ನಿಮ್ಮ ರಾಶಿಗೆ ಅದೃಷ್ಟ ತರುವ ಬಣ್ಣಗಳು ಯಾವುವು?
Which colours are lucky for your zodiac……

0 22

ನಿಮ್ಮ ರಾಶಿಗೆ ಅದೃಷ್ಟ ತರುವ ಬಣ್ಣಗಳು ಯಾವುವು?
Which colours are lucky for your zodiac……?

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ನಿಮ್ಮ ರಾಶಿಗೆ ಯಾವ ಬಣ್ಣ ಅದೃಷ್ಟ ತರುತ್ತದೆ? ನಮ್ಮ ಹೊಸ ವಾಹನ, ಮನೆಯ ಬಣ್ಣ, ಹುಡುಗಿಯ ಬಣ್ಣಗಳು ನಮ್ಮ ರಾಶಿ ಚಕ್ರದ ಬಣ್ಣಗಳಾಗಿದ್ದರೆ ಅವು ನಮಗೆ ಅದೃಷ್ಟವನ್ನು ತಂದುಕೊಡುತ್ತವೆ ಸಂಖ್ಯೆಗಳು ಹೇಗೆ ನಮ್ಮ ಅದೃಷ್ಟವನ್ನು ನಿರ್ಧರಿಸುತ್ತವೆಯೋ, ಅದೇ ರೀತಿ ಬಣ್ಣಗಳು ಸಹ ನಮ್ಮ ಅದೃಷ್ಟವನ್ನು ಬದಲಾಯಿಸುತ್ತವೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ ಈ ವಿಚಾರ ನಿಮಗೆ ಆಶ್ಚರ್ಯ ಎಂದು ಎನಿಸಿದರು ಇದು ಸತ್ಯ, ಇದರಲ್ಲಿ ಯಾವುದೇ ಸಂಶಯವಿಲ್ಲ ನಮ್ಮ ಅದೃಷ್ಟ ಬಣ್ಣದ ದಾರವನ್ನು ಕೈಗೆ ಕಟ್ಟಿಕೊಳ್ಳುವುದರಿಂದ ಅಥವಾ

ಆ ಬಣ್ಣದ ಬಟ್ಟೆಯನ್ನು ತೊಡುವುದರಿಂದ ನಕಾರಾತ್ಮಕ ಶಕ್ತಿಯು ನಮ್ಮ ಬಳಿಗೆ ಸುಳಿಯುವುದಿಲ್ಲ ಧನಾತ್ಮಕ ಗುಣಗಳು ಹಾಗೂ ಅದೃಷ್ಟಗಳು ನಾವು ಕೈಗೆತ್ತಿಕೊಂಡ ವ್ಯವಹಾರಗಳನ್ನು ಮತ್ತು ಕೆಲಸಗಳನ್ನು ಹೂವೆತ್ತಿದಷ್ಟು ಸುಲಭವಾಗಿಸಿಗುತ್ತವೆ ಇಂತಹ ಸುಲಭ ಉಪಾಯದಿಂದ ಒಳ್ಳೆಯದಾಗುತ್ತದೆ ಎಂದು ಖುಷಿಪಡುವ ಮೊದಲು ನಿಮ್ಮ ರಾಶಿಗೆ ಯಾವ ಬಣ್ಣ ಅದೃಷ್ಟ ತರುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ ಹಾಗಾದರೆ ನಿಮ್ಮ ರಾಶಿಗೆ ಯಾವ ಬಣ್ಣ ಅದೃಷ್ಟ ಎಂಬುದನ್ನು ಈ ದಿನ ನಾವು ನಿಮಗೆ ತಿಳಿಸಿ ಕೊಡುತ್ತೇವೆ ಹಾಗಾಗಿ ಇದನ್ನು ಕೊನೆಯವರೆಗೂ ಪೂರ್ತಿಯಾಗಿ ಓದಿ

ಮೊದಲನೆಯದಾಗಿ ಮೇಷ ರಾಶಿ :-
ರಾಶಿ ಚಕ್ರಗಳಲ್ಲಿ ಮೊದಲನೆಯ ರಾಶಿ ಚಕ್ರ ಮೇಷ, ಇದಕ್ಕೆ ಅದೃಷ್ಟ ಬಣ್ಣ ಎಂದರೆ: ಕೆಂಪು,
ಕೆಂಪು ಪ್ರೀತಿ, ಶಕ್ತಿ, ಹಾಗೂ ಗುಣವಂತಿಕೆಯನ್ನು ಸೂಚಿಸುತ್ತದೆ ಈ ರಾಶಿ ಚಕ್ರದವರು ಈ ಬಣ್ಣವನ್ನು ಆಯ್ಕೆ ಮಾಡಿಕೊಂಡರೆ ಅದೃಷ್ಟ ಒಲಿಯುತ್ತದೆ.

