ಮುದ್ದಾದ ಮಗುವಿಗೆ ತಾಯಿಯಾದ ಅಮೃತ ನಾಯ್ಡು ಸಮನ್ವಿ ಮತ್ತೆ ಹುಟ್ಟಿ ಬಂದ್ಲ

0 21

ಮುದ್ದಾದ ಮಗುವಿಗೆ ತಾಯಿಯಾದ ಅಮೃತ ನಾಯ್ಡು ಸಮನ್ವಿ ಮತ್ತೆ ಹುಟ್ಟಿ ಬಂದ್ಲ

ಕನ್ನಡ ಸೀರಿಯಲ್ ನಟಿ ಅಮೃತ ನಾಯ್ಡು ಅವರ ಮನೆಗೆ ಹೊಸ ಅತಿಥಿಯ ಆಗಮನ ವಾಗಿದೆ ಇಂದು ಮುದ್ದಾದ ಮಗುವಿಗೆ ತಾಯಿಯಾಗಿದ್ದಾರೆ ನಟಿ ಅಮೃತ ನಾಯ್ಡು ಅವರು ದುಃಖದಲ್ಲಿ ಇದ್ದ ಈ ಕುಟುಂಬ ಈಗ ಮಗುವಿನ ಆಗಮನದಿಂದ ಸಂತಸ ಗೊಂಡಿದೆ. ಹಾಗಾದರೆ ನಟಿ ಅಮೃತ ನಾಯ್ಡು ಅವರಿಗೆ ಯಾವ ಮಗು ಜನಿಸಿದೆ ಎಂಬ ಮಾಹಿತಿ ಮುಂದೆ ನೋಡಿ

ಇತ್ತೀಚಿಗೆ ಪುಟ್ಟ ಮಗು ಸಮನ್ವಿಯನ್ನು ಕಳೆದುಕೊಂಡು ಆಘಾತದಲ್ಲಿ ಇದ್ದು ಕುಟುಂಬ. Samanvi ಮತ್ತೆ ಹುಟ್ಟಿ ಬರುತ್ತಾಳೆ. ಅಂದುಕೊಂಡಿದ್ದರು ಕುಟುಂಬದವರು. ಹೌದು ಅಮೃತ ನಾಯ್ಡು ಅವರು ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ ಅಂತ ಪ್ರತಿಯೊಬ್ಬರು ಅಂದುಕೊಂಡಿದ್ದರು. ಆದರೆ ಗಂಡು ಮಗುವಿಗೆ ತಾಯಿಯಾಗಿದ್ದಾರೆ ಅಮೃತ ನಾಯ್ಡು ಅವರು. ಆದರೆ ಇದು ಕೂಡ ಒಂದು ಸಂತಸದ ವಿಚಾರ ಎಂದರೆ ತಪ್ಪಾಗದು

ಸಮನ್ವಿಯನ್ನು ಆ ಗಂಡು ಮಗುವಿನ ರೂಪದಲ್ಲಿ ನೋಡಲಿದ್ದಾರೆ ಅಮೃತ ನಾಯ್ಡು ಹಾಗೂ ರೂಪೇಶ್. ಅಮೃತವರಿಗೆ ಹಾಗೂ ರೂಪೇಶ್ ಅವರಿಗೆ ಒಳ್ಳೆಯದಾಗಲಿ ಎಂದು ಭಾವಿಸುತ್ತಾ ನೀವು ಕೂಡ ಈ ದಂಪತಿಗಳಿಗೆ ಶುಭವನ್ನು ಹಾರೈಸಿ, ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಕಾಮೆಂಟ್ ಬಾಕ್ಸ್ ಮೂಲಕ ಕಾಮೆಂಟ್ ಮಾಡಿ ತಿಳಿಸಿ. ಹಾಗೂ ಈ ಮಾಹಿತಿ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಫ್ರೆಂಡ್ಸ್ ಧನ್ಯವಾದಗಳು ಮುಂದಿನ ಮಾಹಿತಿಯಲ್ಲಿ ಸಿಗೋಣ

Leave A Reply

Your email address will not be published.