ಔದುಂಬರ ವೃಕ್ಷದಲ್ಲಿ ಸರಸ್ವತಿ ನೆಲೆಸಿದ್ದಾಳೆ ಹೀಗೆ ಪೂಜೆ ಮಾಡಿ

0 20

ಔದುಂಬರ ವೃಕ್ಷದಲ್ಲಿ ಸರಸ್ವತಿ ನೆಲೆಸಿದ್ದಾಳೆ ಹೀಗೆ ಪೂಜೆ ಮಾಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ನಮಸ್ಕಾರ ಸ್ನೇಹಿತರೆ,ಪ್ರತಿಯೊಂದು ವಸ್ತುಗಳಲ್ಲಿ ಪರಮಾತ್ಮನನ್ನು ಕಾಣಬೇಕು ಎಂದು ನಮ್ಮ ಸನಾತನ ಧರ್ಮ ಹೇಳುತ್ತೆ ಹಾಗೆ ನಮ್ಮಋಷಿಮುನಿಗಳು ಮಹಾಭಾರತದ ಪುರಾಣಗಳು ವೇದ ಇತಿಹಾಸಗಳಲ್ಲಿ ಪರಮಾತ್ಮನನ್ನು ಕಾಣಬೇಕು ಎಂಬ ಚಿಂತನೆಯನ್ನು ಕಾಣಬಹುದಾಗಿದೆ ಇತಿಹಾಸದ ಅಧ್ಯಾಯದಲ್ಲಿ ವೃಕ್ಷಗಳಿಗೆ ಮಕ್ಕಳಂತೆ ಸಂರಕ್ಷಣೆ ಮಾಡಬೇಕು ಎನ್ನುವ ಚಿಂತನೆಗಳು ಗ್ರಂಥಗಳಲ್ಲಿ

ನಾವು ಓದಬಹುದಾಗಿದೆ ಲಕ್ಷ್ಮೀನಾರಾಯಣ ಸಮ್ಮತಿ ಉಲ್ಲೇಖಗಳ ಪ್ರಕಾರ ಒಂದೊಂದು ದೇವರು ವೃಕ್ಷ ರೂಪದಲ್ಲಿ ಭೂಮಿಗೆ ಬರುತ್ತಾರೆ ಶುಕ್ರ ಗುರುಗಳು ಶುಕ್ರಾಚಾರ್ಯರು ಔದುಂಬರ ವೃಕ್ಷವಾಗಿ ಬರುತ್ತಾರೆ ಹಾಗಾಗಿ ಲಕ್ಷ್ಮೀನಾರಾಯಣ ಸಮ್ಮತಿ ಯಲ್ಲಿ ಶುಕ್ರಾಚಾರ್ಯರು ಭೂಮಿಯ ಮೇಲೆ ನೆಲೆಸಿದ್ದಾರೆ ಎಂಬ ಚಿಂತನೆಗಳು ನಮಗೆ ಸಿಗುತ್ತವೆ ಇನ್ನೊಂದು ಪ್ರಸಂಗವು ಬರುತ್ತದೆ ಎಲ್ಲರೂ ದೇವಾನುದೇವತೆಗಳು ಯಾಗವನ್ನು ಮಾಡುವ ಸಂದರ್ಭದಲ್ಲಿ

ವಿದ್ಯಾದೇವತೆ ಸರಸ್ವತೀ ಮಾತೆ ಅಲ್ಲಿಂದ ಯಾರಿಗೂ ಕಾಣದ ಹಾಗೆ ಹೊರಟುಹೋಗುತ್ತಾರೆ ಅಲ್ಲಿಂದ ಕಾಣೆಯಾಗಿ ಸರಸ್ವತಿ ಮಾತೆ ಎಲ್ಲಿ ಹೋದರು ಅಂತ ನೋಡಿದರೆ ಈ ಸರಸ್ವತೀ ಮಾತೆಯೇ ಔದುಂಬರ ಮರದಲ್ಲಿ ಹೋಗಿ ನೆಲೆಸಿರುತ್ತಾರೆ ಸರಸ್ವತಿ ಮಾತೆಗೆ ಅತ್ತಿಮರ ಬಹು ಪ್ರಿಯವಾದದ್ದು ಹಾಗಾಗಿ ಸರಸ್ವತಿ ಮಾತೆ ಔದುಂಬರ ವೃಕ್ಷದಲ್ಲಿ ಇದ್ದಾರೆ ಎಂಬ ಪುರಾವೆಗಳು ನಮಗೆ ಸಿಗುತ್ತವೆ ಓದಲು ಮನಸ್ಸಿಲ್ಲ ಅಥವಾ ಓದಿದ್ದು ನಿಮಗೆ ನೆನಪಿರುವುದಿಲ್ಲ ಅಂದುಕೊಳ್ಳಿ