ವೃಷಭ ರಾಶಿ :-
ಇವರಿಗೆ ಹಚ್ಚ ಹಸಿರು ಬಣ್ಣ ಶುಭ ಎಂದು ಹೇಳಬಹುದು, ಹೌದು ಕೆಲವೊಮ್ಮೆ ತಿಳಿ ನೀಲಿ ಬಣ್ಣವು ಸಹ ಇವರಿಗೆ ಅದೃಷ್ಟವನ್ನು ತಂದು ಕೊಡುತ್ತದೆ ಎಂದು ಹೇಳಲಾಗುತ್ತದೆ.

ಮಿಥುನ ರಾಶಿ :-
ಈ ರಾಶಿಯವರಿಗೆ ಅದೃಷ್ಟವನ್ನು ತರುವಂತಹ ಬಣ್ಣ ಯಾವುದು ಎಂದರೆ : ಹಳದಿ,
ಈ ಬಣ್ಣ ಚುರುಕುತನ, ಬುದ್ಧಿಶಕ್ತಿ ಮತ್ತು ಸ್ಪೂರ್ತಿದಾಯಕ ಚಿಂತನೆಯನ್ನು ವ್ಯಕ್ತಪಡಿಸುತ್ತದೆ ಅದೃಷ್ಟಗಳಿಂದ ವಂಚಿತರಾದಾಗ ಈ ಬಣ್ಣವನ್ನು ಆಯ್ಕೆ ಮಾಡಿಕೊಂಡರೆ ನಿಮ್ಮಲ್ಲಿ ಆಶಾದಾಯಕ ಭಾವನೆಯನ್ನು ಹೆಚ್ಚಿಸಿ ಕೆಲಸಗಳು ಕೈಗೂಡುವಂತೆ ಮಾಡುತ್ತದೆ.

ಕರ್ಕಾಟಕ ರಾಶಿ :-
ಕರ್ಕ ರಾಶಿಯವರ ಅದೃಷ್ಟ ಬಣ್ಣ ಯಾವುದು ಎಂದರೆ: ಶ್ವೇತ ವರ್ಣ,
ಅದೃಷ್ಟವನ್ನು ತಂದುಕೊಡುವ ಬಿಳಿ ಬಣ್ಣ ಚಂದ್ರನನ್ನು ಪ್ರತಿಬಿಂಬಿಸುತ್ತದೆ ಸೂಕ್ಷ್ಮ ಮತ್ತು ಭಾವನಾತ್ಮಕ ಗುಣವನ್ನು ವ್ಯಕ್ತಪಡಿಸುವ ಈ ಬಣ್ಣ ಒಳ್ಳೆಯ ಅದೃಷ್ಟವನ್ನು ನಿಮಗೆ ನೀಡುತ್ತದೆ.

ಸಿಂಹ ರಾಶಿ :-
ಈ ರಾಶಿ ಚಕ್ರದ ಚಿಹ್ನೆಯನ್ನು ಸೂರ್ಯನ ರಾಜ ಎಂದು ಹೇಳುತ್ತಾರೆ, ಈ ರಾಶಿಯ ಅದೃಷ್ಟದ ಬಣ್ಣ : ಚಿನ್ನ ಮತ್ತು ಕಿತ್ತಳೆ ಹಳದಿ,
ಈ ಬಣ್ಣವು ಸಿಂಹ ರಾಶಿಯವರಿಗೆ ಉತ್ತಮ ಅದೃಷ್ಟವನ್ನು ತಂದುಕೊಡುತ್ತದೆ ಎಂದು ಹೇಳಲಾಗುತ್ತದೆ.

ಕನ್ಯಾ ರಾಶಿ :-
ಕನ್ಯಾ ರಾಶಿಯ ಅದೃಷ್ಟದ ಬಣ್ಣ ಯಾವುದು ಎಂದರೆ : ಕಂದು ಬಣ್ಣ, ಹಸಿರು ಮತ್ತು ಗಾಢನೀಲಿ ಎಂದು ಹೇಳಬಹುದು ಈ ಬಣ್ಣವೂ ಕನ್ಯಾ ರಾಶಿ ಚಕ್ರದವರಿಗೆ ಆತ್ಮವಿಶ್ವಾಸವನ್ನು ತುಂಬಿಸುತ್ತದೆ.

