ನಿಮ್ಮ ಪಾದದ ಆಕಾರದ ಮೇಲೆ ನಿಮ್ಮ ಸ್ವಭಾವ ಮತ್ತು ಭವಿಷ್ಯವನ್ನು ತಿಳಿಯಿರಿ

0 1,357

ನಿಮ್ಮ ಪಾದದ ಆಕಾರದ ಮೇಲೆ ನಿಮ್ಮ ಸ್ವಭಾವ ಮತ್ತು ಭವಿಷ್ಯವನ್ನು ತಿಳಿಯಿರಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ನಮಸ್ಕಾರ ಸ್ನೇಹಿತರೆ ಶಾಸ್ತ್ರಗಳ ಮೂಲಕ ಮನುಷ್ಯನ ಶರೀರದ ಅಂಗಗಳು ಮತ್ತು ಲಕ್ಷಣಗಳನ್ನು ನೋಡಿ ವ್ಯಕ್ತಿತ್ವ ಮತ್ತು ಭವಿಷ್ಯವನ್ನು ಹೇಳುವಂತಹ ವಿಧಿಗಳನ್ನು ಸಾಮುದ್ರಿಕ ಶಾಸ್ತ್ರ ಎಂದು ಹೇಳುತ್ತಾರೆ ಇದು ಜ್ಯೋತಿಷ್ಯಶಾಸ್ತ್ರದ ಒಂದು ಅಭಿನ್ನ ವಾದ ಅಂಗ ಕೂಡ ಆಗಿದೆ ಮತ್ತು ಈ ಶಾಸ್ತ್ರದ ಇತಿಹಾಸ ಕೂಡ ತುಂಬಾ ಪ್ರಾಚೀನವಾಗಿದೆ ಸಾಮುದ್ರಿಕ ಶಾಸ್ತ್ರ ದಲ್ಲಿ ಇರುವಂತಹ ಮಾಹಿತಿ ಪ್ರಕಾರ ಮನುಷ್ಯನ ತಲೆಯಿಂದ ಕಾಲಿನವರೆಗೆ ಪ್ರತಿಯೊಂದು ಅಂಗಗಳಿಗೂ ವಿಶೇಷ ಲಕ್ಷಣಗಳನ್ನು ತಿಳಿಸಿದ್ದಾರೆ ಅಂಗಗಳ ಆಕಾರ ಆಗಲೀ ವಿನ್ಯಾಸ ಆಗಲೀ ಅವುಗಳ ಬಣ್ಣಗಳ ಮೂಲಕ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ತಿಳಿಯಬಹುದಾಗಿದೆ ಜೊತೆಗೆ ಕೆಲವು ರಹಸ್ಯಗಳನ್ನು ಕೂಡ ಇಲ್ಲಿ ತಿಳಿಯಬಹುದು ಇವುಗಳ ಮೂಲಕ ಭವಿಷ್ಯದ ಮಾಹಿತಿಗಳನ್ನು ಸರಳವಾಗಿ ಸಿಗುತ್ತದೆ. ಯಾವುದೇ ವ್ಯಕ್ತಿಗಳ ಕಾಲೀನ ಆಕಾರಗಳನ್ನಾ ನೋಡಿ ಸ್ತ್ರೀ-ಪುರುಷರ ವ್ಯವಹಾರ ಆಚಾರ-ವಿಚಾರಗಳನ್ನು ಇವರ ಕಾರ್ಯಕ್ಷೇತ್ರದಲ್ಲಿ ರುವಂತಹ ಮಾಹಿತಿಗಳನ್ನು ಸುಲಭವಾಗಿ ತಿಳಿಯಬಹುದಾಗಿದೆ ಪ್ರತಿಯೊಬ್ಬ ವ್ಯಕ್ತಿಗಳ ಪಾದಗಳ ಆಕಾರ ಭಿನ್ನವಾಗಿರುತ್ತದೆ ಇಲ್ಲಿ 5 ಪಾದಗಳ ಆಕಾರ ವರ್ಣಿಸಲಾಗಿದೆ ನೀವು 5 ಆಕಾರದಲ್ಲಿ ನಿಮ್ಮ ಕಾಲಿನ ಶೇಪ್ ಯಾವುದು ಅದರ ವ್ಯಕ್ತಿತ್ವ ಹೇಗೆ ಎಂದು ಸುಲಭವಾಗಿ ತಿಳಿದುಕೊಳ್ಳಿ ಮತ್ತು ಇನ್ನೊಬ್ಬರ ಕಾಲಿನ ಆಕಾರ ಶೇಪ್ ನೋಡಿ ಅವರ ವ್ಯಕ್ತಿತ್ವ ಗುಣ ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ ಅಂದರೆ ಅವರ ಭವಿಷ್ಯ ಆಚಾರ-ವಿಚಾರ ಎಲ್ಲವನ್ನು ಸಹ ಸುಲಭವಾಗಿ ತಿಳಿಯಬಹುದು

