ನಿಮ್ಮ ಹುಟ್ಟಿದ ಸಮಯದಿಂದ ನಿಮ್ಮ ಭವಿಷ್ಯ ಹೇಗಿರುತ್ತದೆ ಎಂದು ತಿಳಿದುಕೊಳ್ಳಿ

0 12,896

ನಿಮ್ಮ ಹುಟ್ಟಿದ ಸಮಯದಿಂದ ನಿಮ್ಮ ಭವಿಷ್ಯ ಹೇಗಿರುತ್ತದೆ ಎಂದು ತಿಳಿದುಕೊಳ್ಳಿ

ಮೊದಲನೆಯದಾಗಿ ನಿಮ್ಮ ಜನ್ಮದ ಸಮಯ ಬೆಳಿಗ್ಗೆ ಹೊತ್ತು ನಾಲ್ಕರಿಂದ ಆರರ ಒಳಗೆ ಆಗಿದ್ದರೆ ಇವರು ತುಂಬಾ ಭಾಗ್ಯಶಾಲಿ ವ್ಯಕ್ತಿಗಳಾಗಿರುತ್ತಾರೆ ಸೂರ್ಯ ಇವರ ಮೊದಲನೇ ಮನೆಯಲ್ಲಿ ಇರುತ್ತಾನೆ ಎಂದು ಹೇಳಬಹುದು ಇವರು ಜೀವನಪೂರ್ತಿ ಆರೋಗ್ಯವಂತರಾಗಿರುತ್ತಾರೆ ಮತ್ತು ಇವರಿಗೆ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ ಇನ್ನು ಎರಡನೆಯದಾಗಿ ನಿಮ್ಮ ಜನ್ಮ ಸಮಯ ಬೆಳಿಗ್ಗೆ ಆರರಿಂದ ಎಂಟು ಗಂಟೆ ಒಳಗೆ ಇದ್ದರೆ ನಿಮ್ಮ ಜನ್ಮ ಕುಂಡಲಿಯಲ್ಲಿ ಸೂರ್ಯನು ಹನ್ನೆರಡನೇ ಮನೆಯಲ್ಲಿರುತ್ತಾನೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಇವರಿಗೆ ಕೋಪ ಹೆಚ್ಚಾಗಿರುತ್ತದೆ ಇವರು ಎಷ್ಟು ಶಾಂತವಾಗಿ ಇರುತ್ತಾರೆ ಅಷ್ಟು ಇವರಿಗೆ ಒಳ್ಳೆಯದು ಇನ್ನು ನಿಮ್ಮ ಜನ್ಮ ಸಮಯ ಬೆಳಿಗ್ಗೆ 8 ರಿಂದ 10 ಗಂಟೆಯ ಒಳಗೆ ಇದ್ದರೆ ನಿಮ್ಮ ಜನ್ಮ ಕುಂಡಲಿಯಲ್ಲಿ ಸೂರ್ಯ ಹನ್ನೊಂದನೇ ಮನೆಯಲ್ಲಿರುತ್ತಾನೆ ಹಾಗಾಗಿ ನಿಮಗೆ ಸ್ನೇಹಿತರ ಬಳಗ ಹೆಚ್ಚಾಗಿರುತ್ತದೆ ಇವರು ಸ್ನೇಹಿತರ ಜೊತೆ ಹೆಚ್ಚಾಗಿ ಸಮಯ ಕಳೆಯುವರು ಇವರ ಜೀವನದಲ್ಲಿ ಸ್ವಲ್ಪ ಏರುಪೇರು ಇದ್ದೇ ಇರುತ್ತದೆ ಇನ್ನು ನಿಮ್ಮ ಜನ್ಮ ಸಮಯ ಮಧ್ಯಾಹ್ನ 12 ಗಂಟೆಯಿಂದ 2 ಗಂಟೆಯ ಒಳಗೆ ಇದ್ದರೆ

ಇವರ ಜನ್ಮ ಕುಂಡಲಿಯಲ್ಲಿ ಸೂರ್ಯ 9ನೇ ಮನೆಯಲ್ಲಿರುತ್ತಾನೆ ನಿಮ್ಮ ಜೀವನದಲ್ಲಿ ಪ್ರಯಾಣಗಳು ಹೆಚ್ಚಾಗಿರುತ್ತದೆ ಈ ವ್ಯಕ್ತಿಗಳಿಗೆ ಉತ್ತಮ ಭವಿಷ್ಯ ಇರುತ್ತದೆ ಇನ್ನು ನಿಮ್ಮ ಜನ್ಮ ಸಮಯ ಬೆಳಿಗ್ಗೆ 10 ರಿಂದ 12 ಗಂಟೆಯೊಳಗೆ ಇದ್ದರೆ ಇವರ ಜನ್ಮ ಕುಂಡಲಿಯಲ್ಲಿ ಸೂರ್ಯ 10ನೇ ಮನೆಯಲ್ಲಿ ಇರುತ್ತಾನೆ ಇವರು ಜೀವನದಲ್ಲಿ ಏನೇ ಒಂದು ಯೋಜನೆ ಮಾಡಿದರು ಬಹಳ ಅಚ್ಚುಕಟ್ಟಾಗಿ ಮಾಡುತ್ತಾರೆ ಹಾಗೆ ಜೀವನದಲ್ಲಿ ಮುಂದೆ ಬರುತ್ತಾರೆ ನಿಮ್ಮ ಜನ್ಮ ಸಮಯ ಮಧ್ಯಾಹ್ನ ಎರಡರಿಂದ ನಾಲ್ಕು ಗಂಟೆಯ ಒಳಗೆ ಆಗಿದ್ದರೆ ಇವರ ಜನ್ಮ ಕುಂಡಲಿಯಲ್ಲಿ ಸೂರ್ಯ ಎಂಟನೇ ಮನೆಯಲ್ಲಿರುತ್ತಾನೆ

