ಗೂಬೆ ನೋಡುವುದು ಶುಭವೋ ? ಅಶುಭವೋ ? ಈ ಸಮಯದಲ್ಲಿ ಗೂಬೆಯನ್ನು ನೋಡಿದರೆ ಧನಲಾಭ

0 15

ಗೂಬೆ ನೋಡುವುದು ಶುಭವೋ ? ಅಶುಭವೋ ? ಈ ಸಮಯದಲ್ಲಿ ಗೂಬೆಯನ್ನು ನೋಡಿದರೆ ಧನಲಾಭ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಗೂಬೆಯನ್ನು ಸಾಮಾನ್ಯವಾಗಿ ರಾತ್ರಿಯ ರಾಜ ಎಂದು ಕರೆಯುತ್ತೇವೆ ಹಾಗೆ ಗೂಬೆಯನ್ನು ಲಕ್ಷ್ಮಿ ದೇವಿಯ ವಾಹನ ಎಂದೆ ಹೇಳಲಾಗುತ್ತದೆ ಈ ಗೂಬೆಗಳ ಬಗ್ಗೆ ಅನೇಕ ನಂಬಿಕೆಗಳು ಕೂಡ ಇವೆ ಕೆಲವು ನಂಬಿಕೆಗಳ ಪ್ರಕಾರ ಈ ಗೂಬೆಯನ್ನು ನೋಡುವುದು ಅಶುಭ ಎಂದು ಹೇಳಲಾಗುತ್ತದೆ ಹಾಗೆಯೇ ಇನ್ನು ಕೆಲವು ನಂಬಿಕೆಗಳ ಪ್ರಕಾರ ಗೂಬೆಯನ್ನು ನೋಡುವುದು ಶುಭದ ಸಂಕೇತ ಎಂದು ಕೂಡ ಹೇಳಲಾಗುತ್ತದೆ, ಹಾಗಾದರೆ ಗೂಬೆಯನ್ನು ನೋಡುವುದು ಶುಭವೋ ಅಶುಭವೋ ಹಾಗೆಯೇ ಯಾವ ಸಮಯದಲ್ಲಿ ಗೂಬೆಯನ್ನು ನೋಡಿದರೆ ಧನಲಾಭವಾಗುತ್ತದೆ ಎನ್ನುವುದನ್ನು ಈ ದಿನ ತಿಳಿಸುತ್ತಿದ್ದೇವೆ ಹಾಗಾಗಿ ಇದನ್ನು ಪೂರ್ತಿಯಾಗಿ ಓದಿ, ಕೆಲವು ಸ್ಥಳಗಳಲ್ಲಿ ನಾವು ಗೂಬೆಯನ್ನು ನೋಡಿದರೆ ಅದನ್ನು ಮಂಗಳಕರ ಎಂದು ಹೇಳುತ್ತಾರೆ ಹಾಗೆಯೇ ಇನ್ನು ಕೆಲವು ಸ್ಥಳಗಳಲ್ಲಿ ಏನಾದರೂ ಗೂಬೆಯನ್ನು ನೋಡಿದರೆ ಅದನ್ನು ಅಶುಭ ಅಂತಾನೆ ಹೇಳಲಾಗುತ್ತದೆ ನಾವು ಎಲ್ಲಿಗಾದರೂ ಹೋಗಬೇಕಾದರೆ ದಾರಿಯಲ್ಲಿ ನಾವು ಗೂಬೆಯನ್ನು ನೋಡಿದರೆ ಅದರಿಂದ ಧನಲಾಭ ಪ್ರಾಪ್ತಿಯಾಗುತ್ತದೆ ಅಂತೆ, ಅಂದರೆ ಧನಪ್ರಾಪ್ತಿಯ ಸಂಕೇತ ಎಂದು ನಾವು ಗೂಬೆಯನ್ನು ದಾರಿಯಲ್ಲಿ ಹೋಗಬೇಕಾದರೆ ನೋಡುವುದು ಹಾಗೆ

ದೈವಜ್ಞ ಜ್ಯೋತಿಷ್ಯರು ಶ್ರೀ ರಾಘವೇಂದ್ರ ಗುರೂಜಿ (ಕಾಲ್ / ವಾಟ್ಸಪ್) 9538855512 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ – ಪುರುಷಾ ಪ್ರೇಮ ವಿಚಾರ (9538855512) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9538855512

