ಒಂದೇ ಜನ್ಮ ರಾಶಿಯ ಸ್ತ್ರೀ ಪುರುಷರು ವಿವಾಹವಾದರೆ ಏನಾಗುತ್ತದೆ ಗೊತ್ತಾ

0 24

ಒಂದೇ ಜನ್ಮ ರಾಶಿಯ ಸ್ತ್ರೀ ಪುರುಷರು ವಿವಾಹವಾದರೆ ಏನಾಗುತ್ತದೆ ಗೊತ್ತಾ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಮೇಷ ರಾಶಿಯಲ್ಲಿ ಜನಿಸಿರುವ ವ್ಯಕ್ತಿಗಳಿಗೆ ಅಹಂ ಜಾಸ್ತಿ ಇರುತ್ತದೆ ಅಂತೆ ಇದೇ ರಾಶಿಯ ಸ್ತ್ರೀ ಪುರುಷರು ಮದುವೆಯಾದರೆ ನಿತ್ಯ ಜಗಳವಾಡುತ್ತಲೇ ಇರುತ್ತಾರೆ ಅವರವರಿಗೆ ಇಷ್ಟವಾದ ದಾರಿಯಲ್ಲಿ ಅವರವರ ನಡೆಯುತ್ತಾರೆ ಈ ಕಾರಣದಿಂದ ಇವರ ಸಂಬಂಧ ಅಷ್ಟೇನೂ ಸರಿ ಇರುವುದಿಲ್ಲ

ವೃಷಭ ರಾಶಿಯಲ್ಲಿ ಸ್ಥಿರತ್ವ ಇರುತ್ತದೆ ಈ ರಾಶಿಯವರು ಅದೇ ರಾಶಿಯವರನ್ನು ಮದುವೆಯಾದರೆ ಆ ಸಂಬಂಧವೂ ಬಲವಾಗಿ ಇರುತ್ತದೆ ಇವರ ಆಲೋಚನೆ ಭಾವನೆ ಮತ್ತು ಉದ್ದೇಶಗಳನ್ನು ಪರಸ್ಪರವಾಗಿ ಹೇಳಿಕೊಳ್ಳುತ್ತಾರೆ ಇವರಿಗೆ ಕ್ರೀಡೆ ಮತ್ತು ಅಡುಗೆಯ ವಿಷಯದಲ್ಲಿ ಆಸಕ್ತಿ ಹೆಚ್ಚಾಗಿ ಇರುತ್ತದೆ

ಮಿಥುನ ರಾಶಿಯ ವ್ಯಕ್ತಿಗಳು ಬಹಳ ಶಾಂತಿಯಿಂದ ಇರುತ್ತಾರೆ ಇವರು ಇದೇ ರಾಶಿಯವರನ್ನು ಮದುವೆಯಾದರೆ ಅವರು ಚೆನ್ನಾಗಿ ಇರುತ್ತಾರೆ ಇವರಿಗೆ ಎನರ್ಜಿ ಲೆವೆಲ್ ತುಂಬಾ ಹೆಚ್ಚಾಗಿ ಇರುತ್ತದೆ

ಕರ್ಕಾಟಕ ರಾಶಿಯಲ್ಲಿ ಜನಿಸಿದವರ ಮನಸ್ಸು ಬಹಳ ಮೃದುವಾಗಿರುತ್ತದೆ ಈ ರಾಶಿಗೆ ಸೇರಿದ ಗಂಡ ಹೆಂಡತಿಯರ ಭಾವನೆಗೆ ಇದು ಪ್ರಭಾವ ಬೀರುತ್ತದೆ ಒಬ್ಬರಿಗಿಂತ ಇಬ್ಬರೂ ಹೊಸ ವಿಷಯಗಳನ್ನು ಕಲಿತುಕೊಳ್ಳುತ್ತಾರೆ ಆದರೆ ಮುಂದಿನ ದಿನಗಳಲ್ಲಿ ದೊಡ್ಡ ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಾರೆ

