ನಿಮ್ಮ ಮನೆಯ ದೇವರ ಕೋಣೆಯಲ್ಲಿ ಈ ವಸ್ತುಗಳನ್ನು ಇಟ್ಟರೆ ನೀವು ಧನವಂತರಾಗುತ್ತೀರಾ

0 2,353

ನಿಮ್ಮ ಮನೆಯ ದೇವರ ಕೋಣೆಯಲ್ಲಿ ಈ ವಸ್ತುಗಳನ್ನು ಇಟ್ಟರೆ ನೀವು ಧನವಂತರಾಗುತ್ತೀರಾ

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಈ ಎರಡು ವಸ್ತುಗಳನ್ನು ಇಟ್ಟರೆ ನಿಮಗೆ ಲಕ್ಷ್ಮಿಯ ಅನುಗ್ರಹವಾಗುತ್ತದೆ ನಿಮ್ಮ ಮನೆಯಲ್ಲಿ ತೊಂದರೆಗಳು ದೂರವಾಗಿ ನೀವು ಆರ್ಥಿಕವಾಗಿ ಸಫಲವಾಗಬೇಕು ಎಂದರೆ ನೀವು ಲಕ್ಷ್ಮಿಗೆ ಇಷ್ಟವಾಗುವಂತಹ ಈ ಎರಡು ವಸ್ತುಗಳನ್ನು ಇಟ್ಟು ನೋಡಿ ಕೆಲವೇ ದಿನಗಳಲ್ಲಿ ನೀವು ನಿಮ್ಮ ಅದೃಷ್ಟವನ್ನು ಬದಲಾಯಿಸಿಕೊಳ್ಳಬಹುದು ಹಾಗಾದರೆ ಯಾವು

ಆ ವಸ್ತುಗಳು ಏನು ಎನ್ನುತ್ತೀರಾ ತಿಳಿಸಿಕೊಡುತ್ತೇವೆ ಇದನ್ನು ಕೊನೆಯವರೆಗೂ ಓದಿ, ಮನೆಯಲ್ಲಿ ನಮಗೂ ಹಾಗೂ ನಮ್ಮ ಮನೆಯ ಸದಸ್ಯರಿಗೆ ಒಳ್ಳೆಯದಾಗಲಿ ಎಂದು ಮನೆಯ ಹೆಣ್ಣು ಮಕ್ಕಳು ಉಪವಾಸ ವ್ರತವನ್ನು ಮಾಡಿ ನಮ್ಮ ಮನೆಯನ್ನು ದೇವರು ಕಾಪಾಡಲಿ ಎಂದು ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ ಅದರಂತೆ ನಮಗೆ ಒಳ್ಳೆಯ ಅನುಭವಗಳು ಆಗುತ್ತಿರುತ್ತವೆ ಅದರಂತೆ ನೀವು ನಿಮ್ಮ ಮನೆಗೆ ತೊಂದರೆ ಬರದಂತೆ ಆರ್ಥಿಕವಾಗಿ ಸದೃಢವಾಗಬೇಕು ಎಂದರೆ ನಿಮ್ಮ ಮನೆಯ ದೇವರ ಕೋಣೆಯಲ್ಲಿ

ನೀವು ಈ ಎರಡು ವಸ್ತುಗಳನ್ನು ಇಡಲೇಬೇಕು ಹಾಗಾದರೆ ಯಾವುದು ಎನ್ನುತ್ತೀರಾ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಅಕ್ಕಿಯನ್ನು ಇಡಬೇಕು ಅಕ್ಕಿಯನ್ನು ಸಾಕ್ಷಾತ್ ಅನ್ನಪೂರ್ಣೇಶ್ವರಿ ಎಂದು ಕರೆಯಲಾಗುತ್ತದೆ ಹಾಗಾಗಿ ಅಕ್ಕಿಯನ್ನು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಇಡಬೇಕು ಹೌದು ದೇವರ ಕೋಣೆಯಲ್ಲಿ ಮೂರು ಬೊಗಸೆಯಷ್ಟು ಅಕ್ಕಿಯನ್ನು ಇಟ್ಟು ಅದರ ಮೇಲೆ ಅರಿಶಿಣದ ಕೊಂಬನ್ನು ಇಟ್ಟು ಪ್ರತಿದಿನ ಅದನ್ನು ಪೂಜೆ ಮಾಡುತ್ತಾ ಬಂದರೆ

ನಿಮ್ಮ ಮನೆಯಲ್ಲಿ ಅಕ್ಷಯ ಪಾತ್ರೆಯಂತೆ ನಿಮ್ಮ ಮನೆಯಲ್ಲಿ ಅನ್ನ ವೃದ್ಧಿಯಾಗುತ್ತದೆ ಅನ್ನಕ್ಕೆ ಯಾವುದೇ ರೀತಿಯ ತೊಂದರೆ ಬರುವುದಿಲ್ಲ ಹಾಗೂ ಹಣಕಾಸಿನ ತೊಂದರೆ ಆಗುವುದಿಲ್ಲ ನಿಮಗೆ ದೇವಿಯ ಅನುಗ್ರಹ ಸಿಗುತ್ತದೆ ನಿಮ್ಮ ಮನೆ ವೃದ್ಧಿಯಾಗುತ್ತದೆ ಜೊತೆಗೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿಯನ್ನು ಆರಾಧಿಸುತ್ತಾ ಪೂಜಿಸುತ್ತಾ ಬರಬೇಕು

