ನಿಮ್ಮ ಗಣ ಯಾವುದು ತಿಳಿಯಿರಿ! ಗಣಗಳ ಗುಣಲಕ್ಷಣಗಳು

0 7

ನಿಮ್ಮ ಗಣ ಯಾವುದು ತಿಳಿಯಿರಿ! ಗಣಗಳ ಗುಣಲಕ್ಷಣಗಳು

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಜ್ಯೋತಿಷ್ಯದಲ್ಲಿ ಮನುಷ್ಯರನ್ನು ಮೂರು ಗಣಗಳ ಆಧಾರದ ಮೇಲೆ ವಿಂಗಡಿಸಲಾಗಿದೆ ಅವುಗಳೆಂದರೆ ದೇವಗಣ, ಮನುಷ್ಯಗಣ ಮತ್ತು ರಾಕ್ಷಸ ಗಣ. ಮನುಷ್ಯನ ಜನ್ಮ ನಕ್ಷತ್ರದ ಆಧಾರದ ಮೇಲೆ ಗಣಗಳು ನಿರ್ಧಾರವಾಗಿರುತ್ತದೆ 27 ನಕ್ಷತ್ರಗಳನ್ನು ಮೂರು ಭಾಗಗಳಾಗಿ ಹಂಚಿದರೆ ಒಂದೊಂದು ಗಣಗಳು 9 ನಕ್ಷತ್ರಗಳಲ್ಲಿ ವಿಂಗಡಣೆ ಆಗುತ್ತವೆ

ನಿಮ್ಮ ಜನ್ಮ ನಕ್ಷತ್ರದ ಆಧಾರದ ಮೇಲೆ ನಿಮ್ಮ ಗಣಗಳು ಇರುತ್ತವೆ ಈ ಗಣಗಳ ಆಧಾರದ ಮೇಲೆ ನಿಮ್ಮ ಸ್ವಭಾವ ಗುಣ ಹಾಗೂ ಅವುಗಳ ವಿಶೇಷತೆಯನ್ನು ತಿಳಿಯಬಹುದು ಹಾಗಾದರೆ ಈ ಗಣಗಳ ಸ್ವಭಾವವೇನು ಈ ಗಣಗಳ ವಿಶೇಷತೆ ಏನು ಈ ಗಣಗಳ ವ್ಯಕ್ತಿತ್ವವೇನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ನಾವು ನಿಮಗೆ ತಿಳಿಸಿಕೊಡುತ್ತೇವೆ ಹಾಗಾಗಿ ಇದನ್ನು ಕೊನೆಯವರೆಗೂ ಪೂರ್ತಿಯಾಗಿ ಓದಿ

ಮೊದಲನೆಯದಾಗಿ ನಿಮ್ಮ ಜನ್ಮ ನಕ್ಷತ್ರ ಪುಷ್ಯ ನಕ್ಷತ್ರ, ಪುನರ್ವಸು ನಕ್ಷತ್ರ, ಶ್ರವಣ ನಕ್ಷತ್ರ, ಅನುರಾಧ ನಕ್ಷತ್ರ, ಅಶ್ವಿನಿ ನಕ್ಷತ್ರ, ಸ್ವಾತಿ ನಕ್ಷತ್ರ, ಹಸ್ತ ನಕ್ಷತ್ರ, ಮೃಗಶಿರ ಹಾಗೂ ರೇವತಿ ನಕ್ಷತ್ರ. ಈ ನಕ್ಷತ್ರಗಳಲ್ಲಿ ಜನಿಸಿದರೆ ನೀವು ದೇವಗಣದವರು ಆಗಿರುತ್ತೀರಿ ದೇವಗಣದವರು ಹೆಸರಿನಂತೆ ಅವರು ಕೂಡ ದೇವರಂತೆ ಇರುತ್ತಾರೆ ಸಾಧಾರಣ ಜೀವನ ಹಾಗೂ ಉತ್ತಮ ವಿಚಾರವಾದಿಗಳು ಸರಳವಾಗಿರಲು ಬಯಸುತ್ತಾರೆ ನೇರವಾದಿಗಳು ಜಗಳದಿಂದ ದೂರ ಇರುತ್ತಾರೆ ಶಾಂತಪ್ರಿಯರು ದಾನ ಧರ್ಮದಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ ಯಾರಾದರೂ ಇವರಿಗೆ ತೊಂದರೆಯನ್ನು ಕೊಟ್ಟರೆ ಇವರು ಸೇಡು ತೀರಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ ಎಲ್ಲವನ್ನು ದೇವರಿಗೆ ಬಿಟ್ಟುಬಿಡುತ್ತಾರೆ ಎಂದು ಹೇಳಬಹುದು

ಸಮಾಜದಲ್ಲಿ ಒಳ್ಳೆಯ ಹೆಸರನ್ನು ಗಳಿಸುತ್ತಾರೆ ಸಮಾಜ ಕಲ್ಯಾಣದಲ್ಲಿ ಆಸಕ್ತಿಯನ್ನು ಹೊಂದಿದವರಾಗಿರುತ್ತಾರೆ ಯಾರಿಗಾದರೂ ಸಲಹೆಯನ್ನು ನೀಡಿದರೆ ಅದನ್ನು ಕೇಳುವಂತಹ ಉತ್ತಮವಾದ ಮಾಹಿತಿಯನ್ನು ಇವರು ನೀಡುತ್ತಾರೆ.
ಇನ್ನು ಪೂರ್ವಾಷಾಡ ನಕ್ಷತ್ರ, ಉತ್ತರಾಷಾಢ ನಕ್ಷತ್ರ, ಪೂರ್ವ ಪಾಲ್ಗುಣಿ, ಉತ್ತರ ಪಾಲ್ಗುಣಿ, ಉತ್ತರಭಾದ್ರಪದ, ಪೂರ್ವಭಾದ್ರಪದ, ಭರಣಿ ನಕ್ಷತ್ರ, ರೋಹಿಣಿ ನಕ್ಷತ್ರ, ಆರಿದ್ರ ನಕ್ಷತ್ರದಲ್ಲಿ ಜನಿಸಿದವರಾಗಿದ್ದರೆ ಮನುಷ್ಯ ಗಣದವರಾಗಿರುತ್ತಾರೆ