ಸಿಂಹ ರಾಶಿಯವರು ಅದೇ ರಾಶಿಯವರನ್ನು ಮದುವೆ ಆಗದೆ ಇರುವುದು ತುಂಬಾ ಉತ್ತಮ ಒಂದು ವೇಳೆ ಮದುವೆಯಾದರೂ ಇವರು ಚೆನ್ನಾಗಿ ಇರುವುದಿಲ್ಲ ಕನ್ಯಾ ರಾಶಿಯವರು ಅದೇ ರಾಶಿಯವರನ್ನು ಮದುವೆಯಾದರೆ ಇವರು ತುಂಬಾ ಚೆನ್ನಾಗಿ ಇರುತ್ತಾರೆ ಒಬ್ಬರು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡು ಪ್ರೀತಿಯಿಂದ ಇರುತ್ತಾರೆ

ತುಲಾ ರಾಶಿಯಲ್ಲಿ ಜನಿಸಿದವರು ಈ ರಾಶಿಯವರು ತಮ್ಮ ಸಂಗಾತಿಯ ವ್ಯಕ್ತಿ ಮತ್ತು ಪಾರದರ್ಶಕತೆಯಿಂದ ಇರಲು ಬಯಸುತ್ತಾರೆ ಇವರು ಇನ್ನೊಬ್ಬರ ಮೇಲೆ ಇರುವ ಪ್ರೀತಿಯನ್ನು ವ್ಯಕ್ತಪಡಿಸುವುದಿಲ್ಲ ವೃಶ್ಚಿಕ ರಾಶಿಯವರು ಹಾಸ್ಯ ಮನೋಭಾವ ಹೆಚ್ಚು ಈ ರಾಶಿಯವರು ಅದೇ ರಾಶಿಯವರನ್ನು ಮದುವೆಯಾದರೆ ಕೆಲವು ವಿಷಯಗಳಲ್ಲಿ ಅಸೂಯ ಉಂಟಾಗುತ್ತದೆ ಅನುಮಾನಗಳು ಹೆಚ್ಚಾಗಿರುತ್ತದೆ,

ಧನಸ್ಸು ರಾಶಿ ಅದೇ ರಾಶಿಯವರನ್ನು ಮದುವೆಯಾದರೆ ಇವರು ಆರೋಗ್ಯವಂತರಾಗಿರುತ್ತಾರೆ ಮತ್ತು ಹಲವಾರು ವಿಷಯಗಳನ್ನು ವೆದರಿಕ್ತ ಮಾಡಲು ತಮ್ಮ ಸಮಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಕೆಲವು ಸಂದರ್ಭಗಳಲ್ಲಿ ವಿವಾದಗಳು ಬರುವ ಅವಕಾಶಗಳು ಇರುತ್ತದೆ

ಮಕರ ರಾಶಿಯಲ್ಲಿ ಜನಿಸಿದವರು ಶ್ರೀ ಪುರುಷರ ವಿವಾಹವು ಬಹಳ ಮಹತ್ವವಾಗಿದೆ ಇವರು ಪರಸ್ಪರ ಅರ್ಥ ಮಾಡಿಕೊಂಡು ಜೀವನ ಸಾಗಿಸುತ್ತಾರ ಒಬ್ಬರ ಮೇಲೆ ಇನ್ನೊಬ್ಬರಿಗೆ ಹೆಚ್ಚು ಪ್ರೀತಿ ಇರುವ ಹಾಗೆ ನಡೆದುಕೊಳ್ಳುತ್ತಾರೆ ಇವರು ಎಲ್ಲರ ಮನವನ್ನು ಗೆಲ್ಲುತ್ತಾರೆ ಕುಂಭ ರಾಶಿಗೆ ಸೇರಿದ ಸ್ತ್ರೀ ಮತ್ತು ಪುರುಷರು ವಿವಾಹ ಮಾಡಿಕೊಂಡರೆ ಆಧ್ಯಾತ್ಮಿಕ ಶಕ್ತಿಯನ್ನು ತಡೆಯಲು ಇವರಿಗೆ ಬಹಳ ಕಷ್ಟವಾಗಬಹುದು

ಮೀನ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಅದೇ ರಾಶಿಯ ಸ್ತ್ರೀಯನ್ನು ಮದುವೆಯಾದರೆ ಇವರು ಹೆಚ್ಚು ದಿನ ಒಂದಾಗಿ ಇರುವುದಿಲ್ಲ ಈ ಕಾರಣದಿಂದ ಈ ರಾಶಿಯವರು ಅದೇ ರಾಶಿಯವರನ್ನು ಮದುವೆ ಆಗದೆ ಇರುವುದು ತುಂಬಾ ಉತ್ತಮ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.