ಮೇಲೆ ತಿಳಿಸಿದಂತೆ ಅಕ್ಕಿ ಹಾಗೂ ಅರಿಶಿನವನ್ನು ಇಟ್ಟು ಪೂಜಿಸುತ್ತಾ ಬರಬೇಕು ಅರಿಶಿನವನ್ನು ದೇವರ ರೂಪದಲ್ಲಿ ನೋಡಲಾಗುತ್ತದೆ ಹಾಗಾಗಿ ಪೂಜೆಯನ್ನು ಮಾಡುತ್ತಾ ಬಂದರೆ ನಿಮ್ಮ ಮನೆಯಲ್ಲಿ ಸದಾ ಸುಖ ಶಾಂತಿ ನೆಲೆಸುತ್ತದೆ ನಿಮ್ಮ ಮನೆಯಲ್ಲಿ ಪಾಸಿಟಿವ್ ಪವರ್ ಇರುತ್ತದೆ ಅಕ್ಕಿಯನ್ನು ಯಾವಾಗ ಬದಲಾಯಿಸಬೇಕು ಎಂದರೆ ನಿಮ್ಮ ಮನೆಯಲ್ಲಿ ಇರುವಂತಹ ಅಕ್ಕಿಯನ್ನು

ಅಮಾವಾಸ್ಯೆ ಅಥವಾ ಹುಣ್ಣಿಮೆಯ ದಿನ ಅದನ್ನು ಬದಲಾಯಿಸಬೇಕು ನೀವು ಬದಲಿಸಿದ ಅಕ್ಕಿಯನ್ನು ಹರಳಿ ಮರದ ಬುಡಕ್ಕೆ ಹಾಕಿ ಬರಬೇಕು ಇಲ್ಲವೇ ನೀವು ಮನೆಯಲ್ಲಿ ಅದನ್ನು ಅಕ್ಕಿ ಹುಗ್ಗಿಯನ್ನು ಮಾಡಿ ಮನೆಯ ಮಂದಿ ಸೇವನೆಯನ್ನು ಮಾಡಬೇಕು ಅಂದರೆ ಸಿಹಿ ಪದಾರ್ಥವನ್ನು ಮಾಡಬೇಕು ಅರಿಶಿಣದ ಕೊಂಬನ್ನು ಹರಳಿ ಮರದ ಬುಡಕ್ಕೆ ಹಾಕಬಹುದು ಇಷ್ಟು ಮಾಡುತ್ತಾ ಬಂದರೆ ಸಾಕು

ನಿಮ್ಮ ಮನೆಯಲ್ಲಿ ಆಗುವಂತಹ ಬದಲಾವಣೆಯನ್ನು ನೀವೇ ಕಾಣಬಹುದು ಇದನ್ನು ನೀವು ಮಂಗಳವಾರ ಅಥವಾ ಶುಕ್ರವಾರ ನೀವು ನಿಮ್ಮ ಮನಸ್ಸಿನಲ್ಲಿ ಇರುವಂತಹ ಕೋರಿಕೆಯನ್ನು ಕೇಳಿಕೊಂಡು ಅರಿಶಿನ ಹಾಗೂ ಅಕ್ಕಿಯನ್ನು ಪೂಜಿಸಿದರೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲಾ ದರಿದ್ರ ದೂರವಾಗಿ ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ ಗಂಡ ಹೆಂಡತಿಯ ಜಗಳ, ಮಕ್ಕಳು ಮಾತು ಕೇಳದೇ ಇದ್ದರೆ, ಹಣಕಾಸಿನ ತೊಂದರೆ,

ಮನೆಯಲ್ಲಿ ಕಿರಿಕಿರಿ ಏನೇ ಇರಲಿ ಎಲ್ಲ ಬದಲಾವಣೆಯಾಗುತ್ತದೆ ನೀವೇ ಪರೀಕ್ಷೆ ಮಾಡಿ ನೋಡಬಹುದು ನಿಮ್ಮ ಮನೆಯಲ್ಲಿ ಆಗುವಂತಹ ಬದಲಾವಣೆಯನ್ನು ಕಾಣಬಹುದು ಹಾಗೂ ನಿಮ್ಮ ಮನೆಗೆ ದೇವಿಯ ಆಗಮನದಿಂದ ಪ್ರತಿ ವಾರಕ್ಕೆ ಬದಲಾವಣೆಯನ್ನು ನೀವೇ ಕಾಣಬಹುದು ಮೊದಲೇ ತಿಳಿಸಿದಂತೆ ಪ್ರತಿ ಅಮಾವಾಸ್ಯೆ ಇಲ್ಲವೇ ಹುಣ್ಣಿಮೆಗೆ ಅಕ್ಕಿ ಮತ್ತು ಅರಿಶಿಣ ಕೊಂಬನ್ನು ಬದಲಾಯಿಸಿಕೊಂಡು ಪೂಜೆ ಮಾಡುತ್ತಾ ಬನ್ನಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.