ಈ ಗಣದಲ್ಲಿ ಜನಿಸಿದವರು ಕರ್ಮಫಲದಲ್ಲಿ ವಿಶ್ವಾಸವನ್ನು ಇಡುತ್ತಾರೆ ಆಕರ್ಷಕ ವ್ಯಕ್ತಿತ್ವದವಾಗಿರುತ್ತಾರೆ ಎಲ್ಲರನ್ನೂ ಪ್ರಭಾವಿಸುವಂತಹ ವ್ಯಕ್ತಿಗಳಾಗಿರುತ್ತಾರೆ ದೃಢ ನಿಶ್ಚಯಗಳಾಗಿರುತ್ತಾರೆ ಉತ್ಸಾಹಿಗಳು ಹಾಗೂ ಬೇರೆಯವರ ಚಿಂತೆಗೆ ಒಳಗಾಗುತ್ತಾರೆ ಇವರು ನೆನ್ನೆ ಮತ್ತು ನಾಳೆಯ ಬಗ್ಗೆ ತುಂಬಾ ಯೋಚನೆಯನ್ನು ಮಾಡುವುದಿಲ್ಲ ಇವರು ತನ್ನ ವರ್ತಮಾನ ಹೇಗೆ ಇಟ್ಟುಕೊಳ್ಳಬೇಕು ಎನ್ನುವುದರ ಆಧಾರದ ಮೇಲೆ

ಇವರು ತಮ್ಮ ಏಕಾಗ್ರತೆಯನ್ನು ಇಟ್ಟಿರುತ್ತಾರೆ ಕರ್ಮದ ಆದರದ ಮೇಲೆ ಇವರು ಸ್ಥಿರವಾಗಿರುತ್ತಾರೆ ಸ್ವಭಾವತ ಇವರು ಒಳ್ಳೆಯವರಾಗಿರುತ್ತಾರೆ ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ.
ಇನ್ನು ಆಶ್ಲೇಷ ನಕ್ಷತ್ರ, ವಿಶಾಖ ನಕ್ಷತ್ರ, ಕೃತಿಕ ನಕ್ಷತ್ರ, ಜೇಷ್ಠ ನಕ್ಷತ್ರ, ಮೂಲ ನಕ್ಷತ್ರ, ಶತಭಿಷ ನಕ್ಷತ್ರ, ಕನಿಷ್ಠ ನಕ್ಷತ್ರ ಹಾಗೂ ಚಿತ್ರನಕ್ಷತ್ರದಲ್ಲಿ ಜನಿಸಿದವರು ರಾಕ್ಷಸಗಣದವರಾಗಿರುತ್ತಾರೆ

ಇವರು ಧೈರ್ಯವಂತರಾಗಿರುತ್ತಾರೆ ಉತ್ಸಾಹಿಗಳು ಎಗ್ಸೈಟ್ಮೆಂಟ್ ತುಂಬಾ ಇರುತ್ತೆ ಇವರಲ್ಲಿ ಒಳ್ಳೆಯ ಗುಣಗಳು ಸಹ ಇರುತ್ತದೆ ಆದರೆ ಸ್ವಲ್ಪ ನೆಗೆಟಿವ್ ಥಿಂಕಿಂಗ್ ಜಾಸ್ತಿ ಇರುತ್ತದೆ ಸ್ವಲ್ಪ ಆತುರದ ಸ್ವಭಾವದವರಾಗಿರುತ್ತಾರೆ ತನ್ನ ಜೀವನದಲ್ಲಿ ಎತ್ತರದ ಸ್ಥಾನಕ್ಕೆ ಹೋಗಲು ಇವರು ಇಷ್ಟವನ್ನು ಪಡುತ್ತಾರೆ ಇವರಿಗೆ ಸಿಕ್ಸ್ತ್ ಸೆನ್ಸ್ ತುಂಬಾನೇ ಇರುತ್ತದೆ

ಇವರು ಮುಂದೆ ಆಗುವಂತಹ ಘಟನೆಗಳನ್ನು ಯೋಚನೆಯ ಮೂಲಕ ಇವರು ಕಾರ್ಯವನ್ನು ವಹಿಸುತ್ತಾರೆ ಇವರು ಎಲ್ಲ ಕೆಲಸ ಕಾರ್ಯಗಳಲ್ಲಿ ಮುಂದೆ ಇರುತ್ತಾರೆ ಇವರ ಇಚ್ಛಾ ಶಕ್ತಿ ತುಂಬಾ ಜಾಸ್ತಿನೇ ಅಂತ ಹೇಳಬಹುದು ಸಿಟ್ಟು ಸ್ವಲ್ಪ ಜಾಸ್ತಿ ಇರುತ್ತದೆ ಆದರೆ ಇವರು ಮೃದು ಮನಸ್ಸಿನವರಾಗಿರುತ್ತಾರೆ ಅಷ್ಟೇ ಕಠೋರದವಾಗಿರುತ್ತಾರೆ ಇವರ ಸಿಟ್ಟನ್ನು ಕಂಟ್ರೋಲ್ ಮಾಡಲು ಇವರು ಯೋಗ ಧ್ಯಾನವನ್ನು ಮಾಡುವುದರಿಂದ ಇವರಿಗೆ ಒಳ್ಳೆಯದಾಗಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.