ಇನ್ನೊಂದು ಗುಬೆ ಏನಾದರೂ ಮನೆಯ ಒಳಗಡೆ ಬಂದರೆ ಅದನ್ನು ಅಶುಭ ಅಂತಾನೆ ಹೇಳುತ್ತಾರೆ ಆ ಮನೆಯಲ್ಲಿ ಏಳಿಗೆ ಆಗುವುದಿಲ್ಲ ಎಂದು ಅರ್ಥವಂತೆ, ನಾವು ಹೋಗುವ ದಾರಿಯಲ್ಲಿ ಅಡ್ಡ ಬಂದರೆ ಅದನ್ನು ಶುಭ ಅಂತಾನೆ ಹೇಳುತ್ತೇವೆ ಅರ್ಧಕ್ಕೆ ನಿಂತ ಕೆಲಸಗಳು ಪೂರ್ತಿ ಗೊಳ್ಳುತ್ತವೆ ಅಂತೆ

ಸಾಮಾನ್ಯವಾಗಿ ನಾವು ಬಿಳಿ ಗೂಬೆಗಳನ್ನು ನೋಡಿರುವುದಿಲ್ಲ ಅವು ತುಂಬಾನೇ ಕಡಿಮೆ ಇರುತ್ತವೆ ಬಿಳಿ ಗೂಬೆಗಳು ಹಾಗೆ ಏನಾದರೂ ಬಿಳಿ ಗೂಬೆಗಳನ್ನು ನಮ್ಮ ಕಣ್ಣಿಗೆ ಕಂಡು ಬಂದರೆ ಅದು ಶುಭ ಸಂಕೇತವಂತೆ ಅಂದರೆ ತುಂಬಾನೇ ಮಂಗಳಕರವಂತೆ ನಮ್ಮ ಜೀವನದಲ್ಲಿರುವ ಸಮಸ್ಯೆಗಳೆಲ್ಲವೂ ಕೊನೆಗೊಳ್ಳುತ್ತವೆ ಎನ್ನುವುದರ ಸಂಕೇತ ಅಥವಾ ಸೂಚನೆಯಂತೆ ಗೂಬೆಗಳು ಪದೇಪದೇ ನಮ್ಮ ಕಣ್ಣಿಗೆ ನಿರಂತರವಾಗಿ ಕಾಣಿಸುತ್ತಿದ್ದರೆ ಅದು ನಮ್ಮ ಸುಖ ಜೀವನದ ಸಂಕೇತವಂತೆ ಹಾಗೆ ಅದರಿಂದ ನಮಗೆ ಧನಪ್ರಾಪ್ತಿ ಕೂಡ ಆಗುತ್ತದೆಯಂತೆ ಸಾಮಾನ್ಯವಾಗಿ ಯಾರ ಕಣ್ಣಿಗೂ ಕೂಡ ಈ ಗೂಬೆಗಳು ಕಾಣಿಸುವುದಿಲ್ಲ ಹಗಲಿನಲ್ಲಿ ನಾವು ಏನಾದರೂ ಗೂಬೆಯನ್ನು ನೋಡಿದರೆ ಅದನ್ನು ಕೂಡ ಶುಭ ಸಂಕೇತ ಎಂದು ಹೇಳಲಾಗುತ್ತದೆ ಅಂದರೆ ನಾವು ಯಾವುದೇ ಕೆಲಸಕ್ಕೆ ಕೈಹಾಕಿದರು ಕೂಡ ಅದರಲ್ಲಿ ಯಶಸ್ಸು ಎನ್ನುವುದು ಸಿಗುತ್ತದೆ ಆ ದಿವಸ, ರಾತ್ರಿ ಸಮಯದಲ್ಲಿ ಗೂಬೆಯನ್ನು ನೋಡಿದರೆ ಅದನ್ನು ಕೂಡ ಶುಭ ಅಂತ ಹೇಳುತ್ತಾರೆ ಅದರಿಂದ ಧನ ಲಾಭವಾಗುತ್ತದೆ ಎಂದು ಹೇಳಲಾಗುತ್ತದೆ ಹಾಗೆಯೇ ನಮಗೆ ಶುಭ ಸುದ್ದಿಗಳು ಮುಂದೆ ಕೇಳುತ್ತಿವೆ ಎನ್ನುವುದರ ಸೂಚನೆ ಕೂಡ ಆಗಿರುತ್ತದೆ