ಯಾರ ಪಾದದ ಬೆರಳು ಎತ್ತರದಿಂದ ಇಳಿಮುಖವಾಗಿ ಹೋಗುತ್ತದೆಯೋ ಅಂತಹ ಜನರು ಇನ್ನೊಬ್ಬರ ಮೇಲೆ ಪ್ರವರ್ಧ ಸಾಧಿಸುವ ಗುಣವನ್ನು ಹೊಂದಿರುತ್ತಾರೆ ಅಧಿಕಾರವನ್ನು ವ್ಯಕ್ತಪಡಿಸುವ ಗುಣವನ್ನು ಸಹ ಇವರು ಹೊಂದಿರುತ್ತಾರೆ ಎಲ್ಲಿ ಹೋದರೂ ಸಹ ಅಲ್ಲಿಯವರೆಗೂ ಇವರಿಗೆ ಗೌರವ ನೀಡಲಿ ಎಂದು ಅವರು ಸಾಧಿಸುತ್ತಾರೆ ಎಲ್ಲರೂ ಇವರ ಮಾತುಗಳನ್ನು ಕೇಳಬೇಕು ಎನ್ನುವುದು ಇವರ ಆಸೆಯಾಗಿರುತ್ತದೆ ಒಂದು ವೇಳೆ ಮನೆಯಲ್ಲಾಗಲಿ ಸಮಾಜದಲ್ಲಿ ಆಗಲೀ ಇವರ ಅನುಸಾರವಾಗಿ ಇವರ ವಿರುದ್ಧ ನಡೆದುಕೊಂಡರೆ ಇವರಿಗೆ ತುಂಬಾ ಸಿಟ್ಟು ಬರುತ್ತದೆ. ಪದದ ಮೊದಲ ಮೂರು ಬೆರಳು ಸಮನಾಗಿದ್ದು ಉಳಿದ ಬೆರಳು ಚಿಕ್ಕದಾಗಿರುತ್ತದೆಯೋ ಇಂತಹ ವ್ಯಕ್ತಿಗಳು ಕಠಿಣ ಪರಿಶ್ರಮ ಪಡುವಂತಹ ವ್ಯಕ್ತಿಗಳಾಗಿರುತ್ತಾರೆ ಇಂತಹ ಜನರು ತಮ್ಮ ಸಮದ ಶಕ್ತಿಗಳ ಮೇಲೆ ಮತ್ತು ತಮ್ಮ ಕಾರ್ಯಗಳ ಮೇಲೆ ಯಶಸ್ಸನ್ನು ಸಾಧಿಸುತ್ತಾರೆ ಜೊತೆಗೆ ಸಮಾಜದಲ್ಲಿ ಗೌರವ ಕೂ
ಡ ಇವರಿಗೆ ಹೆಚ್ಚಾಗಿ ಸಿಗುತ್ತದೆ.

ಪದಗಳಲ್ಲಿ ಹೆಬ್ಬೆರಳಿನ ಪಕ್ಕದ ಬೆರಳು ಉದ್ದವಾಗಿರುತ್ತದೆ ಉಳಿದ ಬೆರಳು ಕ್ರಮೇಣವಾಗಿ ಚಿಕ್ಕದಾಗಿರುತ್ತದೆಯೋ ಇಂತಹ ಜನರು ಯಾವುದೇ ರೀತಿಯ ಕೆಲಸವನ್ನು ಯೂನಿಕ್ ಆಗಿ ಕೆಲಸ ಮಾಡುತ್ತಾರೆ ಕಾರ್ಯಕ್ಷೇತ್ರದಲ್ಲಿ ಇವರ ಪ್ಲಾನಿಂಗ್ ತುಂಬಾನೇ ವಿಭಿನ್ನ ಹಾಗೂ ಶ್ರೇಷ್ಠವಾಗಿರುತ್ತದೆ ತಮ್ಮ ಯೋಜನೆಗಳ ಬಲಗಳ ಮೇಲೆ ಇವರಿಗೆ ವಿಶೇಷವಾದ ಸ್ಥಾನ ಕೂಡ ಸಿಗುತ್ತದೆ ಮನೆ ಮತ್ತು ಕುಟುಂಬಗಳಲ್ಲಿ ಇವರು ಐಷಾರಾಮಿ ಜೀವನ ಕೂಡ ಮಾಡುತ್ತಾರೆ. ಯಾರ ಪದಗಳಲ್ಲೇ ಹೆಬ್ಬೆರಳು ದೊಡ್ಡದಾಗಿತ್ತು ಉಳಿದ ಬೆರಳು ಚಿಕ್ಕದಾಗಿರುತ್ತದೆಯೋ ಒಂದು ವೇಳೆ ಉಳಿದ ನಾಲ್ಕು ಬೆರಳು ಬೆಳೆಯುತ್ತಾರೆ ಸಮನಾಗಿರುತ್ತದೆಯೋ ಇವರ ಮೈಂಡ್ ಕೂಲ್ ಆಗಿರುತ್ತದೆ ಯಾವುದೇ ಕಾರ್ಯವನ್ನು ಇವರ ಶಾಂತವಾಗಿ ಮಾಡಲು ಇಚ್ಛಿಸುತ್ತಾರೆ ಇವರು ಯಾವತ್ತಿಗೂ ಆವೇಶದಲ್ಲಿ ಬರುವುದಿಲ್ಲ ಇವರು ವಿರೋಧಿಗಳಲ್ಲಿ ಶಾಂತಿಯಿಂದ ಜೀವಿಸುತ್ತಾರೆ ಶಾಂತಿಪ್ರಿಯರಾಗಿರುವ ಈ ಜನರು ಕೆಲವೊಮ್ಮೆ ಆಲಸಿಗಳು ಕೂಡ ಆಗಿರುತ್ತಾರೆ ಇದೇ ಒಂದು ಕಾರಣದಿಂದ ಕಾರ್ಯಗಳಲ್ಲಿ ಸ್ವಲ್ಪ ನಿಧಾನವಾಗಿ ಕೆಲಸ ಮಾಡುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.