ಎಲ್ಲರ ಮುಂದೆ ಮಾತನಾಡಲು ಭಯ ಇದ್ರೆ ಏನು ಮಾಡಬೇಕು

0 20

ಎಲ್ಲರ ಮುಂದೆ ಮಾತನಾಡಲು ಭಯ ಇದ್ರೆ ಏನು ಮಾಡಬೇಕು

ಕೆಲವು ಜನರು ಎಲ್ಲರ ಎದುರು ಮಾತನಾಡಲು ತುಂಬಾ ಎದರುತ್ತಾರೆ ಇನ್ನು ಕೆಲವರು ಎಲ್ಲರ ಮುಂದೆ ಮಾತನಾಡಲು ಸಂಕೋಚ ಆದರೆ ಇಂದಿನ ಸಮಯದಲ್ಲಿ ಆ ಭಯವನ್ನು ದೂರ ಮಾಡುವುದು ತುಂಬಾನೇ ಮುಖ್ಯವಾದ ಕೆಲಸವಾಗಿದೆ ಇಲ್ಲವಾದರೆ ಖಂಡಿತವಾಗಿಯೂ ಈ ಕೆಟ್ಟ ಅಭ್ಯಾಸವು ನಿಮಗೆ ಜೀವನವಿಡಿ ಕೊರಗುವಂತೆ ಮಾಡುತ್ತದೆ ಅನೇಕ ಜನರು ಎಲ್ಲರ ಹೆಸರು ಮಾತನಾಡಲು ಸಫಲರಾಗುವುದಿಲ್ಲ ಇದಕ್ಕೆ ಇರುವ ಒಂದೇ ಕಾರಣ ಭಯ ಆದರೆ ನಿಮಗೆ ತಿಳಿದಿದೆಯೇ ಈ ರೀತಿ ಭಯ ಯಾಕೆ ಬರುತ್ತದೆ ಎಂದು ಕೆಲವರಿಗೆ ಅನಿಸುತ್ತದೆ ನಾವು ಎಲ್ಲರ ಎದುರು ಮಾತನಾಡಿದರೆ ಜನರು ನಮ್ಮ ಬಗ್ಗೆ ಏನು ಅಂದುಕೊಳ್ಳುತ್ತಾರೆ ಎನ್ನುವ ಮನೋಭಾವ ಇರುತ್ತದೆ

ಈ ಒಂದು ಭಯದ ಕಾರಣದಿಂದ ಜನರು ಬೇರೆಯವರ ಬಗ್ಗೆ ಮತ್ತು ಬೇರೆಯವರ ಮುಂದೆ ಮಾತನಾಡಲು ಹೆದರುತ್ತಾರೆ ಸ್ನೇಹಿತರೆ ಜನರ ಎದುರು ಮಾತನಾಡುವುದು ಒಂದು ಸಫಲವಾದ ಅಭ್ಯಾಸವಾಗಿದೆ ಆದರೆ ಈ ರೀತಿಯ ಹೆದರಿಕೆ ಕೆಲವು ಜನರಿಗೆ ಮಾತ್ರ ಇರುವುದಿಲ್ಲ ಇಂತಹ ಸಮಯದಲ್ಲಿ ನಮ್ಮ ದೇಹದಲ್ಲಿ ಒಂದು ರೀತಿಯ ಭಿನ್ನವಾದ ಇರುತ್ತದೆ ಇದು ನಿಮ್ಮ ಧ್ವನಿಯನ್ನು ಕುಗ್ಗಿಸುವ ಹಾಗೆ ಮಾಡುತ್ತದೆ ಈ ಭಯದಿಂದ ನಿಮ್ಮ ಗಂಟಲು ಸಹ ಒಣಗುತ್ತದೆ ಇದರಿಂದ ನಿಮ್ಮ ದ್ವನಿ ಶಕ್ತಿಯು ಕಳೆದುಕೊಳ್ಳುತ್ತದೆ ಮತ್ತು ನಿಮ್ಮ ಮಾತುಗಳು ಸಹ ಆಚೆ ಬರುವುದಿಲ್ಲ ಇಂತಹ ಜನರು ಹೇಗಿರುತ್ತಾರೆ ಎಂದರೆ ಕೆಲವು ಮಾತುಗಳನ್ನು ಆಫೀಸ್ ಫ್ರೆಂಡ್ಸ್ ಮತ್ತು ಸಂಬಂಧಿಕರ ಬೆಳೆಯು ಹೇಳುವುದಿಲ್ಲ

ಒಂದು ವೇಳೆ ಇಂತಹ ಜನರು ನಿಮಗೆ ಇಷ್ಟವಿದ್ದರೆ ಇವರ ಬಳಿ ಮಾತನಾಡುವುದು ತುಂಬಾ ಕಷ್ಟಕರವಾಗಿ ಇರುತ್ತದೆ ಜೊತೆಗೆ ಇಂತಹ ಭಯವನ್ನು ದೂರ ಮಾಡುವುದು ಸಹ ತುಂಬಾ ಮುಖ್ಯವಾಗಿದೆ ಇದಕ್ಕಾಗಿ ಒಂದು ರೀತಿಯ ಎಕ್ಸರ್ಸೈಜ್ ಕೂಡ ಇದೆ ಇದು ನಿಮ್ಮ ಭಯವನ್ನು ಕಡಿಮೆ ಮಾಡುತ್ತದೆ ಎಕ್ಸರ್ಸೈಜ್ ಯಾವುದು ಎಂದರೆ ನೀವು ಉಸಿರಾಡುವುದು ಆಗಿದೆ ನೀವು ಎಲ್ಲರ ಎದುರು ಮಾತನಾಡುವಾಗ

ಒಂದು ದೊಡ್ಡದಾದ ಉಸಿರನ್ನು ತೆಗೆದುಕೊಳ್ಳಿ ಇದು ನಿಮ್ಮ ಭಯವನ್ನು ದೂರಮಾಡುವ ಕೆಲಸ ಮಾಡುತ್ತದೆ ಇನ್ನು ಕೆಲವರಿಗೆ ಕೆಲವು ವಿಷಯಗಳಲ್ಲಿ ಮಾಹಿತಿ ಇರುವುದಿಲ್ಲ ಆ ಸಮಯದಲ್ಲೂ ಸಹ ಭಯ ಹೆಚ್ಚಾಗಿ ಇರುತ್ತದೆ ನೀವು ಯಾವ ವಿಷಯ ಮಾತನಾಡಬೇಕು ಆ ವಿಷಯವನ್ನು ಒಂದು ಎರಡು ಬಾರಿ ಓದಿಕೊಂಡು ನಂತರ ಮಾತನಾಡಿ ನಿಮಗೆ ಭಯ ಎನ್ನುವುದು ಇರುವುದಿಲ್ಲ ಈ ರೀತಿ ಮಾಡುವುದರಿಂದ ನಿಮಗೆ ಕಾನ್ಫಿಡೆಂಟ್ ಜಾಸ್ತಿಯಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.