ರಾತ್ರಿಯ ರಾಜ ಅಂತಾನೆ ಹೇಳಲಾಗುವ ಈ ಗೂಬೆಯನ್ನು ನಾವು ರಾತ್ರಿ ಹೊತ್ತು ನೋಡುವುದು ಹಾಗೇನೆ ರಾತ್ರಿ ಸಮಯದಲ್ಲಿ ಅದರ ಧ್ವನಿಯನ್ನು ಕೇಳುವುದು ಕೂಡ ತುಂಬಾನೇ ಶುಭವಾದದ್ದು ಇನ್ನು ಗೂಬೆಗಳು ಮನುಷ್ಯನನ್ನು ಮುಟ್ಟುವುದು ಅದರ ಬಗ್ಗೆ ಕೂಡ ಹಲವಾರು ನಂಬಿಕೆಗಳು ಇವೆ ಅಂದರೆ ಕಾಯಿಲೆಯಿರುವ ಮನುಷ್ಯನನ್ನು ಅಥವಾ ರೋಗಿಗಳನ್ನು ಈ ಗೂಬೆಯು ಮುಟ್ಟಿದರೆ ಅಥವಾ ಅವರ ಮೇಲೆ ಗೂಬೆಯು ಹಾರಿ ಹೋದರೆ ಅವರ ಆರೋಗ್ಯದಲ್ಲಿ ಚೇತರಿಕೆ ಎನ್ನುವುದು ಕಂಡುಬರುತ್ತದೆ ಅಂತೆ ಇನ್ನು ಕನಸಿನಲ್ಲಿ ಏನಾದರೂ ಗೂಬೆಯನ್ನು ಕಂಡರೆ ಅದರಿಂದ ಧನ ಪ್ರಾಪ್ತಿಯಾಗುತ್ತದೆ ಎನ್ನುತ್ತಾರೆ ಯಾಕೆಂದರೆ

ಈ ಗೂಬೆಯು ಲಕ್ಷ್ಮಿ ದೇವಿಯ ವಾಹನ ಅಂತಾನೆ ಹೇಳಲಾಗುತ್ತದೆ ಹಾಗಾಗಿ ಕನಸಿನಲ್ಲಿ ನಾವು ಗೂಬೆಯನ್ನು ಕಂಡರೆ ಅದು ಶುಭ ಸಂಕೇತ ಹಾಗೆಯೇ ನೈರುತ್ಯ ದಿಕ್ಕಿನಲ್ಲಿ ನೀವು ಗೂಬೆಯನ್ನು ನೋಡಿದರೆ ಅಥವಾ ಗೂಬೆಯ ಧ್ವನಿಯನ್ನು ನೈರುತ್ಯ ದಿಕ್ಕಿನ ಕಡೆಯಿಂದ ಕೇಳಿದರೆ ಅದು ಅಶುಭದ ಸಂಕೇತವಂತೆ ಆದರಿಂದ ಆರ್ಥಿಕ ಬಿಕ್ಕಟ್ಟು ಉಂಟಾಗುತ್ತದೆ ಎನ್ನುವುದರ ಸೂಚನೆಯಂತೆ ಈ ಗೂಬೆಗಳು ಸಾಮಾನ್ಯವಾಗಿ ಯಾರ ಕಣ್ಣಿಗೂ ಕೂಡ ಕಾಣಿಸುವುದಿಲ್ಲ ಒಂದು ವೇಳೆ ಕಾಣಿಸಿದರೆ ಅದು ಶುಭವೋ ಅಥವಾ ಅಶುಭವೋ ಎನ್ನುವುದು ಅವರವರ ನಂಬಿಕೆಗೆ ಬಿಟ್ಟಿದ್ದು

ದೈವಜ್ಞ ಜ್ಯೋತಿಷ್ಯರು ಶ್ರೀ ರಾಘವೇಂದ್ರ ಗುರೂಜಿ (ಕಾಲ್ / ವಾಟ್ಸಪ್) 9538855512 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ – ಪುರುಷಾ ಪ್ರೇಮ ವಿಚಾರ (9538855512) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9538855512

Leave A Reply

Your email address will not be published.