ಜೋಳದ ರೊಟ್ಟಿ ತಿನ್ನುವವರು ತಪ್ಪದೇ ಈ ವಿಷಯವನ್ನು ತಿಳಿದುಕೊಳ್ಳಲೇ ಬೇಕು

0 44

ಜೋಳದ ರೊಟ್ಟಿ ತಿನ್ನುವವರು ತಪ್ಪದೇ ಈ ವಿಷಯವನ್ನು ತಿಳಿದುಕೊಳ್ಳಲೇ ಬೇಕು

ಸ್ನೇಹಿತರ ಜೋಳದ ರೊಟ್ಟಿ ಅಂದ ತಕ್ಷಣವೇ ನಮಗೆ ನೆನಪಿಗೆ ಬರುವುದು ಉತ್ತರ ಕರ್ನಾಟಕ ಜಿಲ್ಲೆಯ ಜನರು ಏಕೆಂದರೆ ಇಲ್ಲಿನವರ ಮೂಲ ಆಹಾರವಿದು ದಕ್ಷಿಣ ಕರ್ನಾಟಕದಲ್ಲಿರುವವರಿಗೆ ರಾಗಿಗೆ ಹೇಗೆ ಪ್ರಾಮುಖ್ಯತೆಯು ನೀಡುತ್ತಾರೆ ಅದೇ ರೀತಿಯಲ್ಲಿ ಉತ್ತರ ಕರ್ನಾಟಕದಲ್ಲಿರುವವರು ಜೋಳದ ರೊಟ್ಟಿಗೆ ಹೆಚ್ಚಿನ ಮಹತ್ವವನ್ನು ಕೊಡುತ್ತಾರೆ ಇದನ್ನು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರು ಕೂಡ ಯಾವುದೇ ಭೇದ ಭಾವವಿಲ್ಲದೆ ಜೋಳದ ರೊಟ್ಟಿಯನ್ನು ಸೇವನೆ ಮಾಡುತ್ತಾರೆ ಇತ್ತೀಚಿನ ದಿನಗಳಲ್ಲಿ ಆನ್ಲೈನಲ್ಲೂ ಕೂಡ ರೆಡಿಮೇಡ್ ರೊಟ್ಟಿ ದೊರೆಯುತ್ತದೆ. ಇದರಿಂದ ಉತ್ತರ ಕರ್ನಾಟಕದ ಸೊಗಡು ಎಲ್ಲರಿಗೂ ಕೂಡ ಪರಿಚಯವಾಗುತ್ತಾಯಿದೆ ಹಾಗಾದರೆ ಈ ಜೋಳದ ರೊಟ್ಟಿಯನ್ನು ಸೇವನೆ ಮಾಡಿದರೆ ನಮ್ಮ ಆರೋಗ್ಯಕ್ಕೆ ಯಾವೆಲ್ಲ ರೀತಿಯಾದಂತಹ ಲಾಭಗಳಾಗುತ್ತವೆ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಪ್ರತಿನಿತ್ಯ ಜೋಳದ ರೊಟ್ಟಿಯನ್ನು ತಿನ್ನುವವರು ತುಂಬಾನೇ ಗಟ್ಟಿಮುಟ್ಟಿ ಆಗಿರುತ್ತಾರೆ ಮತ್ತು ಎಲ್ಲಾ ರೀತಿಯಾದಂತಹ ಭಾರಗಳನ್ನು ಒರುವ ಶಕ್ತಿಯನ್ನು ಹೊಂದಿರುತ್ತಾರೆ