ಬುದ್ಧಿ ಜ್ಞಾನ ಮತ್ತು ಸಂಪತ್ತು ಹೆಚ್ಚಿಸಿಕೊಳ್ಳಬೇಕು ಅಂತ ನಿಮಗೆ ಅನಿಸಿದರೆ ಅತ್ತಿ ಮರ ಅಂದರೆ ಔದುಂಬರ ಮರಕ್ಕೆ ಶ್ರದ್ಧಾಭಕ್ತಿಯಿಂದ ಉಪಾಸವನ್ನು ಮಾಡಿದರೆ ಒಳ್ಳೆಯದಾಗುತ್ತೆ ಅದರಲ್ಲಿ ಮಕ್ಕಳು ಪೂಜೆ-ಪುನಸ್ಕಾರ ವನ್ನು ಮಾಡಿ ಪ್ರದಕ್ಷಿಣೆಯನ್ನು ಹಾಕಿದರೆ ಔದುಂಬರ ಮರಕ್ಕೆ ಆರಾಧಿಸಿದರೆ ಹೆಚ್ಚಿನ ಫಲ ವಿದ್ಯಾರ್ಥಿಗಳಿಗೆ ದೊರೆಯುತ್ತವೆ ಮೇಲೆ ಹೇಳಿರುವ ಪ್ರಕಾರ ಶುಕ್ರಾಚಾರ್ಯರು ಔದುಂಬರ ವೃಕ್ಷದಲ್ಲಿ ವಾಸಿಸುತ್ತಾರೆ ಜಾತಕದಲ್ಲಿ

ಶುಕ್ರ ದೆಸೆ ನಡೆದರೆ ಲೌಕಿಕ ಸಂಪತ್ತು ಬರುತ್ತೆ ಶುಕ್ರ ಗ್ರಹ ಜಾತಕದಲ್ಲಿ ಬಂದರೆ ಅಧಿಕಾರದ ಅಧಿಪತ್ಯ ಸಂಪತ್ತು ನಿಮಗೆ ವಲಿಸಿಬರುತ್ತದೆ ಎಂದು ಹೇಳುತ್ತೆ ಶಾಸ್ತ್ರ ಔದುಂಬರ ವೃಕ್ಷಕ್ಕೆ ಪೂಜೆ ಮಾಡಿ ಪ್ರದಕ್ಷಣೆ ಯ ಉಪಾಸವನ್ನು ಮಾಡಿ ಶುಕ್ರಚಾರ್ಯರು ಅತ್ತಿ ಮರದಲ್ಲಿ ನೆಲೆಸಿರುತ್ತಾರೆ ಎಂದು ನಮ್ಮ ಪುರಾತನ ಭವ್ಯ ಕೃತಿಗಳು ತಿಳಿಸುತ್ತವೆ ಔದುಂಬರ ವೃಕ್ಷ ಕ್ಕೆ ಪೂಜಿಸಿದರೆ ವಿದ್ಯಾ ಸಂಪತ್ತು ಜ್ಞಾನ ಸಂಪತ್ತು ಲೌವಕೀಕ ಸಂಪತ್ತು

ಹಾಗೆ ಪಿತ್ರಗಳ ತೃಪ್ತಿ ಸಿಗುತ್ತವೆ ಹಾಗಾಗಿ ಔದುಂಬರ ವೃಕ್ಷ ದೈವ ಸಂಭೂತ ವಾಗಿದೆ ತಿಳಿದುಕೊಂಡು ಉಪಾಸವನ್ನು ಮಾಡಿ ಫಲಗಳು ನಿಮಗೆ ದೊರೆಯುತ್ತವೆ ಹಾಗೆ ಭಾರತ ಮತ್ತು ಶ್ರೀಲಂಕಾದಲ್ಲಿ ಹೆಚ್ಚಾಗಿ ಈ ಔದುಂಬರ ವೃಕ್ಷಗಳು ನೋಡಲು ಸಿಗುತ್ತವೆ ಈ ಮರದ ಕಾಯಿ ಹಣ್ಣು ಬೇರು ತೊಗಟೆಯಲ್ಲಿ ಔಷಧೀಯ ಗುಣಗಳು ಹೆಚ್ಚು ಇರುತ್ತವೆ ಹಾಗೆ ಯಜ್ಞಯಾದಿಗಳಲ್ಲಿ ಯೂ ಉಪಯೋಗಿಸಲ್ಪಡುವಂತಹ ಔದುಂಬರ ವೃಕ್ಷ ಬಲು ಶ್ರೇಷ್ಠ ಸಂಸ್ಕೃತದಲ್ಲಿ ಅತ್ತಿ ಹಣ್ಣಿಗೆ ಶ್ವೇತ ವಲ್ಲ ಕಲ್ಲ ಎಂದು ಕರೆಯುತ್ತಾರೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.