ಅಕ್ಟೊಬರ್ 28 ಭಯಂಕರ ಶನಿವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ
ನಮಸ್ಕಾರ ಸ್ನೇಹಿತರೆ ಇಂದು ಅಕ್ಟೋಬರ್ ಇಪ್ಪತ್ತೆಂಟ ನೇ ತಾರೀಖು ಬಹಳ ಭಯಂಕರ ವಾದಂತ ಶನಿವಾರದಿಂದ ಕೆಲವೊಂದು ರಾಶಿಯವರಿಗೆ ಆಂಜನೇಯ ಸ್ವಾಮಿಯ ಕೃಪೆ ದೊರೆಯುತ್ತಿದೆ. ಹಾಗಾಗಿ ಈ ರಾಶಿಯವರು ಬಹಳಷ್ಟು ಅದೃಷ್ಟ ವನ್ನು ಪಡೆದುಕೊಂಡು ಇವರ ಮನೆಯಲ್ಲಿ ದುಡ್ಡಿನ ಸುರಿಮಳೆಯ ನ್ನ ಪಡೆದುಕೊಳ್ಳ ಲಿದ್ದಾರೆ.. ಶ್ರೀಮಂತಿಕೆ ಜೀವನ ವನ್ನು ನಡೆಸುತ್ತಾರೆ ಹಾಗೂ ಇವರಿಗೆ ಸಹಾಯ ಮಾಡುವ ಮನಸ್ಸು ಇರುವುದರಿಂದ ಕಷ್ಟದಲ್ಲಿ ರುವವರಿಗೆ ಸಹಾಯ ವನ್ನು ಮಾಡುವ ಗುಣ ವನ್ನು ಹೊಂದಿರುವುದರಿಂದ ಇವರು ಎಲ್ಲರ ಕಷ್ಟ ಕ್ಕೆ ಸ್ಪಂದಿಸುವುದರಿಂದ ಇವರ ಕಷ್ಟ ಗಳು ಬೇಗನೆ ಮಾಯ ವಾಗುತ್ತದೆ. ಇವರಿಗೆ ಹನುಮನ ಕೃಪೆ ದೊರೆಯುತ್ತಿರುವುದರಿಂದ ಎಲ್ಲಾ ರೀತಿಯ ತೊಂದರೆಗಳಿಂದ ಶಾಶ್ವತವಾದ ಪರಿಹಾರ ವನ್ನು ಪಡೆದುಕೊಳ್ಳುತ್ತಾರೆ. ಹಾಗಾದ್ರೆ ಒಂದು ಶನಿವಾರ ದಿಂದ ಹನುಮನ ಕೃಪೆಯಿಂದ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಅದೃಷ್ಟ ಬರುತ್ತದೆ ಎಂದು ನೋಡೋಣ ಬನ್ನಿ.
ಹೌದು ಈ ರಾಶಿಯವರಿಗೆ ಮಹಾ ರಾಜಯೋಗ ಪ್ರಾಪ್ತಿಯಾಗುತ್ತದೆ. ಇದರಿಂದಾಗಿ ಇವರು ಎಲ್ಲಿಲ್ಲದ ರಾಜ ಯೋಗ ಗುರು ಬಲ ವನ್ನು ಪಡೆದುಕೊಂಡು ರಾಜ ರಂತೆ ಇನ್ನು ಮುಂದೆ ಜೀವನ ವನ್ನು ನಡೆಸುತ್ತಾರೆ. ಇವರಿಗೆ ಇರುವಂತಹ ಹಲವಾರು ರೀತಿಯ ತೊಂದರೆಗಳು ಮುಖ್ಯ ವಾಗುತ್ತದೆ. ಆರೋಗ್ಯದ ವಿಚಾರ ದಲ್ಲಿ ಬಹಳ ದೊಡ್ಡ ಲಾಭ ವನ್ನು ಪಡೆದು ಕೊಳ್ತೀರಾ. ಮನೆಯಲ್ಲಿ ಇರುವಂತಹ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ವನ್ನು ಹರಿಸ ಬೇಕು ಹಾಗೂ ಮಕ್ಕಳ ಆರೋಗ್ಯದ ಕಡೆ ಗಮನ ವನ್ನು ಹರಿಸ ಬೇಕಾಗುತ್ತದೆ. ಇಲ್ಲವಾದ ಲ್ಲಿ ಮುಂದಿನ ದಿನಗಳಲ್ಲಿ ಯೋಚಿಸುವ ಸ್ಥಿತಿಗೆ ಬರ ಬೇಕಾಗುತ್ತದೆ.
ಇನ್ನು ಈ ರಾಶಿಯವರು ಹಲವಾರು ದಿನಗಳಿಂದ ಹೊಸದಾದ ಆಸ್ತಿ ಅಥವಾ ಮನೆ ಖರೀದಿ ಗೆ ಯೋಚನೆ ಮಾಡಿದರೆ ಅದಕ್ಕೂ ಕೂಡ ಸಕಾರ ವಾದ ಸಮಯ ಪ್ರಾಪ್ತಿಯಾಗುತ್ತದೆ. ಇನ್ನು ಇವರು ಹಲವಾರು ದಿನಗಳಿಂದ ಬಡ್ಡಿ ಸಿಗ ದೇ ಪರದಾಡುತ್ತಿದ್ದಾರೆ. ಇವರಿಗೆ ಕೆಲಸದ ವಿಷಯ ದಲ್ಲಿ ಗೌರವ, ಮನ್ನಣೆ ಹಾಗೂ ಬಡ್ತಿ ಸಿಗುವ ಸಾಧ್ಯತೆ ಇದೆ. ಯಾರಿಗೆ ಲ್ಲ ಉದ್ಯೋಗ ಸಿಗ ದೇ ಪರದಾಡುತ್ತಿದ್ದ ಅವರಿಗೆ ಸರ್ಕಾರಿ ನೌಕರಿ ಸಿಗುವ ಸಾಧ್ಯತೆ ಇದ್ದು ಉತ್ತಮವಾದ ವೇತನ ವನ್ನು ಪಡೆದುಕೊಳ್ಳುತ್ತೀರಾ? ಇಷ್ಟೆಲ್ಲ ಲಾಭ ವನ್ನು ಪಡೆದುಕೊಂಡು ಆಂಜನೇಯನ ಕೃಪೆ ಗೆ ಪಾತ್ರರಾಗುವ ಅದೃಷ್ಟವಂತ ರಾಶಿ ಗಳು ಯಾವು ವು ಎಂದರೆ ತುಲಾ ರಾಶಿ ಮೀನ ರಾಶಿ ಧನಸ್ಸು ರಾಶಿ, ವೃಶ್ಚಿಕ ರಾಶಿ ಸಿಂಹ ರಾಶಿ, ಮಕರ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಜೈ ಹನುಮಾನ್ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.