ಇವರು ಯಾವುದೇ ಕೆಲಸ ಮಾಡಿದರೆ ಅದನ್ನು ಕಷ್ಟಪಟ್ಟು ಮಾಡಬೇಕಾಗುತ್ತದೆ ಇನ್ನು ನಿಮ್ಮ ಜನ್ಮ ಸಮಯ 4 ರಿಂದ 6 ಗಂಟೆಯ ಒಳಗೆ ಇದ್ದರೆ ಇವರ ಜನ್ಮ ಕುಂಡಲಿಯಲ್ಲಿ ಸೂರ್ಯ 7ನೇ ಮನೆಯಲ್ಲಿ ಇರುತ್ತಾನೆ ಇವರ ಜೀವನದಲ್ಲಿ ಮದುವೆ ಎಂಬುದು ಬಹಳ ಮುಖ್ಯವಾದ ಭಾಗ ಆಗಿರುತ್ತದೆ ಮದುವೆಯಾದ ಮೇಲೆ ಇವರಿಗೆ ಒಳ್ಳೆಯದಾಗುತ್ತದೆ ನಿಮ್ಮ ಜೀವನ ಸಂಗಾತಿಯನ್ನು ಸರಿಯಾಗಿ ಆಯ್ಕೆ ಮಾಡಿದರೆ ನಿಮಗೆ ತುಂಬಾ ಒಳ್ಳೆಯದಾಗುತ್ತದೆ ಇನ್ನು ನಿಮ್ಮ ಜನ್ಮ ಸಮಯ ಸಂಜೆ ಆರರಿಂದ ಎಂಟು ಗಂಟೆಯೊಳಗೆ ಆಗಿದ್ದರೆ ಇವರ ಜನ್ಮ ಕುಂಡಲಿಯಲ್ಲಿ ಸೂರ್ಯ ಆರನೇ ಮನೆಯಲ್ಲಿ ಇರುತ್ತಾನೆ ಇವರು ಸಮಾಜ ಸೇವೆಯಲ್ಲಿ ಹೆಚ್ಚಾಗಿ ನಂಬಿಕೆಯನ್ನು ಇಡುತ್ತಾರೆ

ನಿಮ್ಮ ಜನ್ಮ ಸಮಯ ರಾತ್ರಿ 8 ಗಂಟೆಯಿಂದ 10 ಗಂಟೆಯೊಳಗೆ ಆಗಿದ್ದರೆ ನಿಮ್ಮ ಜನ್ಮ ಕುಂಡಲಿಯಲ್ಲಿ ಸೂರ್ಯ ಐದನೇ ಮನೆಯಲ್ಲಿರುತ್ತಾನೆ ಇವರಿಗೆ ಅವಕಾಶಗಳು ಹೆಚ್ಚಾಗಿ ಸಿಗುತ್ತದೆ ಇವರು ಅವಕಾಶಗಳನ್ನು ಹೇಗೆ ಉಪಯೋಗಿಸಿಕೊಳ್ಳುತ್ತಾರೆ ಅದರ ಮೇಲೆ ಇವರ ಜೀವನ ನಿರ್ಧಾರ ಆಗುತ್ತದೆ ಇನ್ನು ನಿಮ್ಮ ಜನ್ಮ ಸಮಯ ರಾತ್ರಿ 10 ರಿಂದ 12 ಗಂಟೆಯೊಳಗೆ ಇದ್ದರೆ

ಇವರ ಜನ್ಮ ಕುಂಡಲಿಯಲ್ಲಿ ಸೂರ್ಯ ನಾಲ್ಕನೇ ಮನೆಯಲ್ಲಿರುತ್ತಾನೆ ನಿಮಗೆ ಭೂಮಿಯ ಯೋಗ ಇರುತ್ತದೆ ಮತ್ತು ಸಂಪತ್ತಿನ ಯೋಗವು ಕೂಡ ಇರುತ್ತದೆ ನಿಮ್ಮ ಜನ್ಮ ಸಮಯ ರಾತ್ರಿ 12 ರಿಂದ 2 ಗಂಟೆಯ ಒಳಗೆ ಇದ್ದರೆ ಇವರ ಜನ್ಮ ಕುಂಡಲಿಯಲ್ಲಿ ಸೂರ್ಯ ಮೂರನೇ ಮನೆಯಲ್ಲಿರುತ್ತಾನೆ ಇವರಿಗೆ ಪ್ರಯಾಣ ಮಾಡುವುದು ಎಂದರೆ ತುಂಬಾ ಇಷ್ಟ ನಿಮ್ಮ ಜನ್ಮ ಸಮಯ ರಾತ್ರಿ ಎರಡರಿಂದ ನಾಲ್ಕು ಗಂಟೆಯ ಒಳಗೆ ಇದ್ದರೆ ಇವರ ಜನ್ಮ ಕುಂಡಲಿಯಲ್ಲಿ ಸೂರ್ಯ ಎರಡನೇ ಮನೆಯಲ್ಲಿರುತ್ತಾನೆ ಹಣ ಗಳಿಸುವಲ್ಲಿ ಉತ್ತಮ ಸ್ಥಾನದಲ್ಲಿ ಇರುತ್ತಾರೆ ಆದರೆ ಹಣವನ್ನು ಉಳಿತಾಯ ಮಾಡಲು ಆಗುವುದಿಲ್ಲ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.