ಈ ರಾಶಿಯವರು ಆಮೆ ಉಂಗುರ ಧರಿಸಿದರೆ ಅಪಾಯ ಹುಷಾರ್

0 26

ಈ ರಾಶಿಯವರು ಆಮೆ ಉಂಗುರ ಧರಿಸಿದರೆ ಅಪಾಯ ಹುಷಾರ್

ಸರ್ವರಿಗೂ ನಮಸ್ಕಾರ ಸ್ನೇಹಿತರೆ, ಆಮೆಯ ಉಂಗುರ ಯಾವ ರಾಶಿಯವರು ಧರಿಸಬಾರದು ಈ ನಾಲ್ಕು ರಾಶಿಯವರು ಧರಿಸಿದರೆ ಸಂಕಷ್ಟ ಹೆಚ್ಚಾಗುತ್ತದೆ ಯಾವ ರಾಶಿಗಳು ನಿಮ್ಮ ಸ್ನೇಹಿತರೆ ಆಗಲಿ ಅಥವಾ ನಿಮ್ಮ ಸಂಬಂಧಿಕರ ಗಳು ಕೈ ಬೆರಳಿಗೆ ಆಮೆ ಉಂಗುರವನ್ನು ಧರಿಸಿರುವುದನ್ನು ನೀವು ನೋಡಿರುತ್ತೀರಿ ಯಾವ ರಾಶಿಯವರು ಧರಿಸಿದರೆ ಏನಾಗುತ್ತೆ ಮತ್ತು ಇದರ ಲಾಭಗಳೇನು ಯಾವ ರಾಶಿಯವರು ಧರಿಸಿದರೆ ಕೆಡಕು ಉಂಟಾಗುತ್ತದೆ ಹಾಗೆ ಮನೆಯ ಮೇಲಿನ ಜಗಲಿ ಯ ಮೇಲೆ ಇಟ್ಟು ಪೂಜೆ ಮಾಡುವಂತಹ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಆಮೆಯ ಮುಖ ಉತ್ತರ ದಿಕ್ಕಿಗೆ ಇಟ್ಟು ಪೂಜೆಯನ್ನು ಮಾಡಿದರೆ ತುಂಬಾನೇ ಒಳ್ಳೆಯದಾಗುತ್ತೆ ಧನಾತ್ಮಕ ಮತ್ತು ಋಣಾತ್ಮಕ ಎರಡು ಶಕ್ತಿಯ ಮೇಲೆ ಇರುವುದರಿಂದ ಆಮೆ ಶ್ರೇಷ್ಠ ಎಂದು ಕರೆಯಲ್ಪಡುತ್ತದೆ ಯಾರ್ಯಾರು ಕೈಬೆರಳಿಗೆ ಆಮೆಯ ಉಂಗುರ ವನ್ನು ಹಾಕುತ್ತಾರೆ ಅಂತ ಅದನ್ನು ನೋಡಿ ನೀವು ಹಾಕಿದರೆ ಕಂಡಿತ ಒಳ್ಳೆಯದಲ್ಲ ಯಾವ ರಾಶಿಯವರು ಹಾಕಿದರೆ ಶುಭವಾಗುತ್ತದೆ ಅಂತಹ ರಾಶಿಯವರು ಮಾತ್ರ ಈ ಉಂಗುರವನ್ನು ಧರಿಸಬೇಕು ಇನ್ನು ನಾಲ್ಕು ರಾಶಿಯವರು ಆಮೆಯ ಉಂಗುರವನ್ನು ಧರಿಸಲೇಬಾರದು

ಆಮೆಯ ಉಂಗುರ ವಿಶೇಷವಾದದ್ದು ಇದರಲ್ಲಿ ಇರುವ ವೈಶಿಷ್ಟತೆ ಏನು ಯಾಕೆ ಇದನ್ನ ವಿಶೇಷವಾದದ್ದು ಎಂದು ನಾವು ಕರೆಯುತ್ತೇವೆ ನಮ್ಮ ಜ್ಯೋತಿಷ್ಯಶಾಸ್ತ್ರದಲ್ಲಿ ಹಲವಾರು ಉಪಯುಕ್ತ ಮಾಹಿತಿಗಳಿವೆ ಅದನ್ನ ಸರಿಯಾಗಿ ಅಳವಡಿಸಿಕೊಂಡರೆ ಬದುಕಿನ ದಿಕ್ಕನ್ನ ಬದಲಾಯಿಸಬಹುದು ಮೊದಲನೆಯದಾಗಿ ಯಾವ ರಾಶಿಯವರು ಧರಿಸಬಾರದು ಅನ್ನುವುದನ್ನು ನಾನು ನಿಮಗೆ ಹೇಳುತ್ತೇನೆ