ತುಲಾ ರಾಶಿ :-
ತುಲಾ ರಾಶಿಯವರ ಅದೃಷ್ಟದ ಬಣ್ಣ ಗುಲಾಬಿ, ತಿಳಿ ನಿಂಬೆ ಹಳದಿ ಮತ್ತು ಕೆಂಪು ಬಣ್ಣ,
ಈ ರಾಶಿಗೆ ಶುಕ್ರ ಗ್ರಹವು ಹೆಚ್ಚು ಸಹಾಯಕಾರಿಯಾಗಿರುವುದರಿಂದ ನಿಂಬೆ ಹಳದಿಯು ಅದೃಷ್ಟವನ್ನು ತಂದುಕೊಡುತ್ತದೆ ಎಂದು ಹೇಳಬಹುದು.

ವೃಶ್ಚಿಕ ರಾಶಿ :-
ಈ ರಾಶಿ ಚಕ್ರದವರಿಗೆ ಶರತ್ಕಾಲದ ಹಣ್ಣಿನ ಬಣ್ಣವನ್ನು ಪ್ರತಿಬಿಂಬಿಸಲಾಗುತ್ತದೆ ಗಾಢ ಕೆಂಪು ಬಣ್ಣವು ಹೆಚ್ಚು ಅದೃಷ್ಟವನ್ನು ತಂದು ಕೊಡುತ್ತದೆ.

ಧನು ರಾಶಿ :-
ಇವರಿಗೆ ಕೆನ್ನೆರಳೆ ಅಥವಾ ಗಾಢ ನೀಲಿ ಬಣ್ಣವು ಹೆಚ್ಚು ಅದೃಷ್ಟವನ್ನು ತಂದುಕೊಡುತ್ತದೆ ಎಂದು ಹೇಳಬಹುದು ಈ ಬಣ್ಣಗಳು ವಿಶ್ವಾಸ, ಶಾಂತ ಮನೋಭಾವಗಳನ್ನು ಹುಟ್ಟಿಸುತ್ತದೆ ಎಂದು ಹೇಳಬಹುದು.

ಮಕರ ರಾಶಿ :-
ಮಕರ ರಾಶಿಯವರಿಗೆ ಶನಿ ಗ್ರಹವು ಹೆಚ್ಚು ಮಿತೃತ್ವದಲ್ಲಿರುವುದರಿಂದ ಕಡು ಕಂದು, ಗಾಢ ಬೂದು ಮತ್ತು ಕಪ್ಪು ಬಣ್ಣವು ಹೆಚ್ಚು ಅದೃಷ್ಟವನ್ನು ತಂದುಕೊಡುತ್ತದೆ ಎಂದು ಹೇಳಬಹುದು.

ಕುಂಭ ರಾಶಿ :-
ಕುಂಭ ರಾಶಿಯವರಿಗೆ ಆಕಾಶ ನೀಲಿ ಅಥವಾ ತಿಳಿ ನೀಲಿ ಬಣ್ಣ ಅದೃಷ್ಟದ ಬಣ್ಣ ಎಂದು ಹೇಳಬಹುದು, ಇದು ಪ್ರಗತಿಶೀಲ ಮಾನವೀಯತೆಗೆ ಕಾರಣವಾಗುತ್ತದೆ ವಿಶಿಷ್ಟವಾದ ಆಕರ್ಷಣೆಯನ್ನು ತಂದುಕೊಡುತ್ತದೆ.

ಮೀನ ರಾಶಿ :-
ಇವರಿಗೆ ನೇರಳೆ ಬಣ್ಣವು ಅತಿ ಹೆಚ್ಚು ಅದೃಷ್ಟವನ್ನು ತಂದುಕೊಡುತ್ತದೆ ಎಂದು ಹೇಳಲಾಗುತ್ತದೆ, ಆದರೆ ಕೆಲವು ಸಮಯದಲ್ಲಿ ಸಮುದ್ರದ ಹಸಿರು, ಬಿಳಿ ಮತ್ತು ಲವೆಂಡರ್ ಬಣ್ಣಗಳು ಅದೃಷ್ಟವನ್ನು ತರುತ್ತವೆ ಎಂದು ಹೇಳಲಾಗುತ್ತದೆ.

ಸ್ನೇಹಿತರೆ ತಿಳಿದುಕೊಂಡಿರಲ್ಲ ಹಾಗಾದರೆ ಯಾವ ಯಾವ ರಾಶಿಗಳಿಗೆ ಯಾವ ಯಾವ ಬಣ್ಣಗಳು ಅದೃಷ್ಟವನ್ನು ತಂದುಕೊಡುತ್ತವೆ ಎಂದು, ಶುಭವಾಗಲಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.