡನೆಯ ಭಾಗವು ಪಕ್ಷಿಮ ದಿಕ್ಕಿನಲ್ಲಿದೆ ಈ ಪ್ರದೇಶದಲ್ಲಿ ನೀವು ಎಲ್ಲಿ ನೋಡಿದರೂ ಅಲ್ಲಿ ಶಿವನ ಆಲಯಗಳು ನಿಮಗೆ ಕಾಣಲು ಸಿಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.