ಹಾಗಾಗಿ ಉತ್ತರ ಕರ್ನಾಟಕದ ಜಿಲ್ಲೆಯ ಜನರು ತುಂಬಾನೆ ಗಟ್ಟಿಮುಟ್ಟಾಗಿರುತ್ತಾರೆ ಅಂತ ಹೇಳಬಹುದು ಮತ್ತು ಈ ಜೋಳದಲ್ಲಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವಂತಹ ಪ್ರೋಟೀನ್, ಪೊಟಾಸಿಯಂ, ಮೆಗ್ನೀಷಿಯಂ ಮತ್ತು ಕ್ಯಾಲ್ಸಿಯಂ ಮತ್ತು ಅಮೀನೊ ಆಮ್ಲಗಳು ಇನ್ನಿತರ ಪೌಷ್ಟಿಕ ತತ್ವವು ಅಡಗಿದೆ. ಹಾಗಾಗಿ ಇವುಗಳನ್ನು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಬೇಕಾಗಿರುವ ಎಲ್ಲಾ ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ ನಮ್ಮ ದೇಹಕ್ಕೆ ಯಾವಾಗ ಎಲ್ಲಾ ರೀತಿಯಾದಂತಹ ಪೌಷ್ಟಿಕಾಂಶಗಳು ಸಿಗುತ್ತವೆ ಆಗ ನಾವು ಆರೋಗ್ಯವಾಗಿರುತ್ತೇವೆ

ಜೊತೆಗೆ ಪ್ರತಿನಿತ್ಯ ಮಾಡುವಂತಹ ಕೆಲಸದಲ್ಲೂ ಕೂಡ ಆಕ್ಟಿವ್ ಆಗಿರಲು ಸಹಾಯವಾಗುತ್ತದೆ. ಇನ್ನೂ ಈ ಜೋಳದಲ್ಲಿ ನಮ್ಮ ದೇಹದಲ್ಲಿರುವಂತಹ ವಿಷಕಾರಿ ಅಂಶಗಳನ್ನು ಕರಗಿಸುವ ಶಕ್ತಿ ಇದೆ ಇದರ ಜೊತೆಗೆ ನಮ್ಮ ದೇಹದಲ್ಲಿ ಕಂಡು ಕಂಡುಬರುವಂತಹ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ತಗ್ಗಿಸಿ ಸಕ್ಕರೆ ಕಾಯಿಲೆ ಸಮಸ್ಯೆಯನ್ನು ಕೂಡ ನಿವಾರಣೆ ಮಾಡಲು ಸಹಾಯಮಾಡುತ್ತದೆ. ಜೊತೆಗೆ ರಕ್ತದ ಒತ್ತಡವನ್ನು. ಕೂಡ ನಿಯಂತ್ರಣ ಮಾಡಿ ಹೃದಯಕ್ಕೆ ಬರುವಂತಹ ಕಾಯಿಲೆಗಳನ್ನು ಕೂಡ ರಕ್ಷಣೆ ಒದಗಿಸಲು ಸಹಾಯಮಾಡುತ್ತದೆ

ಇನ್ನು ಈ ಜೋಳದ ರೊಟ್ಟಿಯಲ್ಲಿರುವಂತಹ ನಾರಿನ ಅಂಶವು ಕೂಡ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅಂತ ಹೇಳಬಹುದು ಯಾಕೆಂದರೆ ಇತ್ತೀಚಿನ ದಿನದಲ್ಲಿ ನೀವು ಸಾಕಷ್ಟು ಜನಗಳನ್ನು ಗಮನಿಸಬಹುದು. ಬಹಳಷ್ಟು ಜನರು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅಂಥವರು ಪ್ರತಿನಿತ್ಯ ಜೋಳದ ರೊಟ್ಟಿಯನ್ನು ಸೇವನೆ ಮಾಡುವುದರಿಂದ ಮಲಬದ್ಧತೆ ಸಮಸ್ಯೆಯಿಂದ ಮುಕ್ತಿಯನ್ನು ಹೊಂದಬಹುದು. ಇದಷ್ಟೇ ಅಲ್ಲದೆ ನಿಯಮಿತವಾಗಿ ಜೋಳದ ರೊಟ್ಟಿಯನ್ನು ಸೇವನೆ ಮಾಡುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆಯು ಕೂಡ ಉತ್ತಮವಾಗಿ ಕೆಲಸ ಮಾಡುತ್ತದೆ ಜೊತೆಗೆ ನಮ್ಮ ಕರುಳಿನ ಆರೋಗ್ಯವೂ ಕೂಡ ಅಭಿವೃದ್ಧಿಯಾಗುತ್ತದೆ