ಮಿಥುನ ರಾಶಿಯವರು ಆಮೆಯ ಉಂಗುರವನ್ನು ಧರಿಸಬಾರದು ಧರಿಸಿದರೆ ಒಳ್ಳೆಯದಲ್ಲ ಹೆಚ್ಚಿನ ಸಂಕಷ್ಟವನ್ನು ಎದುರಿಸಬೇಕಾದ ಅಂತಹ ಸಂದರ್ಭಗಳು ಮುಂದಿನ ದಿನಗಳಲ್ಲಿ ಬರಬಹುದು ಹಾಗೆ ಕನ್ಯಾರಾಶಿಯವರು ಕೂಡ ಇದನ್ನ ಧರಿಸಬಾರದು ಧನಿಷ್ಠ ನಕ್ಷತ್ರ ಉಳುವವರು ಉಂಗುರವನ್ನು ಧರಿಸುವುದು ಒಳ್ಳೆಯದಲ್ಲ ಯಾಕೆ ಒಳ್ಳೆಯದಲ್ಲ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ ಧನಿಷ್ಠ ನಕ್ಷತ್ರ ಇದು ಶನಿಯ ಜನ್ಮ ನಕ್ಷತ್ರ ಆಗಿರುವುದರಿಂದ ಶನಿಯ ಸ್ವಕ್ಷೇತ್ರ

ಮಕರ ರಾಶಿ ಮತ್ತು ಕುಂಭ ರಾಶಿ ಆಮೆಯ ಗುರುವನ ಧರಿಸಬಾರದು ಧರಿಸಿದರೆ ಹೆಚ್ಚಿನ ಸಂಕಷ್ಟವನ್ನು ಎದುರಿಸಬೇಕಾದ ಸಂದರ್ಭಗಳು ಎದುರಾಗಬಹುದು ಹಾಕುವ ಮುನ್ನ ಒಂದುಬಾರಿ ವಿದ್ವಾಂಸ ಪಂಡಿತರನ್ನ ವಿಚಾರ ಮಾಡಿ ಹಾಕಿದರೆ ಜೀವನದಲ್ಲಿ ಮುಂದೆ ಆಗುವ ಕೆಡುಕುಗಳನ್ನು ನಾವು ತಡೆಹಿಡಿಯಬಹುದು ಈ ನಾಲ್ಕು ರಾಶಿಯವರು ಆಮೆ ಉಂಗುರವನ್ನು ಧರಿಸಲೇ ಬೇಡಿ

ಮಿಥುನ ರಾಶಿ ಕನ್ಯಾ ರಾಶಿ ಮಕರ ರಾಶಿ ಮತ್ತು ಕುಂಭರಾಶಿಯವರು ಆಮೆಯ ಉಂಗುರವನ್ನು ಧರಿಸಿದಂತಅವರು ನಿಮ್ಮ ರಾಶಿಯ ಅನುಸಾರವಾಗಿ ಯಾವ ಅರಳನ್ನು ಮ್ಯಾಚ್ ಆಗುತ್ತೆ ಆ ಅರಳನ್ನು ಆಮೆಯ ಮೇಲ್ಭಾಗದಲ್ಲಿ ಜೋಡಿಸಿ ಮತ್ತು ಪುರೋಹಿತರಿಂದ ದೇವಸ್ಥಾನದಲ್ಲಿ ವಿಶೇಷವಾಗಿ ವೆಂಕಟರಮಣ ದೇವಸ್ಥಾನದಲ್ಲಿ ಅಥವಾ ವಿಷ್ಣುವಿನ ದೇವಸ್ಥಾನದಲ್ಲಿ ಹೋಗಿ ಪೂಜೆಯನ್ನು ಮಾಡಿಸಿ ನೀವು ಧರಿಸುವುದರಿಂದ ಒಳ್ಳೆಯದಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.