ಆಂಜನೇಯನ ದೇವಾಲಯಕ್ಕೆ ಇದನ್ನು ಕೊಡಿ ಕೋಟಿ ಸಾಲ ಇದ್ರೂ ತಿರುತ್ತದೆ!

0 15,048

ಹಲವರು ಜನರ ಜೀವನದಲ್ಲಿ ಸಾಲದ ಸಮಸ್ಸೆಗಳು ಹೆಚ್ಚಾಗಿ ಇರುತ್ತವೆ.ಸಾಲದ ಸಮಸ್ಸೆಯಿಂದ ಇರುವವರು ಇಡಿ ದಿನ ಚಿಂತೆಯಲ್ಲಿ ಮುಳುಗಿರುತ್ತರೇ.ಇದೆ ಕಾರಣದಿಂದ ಈ ಸಮಸ್ಸೆಗಳು ಇವರ ಜೀವನದಲ್ಲಿ ದುರ್ಭಾಗ್ಯಕ್ಕೆ ಕಾರಣ ಕೂಡ ಆಗಿರುತ್ತದೆ.ಒಂದು ವೇಳೆ ಒಳ್ಳೆಯ ಮನಸ್ಸಿನಿಂದ ಈ ಚಿಕ್ಕ ಪ್ರಯೋಗವನ್ನು ಮಾಡಿದರೆ ನಿಮ್ಮ ಎಲ್ಲಾ ರೀತಿಯ ಸಾಲದ ಸಮಸ್ಸೆ ತಕ್ಷಣವೇ ದೂರ ಆಗಲು ಶುರು ಆಗುತ್ತದೆ.ನೌಕರಿ ಇಲ್ಲದವರಿಗೆ ನೌಕರಿ ಸಿಗುತ್ತದೆ.ಅನೇಕ ರೀತಿಯ ಲಾಭಗಳು ಕೂಡ ಸಿಗುತ್ತವೆ.

ಈ ಪ್ರಯೋಗವನ್ನು ಮಂಗಳವಾರ, ಗುರುವಾರ ಅಥವಾ ಶನಿವಾರದ ದಿನದಿಂದ ಶುರು ಮಾಡಬಹುದು.ಈ ಪ್ರಯೋಗವನ್ನು ಮಾಡಲು ನೀವು 11 ವಿಳೇದೆಲೆ 11 ಆಡಿಕೆಗಳನ್ನು ತೆಗೆದುಕೊಳ್ಳಬೇಕು.ಜೊತೆಗೆ ಕೇಸರಿ ಬಣ್ಣದ ಆಂಜನೇಯ ಸಿಂಧುರವನ್ನು ತೆಗೆದುಕೊಳ್ಳಬೇಕು.ಮೊದಲು ಸಿಂಧುರದಲ್ಲಿ ಮಲ್ಲಿಗೆ ಎಣ್ಣೆ ಬೇರೆಸಬೇಕು ಮತ್ತು 11 ವಿಳೇದೆಲೆ ಮೇಲೆ ರಾಮ ಎಂದು ಬರೆಯಬೇಕು.ನಂತರ ಅದರಲ್ಲಿ ಆಡಿಕೆ ಹಾಕಿ ಸುತ್ತಿ ದಾರವನ್ನು ಕಟ್ಟಬೇಕು.

ನಂತರ ಮನೆಯ ದೇವರ ಕೊಣೆಗೆ ಹೋಗಿ ಆಂಜನೇಯ ಮುಂದೆ ಕುಳಿತು 11 ಭಾರಿ ಹನುಮನ್ ಚಾಲೀಸಾವನ್ನು ಜಪ ಮಾಡಬೇಕು.ಒಂದು ಭಾರಿ ಓದಿದ ತಕ್ಷಣ ಒಂದು ಪಾನ್ ಅನ್ನು ಆಂಜನೇಯ ಸ್ವಾಮಿಗೆ ಅರ್ಪಿಸಬೇಕು.ಇದೆ ರೀತಿ 11 ಭಾರಿ ಹನುಮಾನ್ ಚಾಲೀಸಾ ಜಪ ಮಾಡಿ 11 ಪಾನ್ ಅನ್ನು ಅರ್ಪಿಸಬೇಕು.ಈ ಪ್ರಯೋಗವನ್ನು ವಾರದಲ್ಲಿ ಒಂದು ಭಾರಿ ಮಾಡಿದರು ಸಾಕು.ಮಾರನೇ ದಿನ ಈ ಪಾನ್ ಅನ್ನು ಆಲದ ಮರದ ಕೆಳಗೆ ಇಟ್ಟು ಆಂಜನೇಯ ಹತ್ತಿರ ಪ್ರಾರ್ಥನೆ ಮಾಡಿ ಬರಬೇಕು.ಈ ರೀತಿ ಮಾಡಿದರೆ ಸಾಲದಿಂದ ಮತ್ತು ಶತ್ರುಗಳಿಂದ ಮುಕ್ತಿ ಸಿಗುತ್ತದೆ.

Leave A Reply

Your email address will not be published.