ಹಾಗೂ ನಮ್ಮ ಛಾಯಾಪ್ರಚಾಯ ಕ್ರಿಯೆಯು ಕೂಡ ಉತ್ತಮವಾಗುತ್ತದೆ ಇನ್ನು ಈ ಜೋಳದ ರೊಟ್ಟಿ ಸಕ್ಕರೆ ಕಾಯಿಲೆ ಇದ್ದವರಿಗೂ ಕೂಡ ಒಳ್ಳೆಯ ಆಹಾರವೆ ಹೇಳಬಹುದು ಏಕೆಂದರೆ ಈ ಜೋಳದ ರೊಟ್ಟಿಯಲ್ಲಿ ಅಪಾರ ಪ್ರಮಾಣದ ಟ್ಯಾಲಿ ಎಂಬ ಅಂಶದಿಂದ ಕೂಡಿರುತ್ತದೆ ಇದು ಸಕ್ಕರೆ ಕಾಯಿಲೆ ಇದ್ದವರಿಗೆ ತುಂಬಾ ಒಳ್ಳೆಯದು ಅಂತ ಹೇಳಬಹುದು ಇದು ನಮ್ಮ ರಕ್ತದಲ್ಲಿ ಇರುವಂತಹ ಸಕ್ಕರೆ ಪ್ರಮಾಣವನ್ನು ನಿರ್ಮೂಲನೆ ಮಾಡುವುದಕ್ಕೆ ಸಹಾಯ ಮಾಡುತ್ತದೆ ಹಾಗಾಗಿ ಯಾರಿಗೆ ಸಕ್ಕರೆ ಕಾಯಿಲೆ ಇರುತ್ತದೆ. ಅಂತವರು ಜೋಳದ ರೊಟ್ಟಿಯನ್ನು ಸೇವನೆ ಮಾಡಬಹುದು ಮತ್ತು ಈ ಜೋಳದ ರೊಟ್ಟಿಯಲ್ಲಿ ಮೆಗ್ನೀಷಿಯಂ ಮತ್ತು ಕ್ಯಾಲ್ಸಿಯಂ ಅಂಶವು ಕೂಡ ಇರುವುದರಿಂದ ಇದು ನಮ್ಮ ಮೂಳೆಗಳ ಆರೋಗ್ಯಕ್ಕೆ ಹಲ್ಲುಗಳ ಆರೋಗ್ಯಕ್ಕೆ ತುಂಬಾ ಉತ್ತಮವಾಗಿರುತ್ತದೆ

ಇನ್ನು ಹಲವಾರು ಸಂಶೋಧನೆಯ ಪ್ರಕಾರ ಯಾರು ನಿಯಮಿತವಾಗಿ ಜೋಳದ ರೊಟ್ಟಿಯನ್ನು ಸೇವನೆ ಮಾಡುತ್ತಾರೆ. ಅಂಥವರಿಗೆ ಕ್ಯಾನ್ಸರ್ ಸಮಸ್ಯೆ ಬರುವುದಿಲ್ಲ ಮತ್ತು ಕ್ಯಾನ್ಸರ್ ಸಮಸ್ಯೆ ನಿವಾರಣೆ ಜೊತೆಗೆ ಅತ್ಯುತ್ತಮ ಹೃದಯರಕ್ತನಾಳದ ಕಾಯಿಲೆಯನ್ನು ಹೋಗಲಾಡಿಸುವುದರಲ್ಲಿ. ಈ ಜೋಳದ ರೊಟ್ಟಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಜೊತೆಗೆ ನಮ್ಮ ಕಿಡ್ನಿ ಹಾಗೂ ಲಿವರ್ ಆರೋಗ್ಯಕ್ಕೂ ಕೂಡ ಜೋಳದ ರೊಟ್ಟಿ ತುಂಬಾನೇ ಉತ್ತಮವಾಗಿರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.